Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಅಹಮದಾಬಾದ್ ಸೆಷನ್ಸ್ ನ್ಯಾಯಾಲಯದಲ್ಲಿ ಚಪ್ಪಲಿ ದಾಳಿ: ಆರೋಪಿಗಳ ಖುಲಾಸೆ ತೀರ್ಪಿಗೆ ಕೋಪಗೊಂಡು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ವ್ಯಕ್ತಿ

ಅಹಮದಾಬಾದ್: ಮಂಗಳವಾರ ಗುಜರಾತ್​​ನ ನ್ಯಾಯಾಲಯದ ಆವರಣದಲ್ಲಿ ವಿಚಾರಣೆ ನಡೆಯುತ್ತಿರುವಾಗ ವ್ಯಕ್ತಿಯೊಬ್ಬ ಅಹಮದಾಬಾದ್​​ನ ಸೆಷನ್ಸ್ ನ್ಯಾಯಾಲಯದಲ್ಲಿ ನ್ಯಾಯಾಧೀಶ ಪುರೋಹಿತ್ ಅವರ ಮೇಲೆ ತನ್ನ ಚಪ್ಪಲಿ ಎಸೆದ ಘಟನೆ ನಡೆದಿದೆ. ಕಳೆದ ವಾರ ಇದೇ ರೀತಿ ಭಾರತದ

ದೇಶ - ವಿದೇಶ

ಬ್ಯಾಂಕಿಂಗ್ ಸುಧಾರಣೆಗೆ ಕೇಂದ್ರದಿಂದ ಮಾಸ್ಟರ್ ಪ್ಲಾನ್: ಕಡಿಮೆ, ಆದರೆ ಬಲವಾದ ಘಟಕಗಳಿಗಾಗಿ ಸಣ್ಣ ಬ್ಯಾಂಕ್‌ಗಳ ವಿಲೀನಕ್ಕೆ ಒತ್ತು

ನವದೆಹಲಿ : ಕರ್ನಾಟಕದ ವಿಜಯಾ ಬ್ಯಾಂಕ್‌, ಸಿಂಡಿಕೇಟ್‌ ಬ್ಯಾಂಕ್‌ ಹಾಗೂ ಕಾರ್ಪೋರೇಷನ್‌ ಬ್ಯಾಂಕ್‌ಗಳು ಹಿಂದಿನ ಬಾರಿ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆಯ ವೇಳೆ ವಿವಿಧ ಬ್ಯಾಂಕ್‌ಗಳೊಂದಿಗೆ ವಿಲೀನಗೊಂಡಿದ್ದವು. ಈಗ ಕೇಂದ್ರ ಸರ್ಕಾರ ಮತ್ತೊಂದು ಸುತ್ತಿನ ಸರ್ಕಾರಿ ಬ್ಯಾಂಕ್‌ಗಳ

ದೇಶ - ವಿದೇಶ

ಕರ್ನಾಟಕ ಭತ್ತದ ಸಂಶೋಧನೆಗೆ ಜಾಗತಿಕ ಸಹಕಾರ: ಫಿಲಿಪೈನ್ಸ್‌ನ ಅಂತರಾಷ್ಟ್ರೀಯ ಭತ್ತ ಸಂಶೋಧನಾ ಕೇಂದ್ರದೊಂದಿಗೆ ಮಂಡ್ಯ ಕೃಷಿ ವಿವಿ ಒಡಂಬಡಿಕೆ!

ಮನಿಲಾ: ರಾಜ್ಯದಲ್ಲಿ ಭತ್ತದ (Paddy) ತಳಿಗಳ ಆಧುನಿಕ ಸಂಶೋಧನೆ ಮತ್ತು ಸಂವರ್ಧನೆಗೆ ನೆರವಾಗುವ ಕುರಿತು ಫಿಲಿಪೈನ್ಸ್‌ನ (Philippines) ಅಂತರಾಷ್ಟ್ರೀಯ ಭತ್ತ ಸಂಶೋಧನಾ ಕೇಂದ್ರದೊಂದಿಗೆ ಮಂಡ್ಯ ಕೃಷಿ ವಿಶ್ವವಿದ್ಯಾಲಯ ಮಹತ್ವದ ಒಡಂಬಡಿಕೆ ಮಾಡಿಕೊಂಡಿದೆ. ಫಿಲಿಪೈನ್ಸ್‌ನ ಮನಿಲಾದಲ್ಲಿರುವ

ದೇಶ - ವಿದೇಶ

ದೆಹಲಿಯಲ್ಲಿ ಹಸಿರು ಪಟಾಕಿ ಸಿಡಿಸಲು ಸುಪ್ರೀಂ ಕೋರ್ಟ್ ಅನುಮತಿ: ಅಕ್ಟೋಬರ್ 18 ರಿಂದ 21 ರವರೆಗೆ ಮಾತ್ರ ಅವಕಾಶ!

