Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಪಾಕ್-ಅಫ್ಘಾನ್ ಕದನ ವಿರಾಮದ ನಡುವೆಯೇ ಭೀಕರ ದಾಳಿ: ಪಾಕಿಸ್ತಾನಿ ಮಿಲಿಟರಿ ಕ್ಯಾಂಪ್ ಮೇಲೆ ಆತ್ಮಹತ್ಯಾ ಬಾಂಬ್ ದಾಳಿ; 7 ಯೋಧರ ಸಾವು

ಇಸ್ಲಾಮಾಬಾದ್‌: ಪಾಕಿಸ್ತಾನ ಅಫ್ಘಾನ್ ಗಡಿ ಬಳಿ ನಡೆದ ಮತ್ತೊಂದು ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 7 ಪಾಕಿಸ್ತಾನಿ ಯೋಧರು ಸಾವನ್ನಪ್ಪಿದ್ದಾರೆ. ಇಸ್ಲಾಮಾಬಾದ್ ಹಾಗೂ ಕಾಬೂಲ್ ನಡುವೆ ಕದನವಿರಾಮ ಘೋಷಣೆಯಾದ ಒಂದು ದಿನದ ನಂತರ ಈ

ದೇಶ - ವಿದೇಶ

ಸಂಸದನಿಗೆ ಹೈಕೋರ್ಟ್‌ನಿಂದ ಪಾಠ: ನಾಲ್ಕು ಮದುವೆಯಾದ ಸಮಾಜವಾದಿ ಪಾರ್ಟಿಯ ಮೊಹಿಬುಲ್ಲಾ ನದ್ವಿಗೆ ಜೀವನಾಂಶ ಪಾವತಿಗೆ ಆದೇಶ

ಲಖನೌ :ಒಂದಲ್ಲ ಎರಡಲ್ಲ, ಬರೋಬ್ಬರಿ ನಾಲ್ಕು ಮದುವೆ. ನಾಲ್ಕನೆ ಪತ್ನಿಯನ್ನೂ ಮನೆಗೆ ಕಳುಹಿಸಿ ತಿರುಗಿ ನೋಡದ ಸಂಸದನಿಗೆ ಹೈಕೋರ್ಟ್ ಪಾಠ ಕಲಿಸಿದೆ. ಈತ ಸಾಮಾನ್ಯ ವ್ಯಕ್ತಿಯಲ್ಲ, ಉತ್ತರ ಪ್ರದೇಶದ ರಾಂಪುರ ಕ್ಷೇತ್ರದ ಸಮಾಜವಾದಿ ಪಾರ್ಟಿ

ದೇಶ - ವಿದೇಶ

ದೀಪಾವಳಿಗೆ ಗೂಗಲ್ ಮೆಗಾ ಆಫರ್: 2TB ವರೆಗಿನ ಕ್ಲೌಡ್ ಸ್ಟೋರೇಜ್ ಕೇವಲ ₹11 ರೂಪಾಯಿಗೆ ಲಭ್ಯ!

ನವದೆಹಲಿ : ದೀಪಾವಳಿ ಹಬ್ಬಕ್ಕೆ ಹಲವು ಆಫರ್ ಚಾಲ್ತಿಯಲ್ಲಿದೆ. ಇಗೀಗ ಭಾರತದಲ್ಲಿ ಗೂಗಲ್ ಕೂಡ ಮೆಗಾ ಆಫರ್ ನೀಡಿದೆ. ಪ್ರತಿಯೊಬ್ಬರಿಗೂ ಗೂಗಲ್ ಸ್ಟೋರೇಜ್ ಅತ್ಯವಶ್ಯಕ. ಮೊಬೈಲ್‌ನಲ್ಲಿ ಫೋಟೋ, ವಿಡಿಯೋ ಸ್ಟೋರೇಜ್ ಮಾಡಲು, ಜಿಮೇಲ್, ವ್ಯಾಟ್ಸಾಪ್ ಸೇರಿದಂತೆ

ದೇಶ - ವಿದೇಶ

ಭಾರತ ಮತ್ತು ಅಫ್ಘಾನಿಸ್ತಾನ ವಿರುದ್ಧ ಏಕಕಾಲಕ್ಕೆ ಯುದ್ಧಕ್ಕೆ ಸಿದ್ಧ ಎಂದ ಪಾಕ್ ರಕ್ಷಣಾ ಸಚಿವ.

