Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ರಾಜ್ ಠಾಕ್ರೆಗೆ ಬಿಜೆಪಿ ‘ರಸಮಲೈ’ ತಿರುಗೇಟು!

ಮಹಾರಾಷ್ಟ್ರ ಪುರಸಭೆ ಚುನಾವಣೆಯಲ್ಲಿ ಬಿಜೆಪಿಯ ಭರ್ಜರಿ ಗೆಲುವಿನ ನಂತರ ಹೆಚ್ಚು ಟ್ರೆಂಡಿಂಗ್ ಆಗಿರುವ ಪದಾರ್ಥ ರಸಮಲೈ. ಇದು ಸ್ವಲ್ಪ ಆಶ್ಚರ್ಯಕರವಾಗಿರಬಹುದು. ಆದರೆ ರಸ್ಮಲೈ ಸಾಮಾಜಿಕ ಮಾಧ್ಯಮ ವೇದಿಕೆ Xನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಕಾರಣ ಕುತೂಹಲಕಾರಿಯಾಗಿದೆ. ತಮಿಳುನಾಡು

ದೇಶ - ವಿದೇಶ

ಗ್ರೀನ್‌ಲ್ಯಾಂಡ್‌ಗಾಗಿ ಟ್ರಂಪ್ ಹೊಸ ಬೆದರಿಕೆ!

ವಾಷಿಂಗ್ಟನ್‌: ಗ್ರೀನ್‌ಲ್ಯಾಂಡ್ (Greenland) ವಶಪಡಿಸಿಕೊಳ್ಳುವ ತನ್ನ ಯೋಜನೆಗಳನ್ನು ಬೆಂಬಲಿಸದ ದೇಶಗಳ ಮೇಲೆ ಅಮೆರಿಕ (USA) ವ್ಯಾಪಾರ ಸುಂಕಗಳನ್ನು (Tariffs) ವಿಧಿಸಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿದ್ದಾರೆ. ರಾಷ್ಟ್ರೀಯ ಭದ್ರತೆಗಾಗಿ ನಮಗೆ

ದೇಶ - ವಿದೇಶ

ಆರ್‌ಸಿಬಿಗೆ ಹ್ಯಾಟ್ರಿಕ್ ಗೆಲುವು: ಗುಜರಾತ್ ಪಲ್ಟಿ!

ಮುಂಬೈ: ಶ್ರೇಯಾಂಕಾ ಪಾಟೀಲ್‌ 5 ಗೊಂಚಲು ವಿಕೆಟ್‌ ಸಾಧನೆ ಹಾಗೂ ರಾಧಾ ಯಾದವ್‌, ರಿಚಾ ಘೋಷ್‌ ಅವರ ಶತಕದ ಜೊತೆಯಾಟ ಬ್ಯಾಟಿಂಗ್‌ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮಹಿಳಾ ತಂಡ, ಗುಜರಾತ್‌ ಜೈಂಟ್ಸ್‌ ವಿರುದ್ಧ 32

ದೇಶ - ವಿದೇಶ

ಎ.ಆರ್. ರೆಹಮಾನ್ ಸ್ಫೋಟಕ ಹೇಳಿಕೆ: ಬಾಲಿವುಡ್‌ನಲ್ಲಿ ಕೆಲಸವಿಲ್ಲ

ಮುಂಬೈ: ಆಸ್ಕರ್ ಅವಾರ್ಡ್ ಗೆದ್ದಿರುವ ಸಂಗೀತ ಮಾಂತ್ರಿಕ, ಎ.ಆರ್. ರೆಹಮಾನ್ (AR Rahman) ಅವರ ಒಂದೇ ಒಂದು ಒಂದು ಹೇಳಿಕೆ ಬಾಲಿವುಡ್‌ನಲ್ಲಿ (Bollywood) ವಿವಾದದ ಅಲೆ ಎಬ್ಬಿಸಿದೆ. ಬಾಲಿವುಡ್‌ನಲ್ಲಿ ನನಗೆ 8 ವರ್ಷಗಳಿಂದ ಅವಕಾಶ ಸಿಗ್ತಿಲ್ಲ.

ದೇಶ - ವಿದೇಶ

ನಟಿ ಖುಷಿ ಮುಖರ್ಜಿ ವಿರುದ್ಧ 100 ಕೋಟಿ ಮಾನನಷ್ಟ ಮೊಕದ್ದಮೆ

ಮುಂಬೈ: ಇತ್ತೀಚೆಗಷ್ಟೇ ಟೀಂ ಇಂಡಿಯಾದ ಟಿ20 ನಾಯಕ ಸೂರ್ಯಕುಮಾರ್‌ ಯಾದವ್‌ (Suryakumar Yadav) ಕುರಿತು ಬಾಲಿವುಡ್‌ ನಟಿ ಖುಷಿ ಮುಖರ್ಜಿ (Khushi Mukherjee) ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಈ ಹೇಳಿಕೆಯೇ ನಟಿಯನ್ನೀಗ ಕಾನೂನು ಸಂಕಷ್ಟಕ್ಕೆ

ದೇಶ - ವಿದೇಶ

ಬಿಜೆಪಿಗೆ ಹೊಸ ಸಾರಥಿ: ಜ. 20ಕ್ಕೆ ಘೋಷಣೆ!

