Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ರಾಖಿ ಕಟ್ಟಲು 14 ವರ್ಷದಿಂದ ಕಾಯುತ್ತಿರುವ ಸಹೋದರಿ: ಪಾಕ್ ಜೈಲಿನಲ್ಲಿ ಭಾರತೀಯ ಯುವಕ

ಬಾಲಾಘಾಟ್ (ಮಧ್ಯಪ್ರದೇಶ): ಕಳೆದ 14 ವರ್ಷಗಳಿಂದ ತನ್ನ ಸಹೋದರನಿಗಾಗಿ ಮಹಿಳೆಯೊಬ್ಬಳು ರಾಖಿ ಕಟ್ಟುವ ಸಲುವಾಗಿ ಕಾಯುತ್ತಿರುವ ವಿಷಯ ಸದ್ಯ ಈಗ ಬೆಳಕಿಗೆ ಬಂದಿದೆ. ಪಾಕಿಸ್ತಾನದ ಕೋಟ್ ಲಖ್ಪತ್ ಸೆಂಟ್ರಲ್ ಜೈಲಿನಲ್ಲಿ ಸುಮಾರು 14 ವರ್ಷದಿಂದ

ದೇಶ - ವಿದೇಶ

ಟ್ರಂಪ್‌ ಸುಂಕ ನಿರ್ಧಾರ: ಭಾರತ-ಅಮೆರಿಕಾ ವ್ಯಾಪಾರ ಯುದ್ಧದ ಉತ್ಕರ್ಷ

ಭಾರತದ ಮೇಲೆ ಅಮೆರಿಕ ಹಾಕಿರುವ ಹೆಚ್ಚುವರಿ 25 ಶೇಕಾಡ ಸುಂಕವು ವಿಶ್ವದಲ್ಲೇ ಭಾರೀ ಸದ್ದು ಮಾಡುತ್ತಿದೆ. ಇದರಿಂದ ಭಾರತಕ್ಕೆ ಹೊರೆ ಆಗುವುದಕ್ಕಿಂತ ಅಮೆರಿಕ ಹೆಚ್ಚು ನಷ್ಟವನ್ನು ಅನುಭವಿಸುತ್ತದೆ ಎಂದು ಹೇಳಲಾಗಿದೆ. ಅನೇಕರ ಆರ್ಥಿಕ, ರಾಜಕೀಯ

ದೇಶ - ವಿದೇಶ

ಆಪರೇಷನ್ ಸಿಂಧೂರದಲ್ಲಿ ಪಾಕಿಸ್ತಾನದ 6 ಯುದ್ಧ ವಿಮಾನ ನಾಶ

ನವದೆಹಲಿ: ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಸಂದರ್ಭದಲ್ಲಿ ಭಾರತದ ಪರಾಕ್ರಮದ ಬಗ್ಗೆ ವಾಯುಪಡೆ ಮುಖ್ಯಸ್ಥ ಎ.ಪಿ.ಸಿಂಗ್ ಮಾತನಾಡಿದ್ದಾರೆ. ಪಾಕಿಸ್ತಾನದ 6 ಯುದ್ಧ ವಿಮಾನಗಳನ್ನು ನಾಮಾವಶೇಷ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಆಪರೇಷನ್ ಸಿಂಧೂರ ಸಮಯದಲ್ಲಿ ಭಾರತೀಯ ಸಶಸ್ತ್ರ ಪಡೆಗಳ

ಅಪರಾಧ ದೇಶ - ವಿದೇಶ

ಟೈರ್ ಪಂಕ್ಚರ್ ಹೆಸರಲ್ಲಿ ನಡೆತಿದೆ ಹೊಸ ರೀತಿಯ ವಂಚನೆ

ಗುರುಗ್ರಾಮ್‌ : ಸಾಮಾನ್ಯವಾಗಿ, ಬೈಕ್ ಪಂಕ್ಚರ್ ಆದಾಗಲೆಲ್ಲಾ, ಅದರ ಬೆಲೆ ಸಾಮಾನ್ಯವಾಗಿ 100 ರಿಂದ 200 ರೂ. ಆದರೆ ಒಬ್ಬ ವ್ಯಕ್ತಿ ಆಗಿ 8,000 ರೂ. ಕಳೆದುಕೊಂಡಿದ್ದಾನೆ. ಅದು ಪಂಕ್ಚರ್ ಹಗರಣ ಎಂದು ತಿಳಿದುಬಂದಿದೆ.

ದೇಶ - ವಿದೇಶ

ಸ್ಮೋಕಿಂಗ್ ಮಾಡೋರ ಹತ್ರ ಹೋದರು ಶ್ವಾಸಕೋಶ ಕ್ಯಾನ್ಸರ್ ಅಪಾಯ ಯಾಕೆ?