ಪಾಕಿಸ್ತಾನ ಭಾರತದ ವಿರುದ್ಧ ಒಂದಲ್ಲ ಒಂದು ಹೇಳಿಕೆ ನೀಡುತ್ತ ಬಂದಿದೆ. ಅದರೆ ಇಲ್ಲಿಯವರೆಗೆ ನೀಡಿದ ಹೇಳಿಕೆಯಂತೆ ಪಾಕ್ ನಡೆದುಕೊಂಡಿಲ್ಲ. ಈ ಹಿಂದೆ ಭಾರತವನ್ನು ಮಾತ್ರ ಟಾರ್ಗೆಟ್​​ ಮಾಡುತ್ತಿದ್ದ ಪಾಕಿಸ್ತಾನ ಇದೀಗ ಅಫ್ಘಾನಿಸ್ತಾನದ ವಿರುದ್ಧವು ಕಿಡಿಕಾರಿದೆ.

ದೇಶ - ವಿದೇಶ

ಮಧ್ಯಪ್ರದೇಶ ಕಾಲೇಜಿನಲ್ಲಿ ಭೀಕರ ಕೃತ್ಯ: ವಿದ್ಯಾರ್ಥಿನಿಯರು ಬಟ್ಟೆ ಬದಲಾಯಿಸುತ್ತಿದ್ದಾಗ ವಿಡಿಯೋ ಮಾಡಿದ ಎಬಿವಿಪಿ ಕಾರ್ಯಕರ್ತರು ಸೇರಿ 4 ಜನರ ಬಂಧನ

ಮಧ್ಯಪ್ರದೇಶ: ಕಾಲೇಜಿನ ವಿಧ್ಯಾರ್ಥಿನಿಯರು ಬಟ್ಟೆಬದಲಿಸುತ್ತಿರುವ ವೇಳೆ ವಿಡಿಯೋ ಮಾಡಿದ ಎಬಿವಿಪಿ ಕಾರ್ಯಕರ್ತರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿಗಳಲ್ಲಿ ಒಬ್ಬನನ್ನು 22 ವರ್ಷದ ಉಮೇಶ್ ಜೋಶಿ ಎಬಿವಿಪಿಯ ನಗರಾಧ್ಯಕ್ಷ; ಇನ್ನೊಬ್ಬ ಆರೋಪಿ ಅಜಯ್ ಗೌರ್ ಸಹ-ಕಾಲೇಜು

ದೇಶ - ವಿದೇಶ

ಜಡೇಜಾ ಪತ್ನಿ ರಿವಾಬಾ ಜಡೇಜಾ ಸಂಪುಟಕ್ಕೆ ಎಂಟ್ರಿ: ಕ್ಷತ್ರಿಯ ಸಮುದಾಯದ ನಾಯಕರಾಗಿ ಸಚಿವ ಸ್ಥಾನ ಪ್ರಾಪ್ತಿ

ಗಾಂಧಿನಗರ: ಗುಜರಾತ್‌ನಲ್ಲಿಂದು (Gujarat) ನಡೆದ ಸಂಪುಟ ವಿಸ್ತರಣೆ ಕಾರ್ಯಕ್ರಮದಲ್ಲಿ ಹರ್ಷ ಸಾಂಘ್ವಿ (Harsh Sanghavi) ರಾಜ್ಯದ ನೂತನ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಲ್ಲದೇ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ (Rivaba Jadeja)

ದೇಶ - ವಿದೇಶ

30 ವರ್ಷಗಳಿಂದ ಭಾರತದಲ್ಲಿ ನೆಲೆಸಿದ್ದ ಬಾಂಗ್ಲಾ ಮೂಲದ ‘ಗುರು ಮಾ’ ಅರೆಸ್ಟ್: 200ಕ್ಕೂ ಹೆಚ್ಚು ಬಾಂಗ್ಲಾ ಪ್ರಜೆಗಳ ಕಳ್ಳಸಾಗಣೆ ಶಂಕೆ

ಮುಂಬೈ: ನಕಲಿ ದಾಖಲೆ (Fake Documents) ಬಳಸಿಕೊಂಡು ಕಳೆದ 30 ವರ್ಷಗಳಿಂದ ಭಾರತದಲ್ಲಿ ನೆಲೆಸಿದ್ದ ಬಾಂಗ್ಲಾದೇಶ (Bangladesh) ಮೂಲದ ತೃತೀಯಲಿಂಗಿಯನ್ನ ಮುಂಬೈನಲ್ಲಿ ಪೊಲೀಸರು ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನ ಆರೋಪಿ ಬಾಬು ಅಯಾನ್ ಖಾನ್ ಅಲಿಯಾಸ್ ಜ್ಯೋತಿ,

