Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಫೋನ್ ಬಿಸಿ ಆಗೋದು ಸಹಜ, ಆದರೆ ಕವರ್‌ನ ವಸ್ತುಗಳಿಂದ ಸ್ಫೋಟ? ಎಚ್ಚರ!

ಬೆಂಗಳೂರು : ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರೂ ಮೊಬೈಲ್ ಬಳಸುತ್ತಿದ್ದಾರೆ. ಮೊಬೈಲ್ ನಲ್ಲಿ ಇಂದು ಹಲವರು ಹಣ , ಡೆಬಿಟ್, ಕ್ರೆಡಿಟ್ ಕಾರ್ಡ್ ಸೇರಿದಂತೆ ಹಲವು ರೀತಿಯ ವಸ್ತುಗಳನ್ನು ಇಡುತ್ತಾರೆ. ಆದರೆ ಈ ವಸ್ತುಗಳ

ದೇಶ - ವಿದೇಶ

ನಾಪತ್ತೆಯಾಗಿದ್ದ ಮಹಿಳೆ ಗೂಗಲ್ ದಿಂದ ಪತ್ತೆ! ಕುಟುಂಬಕ್ಕೆ ಮರು ಸೇರ್ಪಡೆಗೆ ಆಶ್ರಮದ ಯಶಸ್ವಿ ಪ್ರಯತ್ನ

ಮಹಾರಾಷ್ಟ್ರ: ಈಗಂತೂ ಎಲ್ಲಾ ಮಾಹಿತಿಯೂ ಕ್ಷಣಮಾತ್ರದಲ್ಲೇ ಬೆರಳ ತುದಿಯಲ್ಲಿ ಲಭ್ಯವಿದೆ. ಇದಕ್ಕೆ ಕಾರಣ ಗೂಗಲ್. ಹೌದು ಇಂತಹ ವಿಷಯದ ಬಗ್ಗೆ ಗೂಗಲ್ ನಲ್ಲಿ ಮಾಹಿತಿ ಇಲ್ಲ ಎನ್ನುವಂತಿಲ್ಲ. ಇದೀಗ ಇದೇ ಗೂಗಲ್ ಸಹಾಯದಿಂದ ಸುಮಾರು

ದೇಶ - ವಿದೇಶ

ಅಮೆರಿಕ ಮಾಜಿ ಅಧ್ಯಕ್ಷ ಜೋ ಬೈಡನ್‌ಗೆ ಪ್ರಾಸ್ಟೇಟ್ ಕ್ಯಾನ್ಸರ್

ಅಮೆರಿಕ : ಅಮೆರಿಕದ ಮಾಜಿ ಅಧ್ಯಕ್ಷ ಜೋ ಬಿಡೆನ್ ಅವರಲ್ಲಿ ಗಂಭೀರ ಸ್ವರೂಪದ ಪ್ರಾಸ್ಟೇಟ್ ಕ್ಯಾನ್ಸರ್‌ ಪತ್ತೆಯಾಗಿದೆ ಎಂದು ಭಾನುವಾರ ಬಿಡುಗಡೆಯಾದ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಮಾರಕ ಕ್ಯಾನ್ಸರ್‌ ಅವರ ಮೂಳೆಗಳಿಗೆ ಹರಡಿದೆ

ಅಪರಾಧ ದೇಶ - ವಿದೇಶ

ಪೊಲೀಸರಿಂದ ಪರಿಸರ ಹಾನಿ – ಬೃಹತ್ ಸೋಫಾ ನದಿಗೆ ಬಿಸಾಕಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು!

