Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕ್ರೀಡೆಗಳು ದೇಶ - ವಿದೇಶ

ಮಹಿಳಾ ಏಕದಿನ ವಿಶ್ವಕಪ್: ಪಾಕಿಸ್ತಾನ ತಂಡ ಹೊರಬಿದ್ದಿದ್ದರಿಂದ ನಾಕೌಟ್ ಪಂದ್ಯಗಳು ಭಾರತದಲ್ಲೇ ನಡೆಯುವುದು ಖಚಿತ!

ಮಹಿಳಾ ಏಕದಿನ ವಿಶ್ವಕಪ್​ನಿಂದ ಪಾಕಿಸ್ತಾನ್ ತಂಡ ಹೊರಬಿದ್ದಿದೆ. ಆಡಿದ 6 ಪಂದ್ಯಗಳಲ್ಲಿ 4 ರಲ್ಲಿ ಪಾಕ್ ಪಡೆ ಸೋಲನುಭವಿಸಿದೆ. ಇನ್ನು ಎರಡು ಪಂದ್ಯಗಳು ಮಳೆಯ ಕಾರಣ ರದ್ದಾಗಿದ್ದವು. ಅದರಂತೆ ಕೇವಲ 2 ಅಂಕಗಳನ್ನು ಮಾತ್ರ

ದೇಶ - ವಿದೇಶ

ಹಿಂದಿ ಧಾರಾವಾಹಿಯೊಂದಕ್ಕೆ ಬಿಲ್ ಗೇಟ್ಸ್ ಎಂಟ್ರಿ: ‘ಕ್ಯೂಂಕಿ ಸಾಸ್ ಬಿ ಕಭಿ ಬಹು ಥೀ 2’ ಸೀರಿಯಲ್‌ನಲ್ಲಿ ಅತಿಥಿ ನಟನೆಯ ಮೂಲಕ ಭಾರತೀಯ ಟಿವಿ ಲೋಕಕ್ಕೆ ಪ್ರವೇಶ!

ಭಾರತೀಯ ಧಾರಾವಾಹಿಗಳಿಗೆ (Serial) ಯಾವುದು ಸಹ ಅಸಾಧ್ಯವಲ್ಲ. ಹಾವುಗಳಿಗೆ ಜೀವ ಬರುತ್ತವೆ, ಮನುಷ್ಯರು ಹಕ್ಕಿಗಳಂತೆ ಹಾರುತ್ತಾರೆ, ಸ್ಕೂಟರ್​​​ನಲ್ಲಿ ಅಂತರಿಕ್ಷಕ್ಕೆ ಹೋಗಿ ಬರುತ್ತಾರೆ. ಹತ್ತನೇ ಕ್ಲಾಸು ಫೇಲಾಗಿರುವ ಸೊಸೆ, ಆಪರೇಷನ್ ಮಾಡಿ ಗಂಡನ ಜೀವ ಉಳಿಸುತ್ತಾಳೆ. ಮೂರನೇ

ದೇಶ - ವಿದೇಶ

ಆರ್‌ಎಸ್‌ಎಸ್‌ ಟೀಕಿಸುವ ಭರದಲ್ಲಿ ವಿವಾದಾತ್ಮಕ ಹೇಳಿಕೆ: ‘ಗಣೇಶ ಹಬ್ಬದಲ್ಲಿ ಡಿಜೆ, ಎಣ್ಣೆ ಹಾಕಿಕೊಂಡು ಮಸೀದಿ, ಚರ್ಚ್‌ ಮುಂದೆ ಡ್ಯಾನ್ಸ್ ಮಾಡುತ್ತಾರೆ’ – ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (RSS) ಟೀಕಿಸುವ ಭರದಲ್ಲಿ ಪರಿಷತ್‌ ಸದಸ್ಯ ಬಿಕೆ ಹರಿಪ್ರಸಾದ್‌ (BK Hariprasad) ಹಿಂದೂ ಧರ್ಮದ ಆಚರಣೆ ಬಗ್ಗೆ ನಾಲಗೆ ಹರಿಬಿಟ್ಟಿದ್ದಾರೆ. ದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗಣೇಶ ಹಬ್ಬದಲ್ಲಿ

ದೇಶ - ವಿದೇಶ

124 ದಿನಗಳ ಸಲ್ಲೇಖನ ವ್ರತ: ರಬಕವಿ-ಬನಹಟ್ಟಿ ಭದ್ರಗಿರಿ ಬೆಟ್ಟದಲ್ಲಿ 103 ವರ್ಷದ ಜೈನ ಆರಿಕಾ ದರ್ಶನಭೂಷಣ ಮತಿ ಮಾತಾಜಿ ಸಮಾದಿ ಮರಣ

