Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

2030ರ ವೇಳೆಗೆ ಕೀಬೋರ್ಡ್ ಇಲ್ಲದ ಲ್ಯಾಪ್‌ಟಾಪ್‌ಗಳು ಹೇಗೆ ಕಾರ್ಯನಿರ್ವಹಿಸಲಿದೆ?

ಬೆಂಗಳೂರು : ಜಗತ್ತು ಇಂದು ಹೈಟೆಕ್ ಆಗುತ್ತಿದೆ, AI (ಕೃತಕ ಬುದ್ಧಿಮತ್ತೆ) ಬಂದ ನಂತರ ಇದರ ವೇಗ ಇನ್ನಷ್ಟು ಹೆಚ್ಚಾಗಿದೆ. ಕೀಬೋರ್ಡ್ ಮತ್ತು ಮೌಸ್ ಇಲ್ಲದೆ ಲ್ಯಾಪ್‌ಟಾಪ್ ಬಳಸುವುದನ್ನು ನೀವು ಎಂದಾದರೂ ಊಹಿಸಿದ್ದೀರಾ? ಇದು

Accident ದೇಶ - ವಿದೇಶ

ರಾಜಸ್ಥಾನ ಎನ್‌ಎಚ್ 68ರಲ್ಲಿ ಬಸ್-ಬೈಕ್ ಅಪಘಾತ- ಹೊತ್ತಿ ಉರಿದ ಬಸ್‌

ರಾಜಸ್ಥಾನ: ಜಾಲೋರ್ ಜಿಲ್ಲೆಯಲ್ಲಿರುವ ರಾಷ್ಟ್ರೀಯ ಹೆದ್ದಾರಿ-68ರಲ್ಲಿ ಮಂಗಳವಾರದ ಬೆಳಿಗ್ಗೆ ಭೀಕರ ಅಪಘಾತ ಸಂಭವಿಸಿದೆ. ಸ್ಲೀಪರ್ ಬಸ್‌ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಬಸ್‌ ಗೆ ಕೆಲವೇ ಕ್ಷಣಗಳಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಲವಾರು

ದೇಶ - ವಿದೇಶ

ರಾಖಿ ಹಬ್ಬದಲ್ಲಿ ರಾಖಿ ಕಟ್ಟಿದ ಮರಣ ಹೊಂದಿದ ತಂಗಿಯ ಕೈಗಳು

ಕೆಲವೊಂದು ಬದುಕಿನಲ್ಲಿ ನಡೆಯುವ ಘಟನೆಗಳು ಊಹೆಗೂ ನಿಲುಕದ್ದು, ಕೆಲ ನಿಮಿಷಗಳಲ್ಲಿ ಬದುಕೇ ಅಡಿಮೇಲಾಗಿ ಹೋಗುತ್ತದೆ. ನಾವು ಪ್ರೀತಿಸುವ ಜೀವವೊಂದು ನಮ್ಮ ಕಣ್ಣಮುಂದೆಯೇ ಇಲ್ಲವಾಗುತ್ತದೆ. ಅದೇ ರೀತಿ ಅದೊಬ್ಬ ಅಣ್ಣನಿಗೂ ಆಗಿತ್ತು, ಸದಾ ಕಿತ್ತಾಡುತ್ತಾ ಕಿರಿಕಿರಿ

ದೇಶ - ವಿದೇಶ

ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಾರ್ಗೋ ವಿಮಾನ ಎಂಜಿನ್ ನಲ್ಲಿ ಬೆಂಕಿ

ಚೆನ್ನೈ: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು (ಆ.12) ಬೆಳಿಗ್ಗೆ ಕಾರ್ಗೋ ವಿಮಾನವೊಂದರ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲಕಾಲ ಆತಂಕದ ವಾತಾವರಣ ಉಂಟಾಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ, ಕೌಲಾಲಂಪುರ್‌ದಿಂದ

ಅಪರಾಧ ದೇಶ - ವಿದೇಶ

ನಗದು ಪತ್ತೆ ವಿವಾದ: ಮಾಜಿ ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧ ತನಿಖೆಗೆ ಲೋಕಸಭಾ ಸಮಿತಿ

ನವದೆಹಲಿ: ನಗದು ಹಣ ಪತ್ತೆ ವಿವಾದದಲ್ಲಿ ಸಿಲುಕಿರುವ ದೆಹಲಿ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಯಶವಂತ್ ವರ್ಮಾ ಅವರನ್ನು ಪದಚ್ಯುತಗೊಳಿಸುವ ಪ್ರಸ್ತಾಪವನ್ನು ಪರಿಶೀಲಿಸಲು ಮೂವರು ಸದಸ್ಯರ ಸಮಿತಿಯನ್ನು ರಚಿಸುವುದಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಪ್ರಕಟಿಸಿದ್ದಾರೆ. ನ್ಯಾಯಮೂರ್ತಿ