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಸಿರು ಪಟಾಕಿ (Green Crackers) ಸಿಡಿಸಲು ಸುಪ್ರೀಂ ಕೋರ್ಟ್ (Supreme Court) ಅವಕಾಶ ನೀಡಿದೆ. ಅಕ್ಟೋಬರ್ 18ರಿಂದ 21ರವರೆಗೆ ಹಸಿರು ಪಟಾಕಿ ಸಿಡಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.

ದೇಶ - ವಿದೇಶ

ಹಿಂದಿ ಹೇರಿಕೆಗೆ ತಮಿಳುನಾಡು ಸರ್ಕಾರದಿಂದ ಬ್ರೇಕ್: ಹಿಂದಿ ಹೋರ್ಡಿಂಗ್ಸ್, ಚಲನಚಿತ್ರಗಳನ್ನು ನಿಷೇಧಿಸಲು ವಿಧಾನಸಭೆಯಲ್ಲಿ ಹೊಸ ಮಸೂದೆ ಮಂಡನೆಗೆ ಸಿದ್ಧತೆ!

ಚೆನ್ನೈ: ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯನ್ನು ನಿರಂತರವಾಗಿ ವಿರೋಧಿಸುತ್ತಿರುವ ಎಂ.ಕೆ ಸ್ಟಾಲಿನ್‌ (MK Stalin) ನೇತೃತ್ವದ ತಮಿಳುನಾಡು ಸರ್ಕಾರ ಈಗ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ರಾಜ್ಯದಲ್ಲಿ ಹಿಂದಿ ಹೇರಿಕೆಯನ್ನು ಸಂಪೂರ್ಣವಾಗಿ ತಡೆಯುವ ಸಲುವಾಗಿ ವಿಧಾನಸಭೆಯಲ್ಲಿಂದು ಹೊಸ

ದೇಶ - ವಿದೇಶ

ನೌಮನ್ ಅಲಿ ಸ್ಪಿನ್ ಮೋಡಿ: ಲಾಹೋರ್ ಟೆಸ್ಟ್‌ನಲ್ಲಿ ಒಟ್ಟು 10 ವಿಕೆಟ್ ಕಬಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಸ್ಪಿನ್ನರ್

PAK vs SA: ಲಾಹೋರ್‌ನಲ್ಲಿ ನಡೆದ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್‌ನಲ್ಲಿ ಪಾಕಿಸ್ತಾನ 93 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ನೌಮನ್ ಅಲಿ 10 ವಿಕೆಟ್‌ಗಳನ್ನು ಪಡೆದು ಪಂದ್ಯಶ್ರೇಷ್ಠರಾದರು. ಈ ಗೆಲುವಿನಿಂದ

ದೇಶ - ವಿದೇಶ

ಬಾಲಿವುಡ್ ಹಿರಿಯ ನಟ ಪಂಕಜ್ ಧೀರ್ ನಿಧನ: ‘ಮಹಾಭಾರತ’ದ ಕರ್ಣನ ಪಾತ್ರಧಾರಿಗೆ 68 ವರ್ಷ ವಯಸ್ಸು

ವಿಷ್ಣುವರ್ಧನ್ ಜೊತೆಗೆ ಎರಡು ಸಿನಿಮಾ, ಅನಂತ್​​​ನಾಗ್ ಜೊತೆಗೆ ಒಂದು ಸಿನಿಮಾ ಸೇರಿದಂತೆ ಹಿಂದಿಯ ಹಲವಾರು ಬಲು ಜನಪ್ರಿಯ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ನಟ ಪಂಕಜ್ ಧೀರ್ ನಿಧನ ಹೊಂದಿದ್ದಾರೆ. ಅವರಿಗೆ 68 ವರ್ಷ

