Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ಹೈದರಾಬಾದ್ ದೇವಾಲಯ ಧ್ವಂಸ: ಓವೈಸಿ ಭೇಟಿ!

ಹೈದರಾಬದ್‌: ಕಿಡಿಕೇಡಿಗಳು ರಾತ್ರೋರಾತ್ರಿ ದೇವಾಲಯಕ್ಕೆ(Temple) ನುಗ್ಗಿ ದೇವಾಲಯವನ್ನು, ವಿಗ್ರಹಗಳನ್ನು ಧ್ವಂಸ ಮಾಡಿದ ಘಟನೆ ಹೈದರಾಬಾದ್‌ನಲ್ಲಿ(Hyderabad) ನಡೆದಿದೆ. ದರ್ವಾಜಾದಲ್ಲಿನ ಪುರಾನಪುಲ್ ದೇವಾಲಯವನ್ನು ಧ್ವಂಸ ಮಾಡಿದ್ದಾರೆ. ಧಾರ್ಮಿಕ ಧ್ವಜ, ದೇವಾಲಯ ಮತ್ತು ಕೆಲವು ವಾಹನಗಳಿಗೆ ಹಾನಿಯಾದ ಘಟನೆಗೆ

ದೇಶ - ವಿದೇಶ

“ನಾನು ತಪ್ಪು ಮಾಡಿದೆ, ಭಾರತಕ್ಕೆ ಕರೆಸಿಕೊಳ್ಳಿ”: ಪಾಕಿಸ್ತಾನಕ್ಕೆ ಹೋದ ಮಹಿಳೆಯ ಅಳಲು!

ನವದೆಹಲಿ: 2025ರ ನವೆಂಬರ್‌ನಲ್ಲಿ ಸಿಖ್ ಯಾತ್ರಾ ಗುಂಪಿನೊಂದಿಗೆ ಪಾಕಿಸ್ತಾನಕ್ಕೆ (Pakistan) ಪ್ರಯಾಣ ಬೆಳೆಸಿ ನಂತರ ಅಲ್ಲಿಯ ವ್ಯಕ್ತಿಯನ್ನು ಮದುವೆಯಾದ ಭಾರತದ ಪ್ರಜೆ ಸರಬ್ಜೀತ್ ಕೌರ್ (Sarabjeet Kaur) ಇದೀಗ ತನ್ನ ಮನೆಗೆ ವಾಪಸಾಗಲು ಮನವಿ

ದೇಶ - ವಿದೇಶ

ವಿಧವೆ ಸೊಸೆಗೆ ಮಾವನ ಆಸ್ತಿಯಲ್ಲಿ ಜೀವನಾಂಶದ ಹಕ್ಕು; ಸುಪ್ರೀಂ ಕೋರ್ಟ್

ಹೊಸದಿಲ್ಲಿ: ವಿಧವೆಯಾದ ಹಿಂದೂ ಸೊಸೆಯು ತನ್ನ ಮಾವನ ಆಸ್ತಿಯಿಂದ ಜೀವನಾಂಶ ಪಡೆಯಲು ಅರ್ಹಳಾಗಿದ್ದಾಳೆ ಎಂದು ಮನುಸ್ಮೃತಿಯನ್ನು ಉಲ್ಲೇಖಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಪತಿ ಮಾವನ ಜೀವಿತಾವಧಿಯಲ್ಲಿ ಮೃತಪಟ್ಟಿದ್ದಾರೆಯೇ ಅಥವಾ ನಂತರ ಮೃತಪಟ್ಟಿದ್ದಾರೆಯೇ ಎಂಬುದನ್ನು

ದೇಶ - ವಿದೇಶ

ಪಾಲಕ್ ಪನೀರ್ ವಾಸನೆಗೆ ಕಿರಿಕಿರಿ; ಅಮೆರಿಕ ವಿಶ್ವವಿದ್ಯಾಲಯದ ವಿರುದ್ಧ 1.8 ಕೋಟಿ ರೂ. ಗೆದ್ದ ಭಾರತೀಯ ವಿದ್ಯಾರ್ಥಿಗಳು!

ವಾಷಿಂಗ್ಟನ್: ಭಾರತೀಯ ಆಹಾರ ತಿನ್ನುವ ವಿಚಾರವಾಗಿ ತಾರತಮ್ಯ ಎದುರಿಸಿದ ನಂತರ ಅಮೆರಿಕದ ಕೊಲೊರಾಡೋ ಬೌಲ್ಡರ್ ವಿಶ್ವವಿದ್ಯಾನಿಲಯದ ಇಬ್ಬರು ಭಾರತೀಯ PHD ವಿದ್ಯಾರ್ಥಿಗಳು ಕಾನೂನು ಹೋರಾಟದಲ್ಲಿ ಗೆಲ್ಲುವ ಮೂಲಕ $200,000 (ಅಂದಾಜು 1.8 ಕೋಟಿ) ಮೌಲ್ಯದ ಪರಿಹಾರವನ್ನು

ದೇಶ - ವಿದೇಶ

ಇರಾನ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳ ಹಾಹಾಕಾರ: ಪಾಸ್‌ಪೋರ್ಟ್ ಸಿಗದೆ ಪರದಾಟ, ಪೋಷಕರಲ್ಲಿ ಹೆಚ್ಚಿದ ಆತಂಕ!

