Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಭಾರತಕ್ಕೆ 1 ಲಕ್ಷ ಕೋಟಿ ರೂ. ಜಲಾಂತರ್ಗಾಮಿ ಒಪ್ಪಂದ

ನವದೆಹಲಿ: ಚೀನಾ ತನ್ನ ನೌಕಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವ ನಡುವೆಯೇ, ಭಾರತವೂ ಸಾಗರದೊಳಗೆ ಯುದ್ಧ ಸಾಮರ್ಥ್ಯ ವೃದ್ಧಿಗೆ ಮುಂದಾಗಿದ್ದು ಮುಂದಿನ ವರ್ಷ ಅಂದಾಜು 1 ಲಕ್ಷ ಕೋಟಿ ರು. ವೆಚ್ಚದಲ್ಲಿ ಎರಡು ಜಲಾಂತರ್ಗಾಮಿ ಖರೀದಿ ಒಪ್ಪಂದ

ದೇಶ - ವಿದೇಶ

ಪೆಟ್ರೋಲ್ ಬಂಕ್‌ನಲ್ಲಿ ಇಂಧನ ತುಂಬಿಸಿದ ನಂತರ 30 ವಾಹನ ಕೆಟ್ಟು ನಿಂತಿದ್ದೇಕೆ?

ಘಾಜಿಯಾಬಾದ್: ಇದೇ ಪೆಟ್ರೋಲ್ ಬಂಕ್, ಇದೇ ಪೆಟ್ರೋಲ್ ಎಂದು ಮುತುವರ್ಜಿ ವಹಿಸುವವರ ಸಂಖ್ಯೆ ಕಡಿಮೆ. ಎಲ್ಲಿ ವಾಹನದ ಇಂಧನ ಖಾಲಿಯಾಗುತ್ತೋ, ಅದರ ಸಮೀಪದ ಪೆಟ್ರೋಲ್ ಬಂಕ್‍ಗಳಲ್ಲಿ ಇಂಧನ ತುಂಬಿಸಿಕೊಳ್ಳುವುದು ಬಹುತೇಕರ ವಾಡಿಕೆ. ಹೀಗೆ ವಾಹನಕ್ಕೆ

ದೇಶ - ವಿದೇಶ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಹೆಲಿಕಾಪ್ಟರ್ ದುರಂತ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಿಲ್ಗಿಟ್-ಬಾಲ್ಟಿಸ್ತಾನ್‌ನಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. ಹೆಲಿಕಾಪ್ಟರ್ ಅಪಘಾತದಲ್ಲಿ 2 ಪೈಲಟ್‌ಗಳು ಸೇರಿದಂತೆ ಕನಿಷ್ಠ 5 ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಈ ಅಪಘಾತದ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಗಿಲ್ಗಿಟ್-ಬಾಲ್ಟಿಸ್ತಾನ್ ಸರ್ಕಾರದ ವಕ್ತಾರ ಫೈಜುಲ್ಲಾ

ದೇಶ - ವಿದೇಶ

ಶಾಸಕಿ ಚಂದಿರಾ ಪ್ರಿಯಾಂಗರಿಂದ ರಾಜಕೀಯ ದೌರ್ಜನ್ಯ ಆರೋಪ

ಪುದುಚೇರಿ : ಶಾಸಕಿ ಚಂದಿರಾ ಪ್ರಿಯಾಂಗ ತಮ್ಮ ಸಹೋದ್ಯೋಗಿ ಸಚಿವರ ವಿರುದ್ಧ ಕಿರುಕುಳ ಹಾಗೂ ರಾಜಕೀಯ ದೌರ್ಜನ್ಯದ ಆರೋಪ ಹೊರಿಸಿದ್ದು, ಸಚಿವರ ಗುರುತನ್ನು ಮಾತ್ರ ಬಹಿರಂಗಪಡಿಸಿಲ್ಲ. ಸೆಲ್ಫಿ ವೀಡಿಯೊವೊಂದನ್ನು ಬಿಡುಗಡೆ ಮಾಡಿರುವ ಆಲ್ ಇಂಡಿಯಾ

ದೇಶ - ವಿದೇಶ

ಶಾಲೆಗೆ ತಿಲಕವಿಟ್ಟು ಬರಬಾರದೆಂದು ಪ್ರಾಂಶುಪಾಲರಿಂದ ನೋಟೀಸ್-ಹೊಸ ವಿವಾದ ಸೃಷ್ಟಿ

ಲಖ್ನೋ– ವಿದ್ಯಾರ್ಥಿಗಳು ಹಣೆಗೆ ತಿಲಕ ಹಾಕಿಕೊಂಡು ತರಗತಿಗೆ ಬರಬಾರದೆಂದು ಸುತ್ತೋಲೆ ಹೊರಡಿಸಿದ ಶಾಲೆಯ ಪ್ರಾಶುಂಪಾಲರ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಪೋಷಕರು ಮತ್ತು ಬಲಪಂಥೀಯ ಸಂಘಟನೆಗಳ ಸದಸ್ಯರಿಂದ ಪ್ರತಿಭಟನೆ ನಡೆಸಲಾಗಿದೆ. ತರಗತಿ ಕೋಣೆಗಳಿಗೆ ಪ್ರವೇಶಿಸುವ

ಅಪರಾಧ ದೇಶ - ವಿದೇಶ

ಹೆಲ್ಮೆಟ್ ಇಲ್ಲ ಎಂದು ಪೆಟ್ರೋಲ್ ನಿರಾಕರಿಸಿದ್ದಕ್ಕೆ ಬಂಕ್ ಸಿಬ್ಬಂದಿಗೆ ಗುಂಡು ಹಾರಿಸಿದ ದುಷ್ಕರ್ಮಿಗಳು!

