Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ಗುರುತು ಪರಿಚಯವಿಲ್ಲದ ಯುವಕನನ್ನು 6 ಅಪ್ರಾಪ್ತರು ಕೊಂದದ್ದೇಕೆ?

ನವದೆಹಲಿ :ಆ ಯುವಕ ಯಾರೆಂಬುದೇ ಗೊತ್ತಿಲ್ಲ, ಯಾವುದೇ ಮನಸ್ತಾಪವಿಲ್ಲ, ದ್ವೇಷವೂ ಇಲ್ಲ ಆದರೂ 6 ಅಪ್ರಾಪ್ತ ಬಾಲಕರು ಆತನನ್ನು ಕೊಂದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈಶಾನ್ಯ ದೆಹಲಿ ಭಜನ್​ಪುರ್ ಪ್ರದೇಶದ ಸುಭಾಷ್ ಮೊಹಲ್ಲಾದಲ್ಲಿ

ದೇಶ - ವಿದೇಶ

ದೆಹಲಿ ರೋಹಿಣಿಯಲ್ಲಿ ಭೀಕರ ಬೆಂಕಿ ಅವಘಡದಲ್ಲಾಗಿದ್ದೇನು?

ನವದೆಹಲಿ :ರಾಷ್ಟ್ರ ರಾಜಧಾನಿ ದೆಹಲಿಯ ರೋಹಿಣಿಯ ಜುಗ್ಗಿ ಕ್ಲಸ್ಟರ್‌ನಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ, 800 ಗುಡಿಸಲುಗಳು ಸುಟ್ಟುಹೋಗಿವೆ. ರೋಹಿಣಿಯ ಸೆಕ್ಟರ್ 17 ರಲ್ಲಿರುವ ಶ್ರೀ ನಿಕೇತನ ಅಪಾರ್ಟ್‌ಮೆಂಟ್ ಬಳಿಯ

ದೇಶ - ವಿದೇಶ

ಪಹಲ್ಗಾಮ್ ದಾಳಿ ಖಂಡನಾ ಧರಣಿ-ಕತ್ತು ಕತ್ತರಿಸುವ ಸನ್ನೆ ಮಾಡಿದ ಪಾಕಿಸ್ತಾನಿ ಅಧಿಕಾರಿ

ಕಾಶ್ಮೀರ:ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿಗೆ ಖಂಡನೆ ವ್ಯಕ್ತವಾಗಿದ್ದು, ದಾಳಿಯನ್ನು ವಿರೋಧಿಸಿ ಲಂಡನ್ ನಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿ ಮುಂದೆ ಭಾರತೀಯರು ಧರಣಿ ನಡೆಸಿದ್ದಾರೆ. ಈ ವೇಳೆ ಪಾಕಿಸ್ತಾನದ ಅಧಿಕಾರಿ ತೈಮೂರ್

ದೇಶ - ವಿದೇಶ

ಭದ್ರತಾ ಪಡೆ ಚಲನವಲನ ಮಾಧ್ಯಮ ನೇರಪ್ರಸಾರ ನಿಷೇಧಿಸಿದ್ದೇಕೆ?

ನವದೆಹಲಿ :ಪಹಲ್ಗಾಮ್ ನಲ್ಲಿನ ಉಗ್ರರ ದಾಳಿಯ ನಂತ್ರ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಮಟ್ಟ ಹಾಕುವ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ತೊಡಗಿದೆ. ಈ ರಕ್ಷಣಾ ಕಾರ್ಯಾಚರಣೆ, ಸೇನೆಯ ಚಲನವಲನಗಳನ್ನು ನೇರಪ್ರಸಾರ ಮಾಡಬೇಡಿ ಅಂತ ಮಾಧ್ಯಮಗಳಿಗೆ ಕೇಂದ್ರ ಸರ್ಕಾರ

ಅಪರಾಧ ದೇಶ - ವಿದೇಶ

ಮತ್ತೆ ಪಹಲ್ಗಾಮ್ ನಲ್ಲಿ ಉಗ್ರರ ದಾಳಿ -ಸಾಮಾಜಿಕ ಕಾರ್ಯಕರ್ತ ಬಲಿ

ಕಾಶ್ಮೀರ:ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ನಿಂತಿಲ್ಲ. ಪಹಲ್ಗಾಮ್‌ನಲ್ಲಿ 28 ಪ್ರವಾಸಿಗರನ್ನ ಅಮಾನುಷವಾಗಿ ಕೊಂದ ಭಯೋತ್ಪಾದಕರ ವಿರುದ್ಧ ಭಾರತೀಯ ಸೇನೆ ಸೇಡು ತೀರಿಸಿಕೊಳ್ಳುವ ಪ್ರಕ್ರಿಯೆಯನ್ನ ಶುರು ಮಾಡಿದೆ. ಆದರೆ ಇದರ ಮಧ್ಯೆಯೇ ಇನ್ನೊಬ್ಬ ನಾಗರಿಕನನ್ನ ಭಯೋತ್ಪಾದಕರು ಹತ್ಯೆ

ಅಪರಾಧ ದೇಶ - ವಿದೇಶ ರಾಜಕೀಯ

ಪಾಕಿಸ್ತಾನ ಸುದ್ದಿ ಮಾಧ್ಯಮ ಸಿದ್ದರಾಮಯ್ಯರನ್ನು ಹೊಗಳಿದ್ದೇಕೆ?

