Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ ಮನರಂಜನೆ

ಕಿಚ್ಚನ ‘ಹೆಬ್ಬುಲಿ’ ನಟಿ ಅಮಲಾ ಪೌಲ್ ಮಗನ ಬ್ಯಾಪ್ಟಿಸಮ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಎರ್ನಾಕುಲಂ : ಬಹುಭಾಷಾ ನಟಿ ಅಮಲಾ ಪೌಲ್ ಬಗ್ಗೆ ಕನ್ನಡಿಗರಿಗೆ ಹೆಚ್ಚೇನು ಹೇಳಬೇಕಿಲ್ಲ. ಏಕೆಂದರೆ, ನಟ ಕಿಚ್ಚ ಸುದೀಪ್ ಅಭಿನಯದ ಸೂಪರ್ ಹಿಟ್ ಹೆಬ್ಬುಲಿ ಸಿನಿಮಾ ನೋಡಿದವರಿಗೆ ಅಮಲಾ ಪೌಲ್ ಪರಿಚಯ ಇದ್ದೇ ಇರುತ್ತದೆ.

ಅಪರಾಧ ದೇಶ - ವಿದೇಶ

ಟ್ರಯಲ್ ರೂಮ್ನಲ್ಲಿ ಗುಪ್ತ ಕ್ಯಾಮೆರಾ ಅಳವಡಿಸಿದ್ದ ಮಾಲೀಕನ ಬಂಧನ, ಮಗನೂ ಸೆರೆ

ಶಹದೋಲ್: ಮಧ್ಯ ಪ್ರದೇಶದ ಶಹದೋಲ್ ಜಿಲ್ಲೆಯಲ್ಲಿ ಬಟ್ಟೆ ಅಂಗಡಿಯ ಮಾಲೀಕನೊಬ್ಬ ತನ್ನ ಅಂಗಡಿಯ ಮಹಿಳೆಯರ ಟ್ರಯಲ್ ರೂಮ್ನಲ್ಲಿ ಹಿಡನ್ ಕ್ಯಾಮೆರಾ ಅಳವಡಿಸಿ ವಿಡಿಯೋ ಚಿತ್ರೀಕರಿಸಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.ಕೆಲವು

ಅಪರಾಧ ದೇಶ - ವಿದೇಶ

45 ವರ್ಷದ ನೃತ್ಯ ಶಿಕ್ಷಕನ ವಿರುದ್ಧ 2.5 ವರ್ಷದ ಮಗುವಿನ ಮೇಲೆ ಅತ್ಯಾಚಾರ ಪ್ರಕರಣ; ಬಂಧನ

ಪುಣೆ : ಈಗಿನ್ನು ಸರಿಯಾಗಿ ನಿಲ್ಲುವುದನ್ನು ಕಲಿತು, ತೊದಲು ಮಾತು ಕಲಿಯುತ್ತಿದ್ದ ಎರಡೂವರೆ ವರ್ಷದ ಮಗುವಿನ ಮೇಲೆ ಬೇಸಿಗೆ ಶಿಬಿರದಲ್ಲಿ ಶಿಕ್ಷಕನೊಬ್ಬ ಅತ್ಯಾಚಾರವೆಸಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಗುವಿನ ಮೇಲೆ ಅತ್ಯಾಚಾರ ಎಸಗಿದ ಆರೋಪದ

ದೇಶ - ವಿದೇಶ

ಮಹತ್ವದ ನಿರ್ಣಯ: ಕೊಂಕಣ್ ರೈಲ್ವೆ ಭಾರತೀಯ ರೈಲ್ವೆಯಲ್ಲಿ ವಿಲೀನವಾಗಲಿದೆ

ಮಹಾರಾಷ್ಟ್ರ : ಮಹತ್ವದ ಬೆಳವಣಿಗೆಯೊಂದರಲ್ಲಿ ಮಹಾರಾಷ್ಟ್ರ ಸರ್ಕಾರವು ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಲು ಒಪ್ಪಿಕೊಂಡಿದೆ. ಗೋವಾ, ಕರ್ನಾಟಕ ಮತ್ತು ಕೇರಳ ಈಗಾಗಲೇ ವಿಲೀನವನ್ನು ಅನುಮೋದಿಸಿರುವುದರಿಂದ, ಮಹಾರಾಷ್ಟ್ರದ ಈ ಅನುಮೋದನೆಯಿಂದಾಗಿ 741

ದೇಶ - ವಿದೇಶ

ತಂತ್ರಜ್ಞಾನ ಬದಲಾಗಬಹುದು, ಮೃದು ಕೌಶಲ್ಯಗಳು ಶಾಶ್ವತ: ಯಶಸ್ಸಿಗೆ ಮಾರ್ಗದರ್ಶಕ

ತಂತ್ರಜ್ಞಾನ ಮತ್ತು ಪರಿಕರಗಳು ಬದಲಾಗುತ್ತಲೇ ಇರುವ ಜಗತ್ತಿನಲ್ಲಿ, ಸ್ಥಿರವಾಗಿ ಉಳಿಯುವ ಒಂದು ವಿಷಯವೆಂದರೆ ಮೃದು ಕೌಶಲ್ಯಗಳು. ಇವು ಇತರರೊಂದಿಗೆ ಉತ್ತಮವಾಗಿ ಕೆಲಸ ಮಾಡಲು, ಒತ್ತಡವನ್ನು ನಿಭಾಯಿಸಲು, ಸ್ಪಷ್ಟವಾಗಿ ಸಂವಹನ ನಡೆಸಲು ಮತ್ತು ವೃತ್ತಿಪರವಾಗಿ ಬೆಳೆಯಲು

