Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ತೆಲಂಗಾಣದಲ್ಲಿ ಕಾಂಗ್ರೆಸ್ ಅಲೆ ಕುಸಿದ ಬಿಆರ್‌ಎಸ್ ಕೋಟೆ

ಹೈದರಾಬಾದ್: ತೆಲಂಗಾಣದ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪ್ರಬಲ ಪ್ರದರ್ಶನ ನೀಡಿದ್ದು, ಪುರಸಭೆಗಳು ಮತ್ತು ಪುರಸಭೆಗಳಲ್ಲಿ ಏಕೈಕ (Telangana Municipal Polls) ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ

ದೇಶ - ವಿದೇಶ ಮನರಂಜನೆ

ನಟ ಧನುಶ್‌ಗೆ ಲೀಗಲ್ ಶಾಕ್: 20 ಕೋಟಿ ರೂ. ದಂಡಕ್ಕೆ ನಿರ್ಮಾಣ ಸಂಸ್ಥೆ ಆಗ್ರಹ!

ತಮಿಳು ನಟ ಧನುಶ್ (Dhanush) ಅವರು ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಇಷ್ಟು ದಿನ ಅವರ ಎರಡನೇ ವಿವಾಹದ ಬಗ್ಗೆ ಚರ್ಚೆ ಆಗಿತ್ತು. ಈಗ ಅವರು ಲೀಗಲ್ ಸಮಸ್ಯೆ ಎದುರಿಸುವ ಪರಿಸ್ಥಿತಿ ಬಂದಿದೆ. ‘ಥೇಂಡಾಲ್’

ದೇಶ - ವಿದೇಶ

ಖಲಿಸ್ತಾನಿ ಉಗ್ರನ ಕೊ*ಲೆಗೆ ಪ್ಲ್ಯಾನ್: ಭಾರತೀಯನಿಗೆ 40 ವರ್ಷ ಜೈಲು?

ವಾಷಿಂಗ್ಟನ್‌: ಪ್ರತ್ಯೇಕತಾವಾದಿ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನು (Gurpatwant Singh Pannun) ಹತ್ಯೆಗೆ ‌ಸಂಚು ರೂಪಿಸಿದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಹತ್ಯೆಗೆ ತಾನೇ ಸಂಚು ರೂಪಿಸಿದ್ದಾಗಿ ಭಾರತೀಯ ಮೂಲದ ವ್ಯಕ್ತಿ ಅಮೆರಿಕದಲ್ಲಿ ತಪ್ಪೊಪ್ಪಿಕೊಂಡಿದ್ದಾರೆ.

ದೇಶ - ವಿದೇಶ

ಭೋಪಾಲ್‌ನಲ್ಲಿ ಲವ್ ಜಿಹಾದ್ ಕರಾಳ ಮುಖ? ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾ*ರ

ಭೋಪಾಲ್‌: 11ನೇ ತರಗತಿಯ ವಿದ್ಯಾರ್ಥಿನಿ ಮೇಲೆ ಕಾರಿನಲ್ಲೇ ಅತ್ಯಾ*ಚಾರ ನಡೆಸಿ, ಈ ಘಟನೆಯನ್ನು ಚಿತ್ರೀಕರಿಸಿ ಆಕೆಯಿಂದ ಹಣ ಪೀಕಿದ ಬಳಿಕ ಆಕೆಯನ್ನು ಇಸ್ಲಾಂಗೆ ಮತಾಂತರ ಆಗುವಂತೆ ಒತ್ತಾಯಿಸಿದ ಪೈಶಾಚಿಕ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ. ಪ್ರಕರಣ ಸಂಬಂಧ

ದೇಶ - ವಿದೇಶ

ನಿಯಮ ಮೀರಿ ಹಾರಾಟ: ಏರ್ ಇಂಡಿಯಾ ಮೇಲೆ ಮತ್ತೊಮ್ಮೆ ದಂಡದ ಬಿಸಿ.

ನವದೆಹಲಿ: ಅಹಮಾದಾಬಾದ್ ವಿಮಾನ ಪತನದ ಬಳಿಕ ಏರ್‌ ಇಂಡಿಯಾ ಏರ್‌ಲೈನ್ಸ್ ಮೇಲಿನ ಪ್ರಯಾಣಿಕರ ವಿಶ್ವಾಸ ಕಳೆದುಕೊಂಡಿದ್ದಾರೆ. ಈ ನಡುವೆಯೂ ಏರ್‌ ಇಂಡಿಯಾ ಸೇವೆಯನ್ನು ನೀಡುತ್ತಿದೆ. ಇದೀಗ ಏರ್‌ ಇಂಡಿಯಾದ ಮತ್ತೊಂದು ಮಹಾ ಎಡವಟ್ಟು ಬೆಳಕಿಗೆ

ದೇಶ - ವಿದೇಶ

ಜೀವದಾತ ಪುಟ್ಟ ಕಂದ: 5 ಮಕ್ಕಳಿಗೆ ಪುನರ್ಜನ್ಮ ನೀಡಿದ 10 ತಿಂಗಳ ಅಲಿನ್!