ದೇಶ - ವಿದೇಶ

ಈ ವರ್ಷ ಜಾಗತಿಕ ಇತಿಹಾಸದಲ್ಲೇ ಅತಿದೊಡ್ಡ ‘ಬಿಗ್ ಕ್ರ್ಯಾಷ್’: ಚಿನ್ನ, ಬೆಳ್ಳಿ, ಬಿಟ್‌ಕಾಯಿನ್‌ಗಳಲ್ಲಿ ಹೂಡಿಕೆ ಮಾಡಿ ಎಂದ ರಾಬರ್ಟ್ ಕಿಯೋಸಾಕಿ

ನವದೆಹಲಿ: ಜಾಗತಿಕ ಇತಿಹಾಸದಲ್ಲೇ ಈ ಮೊದಲು ಕಂಡು ಕೇಳರಿಯದಷ್ಟು ಅತಿದೊಡ್ಡ ಮಾರುಕಟ್ಟೆ ಕುಸಿತ ಸಂಭವಿಸುತ್ತದೆ ಎಂದು ಹಲವಾರು ವರ್ಷಗಳಿಂದ ರಾಬರ್ಟ್ ಕಿಯೋಸಾಕಿ ನುಡಿಯುತ್ತಾ ಬಂದಿರುವ ಭಯಾನಕ ಭವಿಷ್ಯ ಈ ವರ್ಷ ಸಂಭವಿಸುತ್ತದಾ? ‘ರಿಚ್ ಡ್ಯಾಡ್

ದೇಶ - ವಿದೇಶ

ಕಿಲಾಡಿ ಜೋಡಿ ವೈರಲ್ ವಿಡಿಯೋ: ತಾನು ಕುಡಿದದ್ದಲ್ಲದೇ ನಾಯಿಗೂ ಎಣ್ಣೆ ಕುಡಿಸಿ ರಸ್ತೆಯಲ್ಲಿ ತೂರಾಡಿಕೊಂಡು ಹೋದ ವ್ಯಕ್ತಿ!

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ವಿಡಿಯೋಗಳನ್ನು ನೋಡಿದಾಗ ನಗಬೇಕೋ ಅಳಬೇಕೋ ತಿಳಿಯಲ್ಲ. ಈ ವಿಡಿಯೋ ನೋಡಿದ ಮೇಲೆ ಎಂತೆಂತ ಮನುಷ್ಯರು ಇರ್ತಾರೆ ಎಂದು ಅನಿಸಿದ್ರು ತಪ್ಪಿಲ್ಲ. ವ್ಯಕ್ತಿಯೊಬ್ಬನು ತಾನು ಕುಡಿದು ನಾಯಿಗೂ ಎಣ್ಣೆ

ಕ್ರೀಡೆಗಳು ದೇಶ - ವಿದೇಶ

ಮೆಸ್ಸಿ ಮತ್ತು ರೊನಾಲ್ಡೊ ವಿಶ್ವ ದಾಖಲೆ: 60 ಅಸಿಸ್ಟ್‌ಗಳೊಂದಿಗೆ ಮೆಸ್ಸಿ ನಂ.1, ಅರ್ಹತಾ ಪಂದ್ಯಗಳಲ್ಲಿ 41 ಗೋಲುಗಳೊಂದಿಗೆ ರೊನಾಲ್ಡೊ ಹೊಸ ಕೀರ್ತಿ!

ನ್ಯೂಜೆರ್ಸಿ: ಅಂತರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಅತಿ ಹೆಚ್ಚು ಅಸಿಸ್ಟ್‌ಗಳನ್ನು ನೀಡಿದ ಆಟಗಾರ ಎಂಬ ದಾಖಲೆಯನ್ನು ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿ ತಮ್ಮದಾಗಿಸಿಕೊಂಡಿದ್ದಾರೆ. ಪೋರ್ಟೊರಿಕೊ ವಿರುದ್ಧದ ಸೌಹಾರ್ದ ಪಂದ್ಯದಲ್ಲಿ ಅರ್ಜೆಂಟೀನಾ 6-0 ಅಂತರದಲ್ಲಿ ಗೆದ್ದಾಗ, ಎರಡು ಅಸಿಸ್ಟ್‌ಗಳನ್ನು