Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಬೋನಿ ಕಪೂರ್‌ರಿಂದ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ: ಶ್ರೀದೇವಿ ಆಸ್ತಿ ಕಬಳಿಕೆಗೆ ಯತ್ನ

ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್ (Boney Kapoor) ಅವರು ಮದ್ರಾಸ್ ಹೈಕೋರ್ಟ್‌ನಲ್ಲಿ (Madras Highcourt) ಅರ್ಜಿ ಸಲ್ಲಿಸಿದ್ದಾರೆ. ಈ ಒಂದು ಅರ್ಜಿಯಲ್ಲಿ ಮೂರು ಜನರು ತಮ್ಮ ದಿವಂಗತ ಪತ್ನಿ ಶ್ರೀದೇವಿ ಅವರ ಚೆನ್ನೈನಲ್ಲಿರುವ  (Chennai)

ದೇಶ - ವಿದೇಶ

ಪತಿಗೆ ಲಿವರ್ ದಾನ ಮಾಡಿದ ಪತ್ನಿ- ದಂಪತಿ ಇಬ್ಬರು ಶಸ್ತ್ರ ಚಿಕಿತ್ಸೆ ನಂತರ ಸಾವು

ಪುಣೆ: ಹೇಗಾದರೂ ಮಾಡಿ ಪತಿಯನ್ನು ಉಳಿಸಿಕೊಳ್ಳಬೇಕು ಎನ್ನುವ ದಿಟ್ಟ ನಿರ್ಧಾರ ಮಾಡಿದ್ದ ಮಹಿಳೆ ತಾನೇ ಲಿವರ್(Liver) ದಾನ ಮಾಡಲು ಮುಂದಾಗಿದ್ದರು. ಇಬ್ಬರ ಶಸ್ತ್ರ ಚಿಕಿತ್ಸೆಯೂ ನಡೆದಿತ್ತು. ಕಸಿ ಶಸ್ತ್ರ ಚಿಕಿತ್ಸೆ ದಿನವೇ ಪತಿ ಸಾವನ್ನಪ್ಪಿದರೆ

ದೇಶ - ವಿದೇಶ

ಶಿಕ್ಷಕರ ನೇಮಕಾತಿ ಹಗರಣ –ಇಡಿ ದಾಳಿ ವೇಳೆ ಗೋಡೆ ಹಾರಿ ಓಡಿ ಹೋದ ಟಿಎಂಸಿ ಶಾಸಕನ ಬಂಧನ

ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ED) ಇಂದು ತೃಣಮೂಲ ಕಾಂಗ್ರೆಸ್ (TMC) ಶಾಸಕ ಜೀವನ್ ಕೃಷ್ಣ ಸಹಾ ಎಂಬಾತನನ್ನು ಬಂಧಿಸಿದೆ. ಇಡಿ ತಂಡವು ಮುರ್ಷಿದಾಬಾದ್ ಜಿಲ್ಲೆಯ ಬುರ್ವಾನ್‌ನಲ್ಲಿರುವ

ದೇಶ - ವಿದೇಶ

ಫ್ಲಿಪ್‌ಕಾರ್ಟ್‌ ನಿಂದ ‘ಬ್ಲಾಕ್’ ಚಂದಾದಾರಿಕೆ ಶುರು: ಅಮೆಜಾನ್ ಪ್ರೈಮ್‌ಗೆ ಭಾರಿ ಪೈಪೋಟಿ

ಬೆಂಗಳೂರು : ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್ ಗ್ರಾಹಕರಿಗಾಗಿ ಫ್ಲಿಪ್‌ಕಾರ್ಟ್ ಬ್ಲಾಕ್ ಚಂದಾದಾರಿಕೆ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಈ ಹೊಸ ಚಂದಾದಾರಿಕೆ ಕಾರ್ಯಕ್ರಮವು ಅಮೆಜಾನ್ ಪ್ರೈಮ್ ಸದಸ್ಯತ್ವಕ್ಕೆ ಕಠಿಣ ಸ್ಪರ್ಧೆಯನ್ನು ನೀಡುತ್ತದೆ ಮತ್ತು ಅನೇಕ ಹೊಸ ಪ್ರಯೋಜನಗಳೊಂದಿಗೆ ಬರುತ್ತಿದೆ.

ದೇಶ - ವಿದೇಶ

ಭಾರತದ ಸೌಂದರ್ಯಕ್ಕೆ ವಿದೇಶಿ ವ್ಲಾಗರ್ ಮೆಚ್ಚುಗೆ: ಪೋಸ್ಟ್ ವೈರಲ್

ಸಾಮಾನ್ಯವಾಗಿ ಭಾರತಕ್ಕೆ ಬರುವ ವಿದೇಶಿಗರು ಅಲ್ಲಲ್ಲಿ ಎದ್ದು ಕಾಣುವ ಕಸದ ರಾಶಿ, ಮೂಲಸೌಕರ್ಯದ ಕೊರತೆ, ಜನದಟ್ಟಣೆ ಹಾಗೂ ಕೊಳಗೇರಿ ಪ್ರದೇಶಗಳು ಹಾಗೂ ನಾಗರಿಕ ಪ್ರಜ್ಞೆಯೇ ಇಲ್ಲದೇ ವರ್ತಿಸುವ ಜನರ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಆದರೆ ಭಾರತದಲ್ಲಿ

