Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಸೈಬರ್ ವಂಚನೆಗೆ ಬಲಿಯಾದ ಮಹಿಳೆ ಆತ್ಮಹತ್ಯೆ: ‘ವರ್ಕ್ ಫ್ರಮ್ ಹೋಮ್’ ಮೋಸಕ್ಕೆ ಬಲಿಯಾದ ಅನುಷಾ

ಹೈದರಾಬಾದ್ : ಸೈಬರ್ ಅಪರಾಧಿಗಳು ಯಾವಾಗ ಮತ್ತು ಯಾವ ರೀತಿಯ ವಂಚನೆಗಳನ್ನು ಮಾಡುತ್ತಾರೆಂದು ಯಾರಿಗೂ ತಿಳಿದಿಲ್ಲ. ಸಂದೇಶಗಳು, ಕರೆಗಳು, ಬೆದರಿಕೆಗಳು, ಸಾಲಗಳು, ಡಿಜಿಟಲ್ ಬಂಧನಗಳು.. ಅವರು ಜನರನ್ನು ಹಲವು ವಿಧಗಳಲ್ಲಿ ಮೋಸ ಮಾಡುತ್ತಿದ್ದಾರೆ ಅನೇಕ

ಅಪರಾಧ ದೇಶ - ವಿದೇಶ

ಕೊಯಮತ್ತೂರು ಬಾಂಬ್ ಸ್ಫೋಟದ ಆರೋಪಿಯ ಬಂಧನ

ವಿಜಯಪುರ:1998ರಲ್ಲಿ ಕೊಯಮತ್ತೂರಿನಲ್ಲಿ ನಡೆದ ಸ್ಫೋಟ ಸೇರಿದಂತೆ ವಿವಿಧ ಭಯೋತ್ಪಾದನಾ ಸಂಬಂಧಿತ ಘಟನೆಗಳಲ್ಲಿ ಭಾಗಿಯಾಗಿರುವ ಮುಖ್ಯ ಆರೋಪಿಯನ್ನು ತಮಿಳುನಾಡು ಪೊಲೀಸ್‌, ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್‌) ಗುಪ್ತಚರ ಇಲಾಖೆ ನೆರವಿನ ಮೇರೆಗೆ ವಿಜಯಪುರ ನಗರದಲ್ಲಿ ಬಂಧಿಸಿದ್ದಾರೆ. ಸಾದಿಕ್‌

ದೇಶ - ವಿದೇಶ

ರಷ್ಯಾದಲ್ಲಿ ಭಾರತೀಯರ ನರಕಯಾತನೆ-ಭಯಾನಕ ಮಾಹಿತಿ ಬಹಿರಂಗ

ರಷ್ಯಾ :ಇತ್ತೀಚೆಗೆ ರಷ್ಯಾಕ್ಕೆ ತೆರಳಿದ್ದ ಸುಮಾರು ಒಂಬತ್ತು ಭಾರತೀಯ ಪ್ರವಾಸಿಗರು ಮಾಸ್ಕೋದಲ್ಲಿ ಕರಾಳ ಅನುಭವವನ್ನು ಎದುರಿಸಿದ್ದಾರೆ. ಮಾಸ್ಕೋಗೆ ಪ್ರಯಾಣಿಸುತ್ತಿದ್ದ 12 ಭಾರತೀಯ ಪ್ರವಾಸಿಗರ ಗುಂಪಿಗೆ ವಲಸೆ ಅಧಿಕಾರಿಗಳಿಂದ ಯಾವುದೇ ಸ್ಪಷ್ಟ ಸಂವಹನವಿಲ್ಲದೆ ಮೂರು ದಿನಗಳ

ದೇಶ - ವಿದೇಶ

ಒಡಿಶಾದಲ್ಲಿ ಮುಷ್ಕರದ ಬಿಸಿ: ರೇಬೀಸ್ ಇಂಜೆಕ್ಷನ್‌ಗಾಗಿ 95 ವರ್ಷದ ವೃದ್ಧೆ 20 ಕಿ.ಮೀ. ನಡೆದ ಘಟನೆ!

ನುಪಾದ: ಮುಷ್ಕರದಿಂದಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡ ಪರಿಣಾಮ ರೇಬೀಸ್ ವಿರೋಧಿ ಇಂಜೆಕ್ಷನ್ ಪಡೆಯಲು 95 ವರ್ಷದ ವೃದ್ಧ ಮಹಿಳೆಯೊಬ್ಬರು ಸುಮಾರು 20 ಕಿ.ಮೀವರೆಗೂ ನಡೆದು ಸಾಗಿದ ಘಟನೆಯೊಂದು ಒಡಿಶಾದ ನುಪಾದಾದ ಸಿನಾಪಾಲಿ ಬ್ಲಾಕ್‌ನಲ್ಲಿರುವ

ಅಪರಾಧ ದೇಶ - ವಿದೇಶ

ಪಾಕಿಸ್ತಾನ: ಬಲೂಚಿಸ್ತಾನ್‌ನಲ್ಲಿ ಉಗ್ರರಿಂದ 9 ಬಸ್ ಪ್ರಯಾಣಿಕರ ಅಪಹರಣ, ಹತ್ಯೆ!

