Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಅಮೆರಿಕಾದಲ್ಲಿ ವಾಯುಪಡೆಗೆ ಹಿನ್ನಡೆ: ತರಬೇತಿ ವೇಳೆ ಶಕ್ತಿಶಾಲಿ ಥಂಡರ್‌ಬರ್ಡ್ F-16C ಯುದ್ಧವಿಮಾನ ಪತನ!

ವಾಷಿಂಗ್ಟನ್‌: ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ತರಬೇತಿ ನಡೆಸುತ್ತಿದ್ದ ವೇಳೆ ಅಮೆರಿಕ ವಾಯುಪಡೆಯ ಶಕ್ತಿಶಾಲಿ ಅಸ್ತ್ರ ಥಂಡರ್‌ಬರ್ಡ್ F-16C (Thunderbird F16C) ಯುದ್ಧವಿಮಾನ ಪತನಗೊಂಡಿದೆ. ಲಾಸ್ ಏಂಜಲೀಸ್‌ನ ಉತ್ತರಕ್ಕೆ ಸುಮಾರು 290 ಕಿಮೀ ದೂರದಲ್ಲಿರುವ ಮೊಜಾವೆ ಮರುಭೂಮಿ (Mojave

ದೇಶ - ವಿದೇಶ

ಇಂದು ದೆಹಲಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಗಮನ: 5 ಸ್ತರದ ವಿಶೇಷ ರಕ್ಷಣಾ ವ್ಯವಸ್ಥೆಯಲ್ಲಿ 2 ದಿನಗಳ ಭಾರತ ಭೇಟಿ!

ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ (Vladimir Putin) ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಇಂದು ಭಾರತಕ್ಕೆ (India) ಆಗಮಿಸುತ್ತಿದ್ದಾರೆ. ಗುರುವಾರ ಸಂಜೆಯ ವೇಳೆ ಪುಟಿನ್‌ ಅವರ ವಿಮಾನ ದೆಹಲಿಯಲ್ಲಿ ಲ್ಯಾಂಡ್‌ ಆಗಲಿದೆ. 5 ಸ್ತರದ

ದೇಶ - ವಿದೇಶ

ದೆಹಲಿಯ ಸರ್ವಪಕ್ಷ ಸಭೆ ಮುಂದೂಡಿಕೆ: ಕೇಂದ್ರ ಸಚಿವರು, ಸಂಸದರ ಗೈರು ಕಾರಣ; ಸೂಕ್ತ ದಿನಾಂಕ ನಿಗದಿಪಡಿಸುವುದಾಗಿ ಡಿ.ಕೆ. ಶಿವಕುಮಾರ್ ಸ್ಪಷ್ಟನೆ!

ನವದೆಹಲಿ: ಡಿಸೆಂಬರ್ 8 ರಂದು ದೆಹಲಿಯಲ್ಲಿ ನಡೆಸಲು ತೀರ್ಮಾನಿಸಲಾಗಿದ್ದ ಸರ್ವಪಕ್ಷ ಸಭೆಯನ್ನು ಮುಂದೂಡಲಾಗಿದೆ. ವಿರೋಧ ಪಕ್ಷದ ನಾಯಕರು, ಕೇಂದ್ರ ಸಚಿವರು, ರಾಜ್ಯದ ಸಂಸದರ ಬಳಿ ಮಾತನಾಡಿ ಸೂಕ್ತ ದಿನಾಂಕವನ್ನು ಮುಂದೆ ತಿಳಿಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್

ಕ್ರೀಡೆಗಳು ದೇಶ - ವಿದೇಶ

ರಾಯ್ಪುರ ಏಕದಿನ: ಕೊಹ್ಲಿ, ಋತುರಾಜ್ ಶತಕದ ಅಬ್ಬರ ವ್ಯರ್ಥ! ಕಳಪೆ ಫೀಲ್ಡಿಂಗ್‌ನಿಂದ ಭಾರತಕ್ಕೆ ಸೋಲು; ದಕ್ಷಿಣ ಆಫ್ರಿಕಾ 4 ವಿಕೆಟ್‌ಗಳ ರೋಚಕ ಜಯ!