ರಬಕವಿ-ಬನಹಟ್ಟಿ: ಹಳಿಂಗಳಿ ಭದ್ರಗಿರಿ ಬೆಟ್ಟದಲ್ಲಿ ಕಳೆದ 124 ದಿನಗಳ ಹಿಂದೆ ಸಲ್ಲೇಖನ ವೃತ ಸ್ವೀಕರಿಸಿದ್ದ ಜೈನ ಆರಿಕಾ ದರ್ಶನ ಭೂಷಣ ಮತಿ ಮಾತಾಜಿ ಅವರು ಆಚಾರ್ಯ ಶ್ರೀ 108 ಕುಲರತ್ನಭೂಷಣ ಮಹಾರಾಜರಿಂದ ಉಪದೇಶ ಸ್ವಿಕರಿಸುತ್ತಾ ಅ.20ರ

ದೇಶ - ವಿದೇಶ

ಬಿಹಾರ ಚುನಾವಣೆ: ‘ಜೀವಿಕಾ ಸಿಎಂ ದೀದಿ’ಗಳಿಗೆ ₹30,000 ಮಾಸಿಕ ವೇತನದೊಂದಿಗೆ ಖಾಯಂ ಸರ್ಕಾರಿ ಉದ್ಯೋಗ – ತೇಜಸ್ವಿ ಯಾದವ್ ಭರವಸೆ

ಪಾಟ್ನಾ: ಬಿಹಾರದಲ್ಲಿ ಆರ್‌ಜೆಡಿ (RJD) ನೇತೃತ್ವದ ಮಹಾಘಟಬಂಧನ್ ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲಾ `ಜೀವಿಕಾ ಸಿಎಂ ದೀದಿ’ಗಳಿಗೆ 30,000 ರೂ. ಮಾಸಿಕ ವೇತನದೊಂದಿಗೆ ಶಾಶ್ವತ ಸರ್ಕಾರಿ ಉದ್ಯೋಗವನ್ನು ನೀಡಲಾಗುವುದು ಎಂದು ಮಾಜಿ ಡಿಸಿಎಂ, ವಿರೋಧ ಪಕ್ಷದ

ದೇಶ - ವಿದೇಶ

ಅಭಿಮಾನಿಗಳ ಬಹು ದಿನಗಳ ಕಾಯುವಿಕೆಗೆ ತೆರೆ: ದೀಪಾವಳಿ ಹಬ್ಬಕ್ಕೆ ಮುದ್ದು ಮಗಳು ‘ದುವಾ’ಳ ಫೋಟೋ ರಿವೀಲ್ ಮಾಡಿದ ದೀಪಿಕಾ-ರಣ್‌ವೀರ್ ದಂಪತಿ!

ಬಿಟೌನ್ ಸ್ಟಾರ್‌ಜೋಡಿ ದೀಪಿಕಾ ಪಡುಕೋಣೆ (Deepika Padukone) ಹಾಗೂ ರಣ್‌ವೀರ್ ಸಿಂಗ್ (Ranveer Singh) ದಂಪತಿಯ ಮುದ್ದು ಮಗಳ ಹೆಸರು ದುವಾ. ಮಗು ಜನಿಸಿ ಒಂದು ವರ್ಷ ಕಳೆದಿದೆ. ಆದರೆ ಇದುವರೆಗೂ ಮಗುವಿನ ಮುಖವನ್ನ

ದೇಶ - ವಿದೇಶ

ಕೆನಡಾದಲ್ಲಿ ಪಂಜಾಬಿ ಗಾಯಕ ತೇಜಿ ಕಹ್ಲೋನ್‌ ಮೇಲೆ ಗುಂಡಿನ ದಾಳಿ: ಕೃತ್ಯದ ಹೊಣೆ ಹೊತ್ತ ರೋಹಿತ್ ಗೋದಾರ ಗ್ಯಾಂಗ್

