Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ಹದಿನೈದು ವರ್ಷದ ಮಗಳನ್ನು ಗರ್ಭಿಣಿ ಮಾಡಿದ ತಂದೆ – ಭೀಕರ ಪ್ರಕರಣ!

ಉತ್ತರ ಪ್ರದೇಶ: ಮಗಳನ್ನು ಸಮಾಜದ ದುಷ್ಟ ಶಕ್ತಿಗಳಿಂದ ಕಾಪಾಡಿ, ಸದಾ ರಕ್ಷಾ ಕವಚವಾಗಿರಬೇಕಿದ್ದ ತಂದೆಯೇ ಮಗಳ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು ಗರ್ಭಿಣಿ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಅಪ್ರಾಪ್ತ ಬಾಲಕಿ ಗರ್ಭಿಣಿಯಾದಾಗ ಈ

ದೇಶ - ವಿದೇಶ

ಹವಾಮಾನ ಇಲಾಖೆ ವರದಿ: ದೇಶದ ಹಲವು ರಾಜ್ಯಗಳಲ್ಲಿ ಇಂದು ಭಾರೀ ಮಳೆ, ಅನಗತ್ಯ ಪ್ರಯಾಣ ಮುಂದೂಡಲು ಸೂಚನೆ

ಇಂದು ಕರ್ನಾಟಕವೂ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸೆಪ್ಟೆಂಬರ್ 20ರಂದು ಹವಾಮಾನ ಇಲಾಖೆ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಇಂದು ಅಂದರೆ ಸೆಪ್ಟೆಂಬರ್ 22ರಂದು

ದೇಶ - ವಿದೇಶ

72ರ ಹಿರಿಯನೊಂದಿಗೆ 27ರ ಉಕ್ರೇನ್‌ ಯುವತಿ ವಿವಾಹ; ಹಿಂದೂ ಸಂಪ್ರದಾಯದಂತೆ ಹಸೆಮಣೆ

ಸೆಲೆಬ್ರಿಟಿಗಳ ಮದುವೆ ಹಾಗೂ ರಾಜಮನೆತನದ ರೋಮಾಂಚಕ ಸಂಸ್ಕೃತಿಗೆ ಹೆಸರಾಗಿರುವ ರಾಜಸ್ಥಾನದ ಜೈಪುರದಲ್ಲಿ ಅಪರೂಪದ ಮದುವೆಯೊಂದು ನಡೆಯಿತು. 27ರ ಹರೆಯದ ಯುವತಿಯೊಬ್ಬಳು 72ರ ಹರೆಯದ ವೃದ್ಧನ ಕೈ ಹಿಡಿದು ಅಚ್ಚರಿ ಮೂಡಿಸಿದರು. ಉಕ್ರೇನ್ ಮೂಲದ ಈ

ಅಪರಾಧ ದೇಶ - ವಿದೇಶ

“ಎರಡನೇ ಗರ್ಲ್‌ಫ್ರೆಂಡ್‌ಗಾಗಿ ಲಿವ್-ಇನ್ ಸಂಗಾತಿಯ ಕೊಲೆ!”

ಕಾನ್ಪುರ: ಎರಡನೇ ಗರ್ಲ್​​ಫ್ರೆಂಡ್ ಮಾತು ಕೇಳಿ ಯುವಕನೊಬ್ಬ ತನ್ನ ಲಿವ್-ಇನ್ ಸಂಗಾತಿಯನ್ನು ಕೊಲೆ(Murder) ಮಾಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಆತ ಇಬ್ಬರ ಜತೆ ಸಂಬಂಧ ಹೊಂದಿದ್ದ. ಎರಡನೇ ಗರ್ಲ್​​ಫ್ರೆಂಡ್ ಆತ ಮತ್ತು

ದೇಶ - ವಿದೇಶ

ಭಕ್ತಿ ಮತ್ತು ಸಂಸ್ಕೃತಿಯ ಹಬ್ಬ: ನವರಾತ್ರಿ ವಿಶೇಷ

ನವರಾತ್ರಿ ಹಬ್ಬವು ಭಾರತದಲ್ಲಿ ಭಕ್ತಿ, ಸಂಸ್ಕೃತಿ ಮತ್ತು ಸಮೃದ್ಧಿಯ ಸಂಕೇತವಾಗಿ ಪ್ರತಿವರ್ಷ ಆಚರಿಸಲಾಗುತ್ತದೆ. ಈ ಹಬ್ಬವು ದೇವಿ ದುರ್ಗೆಯ ನವ ರೂಪಗಳಿಗೆ ಸಮರ್ಪಿತವಾಗಿದೆ ಮತ್ತು ಮನೆ-ಮನೆಗಳಲ್ಲಿ ಶಾಂತಿ, ಸಂತೋಷ ಮತ್ತು ಆರೋಗ್ಯ ತರಲು ನಂಬಲಾಗುತ್ತದೆ.

