Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ರೈಲ್ವೆ ಪ್ರಯಾಣಿಕರಿಗೆ ಒಂದೇ ಆಪ್‌ನಿಂದ ಉಚಿತ ಒಟಿಟಿ,ಲೈವ್ ಟ್ರ್ಯಾಕಿಂಗ್, ಇ-ಕೇಟರಿಂಗ್ ಸೇವೆ

ಭಾರತೀಯ ರೈಲ್ವೆ ಈಗ ತನ್ನ ಪ್ರಯಾಣಿಕರಿಗೆ ಮತ್ತೊಂದು ವಿಶೇಷ ಸೌಲಭ್ಯವನ್ನು ಒದಗಿಸಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ‘ರೈಲ್‌ಒನ್’ (RailOne) ಮೊಬೈಲ್ ಅಪ್ಲಿಕೇಶನ್‌ನಲ್ಲಿ ಉಚಿತ OTT ಮನರಂಜನೆ ಸೇವೆ ಲಭ್ಯವಿದೆ. ರೈಲು ಪ್ರಯಾಣದ ವೇಳೆ ಸಿನಿಮಾ, ವೆಬ್‌ಸೀರೀಸ್,

ದೇಶ - ವಿದೇಶ

ಐಷಾರಾಮಿ ಜೀವನ, ಗ್ಲಾಮರ್ ತ್ಯಜಿಸಿ ಸನ್ಯಾಸಿ ಜೀವನದ ಹಾದಿ ಹಿಡಿದ ಖ್ಯಾತ ನಟಿ

Actress nupur alankar: ಚಿತ್ರರಂಗದಲ್ಲಿ ಅನೇಕ ಕಲಾವಿದರು ಇದ್ದಕ್ಕಿದ್ದಂತೆ ಗ್ಲಾಮರ್ ಜಗತ್ತನ್ನು ತ್ಯಜಿಸಿ ಆಧ್ಯಾತ್ಮಿಕತೆಯ ಹಾದಿಯನ್ನು ಅನುಸರಿಸಿದ್ದಾರೆ. ಅವರಲ್ಲಿ ಒಬ್ಬರು ನಟಿ ನೂಪುರ್ ಅಲಂಕಾರ್. ನೂಪುರ್ ಒಂದು ಕಾಲದಲ್ಲಿ ಟಿವಿ ಉದ್ಯಮದಲ್ಲಿ ಬಹಳ ಪ್ರಸಿದ್ಧ

ದೇಶ - ವಿದೇಶ

ಕಬುತರ್ಖಾನಾಗಳಲ್ಲಿ ಪಾರಿವಾಳ ಆಹಾರ ನಿಷೇದ ರದ್ದಿಗೆ ಸುಪ್ರೀಂ ತಡೆ

ನವದೆಹಲಿ: ಮುಂಬೈನ “ಕಬುತರ್ಖಾನಗಳು” – ಪಾರಿವಾಳಗಳಿಗೆ ಆಹಾರ ನೀಡುವ ತಾಣಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಗೆ ನಿರ್ದೇಶಿಸಿದ ಬಾಂಬೆ ಹೈಕೋರ್ಟ್ ಆದೇಶಗಳಲ್ಲಿ ಹಸ್ತಕ್ಷೇಪ

ದೇಶ - ವಿದೇಶ

ಸ್ವಾತಂತ್ರ್ಯ ದಿನ ಮಾಂಸ ಮಾರಾಟ ನಿಷೇಧಕ್ಕೆ ಕೆಡಿಎಂಸಿ ವಿರೋಧ

ಮಹಾರಾಷ್ಟ್ರ: ಸ್ವಾತಂತ್ರ್ಯ ದಿನದಂದು ಮಾಂಸ ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಿರುವ ಕಲ್ಯಾಣ್ ಡೊಂಬಿವಾಲಿ ಮುನ್ಸಿಪಲ್ ಕಾರ್ಪೊರೇಷನ್ (ಕೆಡಿಎಂಸಿ) ಆದೇಶಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೆಡಿಎಂಸಿ ಆದೇಶದ ಪ್ರಕಾರ, ಮೇಕೆ, ಕುರಿ, ಕೋಳಿ ಮತ್ತು ದೊಡ್ಡ

ದೇಶ - ವಿದೇಶ

” ಚಿಲ್ಲರೆ ರಾಜಕೀಯಕ್ಕೊಳಗಾದ ಅಮೇರಿಕಾ” ಒಬಾಮಾ ಇತರರ ಭಾವಚಿತ್ರ ಗೌಪ್ಯ ಸ್ಥಾನಕ್ಕೆ

ವಾಷಿಂಗ್ ಟನ್: ಶ್ವೇತಭವನದ ಪ್ರವೇಶ ದ್ವಾರದಲ್ಲಿದ್ದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಅಧಿಕೃತ ಭಾವಚಿತ್ರವನ್ನು ಈಗ ಕಡಿಮೆ ಪ್ರಾಮುಖ್ಯತೆಯ ಸ್ಥಾನಕ್ಕೆ ಸ್ಥಳಾಂತರಿಸಲಾಗಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ

