Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ಪದ್ಮಶ್ರೀ ಪುರಸ್ಕೃತ ಸಂನ್ಯಾಸಿ ಕಾರ್ತಿಕ್ ಮಹಾರಾಜ್ ವಿರುದ್ಧ ಅತ್ಯಾಚಾರ ಆರೋಪ – 11 ವರ್ಷದ ನಂತರ ಪ್ರಕರಣ ದಾಖಲು

ನವದೆಹಲಿ : ಪಶ್ಚಿಮ ಬಂಗಾಳದ ಮಹಿಳೆಯೊಬ್ಬರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಂನ್ಯಾಸಿ ಕಾರ್ತಿಕ್ ಮಹಾರಾಜ್ 2013 ರಲ್ಲಿ ಶಾಲೆಯಲ್ಲಿ ಕೆಲಸ ನೀಡುವ ನೆಪದಲ್ಲಿ ತನ್ನ ಮೇಲೆ ಹಲವಾರು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಬಿಜೆಪಿಗೆ

ದೇಶ - ವಿದೇಶ

ಗುರುಗ್ರಾಮ: ಪಿಜಿ ಕೋಣೆಯಲ್ಲಿ ಯುವತಿ ಶವ ಪತ್ತೆ – ಪ್ರಿಯಕರನ ಬಂಧನ

ಗುರುಗಾಂವ್: ಮಾಡೆಲ್ ಕಮ್ ನಟಿ ಶೆಫಾಲಿ ಜರಿವಾಲ ನಿಧನ, ಹೈದರಾಬಾದ್ ನಿರೂಪಕಿ ಸಾವು ಸೇರಿದಂತೆ ಇಂದು ದೇಶದ ಹಲವು ಭಾಗದಲ್ಲಿ ದುಃಖ ಹಾಗೂ ನೋವಿನ ಸುದ್ದಿಗಳೇ ಸದ್ದು ಮಾಡುತ್ತಿದೆ. ಈ ಘಟನೆಗಳ ಬೆನ್ನಲ್ಲೇ ಇದೀಗ

ದೇಶ - ವಿದೇಶ

“ಅತಿ ಬುದ್ಧಿವಂತನಾಗಬೇಡ!” – ಕೆಲಸದ ಸಮಯ, ಸಂಬಳ ಕೇಳಿದ ಅಭ್ಯರ್ಥಿಗೆ ಸಿಎ ಸಂಸ್ಥೆಯಿಂದ ಕಟು ಉತ್ತರ: ಪೋಸ್ಟ್ ವೈರಲ್!

ಒಂದು ಸಂಸ್ಥೆಯಲ್ಲಿ ಕೆಲಸಕ್ಕೆ ಹೋಗಬೇಕಾದರೆ ಅಲ್ಲಿಯ ಸಮಯ ಹಾಗೂ ಸಂಬಳದ ಬಗ್ಗೆ ವಿಚಾರಿಸುವುದು ಸಹಜ. ಇದೀಗ ಇದೇ ವಿಚಾರಕ್ಕೆ ಸಂಬಂಧಪಟ್ಟ ಒಂದು ಪೋಸ್ಟ್​​​ ಸಖತ್​ ವೈರಲ್​ ಆಗಿದೆ. ಸಂದರ್ಶನ ಮೊದಲೇ ಅಭ್ಯರ್ಥಿಯೊಬ್ಬ ಕೆಲಸದ ಸಮಯ

ದೇಶ - ವಿದೇಶ

ನಟಿ ಶೆಫಾಲಿ ಜರಿವಾಲಾ ನಿಧನ: – ‘ಪಂಕಜಾ’ ನಟಿಯ ಸಾವಿನ ಸುತ್ತ ಅನುಮಾನದ ಹುತ್ತ!