ದೇಶ - ವಿದೇಶ

ಪಾನಿಪೂರಿ ವಿವಾದ: 20 ರೂಪಾಯಿಗೆ 2 ಪಾನಿಪೂರಿ ಕಡಿಮೆ ಕೊಟ್ಟಿದ್ದಕ್ಕೆ ರಸ್ತೆ ಮಧ್ಯೆ ಕುಳಿತು ಮಹಿಳೆ ಪ್ರತಿಭಟನೆ

ಅಹಮದಾಬಾದ್ : ಪಾನಿಪೂರಿ ಎಂದ ಕೂಡಲೇ ಅದೆಷ್ಟೋ ಜನರ ಬಾಯಲ್ಲಿ ನೀರು ಬರುತ್ತೆ , ಅಂತದರಲ್ಲಿ ಪಾನಿಪೂರಿ ತಿನ್ನಬೇಕೆಂದು ಹೋದ ಮಹಿಳೆಗೆ 20 ರೂಪಾಯಿಗೆ ಆರು ಪಾನಿಪೂರಿ ಕೊಡುವ ಬದಲು ನಾಲ್ಕೇ ಕೊಟ್ಟರೆ ಹೇಗಾಗಬೇಡ

ದೇಶ - ವಿದೇಶ

ಶಸ್ತ್ರಚಿಕಿತ್ಸೆ ಮೂಲಕ ಹಸುವಿನ ಹೊಟ್ಟೆಯಿಂದ 90 ಕೆ.ಜಿ ಪ್ಲಾಸ್ಟಿಕ್ ತ್ಯಾಜ್ಯ ಹೊರಕ್ಕೆ

ಕೊಡಾಡ: ಅಪರೂಪದ ಮತ್ತು ಅತ್ಯಂತ ಸವಾಲಿನ ವೈದ್ಯಕೀಯ ಚಿಕಿತ್ಸೆಯಲ್ಲಿ, ತೆಲಂಗಾಣದ ಕೊಡಾಡ ಪ್ರಾದೇಶಿಕ ಪಶುವೈದ್ಯಕೀಯ ಆಸ್ಪತ್ರೆಯ ವೈದ್ಯರು ಐದು ತಿಂಗಳು ಪ್ರಾಯದ ದೇಸಿ ತಳಿ ಹಸುವಿನ ಕರುವಿನ ಹೊಟ್ಟೆಯಿಂದ ಬರೋಬ್ಬರಿ 90 ಕೆಜಿ ಪ್ಲಾಸ್ಟಿಕ್

ದೇಶ - ವಿದೇಶ

ಆಸ್ಕರ್‌ ಪ್ರಶಸ್ತಿ: ‘ಹೋಮ್‌ಬೌಂಡ್’ ಚಿತ್ರವು ಭಾರತದಿಂದ ಅಧಿಕೃತವಾಗಿ 98ನೇ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ

ಮುಂಬಯಿ: 98ನೇ ಅಕಾಡೆಮಿ ಆಸ್ಕರ್ ಪ್ರಶಸ್ತಿಗಳ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗಕ್ಕೆ ಭಾರತವು ನೀರಜ್ ಘಯ್ವಾನ್ ಅವರ “ಹೋಮ್‌ಬೌಂಡ್” ಅನ್ನು ಆಯ್ಕೆ ಮಾಡಲಾಗಿದೆ ಎಂದು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಶುಕ್ರವಾರ ತಿಳಿಸಿದೆ ಇಶಾನ್ ಖಟ್ಟರ್,

ದೇಶ - ವಿದೇಶ

ಮಧ್ಯಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: ಕಾರಿನ ಟೈರ್ ಸಿಡಿದು ಬಾವಿಗೆ ಬಿದ್ದ ಕಾರು, ಮೂವರು ಸಾಧುಗಳ ಸಾವು

ಮಧ್ಯಪ್ರದೇಶ : ಕಾರಿನ ಚಕ್ರ ಸಿಡಿದು ನಿಯಂತ್ರಣ ಕಳೆದುಕೊಂಡ ಕಾರೊಂದು ಹೆದ್ದಾರಿ ಬಳಿಯ ಬಾವಿಗೆ ಬಿದ್ದ ಪರಿಣಾಮ ಕಾರಿನಲ್ಲಿದ್ದ ಮೂವರು ಸಾಧುಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಛಿಂದ್ವಾರದಲ್ಲಿ ಶುಕ್ರವಾರ ( ಸೆ .

ಅಪರಾಧ ದೇಶ - ವಿದೇಶ

ಬುರ್ಖಾಧಾರಿ ಮಹಿಳೆಗೆ ಬಸ್ ಪ್ರವೇಶ ನಿರಾಕರಣೆ, ಖಾಸಗಿ ಬಸ್‌ ಸಂಸ್ಥೆ ಮತ್ತು ನಿರ್ವಾಹಕನ ಪರವಾನಗಿ ರದ್ದು

ಚೆನ್ನೈ: ಬುರ್ಖಾಧಾರಿ ಮಹಿಳೆಗೆ ಬಸ್ ಪ್ರವೇಶ ನಿರಾಕರಿಸಿ, ಕ್ಯಾಮೆರಾದಲ್ಲಿ ಸಿಕ್ಕಿ ಬಿದ್ದಿದ್ದ ಖಾಸಗಿ ಬಸ್ ಸಂಸ್ಥೆ ಹಾಗೂ ಅದರ ನಿರ್ವಾಹಕರಿಬ್ಬರ ಪರವಾನಗಿಯನ್ನೂ ತಮಿಳುನಾಡು ರಾಜ್ಯ ಸಾರಿಗೆ ನಿಗಮ ರದ್ದುಗೊಳಿಸಿದೆ. ಈ ಘಟನೆ ತಮಿಳುನಾಡಿನ ತಿರುಚೆಂಡೂರ್