Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ ರಾಜಕೀಯ

‘ದಳಪತಿ ವಿಜಯ್‌ಗೆ ಮುಸ್ಲಿಮರು ಬೆಂಬಲ ಕೊಡಬೇಡಿ’ – ಬರೇಲಿ ಮೌಲ್ವಿಯಿಂದ ವಿವಾದಾತ್ಮಕ ಫತ್ವಾ

ಬರೇಲಿ (ಉತ್ತರ ಪ್ರದೇಶ): ಟಿವಿಕೆ ಪಕ್ಷದ ಅಧ್ಯಕ್ಷ, ನಟ ದಳಪತಿ ವಿಜಯ್‌ಗೆ ಮುಸ್ಲಿಮರು ಬೆಂಬಲ ನೀಡಬಾರದು ಎಂದು ಉತ್ತರ ಪ್ರದೇಶದ ಮೌಲ್ವಿಯೊಬ್ಬರು ಫತ್ವಾ ನೀಡಿದ್ದಾರೆ. ‘ವಿಜಯ್ ಅವರು ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದಾರೆ. ಮುಸ್ಲಿಮರೊಂದಿಗೆ ಸೌಹಾರ್ದಯುತ

ದೇಶ - ವಿದೇಶ

ಪಾಕಿಸ್ತಾನದಿಂದ ಪ್ರೀತಿಗಾಗಿ ಬಂದ ಸೀಮಾ, ಯೂಟ್ಯೂಬ್‌ ಮೂಲಕ ಲಕ್ಷಾಧಿಪತಿ

ಪಬ್‌ಜಿ ಆಡುತ್ತಾ.. ಆನ್‌ಲೈನ್‌ನಲ್ಲಿ ಪ್ರೀತಿಸಿ.. ನೆರೆ ರಾಷ್ಟ್ರ ಪಾಕ್‌ನಿಂದ.. ಓಡಿ‌ ಬಂದು ಭಾರತದಲ್ಲಿ ಸಂಚಲನ ಸೃಷ್ಟಿಸಿದ್ದ ಮಹಿಳೆ ಸೀಮಾ ಹೈದರ್ ಇದೀಗ ಯೂಟ್ಯೂಬ್‌ನಲ್ಲಿ ಸ್ಟಾರ್ ಆಗಿದ್ದಾರೆ. ಕೂಲಿಕಾರನ ಹೆಂಡತಿಯಾಗಲು ಬಂದ ಈಕೆಯ ಯೂಟ್ಯೂಬ್ ಆದಾಯ

ದೇಶ - ವಿದೇಶ

ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್ ನೀಡಿತು ಶಾಕ್: ದೋಷಾರೋಪ ಪ್ರಕ್ರಿಯೆಗೆ ತಡೆಗೆ ನಿರಾಕರಣೆ

ಬೆಂಗಳೂರು: ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದೋಷಾರೋಪ ನಿಗದಿಪಡಿಸಿ, ವಿಚಾರಣೆಗೆ ಮುಂದಾಗಿರುವ ಸೆಷನ್ಸ್ ನ್ಯಾಯಾಲಯದ ಪ್ರಕ್ರಿಯೆ ಮುಂದೂಡಲು ನಿರ್ದೇಶಿಸುವಂತೆ ಕೋರಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮಧ್ಯಂತರ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.

ದೇಶ - ವಿದೇಶ

ಮಡಿಕೆ ಮಾಡುವ ಕುಂಬಾರಿಗೆ 10 ಕೋಟಿ ರೂ. ಟ್ಯಾಕ್ಸ್ ನೋಟಿಸ್!-– ಐಟಿ ಇಲಾಖೆಯಿಂದ ಅಘಾತಕಾರಿ ನೋಟಿಸ್

