Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ ಮನರಂಜನೆ

‘ಜೈ ಹೋ’ ನಟ ಮುಕುಲ್ ದೇವ್ ಇನ್ನಿಲ್ಲ

ಮುಂಬೈ: ‘ಸನ್ ಆಫ್ ಸರ್ದಾರ್’, ‘ಜೈ ಹೋ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ ಬಾಲಿವುಡ್ ನಟ ಮುಕುಲ್ ದೇವ್ ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು.ಕಳೆದ ಕೆಲ ದಿನಗಳಿಂದ ಅರೋಗ್ಯ ಸಮಸ್ಯೆಯಿಂದ

ಅಪರಾಧ ದೇಶ - ವಿದೇಶ

ಅಕಾಡೆಮಿಯಲ್ಲಿ ಕ್ರೂರ ಕೃತ್ಯ: ಕುದುರೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಸೆರೆ

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಕುದುರೆ ಸವಾರಿ ಅಕಾಡೆಮಿಯಲ್ಲಿ ಕುದುರೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 30 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.ಮೇ 17ರಂದು ನಾಗ್ಪುರದ ಗಿಟ್ಟಿಖಾದನ್

ದೇಶ - ವಿದೇಶ

ಜಾರ್ಖಂಡ್ ಎನ್‌ಕೌಂಟರ್‌ ನಲ್ಲಿ ಜೆಜೆಎಂಪಿ ಮುಖ್ಯಸ್ಥ ಪಪ್ಪು ಲೋಹ್ರಾ ಹತ್ಯೆ

ರಾಂಚಿ: ಜಾರ್ಖಂಡ್‌ನ ಲತೇಹಾರ್‌ ಜಿಲ್ಲೆಯಲ್ಲಿ ಜೆಜೆಎಂಪಿ ಮುಖ್ಯಸ್ಥ ಪಪ್ಪು ಲೋಹ್ರಾ ಸೇರಿ ಇಬ್ಬರು ಪ್ರಮುಖ ನಕ್ಸಲ್‌ ನಾಯಕರ ಎನ್‌ಕೌಂಟರ್‌ ಆಗಿದೆ. ಶನಿವಾರ ಮುಂಜಾನೆ ಭದ್ರತಾ ಪಡೆಗಳು ನಡೆಸಿದ ಕಾರ್ಯಚರಣೆಯಲ್ಲಿ ನಕ್ಸಲ್ ದಂಗೆಕೋರ ಸಂಘಟನೆ ಜಾರ್ಖಂಡ್ ಜನ

ದೇಶ - ವಿದೇಶ

ಮೈಸೂರು ಪಾಕ್ ಇನ್ನು ಮೈಸೂರು ಶ್ರೀ: ಜೈಪುರದಲ್ಲಿ ಸಿಹಿತಿಂಡಿಗಳ ಹೆಸರಿನಲ್ಲಿ ಬದಲಾವಣೆ

ಜೈಪುರ: ಭಾರತ-ಪಾಕಿಸ್ತಾನ ಉದ್ವಿಗ್ನತೆಯ ನಡುವೆ ರಾಜಸ್ಥಾನದ ಜೈಪುರದಲ್ಲಿರುವ ಅಂಗಡಿಗಳು ಪ್ರಸಿದ್ಧ ‘ಮೈಸೂರು ಪಾಕ್’ ಸೇರಿದಂತೆ ವಿವಿಧ ಸಿಹಿತಿಂಡಿಗಳ ಹೆಸರನ್ನು ಬದಲಾಯಿಸಿವೆ. ಬೇಕರಿಯೊಂದರಲ್ಲಿ ಎಲ್ಲಾ ಸಿಹಿತಿಂಡಿಗಳ ಹೆಸರುಗಳಿಂದ ‘ಪಾಕ್’ ಪದವನ್ನು ತೆಗೆದುಹಾಕಿ ಅದನ್ನು ‘ಶ್ರೀ’ ಎಂದು ಬದಲಾಯಿಸಿದ್ದಾರೆ.

ದೇಶ - ವಿದೇಶ

ಆರ್ಬಿಐ ಇತಿಹಾಸದ ಗರಿಷ್ಠ ಲಾಭಾಂಶ: ಸರ್ಕಾರಕ್ಕೆ 2.69 ಲಕ್ಷ ಕೋಟಿ ರೂ ಡಿವಿಡೆಂಡ್!

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ನಿರೀಕ್ಷೆಯಂತೆ ಈ ಬಾರಿ ಹೊಸ ದಾಖಲೆಯ ಮೊತ್ತದಷ್ಟು ಡಿವಿಡೆಂಡ್ (RBI dividend) ಅನ್ನು ಸರ್ಕಾರಕ್ಕೆ ನೀಡಲು ನಿರ್ಧರಿಸಿದೆ. ವರದಿ ಪ್ರಕಾರ, 2024-25ರ ಹಣಕಾಸು ವರ್ಷಕ್ಕೆ ಸರ್ಕಾರಕ್ಕೆ ಆರ್ಬಿಐ 2.69

