Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಪೊಲೀಸ್ ಜೀಪ್ ಮೇಲೆ ಕುಳಿತು ರಂಪಾಟ: ಪ್ರೇಮಿಗಳ ಹೈಡ್ರಾಮಾ; ಯುವಕನ ಬಂಧನ

ರಾಜಸ್ತಾನ: ನಾವು ವಿದ್ಯಾವಂತರೆನಿಸಿಕೊಳ್ಳುತ್ತಿದ್ದಂತೆ ನಮ್ಮ ವ್ಯಕ್ತಿತ್ವ, ನಡವಳಿಕೆಗಳು ತೀರಾ ಕೆಳಮಟ್ಟಕ್ಕೆ ತಲುಪುತ್ತಿದೆ. ಈಗಿನ ಕಾಲದಲ್ಲಿ ಯುವಕ ಯುವತಿಯರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ವರ್ತಿಸಬೇಕೋ ಎನ್ನುವುದೇ ತಿಳಿದಿಲ್ಲ. ಇದಕ್ಕೆ ಈ ವಿಡಿಯೋನೇ ಸಾಕ್ಷಿ. ಹೌದು, ಪ್ರೇಮಿಗಳಿಬ್ಬರೂ

ದೇಶ - ವಿದೇಶ

ವೈರಲ್ ವಿಡಿಯೋ: ಕಂಟೆಂಟ್ ಕ್ರಿಯೇಟರ್ ಭಿಕ್ಷೆ ಬೇಡಿದ, ಒಂದು ದಿನದ ಗಳಿಕೆ ₹4,500 ನೋಡಿ ನೆಟ್ಟಿಗರು ದಂಗು

ಸೋಶಿಯಲ್ ಮೀಡಿಯಾ (social media )ದಲ್ಲಿ ಫೇಮಸ್ ಆಗಲು ಜನ ಏನೇನೋ ಮಾಡ್ತಾರೆ. ಹಾಡು, ಡಾನ್ಸ್, ರಸ್ತೆ ಬದಿಯಲ್ಲಿರುವವರಿಗೆ ಸಹಾಯ ಮಾಡೋದು, ಕಾಮಿಡಿ ಸ್ಕ್ರಿಪ್ಟ್ ಹೀಗೆ ಜನರನ್ನು ಸೆಳೆಯಲು ಕಂಟೆಂಟ್ ಕ್ರಿಯೇಟರ್ಸ್ ಮಾಡದ ಕೆಲ್ಸ

ದೇಶ - ವಿದೇಶ

ವಾಹನಕ್ಕೆ ಅಲ್ಲ, ಕೋಣ ಓಡಿಸಲು ಸೂಕ್ತವಾದ ರಸ್ತೆ

ಉದ್ಯೋಗ ಅರಸಿಕೊಂಡು ಬಂದ ಅದೆಷ್ಟೋ ಜನರಿಗೆ ಈ ಬೆಂಗಳೂರು ಬದುಕು ನೀಡಿದೆ. ಅಭಿವೃದ್ಧಿಯತ್ತ ಸಾಗುತ್ತಿರುವ ಬೆಂಗಳೂರಿನಲ್ಲಿ ಈ ರಸ್ತೆಗುಂಡಿಗಳ ಸಮಸ್ಯೆಗೆ (Road problem) ಮುಕ್ತಿ ಸಿಗುವಂತೆ ಕಾಣುತ್ತಿಲ್ಲ. ರಸ್ತೆ ತುಂಬೆಲ್ಲಾ ಗುಂಡಿಗಳದ್ದೇ ರಾಶಿ. ಮಳೆಗಾಲ

ದೇಶ - ವಿದೇಶ

ಅಕ್ರಮ ಬೆಟ್ಟಿಂಗ್‌ ದಂಧೆ: ಇ.ಡಿ ವಿಚಾರಣೆಗೆ ಹಾಜರಾದ ರಾಬಿನ್ ಉತ್ತಪ್ಪ

ನವದೆಹಲಿ: ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಹಾಗೂ ಹಣ ವರ್ಗಾವಣೆ ಪ್ರಕರಣದ ಜಾರಿ ನಿರ್ದೇಶನಾಲಯ (ED) ತನಿಖೆಗೆ ಇಂದು ಮಾಜಿ ಭಾರತೀಯ ಕ್ರಿಕೆಟಿಗ ರಾಬಿನ್ ಉತ್ತಪ್ಪ (Robin Uthappa)  ಹಾಜರಾಗಿದ್ದಾರೆ. ದೆಹಲಿಯ (Delhi) ಇ.ಡಿ ಕಚೇರಿಗೆ ವಕೀಲರೊಂದಿಗೆ

ದೇಶ - ವಿದೇಶ

ಅಕ್ರಮ ಸಂಬಂಧ ಶಂಕಿಸಿ ಪತ್ನಿಗೆ ಚಾಕು ಇರಿದು ಕೊಲೆ

ಲಕ್ನೋ: ವ್ಯಕ್ತಿಯೊಬ್ಬ ತನ್ನ ಪತ್ನಿ (wife) ಸಹೋದ್ಯೋಗಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಆಕೆಗೆ ಚಾಕು ಇರಿದು ಕೊಂದ ಪ್ರಕರಣ ಉತ್ತರ ಪ್ರದೇಶದ (Uttar Pradesh) ಗೌತಮ್ ಬುದ್ಧ ನಗರ ಜಿಲ್ಲೆಯ ದಾದ್ರಿಯಲ್ಲಿ