ದೇಶ - ವಿದೇಶ

ಮರಣದಂಡನೆ ಮರುಪರಿಶೀಲನೆಗೆ ಸುಪ್ರೀಂ ಕೋರ್ಟ್ ಸಮ್ಮತಿ: ಅಪರೂಪದ ತೀರ್ಪು

ನವದೆಹಲಿ: ನಾಲ್ಕು ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಾಗ್ಪುರ ನಿವಾಸಿ ವಸಂತ ಸಂಪ್ತಾ ದುಪಾರೆ ಅವರಿಗೆ ವಿಧಿಸಲಾದ ಮರಣದಂಡನೆಯನ್ನು ಮರುಪರಿಶೀಲಿಸಲು ಸುಪ್ರೀಂ ಕೋರ್ಟ್ ಸೋಮವಾರ ಮಹತ್ವದ ಮತ್ತು ಅಪರೂಪದ ತೀರ್ಪಿನಲ್ಲಿ

ದೇಶ - ವಿದೇಶ

ಕೃತಕ ಬುದ್ಧಿಮತ್ತೆ: ಉದ್ಯಮದಲ್ಲಿ ಹೆಚ್ಚಿದ AI ಬಳಕೆ, ಆದರೆ ಸಾಧನೆಯಲ್ಲಿ ಹಿನ್ನಡೆ

ಶಾದಿ.ಕಾಮ್ ಸಂಸ್ಥಾಪಕ ಮತ್ತು ಪೀಪಲ್ ಗ್ರೂಪ್ ಸಿಇಒ ಅನುಪಮ್ ಮಿತ್ತಲ್, ಉದ್ಯಮಿಗಳು ಐಡಿಯಾಗಳು, ತಂತ್ರಗಳು ಮತ್ತು ನಾಯಕತ್ವದ ನಿರ್ಧಾರಗಳಿಗಾಗಿ ಜನರೇಟಿವ್ AI ಮೇಲೆ ಹೆಚ್ಚು ಅವಲಂಬಿತರಾಗುತ್ತಿರುವ ಬೆಳೆಯುತ್ತಿರುವ ಪ್ರವೃತ್ತಿಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಲಿಂಕ್ಡ್‌ಇನ್

ದೇಶ - ವಿದೇಶ

ಪೂಜೆಗಾಗಿ ಪಿರೇಡ್ಸ್ ಮುಂದೂಡುವ ಮಾತ್ರೆ ತೆಗೆದುಕೊಂಡ ಯುವತಿ ಸಾವು

ಇಂದಿನ ಗಡಿಬಿಡಿ ಜೀವನದಲ್ಲಿ ಮಹಿಳೆಯರು ಮುಟ್ಟು ವಿಳಂಬ ಅಥವಾ ಮುಂದಕ್ಕೆ ಹೋಗುವ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದೇ ಕಾರಣಕ್ಕಾಗಿ ಅದು ಮದುವೆಯ ಸಂದರ್ಭವಾಗಿರಬಹುದು, ಪೂಜಾ ಕಾರ್ಯಕ್ರಮವಾಗಿರಬಹುದು, ಟ್ರಿಪ್ ಎಂಜಾಯ್ ಮಾಡ್ತಿರ್ಬೋದು, ಎಕ್ಸಾಂ, ಪಾರ್ಟಿಗಳು ಇತ್ಯಾದಿ…ಇಂತಹ

ದೇಶ - ವಿದೇಶ

ವಿಶ್ವದ ಅತಿ ಎತ್ತರದ ಗಣೇಶ ಪ್ರತಿಮೆ- ಭಾರತದಲ್ಲಲ್ಲ ಮತ್ತೆಲ್ಲಿ?

ಭಾರತದ ಪ್ರತಿಯೊಂದು ರಾಜ್ಯ, ಮೂಲೆ ಮೂಲೆಯಲ್ಲಿಯೂ ಹಲವಾರು ದೇವಾಲಯಗಳಿವೆ. ಅದರಲ್ಲೂ ಹಿಂದೂ ಧರ್ಮದಲ್ಲಿ ಗಣೇಶನಿಗೆ ವಿಶೇಷ ಸ್ಥಾನವಿದೆ. ಗಣಪನನ್ನು ಅಡೆತಡೆಗಳನ್ನು ನಾಶ ಮಾಡುವವನು, ಬುದ್ಧಿವಂತಿಕೆ ಮತ್ತು ಸಮೃದ್ಧಿಯ ದೇವರು ಎಂದು ಪರಿಗಣಿಸಲಾಗುತ್ತದೆ. ಗಣೇಶ ಚತುರ್ಥಿಯಂತಹ

ದೇಶ - ವಿದೇಶ

“ಅವರು ಕೂಡ ಮನುಷ್ಯರು” – ವಿವಾದಕ್ಕೀಡಾದ ಸೈದಾ ಹಮೀದ್ ಹೇಳಿಕೆ

ಬಾಂಗ್ಲಾದೇಶಿಗಳಾಗಿರುವುದರಲ್ಲಿ ತಪ್ಪೇನಿದೆ? ಅವರು ಕೂಡ ಮನುಷ್ಯರು. ಭೂಮಿ ದೊಡ್ಡದಾಗಿದೆ. ಬಾಂಗ್ಲಾದೇಶಿಗಳು ಸಹ ಅಸ್ಸಾಂನಲ್ಲಿ ವಾಸಿಸಬಹುದು. ಅಲ್ಲಾಹನು ಈ ಭೂಮಿಯನ್ನು ಜನರಿಗಾಗಿ ಸೃಷ್ಟಿಸಿದ್ದಾನೆ ಎಂದು ಸಾಮಾಜಿಕ ಕಾರ್ಯಕರ್ತೆ ಸೈದಾ ಹಮೀದ್ ಹೇಳಿಕೆ ನೀಡಿದ್ದು ಇದಕ್ಕೆ ಈಗ