Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ಆಂಬ್ಯುಲೆನ್ಸ್ ನಿಂದ ಸ್ಟ್ರೆಚರ್‌ ಸಹಿತ ಶವ ಎಸೆದು ಪರಾರಿ ವಿಡಿಯೋ ವೈರಲ್

ಗೊಂಡಾ : ಉತ್ತರ ಪ್ರದೇಶದ ಗೊಂಡಾದಲ್ಲಿ ಹೃದಯ ವಿದ್ರಾವಕ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಇದು ಸ್ಥಳೀಯ ಜನರನ್ನು ಬೆಚ್ಚಿಬೀಳಿಸುವುದಲ್ಲದೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ವೀಡಿಯೊ ಮೂಲಕ ಇಡೀ ದೇಶದ ಗಮನ ಸೆಳೆಯಿತು. ಈ

ದೇಶ - ವಿದೇಶ

ಮೃತ ತಾಯಿಯ ಖಾತೆಗೆ 1.13 ಲಕ್ಷ ಕೋಟಿ ರೂ.- ದಿಗ್ಬ್ರಮೆಗೊಂಡ ಅಧಿಕಾರಿಗಳು

ಲಖನೌ: ಉತ್ತರ ಪ್ರದೇಶದ (Uttar Pradesh) ನೋಯ್ಡಾದಲ್ಲಿ (Noida) ಬ್ಯಾಂಕ್ ಅಧಿಕಾರಿಗಳು ಮತ್ತು ಸಾರ್ವಜನಿಕರನ್ನು ದಿಗ್ಭ್ರಮೆಗೊಳಿಸಿದ ವಿಚಿತ್ರ ಘಟನೆಯೊಂದು ನಡೆದಿದೆ. 20 ವರ್ಷದ ದೀಪಕ್ ಎಂಬ ಯುವಕನ ಮೃತ ತಾಯಿಯ ಕೋಟಕ್ ಮಹೀಂದ್ರಾ ಬ್ಯಾಂಕ್

ದೇಶ - ವಿದೇಶ

ರಷ್ಯಾ ತೈಲ ಆಮದು ವಿವಾದ; ಮಾತು ಕೇಳದ ಭಾರತಕ್ಕೆ ಟ್ರಂಪ್ ನ ತಿರುಗೇಟು

ವಾಷಿಂಗ್ಟನ್‌– ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿ ಉಕ್ರೇನ್‌ ವಿರುದ್ಧದ ಯುದ್ಧಕ್ಕೆ ಸಹಕಾರ ನೀಡುತ್ತಿದೆ ಎನ್ನುವ ಹೇಳಿಕೆಗೆ ಭಾರತ ತಿರುಗೇಟು ಕೊಟ್ಟ ಬೆನ್ನಲ್ಲೇ ಟ್ರಂಪ್‌ ಮತ್ತಷ್ಟು ಸುಂಕ ವಿಧಿಸುವ ಬೆದರಿಕೆ ಹಾಕಿದ್ದಾರೆ. ಭಾರತದಿಂದ ಖರೀದಿಸುವ

ದೇಶ - ವಿದೇಶ

ಗರ್ಭಿಣಿಯರಿಗೆ ಸಿಹಿಸುದ್ದಿ: ಮಾತೃ ವಂದನಾ ಯೋಜನೆಗೆ ಅರ್ಜಿ ಸಲ್ಲಿಕೆ ಗಡುವು ವಿಸ್ತರಣೆ

ಬೆಂಗಳೂರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ‘ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ (PMMVY)’ಯಡಿಯಲ್ಲಿ ನಡೆಯುತ್ತಿರುವ ವಿಶೇಷ ನೋಂದಣಿ ಅಭಿಯಾನವನ್ನು 2025ರ ಆಗಸ್ಟ್ 15ರವರೆಗೆ ವಿಸ್ತರಿಸಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ

ದೇಶ - ವಿದೇಶ

ಮಗುವಿಗೆ ಜನ್ಮ ನೀಡಿದ ಕೆಲವೇ ಗಂಟೆಗಳಲ್ಲಿ ಕೆಲಸಕ್ಕೆ ಹೋದ ಮಹಿಳೆ; ವೈರಲ್ ಆದ ಟಿಕ್‌ಟಾಕ್ ವಿಡಿಯೋ

ಒಬ್ಬ ಮಹಿಳೆ ತನ್ನ ಮಗುವಿಗೆ ಜನ್ಮ ನೀಡುವಾಗ ಅಸಹನೀಯ ನೋವನ್ನು ಎದುರಿಸುತ್ತಾಳೆ. ಮದುವೆಯ ನಂತರ, ತಾಯಿಯಾಗುವ ಅನುಭವವು ಪ್ರತಿಯೊಬ್ಬ ಮಹಿಳೆಯ ಜೀವನದಲ್ಲಿ ಅತ್ಯಂತ ವಿಶೇಷವಾಗಿದೆ. ಮದುವೆಯ ನಂತರ, ಪ್ರತಿಯೊಬ್ಬ ವಿವಾಹಿತ ಮಹಿಳೆ ತಾಯಿಯಾಗುವ ಕನಸು