ಕೆನಡಾ: ಕೆನಡಾದಲ್ಲಿ ಪಂಜಾಬಿ ಗಾಯಕ(Punjabi Singer) ತೇಜಿ ಕಹ್ಲೋನ್​​ನನ್ನು ರೋಹಿತ್ ಗೋದಾರ ಗ್ಯಾಂಗ್​ನ ಸದಸ್ಯರು ಗುಂಡು ಹಾರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪ್ರತಿಸ್ಪರ್ಧಿ ಗ್ಯಾಂಗ್‌ಗಳಿಗೆ ಶಸ್ತ್ರಾಸ್ತ್ರ ಮತ್ತು ಹಣವನ್ನು ಪೂರೈಸಿದ್ದಕ್ಕಾಗಿ ಮತ್ತು ಅವರ ಮಾಹಿತಿದಾರನಾಗಿ

ದೇಶ - ವಿದೇಶ

ದೀಪಾವಳಿ ಸೀಸನ್ ಮಾರಾಟದಲ್ಲಿ ಸಾರ್ವಕಾಲಿಕ ದಾಖಲೆ: 2025ರಲ್ಲಿ ಬರೋಬ್ಬರಿ ₹6.05 ಲಕ್ಷ ಕೋಟಿ ವಹಿವಾಟು; ಕಳೆದ ವರ್ಷಕ್ಕಿಂತ ಶೇ. 25ರಷ್ಟು ಹೆಚ್ಚಳ!

ನವದೆಹಲಿ: ಈ ವರ್ಷದ ದೀಪಾವಳಿ ಸೀಸನ್​ನ ಮಾರಾಟದಲ್ಲಿ ಹೊಸ ದಾಖಲೆ ಸ್ಥಾಪನೆಯಾಗಿದೆ. ಅಖಿಲ ಭಾರತ ವರ್ತಕರ ಮಹಾ ಒಕ್ಕೂಟ (ಸಿಎಐಟಿ) ನೀಡಿರುವ ಮಾಹಿತಿ ಪ್ರಕಾರ 2025ರ ದೀಪಾವಳಿ ಹಬ್ಬದ ಸೇಲ್ಸ್​ನಲ್ಲಿ (Deepavali Sales) 6.05 ಲಕ್ಷ

ದೇಶ - ವಿದೇಶ

ಬಾಹ್ಯಾಕಾಶದಿಂದ ಕಂಡ ‘ಭೂಮಿಯ ದೀಪಾವಳಿ’: ಬೆಳಕಿನ ಕಿರಣಗಳಲ್ಲಿ ಬೆಂಗ್ಳೂರು, ಪುಣೆ ಮಿನುಗುವ ವಿಡಿಯೋ ಹಂಚಿಕೊಂಡ ಗಗನಯಾನಿ

ನವದೆಹಲಿ: ಬೆಳಕಿನ ಕಿರಣಗಳಲ್ಲಿ ನಮ್ಮ ದೇಶ ಅದ್ಭುತವಾಗಿ ಕಾಣುತ್ತದೆ, ಬೆಂಗ್ಳೂರು, ಪುಣೆ ಮಿನುಗುತ್ತವೆ ಎಂದು ಬಾಹ್ಯಾಕಾಶದಿಂದ ಭಾರತ (India) ಹೇಗೆ ಕಾಣಿಸುತ್ತದೆ ಎಂಬ ವಿಡಿಯೋವೊಂದನ್ನು ಗಗನಯಾನಿ ಶುಭಾಂಶು ಶುಕ್ಲಾ (Shubanshu Shukla) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ದೇಶ - ವಿದೇಶ

ಕಪಾಳಮೋಕ್ಷ ಮಾಡಿದ ಅವಮಾನಕ್ಕೆ ಮಗುವಿನ ಬಲಿ: ನರೇಲಾ ಕೈಗಾರಿಕಾ ಪ್ರದೇಶದಲ್ಲಿ ಕಾಣೆಯಾಗಿದ್ದ ಬಾಲಕನ ಶವ ಬಾಡಿಗೆ ಮನೆಯಲ್ಲಿ ಪತ್ತೆ

ನವದೆಹಲಿ: ತಂದೆ ವಿರುದ್ಧ ಸೇಡು ತೀರಿಸಿಕೊಳ್ಳಲು ಐದು ವರ್ಷದ ಮಗನನ್ನು ವ್ಯಕ್ತಿಯೊಬ್ಬ ಅಪಹರಿಸಿ ಚಾಕುವಿನಿಂದ ಇರಿದು ಕೊಲೆ(Murder) ಮಾಡಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ. ಬಾಲಕನ ತಂದೆಯ ಮನೆಯ ವಾಹನದ ಚಾಲಕನಾಗಿ ಕೆಲಸ ಮಾಡುತ್ತಿದ್ದ. ವ್ಯಕ್ತಿ