Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಐಎಸ್‌ಐ ಬೆಂಬಲಿತ ಶಸ್ತ್ರಾಸ್ತ್ರ ಕಳ್ಳಸಾಗಣೆ ಜಾಲ ಭೇದಿಸಿದ ದೆಹಲಿ ಪೊಲೀಸ್

ನವದೆಹಲಿ: ದೆಹಲಿ ಪೊಲೀಸ್(Delhi Police) ಅಪರಾಧ ವಿಭಾಗವು ಪ್ರಮುಖ ಯಶಸ್ಸನ್ನು ಸಾಧಿಸಿದೆ. ಒಂದು ಪ್ರಮುಖ ಕಾರ್ಯಾಚರಣೆಯಲ್ಲಿ, ಪೊಲೀಸರು ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐಎಸ್‌ಐ ಜೊತೆ ಸಂಪರ್ಕ ಹೊಂದಿದ್ದ ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರ ಕಳ್ಳಸಾಗಣೆ ಜಾಲವನ್ನು ಭೇದಿಸಿ,

ದೇಶ - ವಿದೇಶ

ಥಾಣೆ ಫ್ಲೈಓವರ್‌ನಲ್ಲಿ ಭೀಕರ ಅಪಘಾತ: ನಾಲ್ವರು ಸಾವು, ಮೂವರಿಗೆ ಗಾಯ

ಥಾಣೆ: ನಿಯಂತ್ರಣ ತಪ್ಪಿ ಕಾರೊಂದು ಎದುರಿನಿಂದ ಬರುತ್ತಿದ್ದ ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದು ಉರುಳಿಬಿದ್ದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, ಮೂವರು ಗಂಭೀರ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ (Maharshtra) ಥಾಣೆ ಜಿಲ್ಲೆಯ ಅಂಬರನಾಥ್ ಫ್ಲೈಓವರ್‌ನಲ್ಲಿ (Ambarnath

ದೇಶ - ವಿದೇಶ

ಅಪರೂಪದ ವಿವಾಹ: ಆಸ್ಪತ್ರೆಯ ಐಸಿಯುನಲ್ಲೇ ವಧುವಿಗೆ ತಾಳಿ ಕಟ್ಟಿದ ವರ

ತಿರುವನಂತಪುರ: ಮದುವೆ ದಿನ ಮೇಕಪ್ ಮಾಡಿಸಿಕೊಳ್ಳಲು ತೆರಳುತ್ತಿದ್ದ ವಧುವಿಗೆ ಅಪಘಾತವಾಗಿ ಆಸ್ಪತ್ರೆಯ ಐಸಿಯುನಲ್ಲೇ ವರ ತಾಳಿ ಕಟ್ಟಿದ ಅಪರೂಪದ ಘಟನೆ ಕೇರಳದ (Kerala) ಕೊಚ್ಚಿಯಲ್ಲಿ (Kochi) ನಡೆದಿದೆ. ಕೇರಳದ ಆಲಪ್ಪುಳದ ಥುಂಬೋಳಿಯಲ್ಲಿ (Thumboli) ಈ

ದೇಶ - ವಿದೇಶ

ಕೆಂಪು ಕೋಟೆ ಸ್ಫೋಟ ಪ್ರಕರಣ: ಉಗ್ರರ ಭಯಾನಕ ಸಂಚು ಬಯಲು

ನವದೆಹಲಿ: ಕೆಂಪು ಕೋಟೆ ಬಳಿ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಹಲವಾರು ಸ್ಫೋಟಕ ಮಾಹಿತಿಗಳನ್ನು ಬಯಲು ಮಾಡಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಮುಜಾಮ್ಮಿಲ್‌ 6.5 ಲಕ್ಷ ರೂ.ಗೆ ಎಕೆ-47 ರೈಫಲ್‌ ಖರೀದಿಸಿದ್ದ ಮಾಹಿತಿಯೂ ಬಹಿರಂಗಗೊಂಡಿದೆ.

ದೇಶ - ವಿದೇಶ

ಕುಪ್ಪಂ ಹಾಸ್ಟೆಲ್‌ನಲ್ಲಿ ದುರಂತ: 4ನೇ ಮಹಡಿಯಿಂದ ಜಿಗಿದ ನರ್ಸಿಂಗ್ ವಿದ್ಯಾರ್ಥಿನಿ ಸಾವು

ಹೈದರಾಬಾದ್: ಆಂಧ್ರಪ್ರದೇಶದ (Andhra Pradesh) ಕುಪ್ಪಂನಲ್ಲಿ (Kuppam) ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು (Nursing Student) ಹಾಸ್ಟೆಲ್ ಕಟ್ಟಡದ 4ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆತ್ಮಹತ್ಯೆಗೆ ಶರಣಾದ ಯುವತಿಯನ್ನು ಪಲ್ಲವಿ ಎಂದು ಗುರುತಿಸಲಾಗಿದೆ. ಆಕೆ ಕುಪ್ಪಂನ ಖಾಸಗಿ