ಪ್ರಸಿದ್ಧ ಕನ್ನಡ ಹಾಡು “ಪಂಕಜಾ” ದಲ್ಲಿ ನಟಿಸಿದ್ದ ನಟಿ ಶೆಫಾಲಿ ಜರಿವಾಲಾ ಅವರ ನಿಧನದ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಆರಂಭದಲ್ಲಿ ಹೃದಯಾಘಾತ ಎಂದು ಹೇಳಲಾಗಿದ್ದರೂ, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಶೆಫಾಲಿ ಅವರು 42

ದೇಶ - ವಿದೇಶ

81 ವರ್ಷಗಳ ಬಳಿಕ ಗ್ರಂಥಾಲಯಕ್ಕೆ ಮರಳಿದ ಪುಸ್ತಕ: ₹40,000 ದಂಡದ ಬದಲು ಸಿಬ್ಬಂದಿಗೆ ಅಚ್ಚರಿ ಮೂಡಿಸಿದ ಬರಹ!

ಹೆಚ್ಚಿನ ಜನರು ಗ್ರಂಥಾಲಯ(Library)ಕ್ಕೆ ಹೋಗಿ ಪುಸ್ತಕಗಳನ್ನು ಓದಲು ಇಷ್ಟಪಡುತ್ತಾರೆ. ಗ್ರಂಥಾಲಯದಲ್ಲಿ ತಮ್ಮ ನೆಚ್ಚಿನ ಪುಸ್ತಕವನ್ನು ಓದುವ ಆನಂದವೇ ಬೇರೆ. ಈ ಪ್ರಶಾಂತವಾದ ಸ್ಥಳದಲ್ಲಿ ಕೆಲವರು ಪುಸ್ತಕದ ಅರ್ಧದಷ್ಟು ಓದೇ ಬಿಡುತ್ತಾರೆ. ಆದರೆ ಕೆಲವರು ಗ್ರಂಥಾಲಯದಲ್ಲಿ

ದೇಶ - ವಿದೇಶ

ಬಾಂಗ್ಲಾದೇಶದ ಮೇಲೆ ಭಾರತದ ವ್ಯಾಪಾರ ನಿರ್ಬಂಧ ಬಿಗಿಗೊಳಿಕೆ – ಸೆಣಬಿನ ಉತ್ಪನ್ನಗಳು ಮತ್ತು ನೇಯ್ದ ಬಟ್ಟೆಗಳ ಭೂ ಮಾರ್ಗ ಆಮದು ನಿಷೇಧ!

ನವದೆಹಲಿ: ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿರುವುದನ್ನು ಉಲ್ಲೇಖಿಸಿ ಭಾರತವು ಶುಕ್ರವಾರ ಬಾಂಗ್ಲಾದೇಶದ ಮೇಲಿನ ವ್ಯಾಪಾರ ನಿರ್ಬಂಧಗಳನ್ನು ಬಿಗಿಗೊಳಿಸಿದೆ, ಕೆಲವು ಸೆಣಬಿನ ಉತ್ಪನ್ನಗಳು ಮತ್ತು ಎಲ್ಲಾ ಭೂ ಮಾರ್ಗಗಳ ಮೂಲಕ ನೇಯ್ದ ಬಟ್ಟೆಗಳ ಆಮದನ್ನು

ದೇಶ - ವಿದೇಶ

“ನನಗೆ ಇಷ್ಟವಾಗಲಿಲ್ಲ” ಎಂದು ಕೆಲಸಕ್ಕೆ ಸೇರಿದ ಮೊದಲ ದಿನವೇ ರಾಜೀನಾಮೆ ನೀಡಿದ ಉದ್ಯೋಗಿ – HR ಹಂಚಿಕೊಂಡ ಪೋಸ್ಟ್‌ ವೈರಲ್!