ಪಾಕಿಸ್ತಾನ: ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಶಸ್ತ್ರಸಜ್ಜಿತ ಉಗ್ರರು ಒಂಬತ್ತು ಬಸ್ ಪ್ರಯಾಣಿಕರನ್ನು ಅಪಹರಿಸಿ ಕೊಂದಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಗುರುವಾರ ಸಂಜೆ ಪ್ರಯಾಣಿಕರನ್ನು ಬಸ್ಗಳಿಂದ ಅಪಹರಿಸಲಾಗಿದೆ ಎಂದು ಪ್ರಾಂತೀಯ ಸರ್ಕಾರದ ವಕ್ತಾರ

ದೇಶ - ವಿದೇಶ

HUL ಕಂಪನಿಗೆ ಪ್ರಥಮ ಮಹಿಳಾ CEO: ಪ್ರಿಯಾ ನಾಯರ್ ನೇಮಕ, 93 ವರ್ಷಗಳ ಇತಿಹಾಸದಲ್ಲಿ ಹೊಸ ಅಧ್ಯಾಯ

ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್  ತನ್ನ ಮುಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(CEO) ಮತ್ತು ವ್ಯವಸ್ಥಾಪಕ ನಿರ್ದೇಶಕಿ(MD)ಯಾಗಿ ಪ್ರಿಯಾ ನಾಯರ್ ಅವರನ್ನು ನೇಮಕ ಮಾಡಿದೆ. ಈ ಪ್ರತಿಷ್ಠಿತ ಕಂಪೆನಿ ತನ್ನ 93 ವರ್ಷಗಳ ಪ್ರಯಾಣದಲ್ಲಿ ಮೊದಲ ಬಾರಿಗೆ

ಅಪರಾಧ ದೇಶ - ವಿದೇಶ

ನೀಟಾಗಿ ಹೇರ್ ಕಟ್ ಮಾಡಯ್ಯ ಹೇಳಿದ್ದಕ್ಕೆ ಪ್ರಾಂಶುಪಾಲರಿಗೆ ಇರಿದೇ ಬಿಟ್ಟ ಚೂ*ರಿ

ಹರಿಯಾಣ:ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ಪುರಂದರ ದಾಸರ ಪದಗಳಿವೆ. ಗುರು ವಿದ್ಯಾರ್ಥಿಯನ್ನು ತಿದ್ದಿ ತೀಡಿ ಉದ್ಧರಿಸುತ್ತಾನೆ. ಹೀಗಾಗಿ ಮಕ್ಕಳ ಭವಿಷ್ಯಕ್ಕಾಗಿ ಒಳ್ಳೆಯದನ್ನು ಬಯಸಲು ಹೇಳುವ ಯಾವುದೇ ಮಾತು ಸರಿಯಿರುತ್ತದೆ. ಆದರೆ, ಹಿಸಾರ್‌

ದೇಶ - ವಿದೇಶ

ಮಹಿಳೆಯರಿಗೆ ಉಚಿತ ಬಸ್ ಸೇವೆ ಆದರೆ ಜಿಲ್ಲೆ ಬಿಟ್ಟು ಹೋದರೆ ನೀಡಬೇಕು ಹಣ

2024 ರ ಚುನಾವಣೆಯ ಸಮಯದಲ್ಲಿ ನೀಡಿದ ಭರವಸೆಗಳನ್ನು ಸರ್ಕಾರ ಒಂದೊಂದಾಗಿ ಈಡೇರಿಸುತ್ತಿದೆ. ವಿಶೇಷವಾಗಿ ಮಹಿಳೆಯರಿಗೆ ಅನುಕೂಲವಾಗುವ ಯೋಜನೆಗಳಲ್ಲಿ, ಉಚಿತ ಆರ್‌ಟಿಸಿ ಬಸ್ ಪ್ರಯಾಣವು ಪ್ರಮುಖವಾದದ್ದು. ಇದೀಗ ಈ ಕುರಿತು ಬಿಗ್‌ ಅಪ್‌ಡೇಟ್‌ ಹೊರ ಬಿದ್ದಿದೆ.ಹೌದು..

ದೇಶ - ವಿದೇಶ

ಹನಿಮೂನ್‌ಗೆ ಕರೆದೊಯ್ದು ಪತಿಯ ಶಿರಚ್ಛೇದ: ಪ್ರೇಮಿಯ ಸಹಾಯದಿಂದ ಉನ್ನಾವೋದಲ್ಲಿ ಕೊಲೆಕೃತ್ಯ

ಉನ್ನಾವೋ: ಮಹಿಳೆಯೊಬ್ಬಳು ಗಂಡನಿಗೆ ಮದ್ಯ ಕುಡಿಸಿ ಪ್ರಿಯಕರನ ಸಹಾಯದಿಂದ ಪತಿಯ ರುಂಡವನ್ನು ಕತ್ತರಿಸಿ ಬರ್ಬರ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದಿದೆ. ಮೊದಲು ಪತಿಯ ಶಿರಚ್ಛೇದ ಮಾಡಿ ಬಳಿಕ ದೇಹವನ್ನು ವಿಲೇವಾರಿ

ದೇಶ - ವಿದೇಶ

ಕಲ್ಕತ್ತಾದಿಂದ ಲಂಡನ್ ಗೆ ನೇರ ಐತಿಹಾಸಿಕ ಬಸ್ ಪ್ರಯಾಣ

ಪ್ರಯಾಣಿಕರಿಗೆ ಒಂದು ಕಾಲದಲ್ಲಿ ಅದ್ಭುತವಾದ ಅನುಭವವನ್ನು ನೀಡಿದ್ದ ಕಲ್ಕತ್ತಾ-ಲಂಡನ್ ಬಸ್ ಮಾರ್ಗವು ಜಗತ್ತಿನ ಅತೀ ದೂರದ ರಸ್ತೆಯಾತ್ರೆಯಾಗಿತ್ತು. 7900 ಕಿ.ಮೀ. ದೂರದ ಈ ಮಾರ್ಗವು 1957ರಲ್ಲಿ ಆರಂಭವಾಗಿ 1973ರವರೆಗೆ ಸಂಚರಿಸಿತು. ಈ ಐತಿಹಾಸಿಕ ಯಾತ್ರೆಯನ್ನು