Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಶಸ್ತ್ರಚಿಕಿತ್ಸೆಗೆ ವೈದ್ಯರು ವೆಲ್ಡರ್ ನನ್ನು ಕರೆಸಿದ್ದೇಕೆ?

ಮಗುವೊಂದು ಆಯತಪ್ಪಿ 20 ಅಡಿ ಎತ್ತರದಲ್ಲಿದ್ದ ಬಾಲ್ಕನಿಯಿಂದ ಅಚಾನಕ್ ಆಗಿ ಕೆಳಗೆ ಬಿದ್ದಿದ್ದು ಈ ವೇಳೆ ಗೇಟ್‌ನ ಕಬ್ಬಿಣದ ರಾಡ್ ಮಗುವಿನ ತಲೆ ಹಾಗೂ ಹೆಗಲಿಗೆ ಚುಚ್ಚಿಕೊಂಡಂತಹ ಘಟನೆ ಆಗಸ್ಟ್ 16ರಂದು ನಡೆದಿತ್ತು. ಮಗುವಿನ

ದೇಶ - ವಿದೇಶ

ಭಿಕ್ಷುಕನ ವೇಷದಲ್ಲಿ ಪಾಕಿಸ್ತಾನದ ಅಣು ರಹಸ್ಯ ಬಯಲಿಗೆಳೆದ ಅಜಿತ್ ದೋವಲ್

ನವದೆಹಲಿ: ಡಿ ದೇವದತ್​ರವರ ‘ಅಜಿತ್ ದೋವಲ್ – ಆನ್ ಎ ಮಿಷನ್’ಪುಸ್ತಕದ ಓದಿದರೆ, ಭಾರತ ಎಂತೆಂಥಾ ಯೋಧರನ್ನು ಕಂಡಿದೆ ಅನ್ನೋದು ಗೊತ್ತಾಗುತ್ತೆ.1980 ರ ದಶಕದಲ್ಲಿ ಹಾಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ (Ajit

ದೇಶ - ವಿದೇಶ

ಸಾಲಬಾಧೆಗೆ ಮನನೊಂದು ವಿಷ ಸೇವಿಸಿ, ನೇಣಿಗೆ ಶರಣಾದ ಉದ್ಯಮಿ ಕುಟುಂಬ

ಶಹಜಹಾನ್ಪುರ: ಕೈಮಗ್ಗ ಉದ್ಯಮಿ(Businessman) ಯೊಬ್ಬರು ತಮ್ಮ ನಾಲ್ಕು ವರ್ಷದ ಮಗನಿಗೆ ವಿಷಪ್ರಾಶನ ಮಾಡಿ ನಂತರ ತಾವೂ ಕೂಡಾ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಶಹಜಹಾನ್ಪುರದಲ್ಲಿ ನಡೆದಿದೆ .ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯ ದುರ್ಗಾ

ದೇಶ - ವಿದೇಶ

ಭಾರತ – ಅಮೆರಿಕಾ ನಡುವೆ 1 ಬಿಲಿಯನ್ ಡಾಲರ್‌ ಇಂಜಿನ್ ಒಪ್ಪಂದ

ನವದೆಹಲಿ: ಭಾರತೀಯ ವಾಯುಪಡೆಗೆ 97 ಎಲ್‌ಸಿಎ ಮಾರ್ಕ್ 1ಎ ಫೈಟರ್ ಜೆಟ್‌ಗಳ ಖರೀದಿಸುವ ರೂ. 62,000 ಕೋಟಿ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ ಬೆನ್ನಲ್ಲೇ ಸ್ವದೇಶಿ ನಿರ್ಮಿತ ಯುದ್ಧ ವಿಮಾನಗಳಿಗಾಗಿ 113 GE-404

ದೇಶ - ವಿದೇಶ

ಹುಬ್ಬು ಥ್ರೆಡ್ಡಿಂಗ್‌ ಮಾಡಿಸಿದ ಯುವತಿಗೆ ಲಿವರ್ ಫೇಲ್ಯೂರ್ ಆಗಿದ್ದು ಯಾಕೆ

ನೀವು ಐಬ್ರೋ ಥ್ರೆಡ್ಡಿಂಗ್ ಮಾಡಿಸಿಕೊಳ್ಳಲು ಅಥವಾ ನಿಮ್ಮ ಮುಖವನ್ನು ಆಗಾಗ್ಗೆ ಕ್ಲೀನಿಂಗ್ ಮಾಡಿಸಲು ನಿಮ್ಮ ಏರಿಯಾದಲ್ಲಿರುವ ಬ್ಯೂಟಿ ಪಾರ್ಲರ್‌ಗೆ ಹೋದರೆ ಜಾಗರೂಕರಾಗಿರಿ. ಇತ್ತೀಚೆಗೆ ವೈರಲ್ ಆದ ವೀಡಿಯೊದಲ್ಲಿ ಡಾಕ್ಟರ್ ಆದಿತಿಜ್ ಧಮಿಜಾ (drdhamija)ಶಾಕಿಂಗ್ ನ್ಯೂಸ್