ಮುಂಬೈ: ಮುಂಬೈಯ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ನಿವಾಸಿಗಳಿಗೆ ಕಸವನ್ನು ನದಿಗಳಲ್ಲಿ ಎಸೆಯದಂತೆ ಎಚ್ಚರಿಕೆ ನೀಡುತ್ತಿದೆ. ಆದರೆ ಪೊಲೀಸ್ ಅಧಿಕಾರಿಗಳು ಮಾತ್ರ ಹಾಳಾದ ಸೋಫಾವನ್ನು ನದಿಗೆ ಎಸೆದಿದ್ದಾರೆ. ಇತ್ತೀಚೆಗೆ ಪೊಲೀಸ್ ಅಧಿಕಾರಿಗಳು ದಹಿಸ‌ರ್ ನದಿಗೆ

ದೇಶ - ವಿದೇಶ

ಅತ್ಯುತ್ತಮ ನಟಿ’ ಪ್ರಶಸ್ತಿ ಪಡೆದ ನಟಿ ಮಾರಿಕಣ್ಣು ಇಂದು ಬೀದಿಯಲ್ಲಿ ನಿರಾಶ್ರಿತೆ!

ಸಾಮಾನ್ಯವಾಗಿ, ಅನೇಕ ಜನರು ಮಾನವ ಜೀವನದಲ್ಲಿ ಯಾವುದೇ ಆಧಾರವಿಲ್ಲದೆ, ಉಳಿಯಲು ಸ್ಥಳವಿಲ್ಲದೆ, ತಿನ್ನಲು ಆಹಾರವಿಲ್ಲದೆ ಬಳಲುತ್ತಿದ್ದಾರೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ, ವಯಸ್ಸಿನ ಬೇಧವಿಲ್ಲದೆ ಎಲ್ಲರಿಗೂ ಇದೇ ಪರಿಸ್ಥಿತಿ. ಪ್ರಪಂಚದಾದ್ಯಂತ ಇಂತಹ ಅನೇಕ ಜನರಿದ್ದಾರೆ.ಇದಕ್ಕೆಲ್ಲಾ ಕಾರಣ

ಕರ್ನಾಟಕ ದೇಶ - ವಿದೇಶ

ʼಬಿಗ್ ಬಾಸ್ʼ ಶಿಲ್ಪಾಗೆ ಕೋವಿಡ್ ಶಾಕ್: ಏಷ್ಯಾದಲ್ಲಿ ಮತ್ತೆ ಆತಂಕದ ವಾತಾವರಣ!

ಬೆಂಗಳೂರು :ಎಲ್ಲವೂ ಸುಖಾಂತ್ಯ ಎಂದುಕೊಂಡಾಗಲೇ ಏಷ್ಯಾದಲ್ಲಿ ಕೋವಿಡ್ ಸ್ಪೋಟಗೊಂಡಿದೆ. ಹಾಂಕಾಂಗ್, ಚೀನಾ, ಸಿಂಗಾಪೂರ ಎಂತಾ ನಿಟ್ಟುಸಿರು ಬಿಟ್ಟಿದ್ದ ಭಾರತಕ್ಕೆ ಮತ್ತೆ ಕೋವಿಡ್ ಶಾಕ್ ಕೊಟ್ಟಿದೆ. ಇದೀಗ ಬಿಗ್ ಬಾಸ್ ಸ್ಪರ್ಧಿ ಶಿಲ್ಪಾ ಶಿರೋಡ್ಕರ್‌ಗೆ ಕೋವಿಡ್

ದೇಶ - ವಿದೇಶ

ಕಾನ್‌ನಲ್ಲಿ ಕನ್ನಡದ ಕಿರಣ!’ – ದಿಶಾ ಮದನ್ ರೆಡ್ ಕಾರ್ಪೆಟ್‌ನಲ್ಲಿ ಕನ್ನಡದಲ್ಲಿ ಮಾತು, 70 ವರ್ಷದ ಸೀರೆ ಮೆರುಗು

