Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿದ 16 ವರ್ಷದ ನವವಿವಾಹಿತೆ

ಜಾರ್ಖಂಡ್‌ : ಪಲಾಮು ಜಿಲ್ಲೆಯಲ್ಲಿ 16 ವರ್ಷದ ನವವಿವಾಹಿತೆಯೊಬ್ಬಳು (Newly Married) ತನ್ನ ಪ್ರಿಯಕರನೊಂದಿಗೆ (lover) ಸೇರಿಕೊಂಡು ಗಂಡನನ್ನು ಕೊಲೆ (Murder) ಮಾಡಿದ ಆರೋಪದ ಮೇಲೆ ಬಂಧಿತಳಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಜುಲೈ 31ರಂದು

ದೇಶ - ವಿದೇಶ

NCERT ಪಠ್ಯಪುಸ್ತಕಗಳಿಂದ ಟಿಪ್ಪು ಸುಲ್ತಾನ್ ಕೈಬಿಟ್ಟಿದ್ದಕ್ಕೆ ಕೇಂದ್ರ ಸರ್ಕಾರದ ಸಮರ್ಥನೆ

ಹೊಸದಿಲ್ಲಿ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ(NCERT)ಯ 8ನೇ ತರಗತಿ ಪಠ್ಯಪುಸ್ತಕಗಳಿಂದ ಟಿಪ್ಪು ಸುಲ್ತಾನ್, ರಝಿಯಾ ಸುಲ್ತಾನ್ ಹಾಗೂ ನೂರ್ ಜಹಾನ್ ರಂತಹ ಚಾರಿತ್ರಿಕ ವ್ಯಕ್ತಿಗಳನ್ನು ಕೈಬಿಟ್ಟಿರುವ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸರಕಾರ,

ದೇಶ - ವಿದೇಶ

ನಟ ಕಮಲ್ ಹಾಸನ್ ವಿರುದ್ಧದ ಖಾಸಗಿ ಕ್ರಿಮಿನಲ್ ದೂರು ಹಿಂಪಡೆದ ದೂರುದಾರರು

ಕನಕಪುರ: ಕನ್ನಡ ಹುಟ್ಟಿದ್ದು ತಮಿಳು ಭಾಷೆಯಿಂದ ಎಂದು ಹೇಳಿದ್ದ ಬಹುಭಾಷಾ ನಟ ಪಾರ್ಥಸಾರಥಿ ಶ್ರೀನಿವಾಸನ್ ಅಲಿಯಾಸ್ ಕಮಲ್ ಹಾಸನ್ ವಿರುದ್ಧ ಕನಕಪುರ ಜೆಎಂಎಫ್‌ ನ್ಯಾಯಾಲಯದಲ್ಲಿ ಜೂನ್ 30 ರಂದು ದಾಖಲಿಸಲಾಗಿದ್ದ ಖಾಸಗಿ ಕ್ರಿಮಿನಲ್‌ ದೂರನ್ನು(ಪಿಸಿಆರ್)

ದೇಶ - ವಿದೇಶ

ಮಹದೇವಪುರದಲ್ಲಿ ನಕಲಿ ಮತದಾರರ ಪಟ್ಟಿ: ರಾಹುಲ್ ಗಾಂಧಿ ಗಂಭೀರ ಆರೋಪ

ನವದೆಹಲಿ: ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಭಾರತದ ಹಲವು ರಾಜ್ಯಗಳ ಲೋಕಸಭಾ (Karnataka Lok Sabha Election) ಮತ್ತು ವಿಧಾನಸಭಾ ಚುನಾವಣೆಯಲ್ಲಿ ನಕಲಿ ಮತದಾನ ನಡೆದಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi)

ಅಪರಾಧ ದೇಶ - ವಿದೇಶ

ವಿಚಿತ್ರ ಕೊಲೆ: 10 ವರ್ಷಗಳ ಹಿಂದೆ ಬಿಟ್ಟು ಹೋಗಿದ್ದ ಪತಿಯಿಂದಲೇ ಹೆಂಡತಿಯ ಹತ್ಯೆ

ದೆಹಲಿ: ಇತ್ತೀಚೆಗೆ ಗಂಡ ಹೆಂಡತಿಯನ್ನು ಹೆಂಡತಿ ಗಂಡನನ್ನು ಕೊಲೆ ಮಾಡುವ ಪ್ರಕರಣಗಳು ಪ್ರತಿದಿನವೂ ವರದಿಯಾಗುತ್ತಿದೆ. ಅದೇ ರೀತಿ ಇಲ್ಲೊಂದು ಕಡೆ ವಿಚಿತ್ರ ಘಟನೆ ನಡೆದಿದೆ. 10 ವರ್ಷಗಳ ಹಿಂದೆ ಹೆಂಡತಿ ಮಕ್ಕಳನ್ನು ಬಿಟ್ಟು ಹೋದ

