Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಜಾಗತಿಕ ಸಂಪತ್ತಿನಲ್ಲಿ ಭಾರತ ಮೂರನೇ ಸ್ಥಾನದಲ್ಲಿ; ಅಮೆರಿಕ ಪ್ರಥಮ, ಚೀನಾ ದ್ವಿತೀಯ

ವಾಷಿಂಗ್ಟನ್: ಜಗತ್ತಿನ ಶತಕೋಟ್ಯಧಿಪತಿಗಳ ಪ್ರಸಕ್ತ ವರ್ಷದ ಪಟ್ಟಿಯನ್ನು ಫೋರ್ಬ್ಸ್ ಬುಧವಾರ ಬಿಡುಗಡೆ ಮಾಡಿದ್ದು, 902 ಹೆಸರುಗಳೊಂದಿಗೆ ಅಮೆರಿಕ ಮೊದಲ ಸ್ಥಾನದಲ್ಲಿದೆ. 450 ಹೆಸರುಗಳೊಂದಿಗೆ ಚೀನಾ ಎರಡನೇ ಸ್ಥಾನದಲ್ಲಿದ್ದರೆ, ಇನ್ನೂರು ಶತಕೋಟ್ಯಧೀಶರ ಜೊತೆಗೆ ಇನ್ನೂ ಐದು

ದೇಶ - ವಿದೇಶ

ತಮ್ಮ ಸಿಬ್ಬಂದಿಗೆ ₹3 ಕೋಟಿ ಮೀಸಲಿಟ್ಟು ಹೋದರಾ ರತನ್ ಟಾಟಾ?

ಪ್ರಖ್ಯಾತ ಉದ್ಯಮಿ ಹಾಗೂ ಟಾಟಾ ಗುಂಪಿನ ಮಾಜಿ ಅಧ್ಯಕ್ಷ ರತನ್ ಟಾಟಾ ಅವರು ತಮ್ಮ ಮನೆ ಮತ್ತು ಕಚೇರಿ ಸಿಬ್ಬಂದಿಗೆ ₹3 ಕೋಟಿಗೂ ಅಧಿಕ ಮೊತ್ತವನ್ನು ವಸಯ್ಯಿಸಿ ಹೋಗಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ದೇಶ - ವಿದೇಶ

ಕೇದಾರನಾಥ ದೇವಾಲಯದಲ್ಲಿ ರೀಲ್ಸ್ ವಿಡಿಯೋ ಮಾಡುವವರಿಗೆ ಇಲ್ಲ ದರ್ಶನ ಭಾಗ್ಯ

ಹಿಮಾಲಯದಲ್ಲಿ ನೆಲೆಯಾಗಿರುವ ಕೇದಾರನಾಥ ದೇವಾಲಯವು ಆರು ತಿಂಗಳ ಕಾಲ ಮುಚ್ಚಿದ್ದ ನಂತರ, ಮೇ 2, 2025 ರಂದು ಭಕ್ತರಿಗೆ ಮತ್ತೆ ಬಾಗಿಲು ತೆರೆಯಲಿದೆ. ಈ ದೇವಾಲಯವು ಅತ್ಯಂತ ಪವಿತ್ರ ಹಿಂದೂ ಯಾತ್ರಾ ಸ್ಥಳಗಳಲ್ಲಿ ಒಂದಾಗಿದ್ದು,

ದೇಶ - ವಿದೇಶ

ತಮಿಳುನಾಡಿನಲ್ಲಿ ಶಾಲಾ ಮಕ್ಕಳಿಗೆ AI, ಕೋಡಿಂಗ್ ಪಾಠ – ಕರ್ನಾಟಕಕ್ಕೆ ಯಾವಾಗ?

