Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಕೂದಲೆಳೆ ಅಂತರದಲ್ಲಿ ಅಣ್ಣ-ತಂಗಿ ಪಾರು; ಬೈಕ್ ಮೇಲೆ ಹರಿದ ಮರಳು ತುಂಬಿದ ಟ್ರಕ್!

ಮುಜಾಫರ್​ನಗರ: ಮುಜಾಫರ್​ನಗರದಲ್ಲಿ ನಡೆದ ಅಪಘಾತವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.ಮರಳು ತುಂಬಿದ್ದ ಟ್ರಕ್ ಒಂದು ಅಣ್ಣ ತಂಗಿ ಹೋಗುತ್ತಿದ್ದ ಬೈಕ್​ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ, ಸವಾರ ನಿಯಂತ್ರಣ ತಪ್ಪಿ ತಂಗಿ ಜತೆ ನಡು ರಸ್ತೆಗೆ

ದೇಶ - ವಿದೇಶ

ಇಸ್ರೇಲ್‌ನ ನಾಲ್ವರು ಐಡಿಎಫ್ ಸೈನಿಕರ ಸಾ*ವು; ‘ಆಪರೇಷನ್ ರೋರಿಂಗ್ ಲಯನ್’ ವೇಳೆ ಭಾರಿ ಹಿನ್ನಡೆ

ಟೆಲ್ ಅವಿವ್: ದಕ್ಷಿಣ ಲೆಬನಾನ್‌ನಲ್ಲಿ ನಾಲ್ವರು ಐಡಿಎಫ್ ಸೈನಿಕರು ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಪಡೆ ಮಂಗಳವಾರ ದೃಢಪಡಿಸಿದೆ ಎಂದು Jerusalem Post ವರದಿ ಮಾಡಿದೆ.ಇಸ್ರೇಲ್ ಸೈನಿಕರಾದ ಕ್ಯಾಪ್ಟನ್ ನೋಮ್ ಮಡೋನಿ, ಸ್ವಾಫ್ ಸಾರ್ಜೆಂಟ್

ದೇಶ - ವಿದೇಶ

ಉತ್ಕಲ್ ಎಕ್ಸ್‌ಪ್ರೆಸ್‌ನ S-4 ಬೋಗಿಯಲ್ಲಿ ಮಗು ಅನಾಥ; ಪೊಲೀಸರಿಂದ ಸಿಸಿಟಿವಿ ತನಿಖೆ ಚುರುಕು

ಕಟ್ನಿ (ಮಧ್ಯಪ್ರದೇಶ): ಕಟ್ನಿ ಮುರ್ವಾರಾ ರೈಲು ನಿಲ್ದಾಣದ ಉತ್ಕಲ್ ಎಕ್ಸ್‌ಪ್ರೆಸ್‌ನ ಶೌಚಾಲಯದಲ್ಲಿ ನವಜಾತ ಶಿಶುವೊಂದು ಸೋಮವಾರ ಬೆಳಿಗ್ಗೆ ಪತ್ತೆಯಾಗಿದ್ದು, ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ.ಉತ್ಕಲ್ ಎಕ್ಸ್‌ಪ್ರೆಸ್‌ನ ಶೌಚಾಲಯದ ನೆಲದ ಮೇಲೆ ಮಲಗಿರುವ ನವಜಾತ ಶಿಶುವಿನ ಮನಕಲಕುವ ವಿಡಿಯೋ

ದೇಶ - ವಿದೇಶ

ಬಿಹಾರದ ನಳಂದದಲ್ಲಿ ಭೀಕರ ದುರಂತ: ಮಾತಾ ಶೀತ್ಥಾ ದೇವಾಲಯದಲ್ಲಿ ಕಾಲ್ತುಳಿತ; ಎಂಟು ಮಹಿಳೆಯರ ಸಾ*ವು

ಪಾಟ್ನಾ: ಬಿಹಾರದ ನಳಂದ ಜಿಲ್ಲೆಯ ಮಾತಾ ಶೀತ್ಥಾ ದೇವಾಲಯದಲ್ಲಿ ಮಂಗಳವಾರ ನಡೆದ ಧಾರ್ಮಿಕ ಕಾರ್ಯಕ್ರಮದ ವೇಳೆ ಉಂಟಾದ ಭಾರೀ ಕಾಲ್ತುಳಿತದಲ್ಲಿ ಕನಿಷ್ಠ ಎಂಟು ಮಹಿಳೆಯರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು indiatoday.in ವರದಿ ಮಾಡಿದೆ.ಪೂಜೆಗೆಂದು

ದೇಶ - ವಿದೇಶ

ಮೋದಿ ಸ್ವಾಗತಕ್ಕೆ ಅಣ್ಣಾಮಲೈ ಗೈರು: ತಮಿಳುನಾಡು ಬಿಜೆಪಿಯಲ್ಲಿ ಭಿನ್ನಮತದ ಹೊಗೆ?

ಕೊಯಮತ್ತೂರು: ಬಿಜೆಪಿ ಮತ್ತು ಎಐಎಡಿಎಂಕೆ ನಾಯಕರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲು ಸಾಲುಗಟ್ಟಿ ನಿಂತಿದ್ದರೂ, ಕೊಯಮತ್ತೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಲು ಬರದ ನಂತರ ರಾಜ್ಯ ಬಿಜೆಪಿ ಮಾಜಿ

ದೇಶ - ವಿದೇಶ

ಇಟಲಿಯಲ್ಲಿ ಕಿಟ್‌ಕ್ಯಾಟ್ ಹಂಟ್: ಬರೋಬ್ಬರಿ 12 ಟನ್ ಚಾಕೊಲೇಟ್ ಲೂಟಿ ಮಾಡಿದ ಖದೀಮರು!