ದೇಶ - ವಿದೇಶ

ಅಪಾಯ ಗಡಿ ಮೀರಿದ ಯಮುನಾ ನದಿಯ ಮಟ್ಟ: ದೆಹಲಿಯಲ್ಲಿ ಪ್ರವಾಹದ ಎಚ್ಚರಿಕೆ

ದೆಹಲಿ: ಯಮುನಾ ನದಿಯಲ್ಲಿ ನೀರಿನ ಮಟ್ಟ ಏರುತ್ತಿದ್ದು, ದೆಹಲಿ ಮತ್ತು ಉತ್ತರ ಭಾರತದಲ್ಲಿ ಭಾರೀ ಮಳೆ ಮುಂದುವರಿದಿರುವುದರಿಂದ ಅಪಾಯ ಎದುರಾಗಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ಯಮುನಾ ನದಿಯಲ್ಲಿ ನೀರಿನ ಮಟ್ಟ 204.88 ಮೀಟರ್‌ಗೆ ಏರಿದೆ. ಇದು

ಅಪರಾಧ ದೇಶ - ವಿದೇಶ

ತಂದೆ ಹತ್ಯೆ ಮಾಡಿದ ಅಣ್ಣನಿಗೆ ಜೈಲಿನಲ್ಲೇ ಸಾವಿನ ದಂಡ: ತಮ್ಮನಿಂದ ಸಂಚು

ಮಧ್ಯಪ್ರದೇಶ: ಪೊಲೀಸರನ್ನೇ ಬೆಚ್ಚಿ ಬೀಳಿಸಿದ ಸೇಡಿನ ಕೊಲೆ ಪ್ರಕರಣ.ಆಸ್ತಿ ವಿಚಾರಕ್ಕೆ ಸಂಬಂಧಿಸಿ 2017 ರಲ್ಲಿ, ನಿವೃತ್ತ ಪೊಲೀಸ್ ಇನ್ಸ್‌ಪೆಕ್ಟರ್ ಹನುಮಾನ್ ಸಿಂಗ್ ತೋಮರ್ ಅವರನ್ನು ಅವರ ಹಿರಿಯ ಮಗ ಅಜಯ್ ಗುಂಡಿಕ್ಕಿ ಹತ್ಯೆಗೈದಿದ್ದ ಈ

ದೇಶ - ವಿದೇಶ

ಓವರ್‌ಪ್ರೈಸಿಂಗ್ ಟೀಪುಡಿ ಪ್ರಕರಣ: ಫ್ಲಿಪ್‌ಕಾರ್ಟ್ ಸೇರಿದಂತೆ 3 ಸಂಸ್ಥೆಗಳಿಗೆ ಗ್ರಾಹಕ ಆಯೋಗದ ಪರಿಹಾರ ಆದೇಶ

ಶಿವಮೊಗ್ಗ : ಟೀಪುಡಿಗೆ ಹೆಚ್ಚಿನ ದರವನ್ನು ಪಡೆದು ಸಾಗಿಸಿದ ಎದುರುದಾರ ಸಂಸ್ಥೆಗಳ ವಿರುದ್ದ ದಾಖಲಿಸಿದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಅರ್ಜಿದಾರರಿಗೆ ಸೂಕ್ತ ಪರಿಹಾರ ನೀಡುವಂತೆ ಆದೇಶಿಸಿದೆ. ಮೆಹಬೂಬ್ ಮುದಸಿರ್

ದೇಶ - ವಿದೇಶ

ಜಬಲ್ಪುರದ ಸಿಹೋರಾದಲ್ಲಿ ಲಕ್ಷ ಟನ್ ಚಿನ್ನದ ನಿಕ್ಷೇಪ ಪತ್ತೆ: ಭೂಗರ್ಭದಲ್ಲಿ ಅಮೂಲ್ಯ ಸಂಪತ್ತು

ಮಧ್ಯಪ್ರದೇಶ: ಇಲ್ಲಿನ ಜಬಲ್ಪುರ ಜಿಲ್ಲೆಯ ಸಿಹೋರಾ ತಹಸಿಲ್‌ನಲ್ಲಿ ಮೇಲ್ಮೈ ಅಡಿಯಲ್ಲಿ ಅಪಾರ ಚಿನ್ನದ ನಿಕ್ಷೇಪಗಳ ಉಪಸ್ಥಿತಿಯನ್ನು ಭೂವಿಜ್ಞಾನಿಗಳು ದೃಢಪಡಿಸಿದ್ದಾರೆ.ಪ್ರಾಥಮಿಕ ವರದಿಗಳ ಪ್ರಕಾರ, ಚಿನ್ನದ ನಿಕ್ಷೇಪಗಳು ಸುಮಾರು 100 ಹೆಕ್ಟೇರ್‌ಗಳಲ್ಲಿ ಹರಡಿಕೊಂಡಿವೆ ಮತ್ತು ತಜ್ಞರು ಈ

ದೇಶ - ವಿದೇಶ

ಅಸ್ಸಾಂ: ಕಪ್ಪು ಜೇಡ ಕಚ್ಚಿ ಏಳು ವರ್ಷದ ಬಾಲಕಿ ಸಾವು

ಗುವಾಹಟಿ: ಕಪ್ಪು ಜೇಡ (black coloured spider) ಕಚ್ಚಿ ಏಳು ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆಯೊಂದು ಪೂರ್ವ ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯಲ್ಲಿ ನಡೆದಿದೆ. ಬಿದಿರಿನ ಬುಟ್ಟಿಯಲ್ಲಿದ್ದ ಕೋಳಿ ಮೊಟ್ಟೆಗಳನ್ನು ತೆಗೆಯಲು ಹೋದ ಸಂದರ್ಭ ದುರ್ಘಟನೆ