ಅಪರಾಧ ದೇಶ - ವಿದೇಶ

ಕೆನಡಾದ ಕಪಿಲ್ ಶರ್ಮಾ ಕೆಫೆಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಿಂದ ಬೆದರಿಕೆ

ಹೊಸದಿಲ್ಲಿ : ಕೆನಡಾದಲ್ಲಿ ಕ್ಯಾಪ್ಸ್ ಕೆಫೆ ಮೇಲೆ ಎರಡನೇ ಬಾರಿಗೆ ಗುಂಡಿನ ದಾಳಿ ಮತ್ತು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ ಹಿನ್ನೆಲೆಯಲ್ಲಿ ಹಾಸ್ಯನಟ ಕಪಿಲ್ ಶರ್ಮಾ ಅವರಿಗೆ ಮುಂಬೈ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದಾರೆ. ಕೆನಡಾದ

ದೇಶ - ವಿದೇಶ

ಭಾರತೀಯ ಸೇನೆಯ JAG ಹುದ್ದೆಗಳಲ್ಲಿ ಪುರುಷರಿಗೆ ಮೀಸಲಾತಿ ಸಾಧ್ಯವಿಲ್ಲ- ಸುಪ್ರೀಂ

ಭಾರತೀಯ ಸೇನೆಯ ನ್ಯಾಯಾಧೀಶ ಅಡ್ವೊಕೇಟ್ ಜನರಲ್ (ಜೆಎಜಿ) ಶಾಖೆಯಲ್ಲಿ ಪುರುಷ ಮತ್ತು ಮಹಿಳಾ ಅಧಿಕಾರಿಗಳಿಗೆ 2:1 ಮೀಸಲಾತಿ ನೀತಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ರದ್ದುಗೊಳಿಸಿ, ಖಾಲಿ ಹುದ್ದೆಗಳನ್ನು ಪುರುಷರಿಗೆ ಮೀಸಲಿಡಲಾಗುವುದಿಲ್ಲ ಅಥವಾ ಮಹಿಳೆಯರಿಗೆ ನಿರ್ಬಂಧಿಸಲಾಗುವುದಿಲ್ಲ

ದೇಶ - ವಿದೇಶ

ಜಮ್ಮು-ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನಿ ಒಳನುಸುಳಿದಾತನಿಗೆ ಗುಂಡೇಟು

ಜಮ್ಮು-ಕಾಶ್ಮೀರ : ಆಗಸ್ಟ್ 11, 2025ರ ಸಂಜೆ ಕಥುವಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿಯಲ್ಲಿ ಗಡಿ ಭದ್ರತಾ ಪಡೆ (BSF) ಸಿಬ್ಬಂದಿ ಅನುಮಾನಾಸ್ಪದ ಚಲನವಲನಗಳನ್ನ ಗಮನಿಸಿದರು. ಪಾಕಿಸ್ತಾನಿ ಪ್ರಜೆಯೊಬ್ಬರು ಗಡಿ ದಾಟಿ ಬೇಲಿಯ ಕಡೆಗೆ ಆಕ್ರಮಣಕಾರಿಯಾಗಿ

ದೇಶ - ವಿದೇಶ

ರೈಲ್ವೆ ಬೋಗಿಗಳಲ್ಲಿ ಸಿಸಿಟಿವಿ ಕ್ಯಾಮರಾಗಳು ಹಾಗೂ ಉಚಿತ ವೈಫೈ: ಪ್ರಯಾಣಿಕರಿಗೆ ಸುಧಾರಿತ ಅನುಕೂಲ

ನವದೆಹಲಿ: ಟ್ರೈನುಗಳಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ಸೌಕರ್ಯ ಹೆಚ್ಚಿಸಲು ರೈಲ್ವೆ ಇಲಾಖೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಈ ಪೈಕಿ ಸಾವಿರಾರು ಕೋಚ್​ಗಳಿಗೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿದೆ. ಸಾವಿರಾರು ರೈಲ್ವೆ ನಿಲ್ದಾಣಗಳಲ್ಲಿ ವೈಫೈ ಸೌಕರ್ಯಗಳನ್ನೂ ಒದಗಿಸಿದೆ. ಕೇಂದ್ರ

ದೇಶ - ವಿದೇಶ

ವಿವಾಹಿತೆ ಯಾರಿಂದ ಗರ್ಭಧಾರಣೆಯಾದರು ಪತಿಗೇ ತಂದೆ ಸ್ಥಾನ -ಸುಪ್ರೀಂ

ನವದೆಹಲಿ : ವಿವಾಹಿತ ಮಹಿಳೆ ಯಾರಿಂದ ಗರ್ಭಧರಿಸಿದರೂ, ಆಕೆಯ ಪತಿಯನ್ನ ಮಗುವಿನ ತಂದೆ ಎಂದು ಕಾನೂನುಬದ್ಧವಾಗಿ ಪರಿಗಣಿಸಲಾಗುತ್ತದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಕಾನೂನುಗಳನ್ನ ಆಕಸ್ಮಿಕವಾಗಿ ಪ್ರಶ್ನಿಸಲಾಗದಿದ್ದರೂ, ಈ ನಿರ್ಧಾರವನ್ನ ಪುರುಷರಿಗೆ ಗಂಭೀರ ಅನ್ಯಾಯವೆಂದು