ದೇಶ - ವಿದೇಶ

ಮಂಗ ಮಾಡಿದ ಎಡವಟ್ಟು: ₹80 ಸಾವಿರ ಕದ್ದು ಮರದಿಂದ ಹಣದ ಮಳೆ ಸುರಿಸಿದ ವೀಡಿಯೋ ವೈರಲ್

ಲಖನೌ: ದ್ವಿಚಕ್ರ ವಾಹನದ ಬಾಕ್ಸ್ ನಲ್ಲಿಟ್ಟಿದ್ದ ಸುಮಾರು 80 ಸಾವಿರ ಹಣವಿದ್ದ ಚೀಲ ನಾಪತ್ತೆಯಾಗಿದೆ ಎಂದು ವ್ಯಕ್ತಿ ಚಿಂತಿತನಾಗಿರುವಂತೆಯೇ ಮೇಲಿಂದ ಕೋತಿಯೊಂದು ಹಣದ ಸುರಿಮಳೆ ಸುರಿಸಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ. ಹೌದು.. ಉತ್ತರ

ದೇಶ - ವಿದೇಶ

ಅಮೆರಿಕದ ಸುಂಕ ಏರಿಕೆ: ಉತ್ಪಾದನೆ ಸ್ಥಗಿತಗೊಳಿಸಿದ ಭಾರತದ ಜವಳಿ ಉದ್ಯಮ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಭಾರತೀಯ ರಫ್ತಿನ ಮೇಲೆ ಹೇರಿರುವ ಹೆಚ್ಚುವರಿಯಾಗಿ ಶೇ.25 ರಷ್ಟು ಸುಂಕವು (Trump Tariffs) ಇಂದಿನಿಂದ ಜಾರಿಗೆ ಬಂದಿದ್ದು, ಇದರ ಬೆನ್ನಲ್ಲೇ ತಿರುಪುರ, ನೋಯ್ಡಾ (Noida) ಮತ್ತು

ದೇಶ - ವಿದೇಶ

ವೈರಲ್ ಆದ ವೀಡಿಯೋ:ದಂತವೈದ್ಯರಿಂದ ತಪ್ಪಿಸಿಕೊಂಡ ಬಾಲಕ

ಹಲ್ಲು ನೋವು ಒಂದು ಭಯಾನಕ ಅನುಭವ ಯಾವ ನೋವನ್ನಾದರು ಸಹಿಸಬಹುದು ಆದರೆ ಹಲ್ಲುನೋವನ್ನು ಸಹಿಸುವ ಸಾಧ್ಯವಿಲ್ಲ. ಹಲ್ಲುನೋವಿನ ಬಾಧೆ ಅನುಭವಿಸಿದ ಪ್ರತಿಯೊಬ್ಬರ ಮಾತು ಇದು. ಇನ್ನು ಮಕ್ಕಳ ಹಲ್ಲುನೋವಿಗೆ ಚಿಕಿತ್ಸೆ ನೀಡುವುದು ಎಲ್ಲಕ್ಕಿಂತ ಕಷ್ಟದ

ದೇಶ - ವಿದೇಶ

ಬಿಹಾರ ಪ್ರವಾಸೋದ್ಯಮದ ಆನ್‌ಲೈನ್ ಪಿಂಡ ದಾನ ಸೇವೆಗೆ ಭಾರಿ ಟೀಕೆ: ವಿಶ್ವ ಹಿಂದೂ ಪರಿಷತ್‌ ಖಂಡನೆ

ನವದೆಹಲಿ: ಇತ್ತೀಚೆಗೆ ಬಿಹಾರದ (Bihar) ರಾಜ್ಯ ಪ್ರವಾಸೋದ್ಯಮ ಇಲಾಖೆಯು ಆನ್‌ಲೈನ್ ಪಿಂಡ ದಾನ ಸೇವೆಯನ್ನು ಪ್ರಾರಂಭಿಸಿತು. ಇದು ಭಾರಿ ಟೀಕೆಗೆ ಕಾರಣವಾಗಿದೆ. ಆದರೆ, ಈ ಕ್ರಮವನ್ನು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಗಯಾವಾಲ್

ಅಪರಾಧ ದೇಶ - ವಿದೇಶ

ರೋಗಿಯಂತೆ ನಟಿಸಿ ವೈದ್ಯೆಯ ಐಫೋನ್ ಕದ್ದ ಕಳ್ಳ: 60 ನಿಮಿಷದಲ್ಲಿ ಕಾನ್ಪುರ ಪೊಲೀಸರಿಗೆ ಸೆರೆ

ಕಾನ್ಪುರ: ಆಸ್ಪತ್ರೆಯಲ್ಲಿ ರೋಗಿಯಂತೆ ನಟಿಸಿ ವೈದ್ಯೆಯ ಕೋಟ್ ನ ಕಿಸೆಯಲ್ಲಿದ್ದ ಐಫೋನ್ ಎಗರಿಸಿದ ಕಳ್ಳನೋರ್ವನನ್ನು ಪೊಲೀಸರು ಕೇವಲ ೬೦ ನಿಮಿಷದಲ್ಲೇ ಬಂಧಿಸಿರುವ ಅಪರೂಪದ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ಗುಜರಾತ್ ಮೂಲದ