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ (BJP National Presidnt) ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಜನವರಿ 19ರಂದು ನಾಮಪತ್ರ ಸಲ್ಲಿಸಲಾಗುತ್ತದೆ. ಮರುದಿನ ಪಕ್ಷದ ಹೊಸ ಅಧ್ಯಕ್ಷರ ಹೆಸರು ಘೋಷಿಸಲಾಗುವುದು ಎನ್ನಲಾಗಿದೆ. ಬಿಜೆಪಿ ರಾಷ್ಟ್ರೀಯ ಚುನಾವಣಾಧಿಕಾರಿ ಕೆ.ಲಕ್ಷ್ಮಣ್

ದೇಶ - ವಿದೇಶ

ಗೌರಿ ಲಂಕೇಶ್ ಹ*ತ್ಯೆ ಆರೋಪಿಗೆ ಚುನಾವಣೆಯಲ್ಲಿ ಗೆಲುವು!

ಮುಂಬೈ: ಮಹಾರಾಷ್ಟ್ರ ಪುರಸಭೆ ಚುನಾವಣೆಯ ಫಲಿತಾಂಶಗಳು ಪ್ರಕಟವಾಗುತ್ತಿವೆ. ಜಲ್ನಾ ಕಾರ್ಪೊರೇಷನ್‌ನ ವಾರ್ಡ್‌ನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶ್ರೀಕಾಂತ್ ಪಂಗಾರ್ಕರ್ ಗೆದ್ದಿದ್ದಾರೆ. ಶ್ರೀಕಾಂತ್ ಪಂಗಾರ್ಕರ್ ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಯಾಗಿದ್ದಾರೆ. ಶ್ರೀಕಾಂತ್ ಜಲ್ನಾದ

ದೇಶ - ವಿದೇಶ

ವಿಜಯಪುರದಲ್ಲಿ ಜಿಪಿಎಸ್ ಹೊಂದಿದ್ದ ರಣಹದ್ದು ಪತ್ತೆ!

ಚಡಚಣ : ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನಗೋಟ್ಯಾಳ ಗ್ರಾಮದ ತೋಟದಲ್ಲಿ ಟ್ರ್ಯಾಕರ್, ಜಿಪಿಎಸ್‌ ಹಾಗೂ ಕ್ಯಾಮರಾ ಮಾದರಿಯ ಉಪಕರಣಗಳನ್ನು ಹೊಂದಿದ್ದ ರಣಹದ್ದು ಪತ್ತೆಯಾಗಿದೆ. ತೋಟದಲ್ಲಿ ಅಸಹಜ ಸ್ಥಿತಿಯಲ್ಲಿ ಕುಳಿತಿದ್ದ ದೊಡ್ಡ ಪಕ್ಷಿಯನ್ನು ಕಂಡ ಸ್ಥಳೀಯರು

ದೇಶ - ವಿದೇಶ

77ನೇ ಗಣರಾಜ್ಯೋತ್ಸವಕ್ಕೆ ಇಯು ಮುಖಂಡರು ಅತಿಥಿ!

ಹೊಸದಿಲ್ಲಿ: ಯೂರೋಪಿಯನ್ ಒಕ್ಕೂಟದ ಅಧ್ಯಕ್ಷ ಆಂಟೋನಿಯಾ ಲೂಯಿಸ್ ಸ್ಯಾಂಟೋಸ್ ಡ ಕೋಸ್ಟಾ ಮತ್ತು ಯೂರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲಿಯೆನ್ ಅವರು ಭಾರತದ ಗಣರಾಜ್ಯೋತ್ಸವ ಸಮಾರಂಭದಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜತೆಗೆ

ದೇಶ - ವಿದೇಶ

ಹನಿ ಸಿಂಗ್ ವಿವಾದ: ಕ್ಷಮೆಯಾಚಿಸಿದ ಗಾಯಕ!

ನವದೆಹಲಿ: ಗಾಯಕ ಯೋ ಯೋ ಹನಿ ಸಿಂಗ್ (Yo Yo Honey Singh) ದೆಹಲಿಯಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಅವರು ನೀಡಿದ ಅಸಭ್ಯ ಹೇಳಿಕೆ ಸಾರ್ವಜನಿಕರ ಆಕ್ರೋಶ ಪಡಿಸುತ್ತಿದ್ದಂತೆ ಇದೀಗ ಹನಿ ಸಿಂಗ್ ಕ್ಷಮೆ