ದೇಶ - ವಿದೇಶ

ಆಫ್ರಿಕಾದಲ್ಲಿ ಭಾರತದ ಮೊದಲ ಡಿಫೆನ್ಸ್ ತಯಾರಿಕಾ ಘಟಕ

ನವದೆಹಲಿ,: ರಕ್ಷಣಾ ಕ್ಷೇತ್ರದಲ್ಲಿ ವರ್ಷದಿಂದ ವರ್ಷಕ್ಕೆ ಪ್ರಬಲವಾಗಿ ಬೆಳೆಯುತ್ತಿರುವ ಭಾರತ ಈಗ ಹೊಸ ಸೀಮೋಲಂಘನೆಯ ಸಾಹಸ ಮಾಡಿದೆ. ವಿದೇಶದಲ್ಲಿ ಭಾರತದ ಮೊದಲ ಡಿಫೆನ್ಸ್ ಮ್ಯಾನುಫ್ಯಾಕ್ಚರಿಂಗ್ ಘಟಕವೊಂದು (Defence Manufacturing facility) ಸ್ಥಾಪನೆಯಾಗಿದೆ. ಆಫ್ರಿಕಾ ಖಂಡಕ್ಕೆ ಸೇರಿದ

ದೇಶ - ವಿದೇಶ

ತನ್ನ ದೇಶದ ಮೇಲೆಯೇ ಬಾಂಬ್ ಎಸೆದ ಪಾಕಿಸ್ತಾನ, 30 ಮಂದಿ ಸಾವು

ಇಸ್ಲಾಮಾಬಾದ್: ಪಾಕಿಸ್ತಾನವೇನಾದ್ರೂ ಖಿನ್ನತೆಗೆ ಒಳಗಾಗಿದೆಯೇ ಎನ್ನುವ ಅನುಮಾನ ಕಾಡುತ್ತಿದೆ. ತನ್ನ ದೇಶದ ಮೇಲೆಯೇ ಬಾಂಬ್ ಎಸೆದು ತನ್ನದೇ 30 ನಾಗರಿಕರನ್ನು ಬಲಿಪಡೆದಿದೆ. ಇಂದು ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಪಾಕಿಸ್ತಾನ ವಾಯುಪಡೆ ನಡೆಸಿದ ವಾಯುದಾಳಿಯಲ್ಲಿ ಮಹಿಳೆಯರು

ದೇಶ - ವಿದೇಶ

ಅಲಹಾಬಾದ್‌ ಹೈಕೋರ್ಟ್ ನ್ಯಾಯಮೂರ್ತಿ ವಿರುದ್ಧ ಕ್ರಮ: ತನಿಖೆಗೆ ಇಬ್ಬರು ವಕೀಲರ ನೇಮಕ

ನವದೆಹಲಿ: ಅಲಹಾಬಾದ್ ಹೈಕೋರ್ಟ್ (Allahabad High Court) ನ್ಯಾ.ಯಶವಂತ್ ವರ್ಮಾ (Justice Yashwant Varma) ಅವರ ದೆಹಲಿ (Delhi) ನಿವಾಸದಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ರಚಿಸಲಾದ ಸಮಿತಿಯ ಸಲಹೆಗೆ ಲೋಕಸಭಾ ಸ್ಪೀಕರ್

ದೇಶ - ವಿದೇಶ

ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್‌ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ; ನಾಳೆ ಪ್ರದಾನ

ಮಲಯಾಳಂ ಸಿನಿರಂಗದ ದಂತಕಥೆ, ಲಾಲೆಟ್ಟನ್ ಮೋಹನ್ ಲಾಲ್​ 2023ರ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಂಗಳವಾರ 71ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಯನ್ನ ಪ್ರದಾನ

ದೇಶ - ವಿದೇಶ

ರೀಲ್ಸ್‌ ಕ್ರೇಜ್‌ಗೆ ದಂಗಾದ ಪೊಲೀಸರು: ‘ವೀಡಿಯೋ ಡಿಲೀಟ್ ಮಾಡಲ್ಲ ಬೇಕಾದ್ರೆ ಸಾಯ್ತೀನಿ’ ಎಂದು ಪೊಲೀಸರಿಗೆಯೇ ಬೆದರಿಕೆ ಹಾಕಿದ ಯುವತಿ

ಇದು ಸಾಮಾಜಿಕ ಜಾಲತಾಣದ ಯುಗ. ಸೋಶಿಯಲ್ ಮೀಡಿಯಾದಲ್ಲಿ ಒಂದು ರೀಲ್ಸ್ ವೈರಲ್ ಆಗುವುದಕ್ಕಾಗಿ ಜನ ಏನೇನೋ ಸಾಹಸ ಮಾಡುತ್ತಾರೆ. ಜೀವಕ್ಕೆ ಅಪಾಯವುಂಟು ಮಾಡುವ ರಿಸ್ಕ್ ತೆಗೆದುಕೊಳ್ಳುತ್ತಾರೆ. ಹೀಗೆ ರೀಲ್ಸ್ ವೈರಲ್ ಆಗುವುದಕ್ಕೋಸ್ಕರ ಪ್ರಾಣ ಬಿಟ್ಟವರು