ದೇಶ - ವಿದೇಶ

ದುಬೈ ಏರ್ ಶೋ ವಿಮಾನ ಪತನ: ಪೈಲಟ್ ವಿಂಗ್ ಕಮಾಂಡರ್ ನಮಾಂಶ್ ಸ್ಯಾಲ್ ಹುತಾತ್ಮ

ನವದೆಹಲಿ: ದುಬೈ ವೈಮಾನಿಕ ಪ್ರದರ್ಶನದ ವೇಳೆ ಎಚ್‌ಎಎಲ್‌ ನಿರ್ಮಿತ ತೇಜಸ್‌ ಯುದ್ಧ ವಿಮಾನ (ಎಲ್‌ಸಿಎ ಎಂಕೆ -1) ಪತನಗೊಂಡು, ಭಾರತೀಯ ವಾಯುಪಡೆಯ ಪೈಲಟ್‌ ವಿಂಗ್‌ ಕಮಾಂಡರ್‌ ನಮಾಂಶ್‌ ಸ್ಯಾಲ್ ಮೃತಪಟ್ಟಿದ್ದಾರೆಂದು ದೃಢಪಡಿಸಲಾಗಿದೆ. ಕಾರ್ಯಕ್ರಮದ ಕೊನೆಯ ದಿನದಂದು

ದೇಶ - ವಿದೇಶ

ಮದುವೆಗೂ ಮುನ್ನ ವೈರಲ್: ಸ್ಮೃತಿ ಮಂದಾನಗೆ ಭವ್ಯ ಪ್ರಪೋಸಲ್

ಮುಂಬೈ: ಟೀಂ ಇಂಡಿಯಾ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ (Smriti Mandhana) ಮತ್ತು ಸಂಗೀತ ನಿರ್ದೇಶಕ ಪಲಾಶ್ ಮುಚ್ಛಿಲ್ (Palash Muchhal) ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈಗಾಗಲೇ ಅವರ ವಿವಾಹ ಸಿದ್ಧತೆಗಳು ಆರಂಭವಾಗಿದೆ.

ದೇಶ - ವಿದೇಶ

ಎಐ ಬಳಸಿ ‘ಜೀವಂತ ಪ್ರಾಣಿ ಗೌನ್’ ವಿಡಿಯೋ ವೈರಲ್: ಡಿಜೆ ಶರ‍್ರಿ ಸೋನಿ ವಿವಾದಕ್ಕೆ!

ಸೋಶಿಯಲ್ ಮೀಡಿಯಾ ಬಂದ ಬಳಿಕವಂತೂ ಕೆಲವರು ರಾತ್ರೋರಾತ್ರಿ ಸ್ಟಾರ್ ಆಗಿಬಿಡುತ್ತಾರೆ. ಇದೀಗ ಇದೇ ಸೋಶಿಯಲ್ ಮೀಡಿಯಾ ಬಳಸಿಕೊಂಡು ಶರ‍್ರಿ ಸೋನಿ (Sherry Soni) ಹೆಸರಿನ ಮಾಡೆಲ್/ಡಿಜೆ ಮ್ಯೂಸಿಷಿಯನ್ ಫೇಮಸ್ ಆಗಿದ್ದಾರೆ. ಅಷ್ಟಕ್ಕೂ ಈಕೆ ಮಾಡಿದ್ದೇನು

ದೇಶ - ವಿದೇಶ

ನೆಟ್​ಫ್ಲಿಕ್ಸ್‌ನ ‘ಗೇಮ್ ಚೇಂಜರ್’ ಯೋಜನೆ

ನೆಟ್​ಫ್ಲಿಕ್ಸ್​ (Netflix), ವಿಶ್ವದ ಶ್ರೀಮಂತ ಮತ್ತು ಲಾಭದಾಯಕ ಒಟಿಟಿಗಳಲ್ಲಿ ಒಂದು. ಪ್ರತಿ ತಿಂಗಳೂ ಚಂದಾ ಶುಲ್ಕ ಪಡೆಯುವ ನೆಟ್​ಫ್ಲಿಕ್ಸ್​, ಸಹ ಸ್ಪರ್ಧಿಗಳಾದ ಅಮೆಜಾನ್, ಜಿಯೋ ಹಾಟ್​​ಸ್ಟಾರ್​​ ಇತರೆಗಳಿಗೆ ಹೋಲಿಸಿದರೆ ದೊಡ್ಡ ಮಟ್ಟದ ಸೇವೆಯನ್ನೇನೂ ನೀಡುತ್ತಿಲ್ಲ.

ದೇಶ - ವಿದೇಶ

ಇಪಿಎಫ್‌ಒ ವ್ಯಾಪ್ತಿ ವಿಸ್ತರಣೆ: ₹25,000ಕ್ಕೆ ಸಂಬಳದ ಮಿತಿ ಏರಿಕೆ?

ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಮತ್ತೊಮ್ಮೆ ತನ್ನ ನೀತಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡಲು ಹೊರಟಿದೆ. ಇಪಿಎಫ್ ಮತ್ತು ಇಪಿಎಸ್​ಗೆ ಸಂಬಳದ ಮಿತಿಯನ್ನು (salary limit) 15,000 ರೂನಿಂದ 25,000 ರೂಗೆ ಏರಿಸುವ ಪ್ರಸ್ತಾಪವೊಂದು