Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ದೇಶಾದ್ಯಂತ ಸ್ಮಾರ್ಟ್‌ಫೋನ್‌ಗಳಿಗೆ ಬಂದ ‘ತುರ್ತು ಎಚ್ಚರಿಕೆ’ ಸಂದೇಶ: ಇದರ ಉದ್ದೇಶವೇನು?

ನವದೆಹಲಿ : ದೇಶಾದ್ಯಂತದ ಸ್ಮಾರ್ಟ್ಫೋನ್ ಬಳಕೆದಾರರಿಗೆ ಶನಿವಾರ ಇದ್ದಕ್ಕಿದ್ದಂತೆ ಪಾಪ್‌ಅಪ್ ಸಂದೇಶ ಬಂದಿತು, ಅದರಲ್ಲಿ ಟೆಸ್ಟ್ ಅಲರ್ಟ್, ಇದು ‘ಟೆಸ್ಟ್ ಸೆಲ್ ಬ್ರಾಡ್ಕಾಸ್ಟ್’ ಸಂದೇಶ ಮತ್ತು ಸ್ವೀಕರಿಸುವವರಿಂದ ಯಾವುದೇ ಕ್ರಮ ಅಗತ್ಯವಿಲ್ಲ ಎಂದು ಬರೆಯಲಾಗಿದೆ.

ದೇಶ - ವಿದೇಶ

ಮದುವೆಗೂ ಮುನ್ನ ಜನಿಸಿದ ಕಂದನನ್ನು ಅನಾಥಾಶ್ರಮದ ಮುಂದೆ ಬಿಟ್ಟುಹೋದ ಜೋಡಿ: ಪೋಷಕರ ಪತ್ತೆ

ಮುಂಬೈ: ಮದುವೆಗೂ ಮುನ್ನ ಜನಿಸಿದ ಕಂದನನ್ನು ಅನಾಥಾಶ್ರಮದ ಮುಂದೆ ಬಿಟ್ಟುಹೋದ ಜೋಡಿ: ಪೋಷಕರ ಪತ್ತೆಮದುವೆಯಾಗಿ ಮಕ್ಕಳಿಲ್ಲದವರದ್ದು ಮಕ್ಕಳಿಲ್ಲ ಎಂದು ಗೋಳಾದರೆ ಮಕ್ಕಳಿರುವ ಪೋಷಕರದ್ದು ಮಕ್ಕಳ ಸಾಕಲಾಗುತ್ತಿಲ್ಲ ಎಂಬ ಗೋಳು. ಹೀಗಿರುವಾಗ ಮದುವೆಯಾಗದೇ ಮಕ್ಕಳಾದ ಜೋಡಿಯೊಂದು

ದೇಶ - ವಿದೇಶ

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ: ಕೇವಲ ₹20ಕ್ಕೆ ₹2 ಲಕ್ಷ ವಿಮಾ ರಕ್ಷಣೆ!

ಭಾರತ ಸರ್ಕಾರವು ಸಾಮಾನ್ಯ ಜನರ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಅನೇಕ ಯೋಜನೆಗಳನ್ನು ನಡೆಸುತ್ತಿದೆ. ಇವುಗಳಲ್ಲಿ ಒಂದು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY), ಇದು ಅತ್ಯಂತ ಕಡಿಮೆ ಪ್ರೀಮಿಯಂನಲ್ಲಿ ಅಪಘಾತ ವಿಮಾ ರಕ್ಷಣೆಯನ್ನು

ದೇಶ - ವಿದೇಶ

ಚೀನಾದಿಂದ ವೈದ್ಯಕೀಯ ಕ್ಷೇತ್ರದಲ್ಲಿ ವಿಶ್ವದಾಖಲೆ: 5000 ಕಿ.ಮೀ. ದೂರದಿಂದ ರೋಬೋಟಿಕ್ ಲಿವರ್ ಶಸ್ತ್ರಚಿಕಿತ್ಸೆ ಯಶಸ್ವಿ!

ಬೀಜಿಂಗ್‌: ಹೊಸ ತಂತ್ರಜ್ಞಾನ ಆವಿಷ್ಕಾರದಲ್ಲಿ ಚೀನಾ ಯಾವಾಗಲೂ ಮೇಲು ಗೈ. ವಿಶ್ವಕ್ಕೆ ಹೊಸ ಹೊಸ ವಿಚಾರಗಳನ್ನು ಪರಿಚಯಿಸುವ ಚೀನಾ ಇದೀಗ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಪ್ರಯೋಗ ನಡೆಸಿ ಯಶಸ್ವಿಯಾಗಿದೆ. ಚೀನಾದ ವೈದ್ಯರು ಲಾಸಾದಿಂದ ಬೀಜಿಂಗ್‌ಗೆ

ದೇಶ - ವಿದೇಶ

ಭಾರತೀಯ ಸೇನೆಯಲ್ಲೂ ಇನ್ನು ಎಐ ಆಧಾರಿತ ಮೆಷಿನ್ ಗನ್‌

ಎಐ ತಂತ್ರಜ್ಞಾನ ದಿನದಿಂದ ದಿನಕ್ಕೆ ತನ್ನ ಕ್ಷೇತ್ರವನ್ನು ವಿಸ್ತರಿಸಿಕೊಳ್ಳುತ್ತವೆ. ಅದು ಯಾವ ಮಟ್ಟಿಗೆ ಅಂದ್ರೆ. ಊಹಿಸಲು ಸಾಧ್ಯವಾಗದಷ್ಟು. ಇದೀಗ ಭಾರತೀಯ ಸೇನೆಯಲ್ಲೂ ಕೂಡ ಹವಾ ಸೃಷ್ಟಿಸಿವೆ. ಹಾಗಾದ್ರೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ದೇಶ - ವಿದೇಶ