ಪಾಕಿಸ್ತಾನ:ಪಹಲ್ಗಾಮ್‌ ದಾಳಿ ಬೆನ್ನಲ್ಲೇ ಉಂಟಾಗಿರುವ ಭಾರತ ಹಾಗೂ ಪಾಕ್‌ ನಡುವಿನ ಸಂಘರ್ಷ ತಾರಕಕ್ಕೇರುತ್ತಿದೆ. ಎರಡೂ ದೇಶಗಳ ರಾಜಕಾರಣಿಗಳು ಈ ಬಗ್ಗೆ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಅದೇ ರೀತಿ ನಿನ್ನೆ ( ಏಪ್ರಿಲ್‌ 26

ದೇಶ - ವಿದೇಶ ಮನರಂಜನೆ

ಪಹಲ್ಗಾಮ್ ದಾಳಿಯ ನಂತರ ಭಾರತದಲ್ಲಿ ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್‌ಗಳಿಗೆ ನಿಷೇಧ

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಪ್ರಚೋದನಕಾರಿ ಮತ್ತು ಕೋಮು ಸೂಕ್ಷ್ಮ ವಿಷಯವನ್ನು ಹರಡಿದ್ದಕ್ಕಾಗಿ ಒಟ್ಟು 63 ಮಿಲಿಯನ್ ಚಂದಾದಾರರನ್ನು ಹೊಂದಿರುವ ಹದಿನಾರು ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್‌ಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಅಪರಾಧ ದೇಶ - ವಿದೇಶ

ಕಾಶ್ಮೀರದಲ್ಲೇ ವಿದ್ಯಾಭ್ಯಾಸ ಪಡೆಯುತ್ತಿದ್ದಾತಾನೆ ಪಹಲ್ಗಾಮ್‌ ಉಗ್ರನಾದ

ಕಾಶ್ಮೀರ:ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಕಾಶ್ಮೀರದ ಸ್ಥಳೀಯ ನಿವಾಸಿ ಆದಿಲ್ ಹುಸೇನ್ ಥೋಕರ್‌ ಹೆಸರು ಕೇಳಿಬಂದಿದೆ. ಅಚ್ಚರಿಯ ಪ್ರಶ್ನೆ ಏನೆಂದರೆ ಒಬ್ಬ ಪ್ರತಿಭಾನ್ವಿತ ವಿದ್ಯಾರ್ಥಿ ಹೇಗೆ ಇಷ್ಟೊಂದು ಅಪಾಯಕಾರಿ ಭಯೋತ್ಪಾದಕನಾದ?ಎಂಬುದು.

ಕ್ರೀಡೆಗಳು ದೇಶ - ವಿದೇಶ

ಪಹಲ್ಗಾಮ್ ದಾಳಿ : ಪಿಎಸ್ಎಲ್ ಪ್ರಸಾರ ನಿಲ್ಲಿಸಿದ ಫ್ಯಾನ್ ಕೋಡ್

ಮುಂಬೈ,: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿ ಭಾರತದಲ್ಲಿ, ಪಾಕಿಸ್ತಾನ ಸೂಪ‌ರ್ ಲೀಗ್ ಟಿ20 ಟೂರ್ನಿಯ ಪ್ರಸಾರವನ್ನು ಬಂದ್ ಮಾಡಲು ಫ್ಯಾನ್ ಕೋಡ್ ನಿರ್ಧರಿಸಿದೆ. ಮುಂಬೈ ಮೂಲದ ಡ್ರಮ್ ಸ್ಪೋರ್ಟ್ಸ್ ಮಾಲಿಕತ್ವದ ಫ್ಯಾನ್‌

ದೇಶ - ವಿದೇಶ

ಯುವಕನ ಶ್ವಾಸಕೋಶದಲ್ಲಿ ಚಾಕುವಿನ ತುಣುಕು ಪತ್ತ

ಒಡಿಶಾ: ಒಡಿಶಾ ಬೆರ್ಹಾಂಪುರದಲ್ಲಿ ಸರ್ಕಾರವು ನಡೆಸುತ್ತಿರುವ ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಇದೆ. 24 ವರ್ಷದ ವ್ಯಕ್ತಿಯೊಬ್ಬ ರಕ್ತ ಕೆಮ್ಮುತ್ತಿದ್ದ. ಅವರ ಕುಟುಂಬ ಸದಸ್ಯರು ಏಪ್ರಿಲ್ 19 ರಂದು ಅವರನ್ನು ಅಲ್ಲಿಗೆ ಕರೆತಂದರು.