ರಾಯ್ಪುರ: ಕಳಪೆ ಫೀಲ್ಡಿಂಗ್, ಬೌಲಿಂಗ್‌ಗೆ ಭಾರತ ಬೆಲೆತೆತ್ತಿದೆ. ಏಡನ್‌ ಮಾರ್ಕ್ರಂ (Aiden Markram) ಅಮೋಘ ಶತಕದ ಬ್ಯಾಟಿಂಗ್‌ ನೆರವಿನಿಂದ ದಕ್ಷಿಣ ಆಫ್ರಿಕಾ (South Africa) 4 ವಿಕೆಟ್‌ಗಳ ರೋಚಕ ಜಯ ಸಾಧಿಸಿದ್ದು, ಮೂರು ಪಂದ್ಯಗಳ ಏಕದಿನ

ದೇಶ - ವಿದೇಶ

ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ ಸರ್ಕಾರ ಭರವಸೆ: ನೌಕರರ ನಿಯೋಗವನ್ನು ದೆಹಲಿಗೆ ಕರೆಸಿ ಬೇಡಿಕೆಗಳನ್ನು ಮಂಡಿಸಿದ ಸಚಿವ ಕುಮಾರಸ್ವಾಮಿ

ನವದೆಹಲಿ: ಅಂಗನವಾಡಿ, ಅಕ್ಷರ ದಾಸೋಹ ಹಾಗೂ ಆಶಾ ಕಾರ್ಯಕರ್ತೆಯರ ಸಮಸ್ಯೆಗಳ ಬಗ್ಗೆ ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಅನ್ನಪೂರ್ಣ ದೇವಿ ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಕೇಂದ್ರದ ಬೃಹತ್

ದೇಶ - ವಿದೇಶ

‘ಸರ್ಕಾರಿ ಹಣದಿಂದ ಬಾಬರಿ ಮಸೀದಿ ನಿರ್ಮಿಸಲು ನೆಹರೂ ಮುಂದಾಗಿದ್ದರು’: ಕಾಂಗ್ರೆಸ್‌ ವಿರುದ್ಧ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗಂಭೀರ ಆರೋಪ!

ನವದೆಹಲಿ: ಸರ್ಕಾರಿ ಖಜಾನೆಯ ಹಣದಿಂದ ನೆಹರು (Jawaharlal Nehru) ಬಾಬರಿ ಮಸೀದಿ ನಿರ್ಮಿಸಲು ಮುಂದಾಗಿದ್ದರು ಅಂತ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಆರೋಪಿಸಿದ್ದಾರೆ. ಸರ್ದಾರ್ ವಲ್ಲಭಭಾಯಿ ಪಟೇಲ್‌ರ (Sardar Patel) 150ನೇ ಜನ್ಮ

ದೇಶ - ವಿದೇಶ

ಅಫ್ಘಾನಿಸ್ತಾನ: ಒಂದೇ ಕುಟುಂಬದ 13 ಜನರನ್ನು ಕೊಂದಿದ್ದ ಹಂತಕನಿಗೆ ಸಾರ್ವಜನಿಕ ಮರಣದಂಡನೆ; 80,000 ಜನರ ಎದುರು ಗುಂಡಿಕ್ಕಿ ಹತ್ಯೆ!