ಇತ್ತೀಚಿನ ದಿನಗಳಲ್ಲಿ ಕಷ್ಟಪಟ್ಟು ಕೆಲಸ ಪಡೆಯುವ ಜನರು ತಾವು ಪಡೆದ ಉದ್ಯೋಗ ಬಿಡಲು ಸಾಮಾನ್ಯವಾಗಿ ಬಯಸುವುದಿಲ್ಲ. ಆದರೆ, ಕೆಲವರು ತುಂಬಾ ದೃಢನಿಶ್ಚಯದಿಂದ ಕೆಲಸ ಬಿಡಲು ನಿರ್ಧರಿಸಿದ ನಂತರ ಅದನ್ನು ಬಿಡುತ್ತಾರೆ. ಇದೀಗ ಒಬ್ಬ ಕಂಪನಿಯ

ದೇಶ - ವಿದೇಶ

ವಾಹನ ಸವಾರರೇ ಗಮನಿಸಿ: ಡ್ರೈವಿಂಗ್‌ ಮಾಡುವಾಗ ಈ 5 ದಾಖಲೆಗಳು ಕಡ್ಡಾಯ – ಇಲ್ಲದಿದ್ದರೆ ಭಾರಿ ದಂಡ ತೆರಬೇಕಾಗಬಹುದು!

ವಾಹನ ಚಾಲನೆ ಮಾಡುವಾಗ ಅಗತ್ಯ ದಾಖಲೆಗಳನ್ನು ಹೊಂದಿರುವುದು ಕಡ್ಡಾಯವಾಗಿದೆ, ಇವು ನಿಮ್ಮ ಸುರಕ್ಷತೆ ಮತ್ತು ಕಾನೂನಿನ ಅನುಸರಣೆಯನ್ನು ಖಚಿತಪಡಿಸುವುದಲ್ಲದೆ, ಭಾರಿ ದಂಡ ಅಥವಾ ಕಾನೂನು ತೊಂದರೆಗಳಿಂದ ನಿಮ್ಮನ್ನು ಕಾಪಾಡುತ್ತದೆ.ನೀವು ಯಾವ ದಾಖಲೆಗಳನ್ನು ಹೊಂದಿರಬೇಕು ಎಂದು

ದೇಶ - ವಿದೇಶ

ಹೈದರಾಬಾದ್: ಖ್ಯಾತ ನ್ಯೂಸ್ ಆ್ಯಂಕರ್ ಶ್ವೇಚ್ಛಾ ವೋತಾರ್ಕರ್ ಆತ್ಮಹತ್ಯೆ – , ಆಘಾತದಲ್ಲಿ ಮಾಧ್ಯಮಲೋಕ!

ಹೈದರಾಬಾದ್: ಕಳೆದ ಹಲವು ವರ್ಷಗಳಿಂದ ತೆಲುಗು ಸುದ್ದಿ ಮಾಧ್ಯಮಗಳಲ್ಲಿ ನ್ಯೂಸ್ ಆ್ಯಂಕರ್ ಆಗಿ ಹೆಸರು ಮಾಡಿದ್ದ ನಿರೂಪಕಿ ಶ್ವೇಚ್ಛಾ ವೋತಾರ್ಕರ್(35) ಆತ್ಮಹತ್ಯೆಗೆ ಶರಣಾಗಿದ್ದಾರೆ.ಪ್ರಸ್ತುತ ಟಿ ನ್ಯೂಸ್(T News) ಚಾನೆಲ್‌ನಲ್ಲಿ ಟಿವಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದ

ದೇಶ - ವಿದೇಶ

ಢಾಕಾ ದೇವಾಲಯ ಧ್ವಂಸ: ಭಾರತ-ಬಾಂಗ್ಲಾದೇಶ ನಡುವೆ ರಾಜತಾಂತ್ರಿಕ ಜಟಾಪಟಿ – ‘ಉಗ್ರಗಾಮಿಗಳ ಒತ್ತಡಕ್ಕೆ ಮಣಿದ ಬಾಂಗ್ಲಾ’ ಎಂದ ಭಾರತ!

ಢಾಕಾದ ಖಿಲ್ಖೇತ್ ಪ್ರದೇಶದಲ್ಲಿ ದುರ್ಗಾ ದೇವಾಲಯ ಧ್ವಂಸಗೊಂಡ ಘಟನೆಗೆ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಗುರುವಾರ (ಜೂನ್ 26, 2025) ಈ ಕೃತ್ಯವು ಧಾರ್ಮಿಕ ಭಾವನೆಗಳಿಗೆ