ದೇಶ - ವಿದೇಶ

ರೈತನಿಗೆ ಗೌರವ, ಗ್ರಾಹಕರಿಗೆ ವಿಶ್ವಾಸ: ಜಪಾನ್‌ನಲ್ಲಿ ರೈತರು ಬೆಳೆದ ಹಣ್ಣು, ತರಕಾರಿ ಪ್ಯಾಕೆಟ್‌ ಮೇಲೆ ಅವರ ಫೋಟೋ ಮತ್ತು ಹೆಸರು!

ನಾವು ಅಂಗಡಿಗಳಿಂದ ಸಾಕಷ್ಟು ವಸ್ತುಗಳನ್ನು ಖರೀದಿಸುತ್ತೇವೆ. ಬಹುತೇಕ ವಸ್ತುಗಳಲ್ಲಿ ಅದನ್ನು ನಿರ್ಮಿಸಿದ್ದು ಯಾರು ಯಾವ ಕಂಪನಿ ಎಂಬ ಎಲ್ಲಾ ವಿವರಗಳಿರುತ್ತವೆ. ಆದರೆ ರೈತ ಬೆಳೆದಂತಹ ಯಾವುದೇ ವಸ್ತುಗಳಿಗೆ ನಮ್ಮ ದೇಶದಲ್ಲಿ ಅದು ಯಾರು ಬೆಳೆದಿದ್ದುಎಂಬ

ದೇಶ - ವಿದೇಶ

40 ವರ್ಷಗಳ ಸಂಗೀತ ಯುಗ ಅಂತ್ಯ: ಎಂಟಿವಿ ತನ್ನ ಬಹುತೇಕ ಮ್ಯೂಸಿಕ್ ಚಾನೆಲ್‌ಗಳನ್ನು ಸ್ಥಗಿತಗೊಳಿಸುವುದಾಗಿ ಘೋಷಣೆ; ಸಂಗೀತ ಪ್ರಿಯರಿಗೆ ಶಾಕ್

ಮುಂಬೈ : ಕಳೆದ 40 ವರ್ಷಗಳಿಂದ ಸಂಗೀತ ಪ್ರಿಯರಿಗೆ ಸಂಗಿತದ ರಸದೌತಣ ಬಡಿಸುತ್ತಿದ್ದ ಎಂಟಿವಿ ಇದೀಗ ತನ್ನ ಮ್ಯೂಸಿಕ್ ಚಾನೆಲ್ ಗಳನ್ನು ಡಿಸೆಂಬರ್ ನಲ್ಲಿ ನಿಲ್ಲಿಸಲಿದೆ. ಈ ವರ್ಷದ ಅಂತ್ಯಕ್ಕೆ ತನ್ನ ಮ್ಯೂಸಿಕ್ ಚಾನೆಲ್

ದೇಶ - ವಿದೇಶ

ಕಾಂಟ್ರವರ್ಸಿ ಲೇಡಿ ತಾನ್ಯಾ ಮಿತ್ತಲ್​ಗೆ ಅರೆಸ್ಟ್​ ಭೀತಿ: ‘ಬಿಗ್‌ಬಾಸ್‌’ ಸ್ಪರ್ಧಿ ವಿರುದ್ಧ ವಂಚನೆ ಆರೋಪ; ಎಫ್‌ಐಆರ್ ದಾಖಲು

ಬಿಗ್​ಬಾಸ್​ (Bigg Boss) ಮನೆಗೆ ಪೊಲೀಸರ ಎಂಟ್ರಿ, ಬಿಗ್​ಬಾಸ್​ ಮನೆಗೆ ಸ್ಪರ್ಧಿಗಳು ಹೋಗ್ತಿದ್ದಂತೆಯೇ ಅವರ ವಿರುದ್ಧ ಕೇಸು ದಾಖಲಿಸುವುದು ಕನ್ನಡಕ್ಕೂ ಹೊಸ ವಿಷಯವೇನಲ್ಲ. ಈ ಹಿಂದೆ ಹುಲಿ ಉಗುರು ಪ್ರಕರಣದಲ್ಲಿ ವರ್ತೂರು ಸಂತೋಷ್​ ಅವರನ್ನು