ಕಾಬೂಲ್: ಅಫ್ಘಾನಿಸ್ತಾನದಲ್ಲಿ (Afghanistan) ಒಂದೇ ಕುಟುಂಬದ 13 ಜನರನ್ನು ಕೊಂದ ಹಂತಕ ಮಂಗಲ್ ಎಂಬಾತನನ್ನು ಅದೇ ಕುಟುಂಬಕ್ಕೆ ಸೇರಿದ 13 ವರ್ಷದ ಬಾಲಕನಿಂದ ಗುಂಡಿಟ್ಟು ಹತ್ಯೆ ಮಾಡಿಸಲಾಗಿದೆ. ಅಫ್ಘಾನ್ ಸುಪ್ರೀಂ ಕೋರ್ಟ್ ಆದೇಶ ಮತ್ತು ತಾಲಿಬಾನ್‌ನ

ದೇಶ - ವಿದೇಶ

ಕೇಂದ್ರದ ಮಹತ್ವದ ನಿರ್ಧಾರ: ಮೊಬೈಲ್‌ಗಳಲ್ಲಿ ‘ಸಂಚಾರ್ ಸಾಥಿ’ ಆ್ಯಪ್ ಪೂರ್ವ-ಸ್ಥಾಪನೆ ಇನ್ನು ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿದ ದೂರಸಂಪರ್ಕ ಇಲಾಖೆ!

ನವದೆಹಲಿ: ವಿರೋಧ ಪಕ್ಷಗಳಿಂದ ತೀವ್ರ ವಿರೋಧದ ಬಳಿಕ ಕೇಂದ್ರ ಸರ್ಕಾರದಿಂದ ‘ಸಂಚಾರ್ ಸಾಥಿ’ ಆ್ಯಪ್ (Sanchar Saathi) ಪೂರ್ವ-ಸ್ಥಾಪನೆ (Pre-Install) ಕಡ್ಡಾಯವಲ್ಲ ಎಂದು ದೂರ ಸಂಪರ್ಕ ಇಲಾಖೆ (DoT) ಹೇಳಿದೆ. ಈ ಹಿಂದೆ ಕೇಂದ್ರ

ಕ್ರೀಡೆಗಳು ದೇಶ - ವಿದೇಶ

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ: ಶುಭಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ ಭರ್ಜರಿ ಕಂಬ್ಯಾಕ್!

ಮುಂಬೈ: ಡಿ.9ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ 5 ಪಂದ್ಯಗಳ ಟಿ20 ಸರಣಿಗೆ ಬಿಸಿಸಿಐ (BCCI) ಆಯ್ಕೆ ಸಮಿತಿಯು ಬಲಿಷ್ಠ ತಂಡ ಪ್ರಕಟಮಾಡಿದೆ. ಸೂರ್ಯಕುಮಾರ್‌ ನಾಯಕತ್ವದಲ್ಲಿ ಟೀಂ ಇಂಡಿಯಾ (Team India) ಏಕದಿನ ನಾಯಕ ಶುಭಮನ್‌

ದೇಶ - ವಿದೇಶ

‘ಸೋದರ ಸೊಸೆ ತನಗಿಂತ ಹೆಚ್ಚು ಸುಂದರಿ’ ಎಂಬ ಅಸೂಯೆ: 4 ಮಕ್ಕಳನ್ನು ನೀರಿನ ಟಬ್‌ನಲ್ಲಿ ಮುಳುಗಿಸಿ ಕೊಲೆಗೈದ ಮಹಿಳೆ

ಪಾಣಿಪತ್: ಮಧ್ಯವಯಸ್ಕ ಮಹಿಳೆಯೊಬ್ಬಳು ತನಗಿಂತ ಹೆಚ್ಚು ಸುಂದರವಾಗಿದ್ದ ಬಾಲಕಿಯರ ಮೇಲಿನ ಅಸೂಯೆಯಿಂದ ಮೂವರು ಹುಡುಗಿಯರನ್ನು ನೀರಿನಲ್ಲಿ ಮುಳುಗಿಸಿ ಕೊಂದಿದ್ದಾಳೆ. ಬಳಿಕ ತನ್ನ ಸ್ವಂತ ಮಗನನ್ನು ಕೂಡ ಕೊಲೆ (Murder) ಮಾಡಿದ್ದಾಳೆ. ಹೀಗೆ ಕೊಲೆಯಾದ ಬಾಲಕಿಯರಲ್ಲಿ