ದೇಶ - ವಿದೇಶ

ಬಾಂಗ್ಲಾದೇಶ ಸರಕು ಆಮದುಗೆ ಭೂಮಾರ್ಗ ನಿಷೇಧ – ನ್ಹಾವಾ ಶೇವಾ ಬಂದರಿಗೆ ಅನುಮತಿ

ನವದೆಹಲಿ: ಭಾರತ ಸರ್ಕಾರವು ಬಾಂಗ್ಲಾದೇಶದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಕಠಿಣ ನಿರ್ಬಂಧವನ್ನು ವಿಧಿಸಿದೆ. ಭಾರತ-ಬಾಂಗ್ಲಾದೇಶ ಗಡಿಯಾದ್ಯಂತ ಎಲ್ಲಾ ಭೂಮಾರ್ಗಗಳ ಮೂಲಕ ಆಮದು ಪ್ರಕ್ರಿಯೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಅಧಿಕೃತ ಮೂಲಗಳ ಪ್ರಕಾರ, ಬಾಂಗ್ಲಾದೇಶದಿಂದ ಆಮದಾಗುವ ಎಲ್ಲಾ

ದೇಶ - ವಿದೇಶ

ಸೆನ್ಸೆಕ್ಸ್ 750 ಅಂಕಗಳ ಏರಿಕೆ: ಷೇರು ಮಾರುಕಟ್ಟೆಯಲ್ಲಿ ಗಣನೀಯ ಚೇತರಿಕೆ

ಮುಂಬೈ: ಸತತವಾಗಿ ಕುಸಿದಿದ್ದ ಭಾರತೀಯ ಷೇರುಮಾರುಕಟ್ಟೆ ಸೋಮವಾರ ಭರ್ಜರಿಯಾಗಿ ಪುಟಿದೆದ್ದಿದ್ದು, ಸೆನ್ಸೆಕ್ಸ್ 750 ಅಂಕಗಳಿಗೂ ಹೆಚ್ಚು ಏರಿಕೆ ಕಂಡಿದೆ. ಸೋಮವಾರ ಭಾರತೀಯ ಷೇರುಮಾರುಕಟ್ಟೆ ಭಾರಿ ಏರಿಕೆ ಕಂಡಿದ್ದು, ಷೇರುಮಾರುಕಟ್ಟೆಯ ಉಭಯ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು

ದೇಶ - ವಿದೇಶ

ಕೊಲಂಬಿಯಾ: ಅಧ್ಯಕ್ಷೀಯ ಅಭ್ಯರ್ಥಿ ಮಿಗುಯೆಲ್ ಉರಿಬೆ ನಿಧನ

ಬೊಗೋಟಾ: ದುಷ್ಕರ್ಮಿಯ ಗುಂಡೇಟಿನಿಂದಾಗಿ ಹಲವು ವಾರಗಳ ಕಾಲ ಜೀವನ್ಮರಣ ಸ್ಥಿತಿಯಲ್ಲಿದ್ದ ಕೊಲಂಬಿಯಾದ ಅಧ್ಯಕ್ಷೀಯ ಅಭ್ಯರ್ಥಿ ಮಿಗುಯೆಲ್‌ ಉರಿಬೆ (39) ಸೋಮವಾರ ನಿಧನರಾಗಿದ್ದಾರೆ. ಜೂ.7ರಂದು ಬೊಗೋಟಾ ನಗರದಲ್ಲಿ ಸಾರ್ವಜನಿಕ ರ್ಯಾಲಿ ನಡೆಸುವ ವೇಳೆ ಉರಿಬೆ ಅವರ

ದೇಶ - ವಿದೇಶ

ಮಹಿಳೆಯರ ಸ್ವಾವಲಂಬನೆಗೆ ಮಾದರಿ: ಕೀನ್ಯಾದ ‘ಉಮೋಜೋ ಉಸೋ’ ಗ್ರಾಮ

ಕೀನ್ಯಾದ ಉತ್ತರ ಭಾಗದಲ್ಲಿ ಇರುವ ‘ಉಮೋಜೋ ಉಸೋ’ ಎಂಬ ಹಳ್ಳಿ ತನ್ನ ವಿಶಿಷ್ಟತೆಯಿಂದ ಜಗತ್ತಿನ ಗಮನ ಸೆಳೆದಿದೆ. ಈ ಹಳ್ಳಿ ಸಂಪೂರ್ಣವಾಗಿ ಮಹಿಳೆಯರೇ ಆಡಳಿತ ನಡೆಸುವ, ನಿರ್ವಹಿಸುವ ಮತ್ತು ನಿರ್ಧಾರ ಕೈಗೊಳ್ಳುವ ಸ್ಥಳವಾಗಿ ಪ್ರಸಿದ್ಧವಾಗಿದೆ.

ದೇಶ - ವಿದೇಶ

‘ಬಾಲಕರ ಮೇಲಿನ ಅತ್ಯಾಚಾರ ಕಟ್ಟುಕತೆ ಅಲ್ಲ’: ದೆಹಲಿ ನ್ಯಾಯಾಲಯದ ಮಹತ್ವದ ತೀರ್ಪು

ನವದೆಹಲಿ: ಬಾಲಕನ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಗೆ ದೆಹಲಿ ನ್ಯಾಯಾಲಯವೊಂದು 15 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ್ದು, ಬಾಲಕಿಯರು ಮಾತ್ರವೇ ಇಂಥ ಹೀನ ಅಪರಾಧಗಳಿಗೆ ಒಳಗಾಗುತ್ತಾರೆ ಎಂಬುದು ‘ಕಟ್ಟುಕತೆ’ ಎಂದು ಅಭಿಪ್ರಾಯಪಟ್ಟಿದೆ. ಘಟನೆಯು