ದೇಶ - ವಿದೇಶ

ದೆಹಲಿಯಲ್ಲಿ ಕೋವಿಡ್ ಆತಂಕ: ಆಸ್ಪತ್ರೆಗಳಿಗೆ ತುರ್ತು ಸಿದ್ಧತೆ ಆದೇಶ

ನವದೆಹಲಿ: ಭಾರತದಲ್ಲಿ ಹೆಚ್ಚುತ್ತಿರುವ ಕೊವಿಡ್ -19 ಕಳವಳಗಳ ಮಧ್ಯೆ ದೆಹಲಿ ಸರ್ಕಾರವು ಆಸ್ಪತ್ರೆಗಳಿಗೆ ಹೊಸ ಸಲಹೆಯನ್ನು ನೀಡಿದೆ. ಕೊವಿಡ್ ಕೇಸುಗಳು ಹೆಚ್ಚುತ್ತಿದ್ದು, ಆಸ್ಪತ್ರೆಗಳು ಸಂಪೂರ್ಣವಾಗಿ ಸಿದ್ಧರಾಗಿರುವಂತೆ ಸೂಚಿಸಿದೆ. ಗುರುಗ್ರಾಮ್‌ನಲ್ಲಿ ಎರಡು ಮತ್ತು ಫರಿದಾಬಾದ್‌ನಲ್ಲಿ ಒಂದು ಶಂಕಿತ ಪ್ರಕರಣಗಳು

ದೇಶ - ವಿದೇಶ

ಅನಿಲ ರಹಿತ ದಿವ್ಯಾಂಗರಿಗೆ ಸಿಲಿಂಡರ್–ಸ್ಟೌವ್ ನೆರವು: ಅರ್ಜಿ ಸಲ್ಲಿಸಲು ಜೂನ್ 10 ಕೊನೆಯ ದಿನ

ಹೊಸದಿಲ್ಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಕೋವಿಡ್ ಲಸಿಕೆ ತಯಾರಿಸುವ ಪ್ರಮುಖ ಸಂಸ್ಥೆಗಳಾದ ಮೊಡೆರ್ನಾ ಮತ್ತು ಫೈಝರ್, ಬೈಯೊನ್‌ಟೆಕ್ ಸಂಸ್ಥೆಗಳಿಗೆ ಅಮೆರಿಕದ ಔಷಧಿ ನಿಯಂತ್ರಣ ಪ್ರಾಧಿಕಾರವು (USFDA) ಪತ್ರ ಬರೆದಿದ್ದು, ಕೋವಿಡ್ ಲಸಿಕೆಗಳ ದೀರ್ಘಕಾಲಿಕ ಅಧ್ಯಯನದಲ್ಲಿ ಹೊಸ

ದೇಶ - ವಿದೇಶ

USFDA ಎಚ್ಚರಿಕೆ: ಕೋವಿಡ್ ಲಸಿಕೆ ಬಳಿಕ ಯುವಜನರಲ್ಲಿ ಹೃದಯದ ತೊಂದರೆ ಹೆಚ್ಚಳ!

ಹೊಸದಿಲ್ಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಕೋವಿಡ್ ಲಸಿಕೆ ತಯಾರಿಸುವ ಪ್ರಮುಖ ಸಂಸ್ಥೆಗಳಾದ ಮೊಡೆರ್ನಾ ಮತ್ತು ಫೈಝರ್, ಬೈಯೊನ್‌ಟೆಕ್ ಸಂಸ್ಥೆಗಳಿಗೆ ಅಮೆರಿಕದ ಔಷಧಿ ನಿಯಂತ್ರಣ ಪ್ರಾಧಿಕಾರವು (USFDA) ಪತ್ರ ಬರೆದಿದ್ದು, ಕೋವಿಡ್ ಲಸಿಕೆಗಳ ದೀರ್ಘಕಾಲಿಕ ಅಧ್ಯಯನದಲ್ಲಿ ಹೊಸ

ದೇಶ - ವಿದೇಶ

ಭಾರತದ ವಾಯುಪ್ರದೇಶಕ್ಕೆ ಪಾಕ್ ವಿಮಾನಗಳಿಗೆ ಪ್ರವೇಶ ನಿರಾಕರಣೆ: ನಿಷೇಧ ಜೂನ್ 23ರವರೆಗೆ ವಿಸ್ತರಣೆ

ನವದೆಹಲಿ: ಆಪರೇಷನ್ ಸಿಂಧೂರ ಮತ್ತು ಕದನ ವಿರಾಮದ ನಂತರ ಉಭಯ ದೇಶಗಳ ನಡುವಿನ ಉದ್ವಿಗ್ನತೆಯ ಮಧ್ಯೆ ಭಾರತ ಇಂದು ಪಾಕಿಸ್ತಾನ ವಿಮಾನಗಳು ಮತ್ತು ಮಿಲಿಟರಿ ವಿಮಾನಗಳ ಮೇಲಿನ ನಿಷೇಧವನ್ನು ಜೂನ್ 23ರವರೆಗೆ ವಿಸ್ತರಿಸಿದೆ. ಈ

ಕ್ರೀಡೆಗಳು ದೇಶ - ವಿದೇಶ

ಅಭಿಷೇಕ್ ಶರ್ಮಾ ಸಿಕ್ಸರ್ ಶಾಕ್: ಟಾಟಾ ಕಾರಿನ ಗಾಜು ಪುಡಿಪುಡಿ, 5 ಲಕ್ಷ ದೇಣಿಗೆ ಘೋಷಣೆ

ಬೆಂಗಳೂರು: ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡದ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಎಂದಿನಂತೆ ಶರವೇಗದ ಆರಂಭ ನೀಡಿದರು.