ಬಾಂಗ್ಲಾದೇಶದಲ್ಲಿ ಅನ್ಯಕೋಮಿಯನಿಂದ ಹಿಂದೂ ಮಹಿಳೆ ಮನೆಗೆ ನುಗ್ಗಿ ಅತ್ಯಾಚಾರ

ಬಾಂಗ್ಲಾ ದೇಶದ ಕುಮಿಲ್ಲಾ ಜಿಲ್ಲೆಯ ಮುರಾದ್‌ನಗರ ಪ್ರದೇಶದಲ್ಲಿ 25 ವರ್ಷದ ಹಿಂದೂ ಮಹಿಳೆಯ ಮೇಲೆ ಅತ್ಯಾಚಾ*ರ ನಡೆದಿದೆ. ಈ ಘಟನೆಯ ನಂತರ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಘಟನೆಯ ನಂತರ, ಪೊಲೀಸರು ಮುಖ್ಯ ಆರೋಪಿ

ದೇಶ - ವಿದೇಶ

ಕೊಲ್ಕತ್ತಾ ಅತ್ಯಾಚಾರದಿಂದ ಬಂಧಿತನಾದ ಮೊನೋಜಿತ್ ಮಿಶ್ರಾ ಎಷ್ಟು ಖಾತರ್ನಾಕ್ ಎಂದು ಗೊತ್ತಾ?

ಕೋಲ್ಕತ್ತಾ:ದಕ್ಷಿಣ ಕಲ್ಕತ್ತಾ ಕಾನೂನು ಕಾಲೇಜಿನಲ್ಲಿ ಪ್ರಥಮ ವರ್ಷದ ಕಾನೂನು ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಪ್ರಮುಖ ಆರೋಪಿ ಮೊನೊಜಿತ್ ಮಿಶ್ರಾ, ಹಿಂಸೆ, ಬೆದರಿಕೆ ಮತ್ತು ನಿಂದನೀಯ ನಡವಳಿಕೆಯ ದೀರ್ಘ ಇತಿಹಾಸವನ್ನು ಹೊಂದಿದ್ದಾನೆ ಎಂದು

ಕರ್ನಾಟಕ ಕ್ರೀಡೆಗಳು ದೇಶ - ವಿದೇಶ

ಇಂಡಿಯಾ vs ಇಂಗ್ಲೆಂಡ್ ಟೆಸ್ಟ್ ಸರಣಿ ಸಿದ್ಧತೆ ವೇಳೆ ಮಾರಾಮಾರಿ

ಬೆಂಗಳೂರು:ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯಕ್ಕೆ ಭಾರತ ತಂಡ ಸಿದ್ಧತೆ ನಡೆಸುತ್ತಿತ್ತು. ಈ ಪಂದ್ಯ ಜುಲೈ 2 ರಿಂದ ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿದೆ. ಸರಣಿಯ ಮೊದಲ ಪಂದ್ಯವನ್ನು ಟೀಮ್ ಇಂಡಿಯಾ 5 ವಿಕೆಟ್‌ಗಳಿಂದ

ದೇಶ - ವಿದೇಶ

ವಿದೇಶಿ ಸಂಗ್ರಹದಿಂದ ಆರ್‌ಬಿಐ ಚಿನ್ನ ವಾಪಸ್- ಚಿನ್ನದ ಬೆಲೆಯಲ್ಲಿ ಬದಲಾವಣೆಯಗಲಿದೆಯೇ?

ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ವಿದೇಶಿ ಸಂಗ್ರಹದಿಂದ 100.32 ಮೆಟ್ರಿಕ್ ಟನ್ ಚಿನ್ನವನ್ನು ಭಾರತಕ್ಕೆ ಮರಳಿ ತಂದಿದೆ. ಇದು 2024-25ರ ಹಣಕಾಸು ವರ್ಷದ ಅಂತ್ಯದ ವೇಳೆಗೆ ಭಾರತದಲ್ಲಿನ ಒಟ್ಟು ಭೌತಿಕ ಚಿನ್ನದ ಹಿಡುವಳಿಯನ್ನು

ದೇಶ - ವಿದೇಶ

ಮಸೀದಿ ಸೇರಿ ಧಾರ್ಮಿಕ ಕೇಂದ್ರಗಳಿಂದ ಧ್ವನಿವರ್ಧಕ ಸಂಪೂರ್ಣ ತೆರವು

ಮುಂಬೈ :ವಾಣಿಜ್ಯ ನಗರಿಯಲ್ಲಿನ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿನ ಧ್ವನಿವರ್ಧಕಗಳನ್ನು ತೆರವುಗೊಳಿಸಲಾಗಿದ್ದು, ಮುಂಬೈ ಈಗ ಧ್ವನಿವರ್ಧಕ ಇಲ್ಲದ ನಗರವಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದೇವನ್ ಭಾರ್ತಿ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಆಯ್ದ ಧಾರ್ಮಿಕ ಕೇಂದ್ರಗಳ