ರಾಜಸ್ಥಾನ : ಮಡಿಕೆ ಮಾಡುವ ಕುಂಬಾರಿಗೆ ಏಕಾಏಕಿ 10 ಕೋಟಿ ರೂ.ಟ್ಯಾಕ್ಸ್ ಕಟ್ಟುವಂತೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದ ಅಘಾತಕಾರಿ ಘಟನೆ ರಾಜಸ್ಥಾನದಲ್ಲಿ ಬುಧವಾರ ನಡೆದಿದೆ. ಇಲ್ಲಿನ ಬುಂಡಿ ಜಿಲ್ಲೆಯ ಝಲಿಜಿ ಕಾ

ದೇಶ - ವಿದೇಶ

“ಭಾರತೀಯರು ಕ್ಯಾಡ್ಬರಿ ಜೆಮ್ಸ್‌ನಂತೆ ಡೋಲೊ ಸೇವಿಸುತ್ತಾರೆ” –ವೈದ್ಯರಿಂದ ಎಚ್ಚರಿಕೆ

ನವದೆಹಲಿ: ಭಾರತದಲ್ಲಿ, ಪ್ಯಾರಸಿಟಮಾಲ್ ಮಾತ್ರೆ ವ್ಯಾಪಕವಾಗಿ ಬಳಕೆ ಮಾಡುತ್ತಾಎರ. ಇದನ್ನು ಜನತೆ ಜನರು ಜ್ವರ ಬಂದರು ಕೂಡ ತೆಗೆದುಕೊಳ್ಳುತ್ತಾರೆ. ಅಂದ ಹಾಗೇ ಪ್ಯಾರಸಿಟಮಾಲ್‌ ಮಾತ್ರೆಗಳಲ್ಲಿ ಡೋಲೊ 650 ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಜನಪ್ರಿಯವಾಗಿ ಹೊರಹೊಮ್ಮಿದೆ,

ದೇಶ - ವಿದೇಶ

ಪ್ರೇಮ ಮದುವೆಗೆ ರಕ್ಷಣೆ ಇಲ್ಲ: ಜೀವ ಬೆದರಿಕೆ ಇದ್ದಾಗ ಮಾತ್ರ ಪೊಲೀಸ್ ಭದ್ರತೆ – ಹೈಕೋರ್ಟ್

ಅಲಹಾಬಾದ್: ಪೋಷಕರ ಇಚ್ಛೆಗೆ ವಿರುದ್ಧವಾಗಿ ಮದುವೆಯಾದ ಪ್ರೇಮಿಗಳು ಪೊಲೀಸ್ ರಕ್ಷಣೆ ಪಡೆಯಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.ತಮ್ಮ ತಂದೆ ತಾಯಿಯ ಇಚ್ಛೆಗೆ ವಿರುದ್ಧವಾಗಿ ಮದುವೆಯಾದ ಪ್ರೇಮಿಗಳು ಅವರ ಜೀವ ಮತ್ತು ಸ್ವಾತಂತ್ರ್ಯಕ್ಕೆ ನಿಜವಾದ

ದೇಶ - ವಿದೇಶ ರಾಜಕೀಯ

‘ಇಡೀ ಭಾರತವನ್ನೇ ಸ್ತಬ್ಧಗೊಳಿಸುತ್ತೇವೆ’ : ವಕ್ಫ್ ತಿದ್ದುಪಡಿ ಕಾಯ್ದೆ ಕುರಿತು ಇಮಾಮ್ ತೀವ್ರ ಎಚ್ಚರಿಕೆ

ನವದೆಹಲಿ: ಹೊಸ ವಕ್ಫ್ ಕಾನೂನಿನ ಕುರಿತು ದೇಶಾದ್ಯಂತ ನಡೆಯುತ್ತಿರುವ ರಾಜಕೀಯ ಬಿಸಿಯ ಮಧ್ಯೆ, ಸುಪ್ರೀಂ ಕೋರ್ಟ್ ಬುಧವಾರ ವಕ್ಫ್ (ತಿದ್ದುಪಡಿ) ಕಾಯ್ದೆ 2025 ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವ ಹಲವಾರು ಅರ್ಜಿಗಳನ್ನು ವಿಚಾರಣೆ ನಡೆಸಲಿದೆ.