ತಮಿಳುನಾಡಿನಲ್ಲಿ 6 ರಿಂದ 9 ನೇ ತರಗತಿಯ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ (AI) ಶಿಕ್ಷಣವನ್ನು ಪಠ್ಯೇತರ ಚಟುವಟಿಕೆಯಾಗಿ ಪರಿಚಯಿಸಲಾಗುತ್ತಿದೆ. ಶಿಕ್ಷಕರಿಗೆ ತರಬೇತಿ ನೀಡಲಾಗುವುದು ಮತ್ತು ಕೋಡಿಂಗ್, ಮೆಷಿನ್ ಲರ್ನಿಂಗ್ ಮತ್ತು ರೊಬೊಟಿಕ್ಸ್‌ನಂತಹ ವಿಷಯಗಳನ್ನು ಕಲಿಸಲಾಗುವುದು.

ದೇಶ - ವಿದೇಶ

ಪತ್ನಿಯನ್ನು ಪ್ರಿಯಕರನಿಗೆ ಕೊಟ್ಟು ಮದುವೆ – ಮೂರೇ ದಿನಕ್ಕೆ ಟ್ವಿಸ್ಟ್ ಹೊಡೆದ ಪತಿ

ಇತ್ತೀಚೆಗಷ್ಟೇ ಬಬ್ಲೂ ಎಂಬ ವ್ಯಕ್ತಿ ತನ್ನ ಪತ್ನಿಯನ್ನು ಆಕೆಯ ಪ್ರಿಯರಕನಿಗೆ ಕೊಟ್ಟು ಮದುವೆ ಮಾಡಿದ್ದರು, ಆದರೆ ಮೂರೇ ದಿನಕ್ಕೆ ಅವರ ಮನೆಗೆ ಹೋಗಿ ಪತ್ನಿಯನ್ನು ವಾಪಸ್ ಕರೆತಂದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇದೀಗ

ದೇಶ - ವಿದೇಶ

ಕಬ್ಬಿನ ಜ್ಯೂಸ್‌ ಮಷಿನ್‌ಗೆ ಸಿಲುಕಿದ ಜಡೆ:ಮತ್ತೆ ಆಗಿದ್ದು ಏನು?- ವಿಡಿಯೋ ವೈರಲ್

ಕಬ್ಬಿನ ಹಾಲು ತೆಗೆಯುವ ಸಂದರ್ಭದಲ್ಲಿ ಆ ಯಂತ್ರಕ್ಕೆ ಕೈ ಸಿಲುಕಿ ಅವಘಡಗಳು ಸಂಭವಿಸಿದಂತಹ ಸುದ್ದಿಗಳ ಬಗ್ಗೆ ಕೇಳಿರುತ್ತೀರಿ ಅಲ್ವಾ. ಅಂತಹದ್ದೇ ಆಘಾತಕಾರಿ ಘಟನೆಯೊಂದು ಇದೀಗ ನಡೆದಿದ್ದು, ಕಬ್ಬಿನ ಜ್ಯೂಸ್‌ ಮಷಿನ್‌ಗೆ ಆಕಸ್ಮಿಕವಾಗಿ ಮಹಿಳೆಯೊಬ್ಬರ ಜಡೆ

ದೇಶ - ವಿದೇಶ

ರೈಲಿಗೆ ಹತ್ತುವ ಬದಲು ಪ್ಲಾಟ್‌ಫಾರಂ ನಡುವೆ ಸಿಕ್ಕಿಹಾಕಿಕೊಂಡ ನಾಯಿ – ತಪ್ಪಿದ ದುರಂತ

ರೈಲ್ವೆ ನಿಲ್ದಾಣದಲ್ಲಿ ಹೊರಟಿದ್ದ ರೈಲಿಗೆ ನಾಯಿಯನ್ನು ಹತ್ತಿಸಲು ಹೋಗಿ ನಾಯಿ ಆಯತಪ್ಪಿ ಪ್ಲಾಟ್​ಫಾರಂ ಹಾಗೂ ರೈಲಿನಡಿ ಸಿಲುಕಿರುವ ಘಟನೆ ಮುಂಬೈನಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಸಾಕು ನಾಯಿಯನ್ನು ಕರೆದುಕೊಂಡು ರೈಲ್ವೆ ನಿಲ್ದಾಣಕ್ಕೆ ಬಂದಿದ್ದ, ರೈಲು