ದೇಶ - ವಿದೇಶ

ಟಿ.ಸಿ.ಎಸ್‌ನಲ್ಲಿ ಸಂಬಳದ ವಿವಾದ: ಕಚೇರಿ ಹೊರಗೆ ಪಾದಚಾರಿ ಮಾರ್ಗದಲ್ಲಿ ಮಲಗಿ ಉದ್ಯೋಗಿಯ ಪ್ರತಿಭಟನೆ

ಪುಣೆ: ಸರಿಯಾಗಿ ಸಂಬಳ ನೀಡಿಲ್ಲವೆಂಬ ಕಾರಣ ನೀಡಿ ಮಹಾರಾಷ್ಟ್ರದ ಪುಣೆ ನಗರದಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ (ಟಿಸಿಎಸ್‌) ಕಚೇರಿಯ ಹೊರಭಾಗದ ಪಾದಚಾರಿ ಮಾರ್ಗದಲ್ಲಿ ಉದ್ಯೋಗಿಯೊಬ್ಬರು ಮಲಗಿ ಪ್ರತಿಭಟನೆ ನಡೆಸುತ್ತಿರುವ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ

ದೇಶ - ವಿದೇಶ

ಭಾರತದ ಮೇಲಿನ ಟ್ರಂಪ್ ಬೆದರಿಕೆಗೆ ನಿಕ್ಕಿ ಹ್ಯಾಲಿ ಆಕ್ಷೇಪ: ‘ಆಪ್ತ ದೇಶವನ್ನು ದೂರ ಮಾಡಬೇಡಿ’ ಎಂದು ಸಲಹೆ

ಭಾರತೀಯ ಸರಕುಗಳ ಮೇಲಿನ ಸುಂಕವನ್ನು ತೀವ್ರವಾಗಿ ಹೆಚ್ಚಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆದರಿಕೆಯನ್ನು ರಿಪಬ್ಲಿಕನ್ ನಾಯಕಿ ನಿಕ್ಕಿ ಹ್ಯಾಲಿ ಟೀಕಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಕ್ರಮದಿಂದಾಗಿ ಪ್ರಮುಖ ಕಾರ್ಯತಂತ್ರದ ಪಾಲುದಾರಿಕೆಗೆ ಹಾನಿ ಮಾಡುವ

ದೇಶ - ವಿದೇಶ

ಈ ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಇನ್ನು ಯುಪಿಐ ವಹಿವಾಟಿಗೆ ಶುಲ್ಕ ಹೇರಿಕೆ

ನವದೆಹಲಿ: ದೇಶಾದ್ಯಂತ ಯುಪಿಐ ವಹಿವಾಟು ವ್ಯಾಪಕವಾಗಿ ನಡೆಯುತ್ತಿರುವಂತೆಯೇ ಈಗ ತಮ್ಮ ಹೊರೆ ತಗ್ಗಿಸಲು ಬ್ಯಾಂಕುಗಳು ಒಂದೊಂದಾಗಿ ಶುಲ್ಕ ಹೇರಲು ಆರಂಭಿಸುತ್ತಿವೆ. ಯೆಸ್ ಬ್ಯಾಂಕ್ ಮತ್ತು ಎಕ್ಸಿಸ್ ಬ್ಯಾಂಕ್ ಬಳಿಕ ಈಗ ಐಸಿಐಸಿಐ ಬ್ಯಾಂಕು ಪ್ರತೀ

ದೇಶ - ವಿದೇಶ

ಹಿರೋಷಿಮಾ ದಿನ: 80 ವರ್ಷಗಳ ನಂತರವೂ ಶಾಂತಿಯ ಹಂಬಲ

ಹಿರೋಷಿಮಾ ದಿನ : ಪ್ರತಿ ವರ್ಷ ಆಗಸ್ಟ್ 6 ರಂದು ಆಚರಿಸಲಾಗುವ ಹಿರೋಷಿಮಾ ದಿನವು 1945 ರಲ್ಲಿ ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನಿನ ನಗರವಾದ ಹಿರೋಷಿಮಾದ ಮೇಲೆ ಅಮೆರಿಕ ನಡೆಸಿದ ಪರಮಾಣು ಬಾಂಬ್ ದಾಳಿಯ

ದೇಶ - ವಿದೇಶ

ಉಕ್ರೇನ್ ದಾಳಿಯ ರಷ್ಯಾ ಡ್ರೋನ್‌ಗಳಲ್ಲಿ ಭಾರತೀಯ ಉಪಕರಣ? ಭಾರತ ಸ್ಪಷ್ಟನೆ

ರಷ್ಯಾ ತನ್ನ ವಿರುದ್ಧ ನಡೆಸಿದ ದಾಳಿಯಲ್ಲಿ ಬಳಸಿದ ಇರಾನ್ ನಿರ್ಮಿತ ಡ್ರೋನ್‌ಗಳಲ್ಲಿ, ಬೆಂಗಳೂರಿನ ಔರಾ ಸಂಸ್ಥೆ ಹಾಗೂ ಅಮೆರಿಕ ಮೂಲದ ಕಂಪನಿಯ ಎಲೆಕ್ಟ್ರಾನಿಕ್ ಉಪಕರಣಗಳು ಬಳಸಲ್ಪಟ್ಟಿವೆ ಎಂದು ಉಕ್ರೇನ್ ಕಳವಳ ವ್ಯಕ್ತಪಡಿಸಿದೆ. ಆದರೆ ಭಾರತ