ಧೂಮಪಾನ ಮಾಡುವುದು ಹಾನಿಕಾರಕ ಎಂದು ಎಷ್ಟೇ ಹೇಳಿದರೂ, ಎಚ್ಚರಿಕೆ ಮೂಡಿಸಿದರೂ ಕೆಲವರಿಗೆ ಅದು ನಾಟುವುದಿಲ್ಲ. ತಮ್ಮ ಅಭ್ಯಾಸವನ್ನ ಮುಂದುವರೆಸುತ್ತಾರೆ. ಆದರೆ ಅವರು ಸಿಗರೇಟ್‌ ಸೇಯುವುದು ಅವರಿಗೆಷ್ಟು ಹಾನಿಕಾರಕವೋ, ಅವರ ಜೊತೆ ಅವರ ಸುತ್ತ ಮುತ್ತ

ದೇಶ - ವಿದೇಶ

ಚೂಡಿದಾರ್ ಧರಿಸಿದ ದಂಪತಿಗೆ ರೆಸ್ಟೋರೆಂಟ್‌ನಲ್ಲಿ ಪ್ರವೇಶ ನಿರಾಕರಣೆ-ವಿಡಿಯೋ ವೈರಲ್

ಇತ್ತೀಚಿನ ದಿನಗಳಲ್ಲಿ ಕೆಲವೊಂದು ಹೋಟೆಲ್, ಪಬ್, ಕ್ಲಬ್, ರೆಸಾರ್ಟ್ ಅಥವಾ ರೆಸ್ಟೋರೆಂಟ್‌ಗಳಲ್ಲಿ ಡ್ರೆಸ್ ಕೋಡ್‌ಗಳನ್ನು ಫಾಲೋ ಮಾಡಲಾಗುತ್ತಿದೆ. ಆದರೆ, ಇದರಿಂದ ಗ್ರಾಹಕರಿಗೆ ಸಮಸ್ಯೆ ಉಂಟಾದ ಹಲವು ಘಟನೆಗಳು ನಡೆದಿವೆ. ಅದೇ ರೀತಿ ಇಲ್ಲೊಂದು ರೆಸ್ಟೋರೆಂಟ್‌ನಲ್ಲಿ

ದೇಶ - ವಿದೇಶ

ದೆಹಲಿ ಭಾರೀ ಮಳೆ ದುರಂತ: ಗೋಡೆ ಕುಸಿದು ಏಳು ಮಂದಿ ಸಾವು

ನವದೆಹಲಿ: ವರುಣನ ಅಬ್ಬರಕ್ಕೆ ಕಾಂಪೌಂಡ್ ಗೋಡೆ ಕುಸಿದು ಮೂವರು ಪುರುಷರು, ಇಬ್ಬರು ಮಹಿಳೆಯರು ಮತ್ತು ಇಬ್ಬರು ಬಾಲಕಿಯರು ಸೇರಿ ಏಳು ಜನ ಸಾವನ್ನಪ್ಪಿದ ದಾರುಣ ಘಟನೆ ದೆಹಲಿಯ ಜೈತ್‌ಪುರದ ಹರಿನಗರದಲ್ಲಿ ನಡೆದಿದೆ. ನಗರದ ಹಳೆಯ ದೇವಾಲಯ

ದೇಶ - ವಿದೇಶ

ಬೆಂಗಳೂರಿನಲ್ಲಿ ಒಂದು ವರ್ಷದಲ್ಲಿ 6,000ಕ್ಕೂ ಹೆಚ್ಚು ಮರಗಳ ನಾಶ: ದತ್ತಾಂಶವಿಲ್ಲದೆ ಬಿಬಿಎಂಪಿ ತಬ್ಬಿಬ್ಬು

ಬೆಂಗಳೂರು: ಜನವರಿ 2024 ರಿಂದ ಜುಲೈ 17, 2025 ರವರೆಗೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೆಂಗಳೂರಿನ ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿ 6,021 ಮರಗಳು, 4,113 ಮರದ ಶಾಖೆಗಳನ್ನು ಕತ್ತರಿಸಿದೆ. ಬಿಬಿಎಂಪಿಗೆ ಬಂದ

ದೇಶ - ವಿದೇಶ

ರ‍್ಯಾಗಿಂಗ್‌ ದೂರಿನ ನಿರ್ಲಕ್ಷ್ಯ: ಪಿಎಚ್‌ಡಿ ವಿದ್ಯಾರ್ಥಿ ಆತ್ಮಹತ್ಯೆ, ಡೆತ್‌ ನೋಟ್‌ನಲ್ಲಿ ಆರೋಪ

ರ್ಯಾಗಿಂಗ್ ನಿಂದ ಬೇಸತ್ತು ‘ಡೆತ್ ನೋಟ್’ ಬರೆದಿಟ್ಟು ಪಿಎಚ್ಡಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಶ್ಚಿಮ ಬಂಗಾಳದ ನಾಡಿಯಾದ ಕಲ್ಯಾಣಿಯಲ್ಲಿರುವ ಸಾರ್ವಜನಿಕ ಸಂಶೋಧನಾ ಸಂಸ್ಥೆಯಲ್ಲಿ ನಡೆದಿದೆ. 25 ವರ್ಷದ ಪಿಎಚ್ಡಿ ವಿದ್ಯಾರ್ಥಿಯೊಬ್ಬರು ಗುರುವಾರ ತಡರಾತ್ರಿ

ದೇಶ - ವಿದೇಶ

ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಪಿಎಫ್‌ಎಲ್‌ಪಿ ಮುಖಂಡರು ಸಾವು

ಬೈರೂತ್: ಪೂರ್ವ ಲೆಬನಾನ್‌ ಮೇಲೆ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ಪ್ಯಾಲೆಸ್ಟೀನಿಯನ್‌ ಗುಂಪಿನ ಹಿರಿಯ ಸದಸ್ಯ ಹಾಗೂ ಆತನ ಅಂಗರಕ್ಷಕ ಸೇರಿದಂತೆ ಅನೇಕರು ಮೃತಪಟ್ಟಿದ್ದಾರೆ. ಲೆಬನಾನ್‌ನಿಂದ ಸಿರಿಯಾಕ್ಕೆ ತೆರಳುವಾಗ ಮಸ್ನಾ ಗಡಿ ಬಳಿ ಗುರುವಾರ