ದೇಶ - ವಿದೇಶ

ಪಾಕಿಸ್ತಾನದಲ್ಲಿ ಬಡತನಕ್ಕೆ ಜಿಎಸ್‌ಟಿ ಕಾರಣವೆಂದು ವಿಶ್ವಬ್ಯಾಂಕ್ ವರದಿ

ಹೊಸದಿಲ್ಲಿ: ಪಾಕಿಸ್ಥಾನ‌ದಲ್ಲಿ ಬಡತನ ಹೆಚ್ಚಾಗಲು ದೇಶದಲ್ಲಿನ ಸಾಮಾನ್ಯ ಮಾರಾಟ ತೆರಿಗೆ (ಜಿ ಎಸ್‌ಟಿ) ಕಾರಣವಾಗುತ್ತಿದೆ ಎಂದು ವಿಶ್ವಬ್ಯಾಂಕ್‌ನ ವರದಿಯೊಂದು ತಿಳಿಸಿದೆ. ಆದಾಗ್ಯೂ ಆರ್ಹ ಫ‌ಲಾನುಭವಿಗಳಿಗೆ ನೀಡಲಾಗುತ್ತಿರುವ ಬೆನಜೀರ್‌ ಆದಾಯ ಬೆಂಬಲ(ಬಿಐಎಸ್‌ಪಿ)ದಂತಹ ಮಾಸಿಕ ಸಹಾಯಧನ ಯೋಜನೆಗಳು

ದೇಶ - ವಿದೇಶ

ವಿದೇಶಿ ವಿದ್ಯಾರ್ಥಿಗಳ ಹೊರೆ: ಹಾರ್ವರ್ಡ್ ಅನುದಾನ ಪ್ರಶ್ನಿಸಿದ ಟ್ರಂಪ್

ಯುಎಸ್‌ : ಯಾವ ದೇಶಗಳೂ ಸಹ ಹಾರ್ವರ್ಡ್‌ ವಿವಿಗೆ ಹಣಕಾಸಿನ ನೆರವು ನೀಡುವುದಿಲ್ಲ . ನಾವು ಮಾತ್ರ ನೀಡಬೇಕು ಎಂದರೆ ಹೇಗೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರಶ್ನಿಸಿದ್ದಾರೆ. ವಿವಿಗೆ ನೀಡಲಾಗುತ್ತಿದ್ದ ಅನುದಾನವನ್ನು

ದೇಶ - ವಿದೇಶ

ಚಿಕನ್ ತುಂಡು ಜೀವ ತೆಗೆದ ಘೋರ ಘಟನೆ: ಯುವತಿ ಉಸಿರುಗಟ್ಟಿ ಮೃತ್ಯು

ಮಹಾರಾಷ್ಟ್ರ :ಗೆಳೆಯನೊಂದಿಗೆ ಊಟ ಮಾಡಲು ರೆಸ್ಟೋರೆಂಟ್‌ಗೆ ಹೋದ ಯುವತಿಯೊಬ್ಬಳು ಚಿಕನ್ ಬಿರಿಯಾನಿ ತಿನ್ನುವಾಗ ಗಂಟಲಿನಲ್ಲಿ ಕೋಳಿಯ ತುಂಡು ಸಿಲುಕಿ ಉಸಿರಾಡಲು ತೊಂದರೆಯಾಗಿ ಪ್ರಾಣ ಬಿಟ್ಟಿದ್ದಾಳೆ. ಈ ಘಟನೆ ಮಹರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದಿದೆ. ನಡೆದಿದ್ದೇನು?:

ದೇಶ - ವಿದೇಶ

ಮಹಿಳೆಯ ತಾಯಿತನಕ್ಕೂ ಗೌರವ ಕೊಡಿ: ಹೆರಿಗೆ ರಜೆ ಎಲ್ಲ ಮಕ್ಕಳಿಗೂ ಅನ್ವಯಿಸಬೇಕು – ಸುಪ್ರೀಂ ಕೋರ್ಟ್

ನವದೆಹಲಿ: ಹೆರಿಗೆ ರಜೆ ಸಾಂವಿಧಾನಿಕ ಖಾತರಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 3ನೇ ಹೆರಿಗೆಗೆ ರಜೆ ನಿರಾಕರಿಸಿದ ಹೈಕೋರ್ಟ್ ಆದೇಶವನ್ನು ತಿರಸ್ಕರಿಸಿದೆ. ಹೆರಿಗೆ ರಜೆಯ ಪರಿಕಲ್ಪನೆಯು ನ್ಯಾಯಯುತ ಆಟ ಮತ್ತು ಸಾಮಾಜಿಕ ನ್ಯಾಯದ ವಿಷಯವಲ್ಲ,

ದೇಶ - ವಿದೇಶ

ಪಾರ್ಟಿಯೊಂದರ ಬೆಲೆ 30 ಲಕ್ಷ! ನಟಿ ಕಯಾದು ಲೋಹರ್ ವಿರುದ್ಧ ಗಂಭೀರ ಆರೋಪ

ಸಿನಿಮಾ ಅನ್ನೋದು ಕಲರ್‌ ಫುಲ್‌ ದುನಿಯಾ. ಇಲ್ಲಿ ಲಕ್ಷಕ್ಕೂ ಕೋಟಿಗೂ ಬೆಲೆ ಇಲ್ಲ. ಒಂದು ಟೇಪ್‌ ಕಟ್‌ ಮಾಡೋದಿಕ್ಕೇನೇ ನಟ-ನಟಿಯರು ಲಕ್ಷ ಲಕ್ಷ ಹಣ ಪಡೆಯುತ್ತಾರಂತೆ. ಇನ್ನೂ ನೈಟ್‌ ಪಾರ್ಟಿ ಅಂದ್ಮೇಲೆ ತುಸು ಡಿಮ್ಯಾಂಡ್‌