ಮಧ್ಯಪ್ರದೇಶವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಹೆಲ್ಮೆಟ್ ಧರಿಸದ ದ್ವಿಚಕ್ರವಾಹನ ಸವಾರರಿಗೆ ಪೆಟ್ರೋಲ್ ನೀಡದಿರುವಂತೆ ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಕಠಿಣ ಆದೇಶವಿದೆ. ಆದರೆ ಸರ್ಕಾರದ ಈ ನಿಯಮ ಪಾಲಿಸುವುದಕ್ಕೆ ಹೋಗಿ ಪೆಟ್ರೋಲ್ ಪಂಪ್ ಸಿಬ್ಬಂದಿ ಜೀವಕ್ಕೆ

ದೇಶ - ವಿದೇಶ

ನಿಮಗೂ ಪೇಟಿಎಂ ಯುಪಿಐ ಸ್ಥಗಿತದ ಮೆಸೇಜ್ ಬಂತ? ಏನಿದರ ನಿಜಾಂಶ?

ನೀವು ಪೇಟಿಎಂ ಯುಪಿಐ (Paytm UPI ) ಬಳಸುತ್ತಿದ್ದರೆ ಆಗಸ್ಟ್ 31 ರ ನಂತರ ಅದು ಸ್ಥಗಿತಗೊಳ್ಳುತ್ತಿದೆ ಎನ್ನುವ ಮೆಸೇಜ್​ ಬಂದಿರಬೇಕು ಅಲ್ಲವೆ? ಗೂಗಲ್​ಪ್ಲೇಸ್ಟೋರ್​ನಲ್ಲಿಯೂ ಈ ಮೆಸೇಜ್​ ನೋಡಿರಲಿಕ್ಕೆ ಸಾಕು. ಇದರಿಂದ ನೀವು ಶಾಕ್​ಗೆ

ದೇಶ - ವಿದೇಶ

ಮುಸ್ಲಿಂ ಮಹಿಳಾ ನಗರಸೇವಕಿಯಿಂದ ಬೀದಿಫಲಕಗಳಲ್ಲಿ ಇಸ್ಲಾಮಿಕ್ ಹೆಸರಾಗಿ ಬದಲಾವಣೆ

ಮಧ್ಯಪ್ರದೇಶ – ಇಂದೋರನ ಚಂದನನಗರ ಪ್ರದೇಶದಲ್ಲಿನ ಬೀದಿಗಳು ಮತ್ತು ರಸ್ತೆಗಳ ಹೆಸರುಗಳನ್ನು ಸ್ಥಳೀಯ ಮುಸ್ಲಿಂ ನಗರಸೇವಕಿ ಫಾತಿಮಾ ಖಾನ್ ಅವರು ಆಡಳಿತದ ಅನುಮತಿಯಿಲ್ಲದೆ ತಾವೇ ಬದಲಾಯಿಸಿ ಇಸ್ಲಾಂಗೆ ಸಂಬಂಧಿಸಿದ ಹೆಸರುಗಳನ್ನು ನೀಡಿದರು. ಹಿಂದಿನ ‘ಮಿಶ್ರಾ

ದೇಶ - ವಿದೇಶ

ಪವನ್ ಕಲ್ಯಾಣ್ ‘ಒಜಿ’ ಸಿನಿಮಾದ ಟಿಕೆಟ್ ₹5 ಲಕ್ಷಕ್ಕೆ ಮಾರಾಟ: ಕಾರಣವೇನು?

ಪವನ್ ಕಲ್ಯಾಣ್ ಅವರಿಗೆ ಇಂದು (ಸೆಪ್ಟೆಂಬರ್ 2) ಜನ್ಮದಿನದ ಸಂಭ್ರಮ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯಗಳು ಬರುತ್ತಿವೆ. ಅವರು ಈಗ ಸಿನಿಮಾ ಹಾಗೂ ರಾಜಕೀಯ ಎರಡರಲ್ಲೂ ತೊಡಗಿಕೊಂಡಿದ್ದಾರೆ. ಅವರು ಕಷ್ಟಪಟ್ಟು ಸಿನಿಮಾ ಕೆಲಸಗಳಿಗೆ ಸಮಯ

ದೇಶ - ವಿದೇಶ

ಕಿಚ್ಚ ಸುದೀಪ್‌ಗೆ ಸಲ್ಮಾನ್ ಖಾನ್ ಕೊಟ್ಟ ದುಬಾರಿ ಉಡುಗೊರೆಗಳು

ಕಿಚ್ಚ ಸುದೀಪ್ ಅಭಿಮಾನಿಗಳ ವಲಯದಲ್ಲಿ ಇಂದು (ಸೆಪ್ಟೆಂಬರ್ 2) ಹಬ್ಬದ ವಾತಾವರಣ ನಿರ್ಮಾಣ ಆಗಿದೆ. ಸುದೀಪ್ ಅವರಿಗೆ ಈಗ 52 ವರ್ಷ. ಅವರು ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ.  ಅವರು ‘ತಾಯವ್ವ’