ದೇಶ - ವಿದೇಶ

ಟ್ರಕ್ ತುಂಬಿದ ಕೋಳಿಗಳನ್ನು ದುಪ್ಪಟ್ಟು ಬೆಲೆಗೆ ಖರೀದಿಸಿದ ಅನಂತ್ ಅಂಬಾನಿ

ಖ್ಯಾತ ಉದ್ಯಮಿ ಮುಕೇಶ್‌ ಅಂಬಾನಿ ಅವರ ಕಿರಿಯ ಪುತ್ರ ಹಾಗೂ ರಿಲಯನ್ಸ್‌ ಇಂಡಸ್ಟ್ರಿಯ ನಿರ್ದೇಶಕ ಅನಂತ್‌ ಅಂಬಾನಿ ತಮ್ಮ ಹುಟ್ಟು ಹಬ್ಬದಂದು ಶ್ರೀ ಕೃಷ್ಣನ ದರ್ಶನ ಪಡೆಯಲು ಜಾಮ್‌ ನಗರದಿಂದ ದ್ವಾರಕಾಕ್ಕೆ ಪಾದಯಾತ್ರೆಹೊರಟಿದ್ದಾರೆ. ಮಾರ್ಚ್‌

ದೇಶ - ವಿದೇಶ

ತೂಕ ಇಳಿಸುವ ಮಂಜಾರೋ ಇಂಜೆಕ್ಷನ್: ಇದರ ಬೆಲೆ, ಪ್ರಯೋಜನ, ಪರಿಣಾಮಗಳೆಲ್ಲ ಇಲ್ಲಿದೆ

ನವದೆಹಲಿ : ಭಾರತದಲ್ಲಿ ಹೆಚ್ಚುತ್ತಿರುವ ಮಧುಮೇಹ ಮತ್ತು ಬೊಜ್ಜು ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಅಮೆರಿಕದ ಔಷಧ ಕಂಪನಿ ಎಲಿ ಲಿಲ್ಲಿ ಹೊಸ ಔಷಧವನ್ನು ಬಿಡುಗಡೆ ಮಾಡಿದೆ. ಆ ಔಷಧದ ಹೆಸರು ಮೊಂಜಾರೊ. ಈ ಔಷಧವು ಇಂಜೆಕ್ಷನ್

ಅಪರಾಧ ದೇಶ - ವಿದೇಶ

ಪತಿಯ ವ್ಯಾಟ್ಸಾಪ್ ನೋಡಿ ಪತ್ನಿಗೆ ಶಾಕ್– ಈತನ ಗುರಿಗೆ ಬಲಿಯಾದರೆ ಹಿಂದೂ ಯುವತಿಯರು?

ನಾಗ್ಪುರ: ಸೊಬಗನಂತೆ ಫೋಸ್ ಕೊಟ್ಟ ಪತಿಯ ಕರಾಳ ಮುಖ ಬಯಲು ಮಾಡಲು ಪತ್ನಿ ಕದ್ದು ವ್ಯಾಟ್ಸಾಪ್ ಖಾತೆ ತೆರೆದಿದ್ದಾಳೆ. ಈಗಲೇ ಅನಾವರಣಗೊಂಡಿತ್ತು ಬ್ರಹ್ಮಾಂಡ. ಈ ಮಾಹಿತಿಗಳ ಆಧಾರದಲ್ಲಿ ಪತಿಯನ್ನು ಜೈಲಿಗಟ್ಟಿದ ಘಟನೆ ನಾಗ್ಪುರದಲ್ಲಿ ನಡೆದಿದೆ.