ನಟಿ ದಿಶಾ ಮದನ್ ಅವರು ಕಾನ್ ಚಿತ್ರೋತ್ಸವದಲ್ಲಿ ಭಾಗಿಯಾಗಿದ್ದಾರೆ. ಅಲ್ಲಿನ ಮಾಧ್ಯಮದ ಜೊತೆ ಅವರು ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಕಾನ್ ನಗರದಲ್ಲಿ ಕೂಡ ಕನ್ನಡದಲ್ಲೇ ಮಾತನಾಡುವ ಮೂಲಕ ದಿಶಾ ಮದನ್ ಅವರು ಗಮನ

ಅಪರಾಧ ದೇಶ - ವಿದೇಶ

ಪಂಜಾಬ್-ಪಾಕಿಸ್ತಾನ ಲಿಂಕ್ ಕಟ್ – ಸೇನಾ ರಹಸ್ಯ ಲೀಕ್ ಗೂಢಚಾರರು ಸೆರೆ

ಪಂಜಾಬ್: ಪಂಜಾಬ್(Punjab)​ನಲ್ಲಿ ಭಾರತೀಯ ಸಶಸ್ತ್ರ ಪಡೆಗಳಿಗೆ ಸಂಬಂಧಿಸಿದ ವಿವರಗಳನ್ನು ಐಎಸ್​ಐ ಜತೆ ಹಂಚಿಕೊಂಡಿದ್ದ ಇಬ್ಬರು ಪಾಕ್​ ಗೂಢಚಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸುಖ್‌ಪ್ರೀತ್ ಸಿಂಗ್ ಮತ್ತು ಕರಣ್‌ಬೀರ್ ಸಿಂಗ್ ಅವರು ಪಂಜಾಬ್, ಹಿಮಾಚಲ ಪ್ರದೇಶ, ಜಮ್ಮು ಮತ್ತು

ದೇಶ - ವಿದೇಶ

ಸಂಘರ್ಷದ ನಡುವೆ ಇಸ್ರೇಲ್‌ನಿಂದ ಆಹಾರದ ‘ಸೀಮಿತ’ ಹಸಿವು ಪರಿಹಾರ

ಜೆರುಸಲೇಂ: “ಆಲ್‌ ಆಫ್‌ ಗಾಜಾ“ದ ಹುಮ್ಮಸ್ಸಿನಲ್ಲಿರುವ ಇಸ್ರೇಲ್‌, ಗಾಜಾ ಪಟ್ಟಿಯ ಜನರ ಸಂಕಷ್ಟಗಳಿಗೆ ಕಿವಿಯಾಗುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಗಾಜಾದಲ್ಲಿ ತೀವ್ರ ಆಹಾರ ಕೊರತೆ ಸಮಸ್ಯೆ ಎದುರಾಗಿದ್ದು, ಜನರು ತುತ್ತು ಅನ್ನಕ್ಕಾಗಿ ಪರದಾಡುವಂತಾಗಿದೆ. ಆದರೆ

ದೇಶ - ವಿದೇಶ

ಬಿಸ್ಲೇರಿ: ಒಂದು ಬಾಟಲಿಯ ಹಿಂದಿನ ಐತಿಹಾಸಿಕ ಯಶೋಗಾಥೆ

ನೀರು ನಮ್ಮೆಲ್ಲರಿಗೂ ಅತ್ಯಗತ್ಯವಾಗಿ ಬೇಕು. ಅದು ಇಲ್ಲದೆ ಜೀವನ ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ 1965 ರಲ್ಲಿ ಅಸ್ತಿತ್ವಕ್ಕೆ ಬಂದ ‘ಬಿಸ್ಲೇರಿ’, ಶತಮಾನಗಳಿಂದ ಭಾರತದಲ್ಲಿ ಈ ಅಗತ್ಯವನ್ನು ಪೂರೈಸುತ್ತಿದೆ. ಯಾವುದೇ ಸಮಾರಂಭದಲ್ಲಿರಲಿ, ಪ್ರಯಾಣದ ಸಮಯದಲ್ಲಿರಲಿ ಅಥವಾ