ದೇಶ - ವಿದೇಶ ರಾಜಕೀಯ

ತಮಿಳುನಾಡಿನಲ್ಲಿ ಬಿಜೆಪಿ ಜತೆ ಸಮ್ಮಿಶ್ರ ಸರ್ಕಾರ ರಚಿಸುವುದಿಲ್ಲ: ಎಐಎಡಿಎಂಕೆ ಸ್ಪಷ್ಟನೆ

ಚೆನ್ನೈ: ‘ತಮಿಳುನಾಡಿನಲ್ಲಿ ಬಿಜೆಪಿ ಜತೆಗೆ ತಮ್ಮ ಪಕ್ಷದ ಮೈತ್ರಿ ಚುನಾವಣೆಗೆ ಮಾತ್ರ. ಗೆಲುವು ಸಾಧಿಸಿದರೆ ಸಮ್ಮಿಶ್ರ ಸರ್ಕಾರ ರಚಿಸುವುದಿಲ್ಲ’ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಬುಧವಾರ ಕೇಂದ್ರ ಗೃಹ ಸಚಿವ

ಅಪರಾಧ ದೇಶ - ವಿದೇಶ

ನಾಸಿಕ್: ಅನಧಿಕೃತ ದರ್ಗಾದ ತೆರವು ಕಾರ್ಯಾಚರಣೆಗೆ ವಿರುದ್ಧವಾದ ಪ್ರತಿಭಟನೆ, ಪೊಲೀಸರ ಮೇಲೆ ದಾಳಿ

ನಾಸಿಕ್: ಅನಧಿಕೃತ ದರ್ಗಾದ ತೆರವು ಕಾರ್ಯಾಚರಣೆಯನ್ನು ವಿರೋಧಿಸಿದ ಉದ್ರಿಕ್ರರ ಗುಂಪು ನಗರದಲ್ಲಿ ಮಂಗಳವಾರ ರಾತ್ರಿ ಪೊಲೀಸರ ಮೇಲೆ ದಾಳಿ ನಡೆಸಿದೆ. 21 ಕಾನ್‌ಸ್ಟೆಬಲ್‌ಗಳು ಗಾಯಗೊಂಡಿದ್ದು, ಪೊಲೀಸರ ಮೂರು ವಾಹನಗಳು ಜಖಂಗೊಂಡಿವೆ. ಪ್ರತಿಭಟನಕಾರರ ಗುಂಪು ಚದುರಿಸಲು

ತಂತ್ರಜ್ಞಾನ ದೇಶ - ವಿದೇಶ

MNC ಕಂಪನಿಗಳ ಉದ್ಯೋಗಗಳಿಗೆ ಅಂತ್ಯ ಹಾಡಿತ ಅಮೇರಿಕಾ?

ಬೆಂಗಳೂರು: ಯುಎಸ್ ಡಿಫೆನ್ಸ್‌ ಸೆಕ್ರೆಟರಿ ಪೀಟ್ ಹೆಗ್ಸೆತ್ ಅವರು, ಪೆಂಟಗನ್ ಮೆಮೊ ಪ್ರಕಾರ, ಅಕ್ಸೆಂಚರ್, ಬೂಜ್ ಅಲೆನ್ ಹ್ಯಾಮಿಲ್ಟನ್, ಡೆಲಾಯ್ಟ್‌ನಂತಹ ಕಂಪನಿಗಳ $5.1 ಬಿಲಿಯನ್ ಮೌಲ್ಯದ ಹಲವಾರು ಮಾಹಿತಿ ತಂತ್ರಜ್ಞಾನ ಸೇವೆಗಳ ಒಪ್ಪಂದಗಳನ್ನು ಮುಕ್ತಾಯಗೊಳಿಸಲು