ತಿರುವನಂತಪುರಂ: ಪ್ರಪಂಚವೇ ನೋಡದ ಅಂಬೆಗಾಲಿಡುತ್ತಿದ್ದ ಪುಟ್ಟ ಕಂದಮ್ಮ 5 ಮಕ್ಕಳ ಜೀವ ಉಳಿಸಲು ಕಾರಣವಾದ ಅಪರೂಪದ ಘಟನೆ ಕೇರಳದಲ್ಲಿ ನಡೆದಿದೆ. ತಮ್ಮ ಏಕೈಕ ಪುತ್ರಿಯನ್ನ ಅಪಘಾತದಲ್ಲಿ (Accident) ಕಳೆದುಕೊಂಡ ದಂಪತಿ, ಉಳಿದ ಮಕ್ಕಳ ಜೀವ ಉಳಿಸುವ

ದೇಶ - ವಿದೇಶ

ಪುಲ್ವಾಮಾ ಕರಾಳತೆಗೆ 7 ವರ್ಷ: ವೀರ ಯೋಧರ ತ್ಯಾಗಕ್ಕೆ ದೇಶದ ನಮನ

ನವದೆಹಲಿ : ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಪುಲ್ವಾಮಾ ಭಯೋತ್ಪಾದಕ ದಾಳಿ ನಡೆದು ಇಂದಿಗೆ ಏಳು ವರ್ಷಗಳು ಕಳೆದಿವೆ. ಈ ದಾಳಿಯಲ್ಲಿ 40 ಸಿಆರ್‌ಪಿಎಫ್ ಯೋಧರು ತಮ್ಮ ಪ್ರಾಣವನ್ನು ಅರ್ಪಿಸಿದ್ದರು. ಇದಕ್ಕೆ ಪ್ರತಿಯಾಗಿ ಭಾರತ, ಪಾಕಿಸ್ತಾನದ

ದೇಶ - ವಿದೇಶ

266 ಜೀವ ಬಲಿ ಪಡೆದ ಏರ್ ಇಂಡಿಯಾ ಪತನಕ್ಕೆ ಬಿಗ್ ಟ್ವಿಸ್ಟ್

ನವದೆಹಲಿ: ಭಾರತದ ವಾಯುಯಾನ ಇತಿಹಾಸದಲ್ಲೇ ಅತಿದೊಡ್ಡ ವಿಮಾನ ದುರಂತ ಗುಜರಾತ್​ನ ಅಹಮದಾಬಾದ್​ನಲ್ಲಿ ( Ahmedabad Plane Crash ) ಕಳೆದ ವರ್ಷ ಜೂನ್​ 12 ರಂದು ಸಂಭವಿಸಿತು. ಈ ಘಟನೆ ನಡೆದು ಸುಮಾರು 8 ತಿಂಗಳು

ಅಪರಾಧ ದೇಶ - ವಿದೇಶ

ರೋಸ್ ಡೇ ರೀಲ್ಸ್ ಸಾಹಸ: ಗಂಡನಿಗೆ ಗುಲಾಬಿ ಕೊಟ್ಟು ಅರೆಸ್ಟ್ ಆದ ಪತ್ನಿ!

ಪಾಟ್ನಾ: ರೋಸ್​ ಡೇ(Rose Day) ದಿನ ಗಂಡನಿಗೆ ಗುಲಾಬಿ ಕೊಟ್ಟ ಮಹಿಳೆ ವಿರುದ್ಧ ಎಫ್​ಐಆರ್ ದಾಖಲಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಕೇವಲ ಪತ್ನಿ ಮಾತ್ರವಲ್ಲ ಪತಿ ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಅದಕ್ಕೊಂದು ಕಾರಣವಿದೆ.

ಅಪರಾಧ ದೇಶ - ವಿದೇಶ

ತ್ರಿಕೋನ ಪ್ರೇಮಕ್ಕೆ ಬಲಿಯಾದ ಯುವತಿ; ಮುಖಕ್ಕೆ ಗುಂಡಿಕ್ಕಿ ಕೊ*ಲೆ!

ಮುಂಬೈ: ಯುವತಿಯೊಬ್ಬಳು ತನ್ನ ಗೆಳೆಯನ ಹದಿಹರೆಯದ ಗರ್ಲ್‌ಫ್ರೆಂಡ್ ಮುಖಕ್ಕೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಮುಂಬೈನ (Mumbai) ಶಿವಾಜಿ ನಗರ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಹಾಡಹಗಲೇ ಯುವತಿ ಗುಂಡಿಕ್ಕಿ ಕೊಂದ ಘಟನೆ ನಡೆದಿದೆ.