ನವದೆಹಲಿ: ದೂರದ ಇಟಲಿಯಲ್ಲಿ ಒಂದು ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ. ಒಂದಲ್ಲ, ಎರಡಲ್ಲ ಬರೋಬ್ಬರಿ 12 ಟನ್ ಕಿಟ್‌ಕ್ಯಾಟ್ ಚಾಕೊಲೇಟ್‌ಗಳು ಕಳ್ಳತನವಾಗಿವೆ. ಈ ಬೃಹತ್ ಪ್ರಮಾಣದ ಚಾಕೊಲೇಟ್ ಕಳ್ಳತನ ಇಡೀ ಜಗತ್ತನ್ನೇ ಅಚ್ಚರಿಗೊಳಿಸಿದೆ. ಇಷ್ಟೊಂದು

ದೇಶ - ವಿದೇಶ

ದುಬೈ ಬಂದರಿನಲ್ಲಿ ಕುವೈತ್ ತೈಲ ಟ್ಯಾಂಕರ್ ಮೇಲೆ ಇರಾನ್ ಅಟ್ಯಾಕ್; ಹಡಗಿನಲ್ಲಿ ಕಾಣಿಸಿಕೊಂಡ ಭಾರಿ ಬೆಂಕಿ

ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ ನ ದುಬೈ ಬಂದರಿನಲ್ಲಿ ಲಂಗರು ಹಾಕಿದ್ದ ಕುವೈತ್‌ ತೈಲ ಟ್ಯಾಂಕರ್ ‘ಅಲ್-ಸಲ್ಕಿ ಮೇಲೆ ಇರಾನ್ ನೇರ ದಾಳಿ ನಡೆಸಿದೆ ಎಂದು ಕುವೈತ್‌ ಪೆಟ್ರೋಲಿಯಂ ಕಾರ್ಪೊರೇಷನ್ (ಕೆಪಿಸಿ) ತಿಳಿಸಿದೆ ಎಂದು

ದೇಶ - ವಿದೇಶ

ಐತಿಹಾಸಿಕ ಕುಸಿತ: ಮೊದಲ ಬಾರಿಗೆ ಡಾಲರ್ ಎದುರು 95ರ ಗಡಿ ದಾಟಿದ ರೂಪಾಯಿ ಮೌಲ್ಯ

ರೂಪಾಯಿ ಏರಿಳಿತಗಳನ್ನು ನಿಗ್ರಹಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಕೈಗೊಂಡ ಕ್ರಮಗಳ ಹೊರತಾಗಿಯೂ ಸೋಮವಾರ ಮೊದಲ ಬಾರಿಗೆ ಡಾಲರ್ ಎದುರು ರೂಪಾಯಿ ಮೌಲ್ಯ 95 ರೂ.ಗಳನ್ನು ದಾಟಿ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿದೆ.ವಿದೇಶೀ ಷೇರುಗಳ

ದೇಶ - ವಿದೇಶ

ಪ್ಯಾರಾಸೈಲಿಂಗ್ ಕೇಬಲ್ ಕಟ್ ಆಗಿ ನೂರಾರು ಅಡಿ ಎತ್ತರದಿಂದ ಸಮುದ್ರಕ್ಕೆ ಬಿದ್ದ ಪ್ರವಾಸಿಗ!

ಗೋವಾದ ಬಾಗಾ ಬೀಚ್‌ನಲ್ಲಿ ಭಾನುವಾರ ಸಂಜೆ ಪ್ರವಾಸಿಗನೊಬ್ಬ ಆಕಾಶದಲ್ಲಿ ಪ್ಯಾರಾಸೈಲಿಂಗ್ ಮಾಡುತ್ತಿದ್ದ ವೇಳೆ ಹಠಾತ್ತನೆ ಕೇಬಲ್ ತುಂಡಾಗಿದ್ದು (Cable Snapped), ಪ್ರವಾಸಿಗ ಸಮುದ್ರಕ್ಕೆ ಬಿದ್ದಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮುಂದೆ

ದೇಶ - ವಿದೇಶ

ಭಾರತದ ಮಾನವೀಯ ನೆರವಿನ ವಿಮಾನದ ಮೇಲೆ ಅಮೆರಿಕ ದಾಳಿ; ಇರಾನ್ ಗಂಭೀರ ಆರೋಪ

ಹೊಸದಿಲ್ಲಿ: ಇರಾನ್ ನ ಮಗ್ಗದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ನಡೆಸಿದ ವಾಯುದಾಳಿಯ ವೇಳೆ ಮಹಾನ್ ಏ‌ರ್ ಸಂಸ್ಥೆಗೆ ಸೇರಿದ ವಿಮಾನಕ್ಕೆ ಹಾನಿಯಗಿದೆ. ಭಾರತದಿಂದ ಮಾನವೀಯ ನೆರವಿನ ಸರಕುಗಳನ್ನು ಸಂಗ್ರಹಿಸುವ ಉದ್ದೇಶದಿಂದ ಹೊರಟದ್ದ ವಿಮಾನದ