ನವದೆಹಲಿ: ಇರಾನ್‌ನಲ್ಲಿ ಪರಿಸ್ಥಿತಿ ಗಂಭೀರವಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ನಾಗರಿಕರು ಲಭ್ಯವಿರುವ ಯಾವುದೇ ಸಾರಿಗೆ ವ್ಯವಸ್ಥೆಯ ಮೂಲಕ ದೇಶವನ್ನು ತೊರೆಯುವಂತೆ ಸಲಹೆ ನೀಡಿದ್ದು, ಸೂಚನೆ ಬೆನ್ನಲನ್ಲೇ ಭಾರತೀಯ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂತ ಹೆಚ್ಚಾಗಿದೆ. ಇರಾನ್‌ನಲ್ಲಿ

ಕ್ರೀಡೆಗಳು ದೇಶ - ವಿದೇಶ

ಶಫಾಲಿ ಆಲ್‌ರೌಂಡ್ ಆರ್ಭಟಕ್ಕೆ ಯುಪಿ ವಾರಿಯರ್ಸ್ ತತ್ತರ!

ಮುಂಬೈ: ಶಫಾಲಿ ವರ್ಮಾ ಆಲ್‌ರೌಂಡರ್‌ ಆಟ ಹಾಗೂ ಲಿಜೆಲ್‌ ಲೀಯ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ಯುಪಿ ವಾರಿಯರ್ಸ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ 7 ವಿಕೆಟ್‌ಗಳಿಂದ ಗೆಲವು ಸಾಧಿಸಿದೆ. ಇದರೊಂದಿಗೆ ಸತತ 2 ವಿರೋಚಿತ ಸೋಲಿನ ಬಳಿಕ

ದೇಶ - ವಿದೇಶ

ಜೈಶಂಕರ್ ಜೊತೆ ಇರಾನ್ ಸಚಿವರ ಹೈವೋಲ್ಟೇಜ್ ಮಾತುಕತೆ!

ಟೆಹ್ರಾನ್‌/ನವದೆಹಲಿ: ಇರಾನ್‌ನಲ್ಲಿ ಹಿಂಸಾತ್ಮಕ ಪ್ರತಿಭಟನೆ ನಿಲ್ಲುವ ಲಕ್ಷಣ ಕಂಡುಬರುತ್ತಿಲ್ಲ. ಸರ್ವಾಧಿಕಾರಿ ಖಮೇನಿ ಸರ್ಕಾರ ಮತ್ತು ಪ್ರತಿಭಟನಾಕಾರರ ನಡುವಿನ ಘರ್ಷಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ದೇಶವನ್ನು ಸಹಜ ಸ್ಥಿತಿಗೆ ತರುವುದು ಸವಾಲಿನ ಕೆಲಸವಾಗಿದೆ. ಈ ಮಧ್ಯೆ ಇರಾನ್‌ನ

ದೇಶ - ವಿದೇಶ

ಪಶ್ಚಿಮ ಬಂಗಾಳದಲ್ಲಿ ನಿಫಾ ವೈರಸ್ ಆತಂಕ: ಇಬ್ಬರು ನರ್ಸ್‌ಗಳಿಗೆ ಪಾಸಿಟಿವ್ ದೃಢ, 120ಕ್ಕೂ ಅಧಿಕ ಮಂದಿ ಐಸೋಲೇಷನ್!

ಕೋಲ್ಕತಾ: ಪಶ್ಚಿಮ ಬಂಗಾಳದಿಂದ ಕಳುಹಿಸಲಾದ ಬರಾಸತ್ ಆಸ್ಪತ್ರೆಯ ಇಬ್ಬರು ನರ್ಸ್‌ ಗಳ ಮಾದರಿಗಳಲ್ಲಿ ನಿಫಾ ವೈರಸ್ ಇರುವುದನ್ನು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಯ ವರದಿ ದೃಢಪಡಿಸಿದೆ. ಇದಕ್ಕೂ ಮುನ್ನ ಈ ಇಬ್ಬರು ನರ್ಸ್‌ ಗಳ

ಕ್ರೀಡೆಗಳು ದೇಶ - ವಿದೇಶ

ಭಾರತದ ನೆಲದಲ್ಲಿ ಕಿವೀಸ್ ಅಬ್ಬರ, 7 ವಿಕೆಟ್‌ಗಳಿಂದ ನ್ಯೂಜಿಲೆಂಡ್‌ಗೆ ಜಯ!

ರಾಜ್‌ಕೋಟ್‌: ಡೇರಿಯಲ್‌ ಮಿಚೆಲ್‌ (Daryl Mitchell), ವಿಲ್‌ ಯಂಗ್‌ (Will Young) ಶತಕದ ಜೊತೆಯಾಟ ನೆರವಿನಿಂದ ಭಾರತದ ವಿರುದ್ಧ ನ್ಯೂಜಿಲೆಂಡ್‌ 7 ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಏಕದಿನ ಸರಣಿ

ದೇಶ - ವಿದೇಶ

ಸಮುದ್ರದ ಅಲೆಗಳ ಮೇಲೆ ‘ಕೌಂಡಿನ್ಯ’ನ ವಿಜಯಯಾತ್ರೆ

ನವದೆಹಲಿ: ಭಾರತದ ಸಾಂಪ್ರದಾಯಿಕ ನೌಕೆ ʻಕೌಂಡಿನ್ಯʼ (Kaundinya) ಯಶಸ್ವಿಯಾಗಿ ಒಮನ್‌ನ ಮಸ್ಕತ್ ತಲುಪಿದೆ. ಯಾವುದೇ ಎಂಜಿನ್ ಸಹಾಯವಿಲ್ಲದೇ ಇಲ್ಲದೇ ಗಾಳಿ ಆಧರಿಸಿ ಗುಜರಾತ್‌ನ ಪೋರ್‌ಬಂದರ್‌ನಿಂದ ಡಿಸೆಂಬರ್ 29 ರಂದು ಪಯಣ ಆರಂಭಿಸಿದ್ದ ಕೌಂಡಿನ್ಯ 16 ದಿನಗಳಲ್ಲಿ