Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ವಾಷಿಂಗ್ಟನ್: ಇರಾನ್ ಪ್ರಸ್ತಾಪ ನಮಗೆ ತೃಪ್ತಿ ತಂದಿಲ್ಲ, ಒಪ್ಪಂದ ಬಿಟ್ಟು ಅವರಿಗೆ ಬೇರೆ ದಾರಿಯಿಲ್ಲ; ಡೊನಾಲ್ಡ್ ಟ್ರಂಪ್ ಖಡಕ್ ಹೇಳಿಕೆ!

ವಾಷಿಂಗ್ಟನ್ : ಪಶ್ಚಿಮ ಏಷ್ಯಾ ಸಂಘರ್ಷಕ್ಕೆ ಸಂಬಂಧಿಸಿದಂತೆ ಇರಾನ್ ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಬಯಸುತ್ತಿದೆ. ಆದರೆ, ಆ ದೇಶದ ಪ್ರಸ್ತಾಪಗಳಿಂದ ಅಮೆರಿಕಕ್ಕೆ ಇನ್ನೂ ತೃಪ್ತಿಯಾಗಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ರಾಜತಾಂತ್ರಿಕ ಮಾತುಕತೆ

ದೇಶ - ವಿದೇಶ

ಬಸ್ ನಿಲ್ದಾಣದಲ್ಲಿ ವೃದ್ಧೆಗೆ ಜ್ಯೂಸ್ ನೀಡಿ ಅಸ್ವಸ್ಥಗೊಳಿಸಿ₹10 ಲಕ್ಷ ಮೌಲ್ಯದ ನಗದು, ಚಿನ್ನಾಭರಣ ದರೋಡೆ!

ಧರ್ಮಸ್ಥಳ : ಇಲ್ಲಿನ ಪ್ರಸಿದ್ಧ ಕ್ಷೇತ್ರ ಧರ್ಮಸ್ಥಳದ ದೇವಸ್ಥಾನದ ಮುಖ್ಯದ್ವಾರದ ಮುಂಭಾಗದ ಬಸ್ ನಿಲ್ದಾಣದಲ್ಲಿ ವೃದ್ಧೆಯೊಬ್ಬರಿಗೆ ಮತ್ತು ಬರಿಸುವ ಪಾನೀಯ ನೀಡಿ ಅಸ್ವಸ್ಥಗೊಳಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿರುವ ಘಟನೆ

ದೇಶ - ವಿದೇಶ

‘ಡಾನ್ 3’ ಕೈಬಿಟ್ಟ ರಣವೀರ್ ಸಿಂಗ್‌ಗೆ 4 ಲಕ್ಷ ಚಲನಚಿತ್ರ ಕಾರ್ಮಿಕರ ಬಹಿಷ್ಕಾರ!

ಫರ್ಹಾನ್ ಅಖೈ‌ರ್ ಅವರ ‘ಡಾನ್ 3’ ಸಿನಿಮಾದಿಂದ ರಣವೀರ್ ಸಿಂಗ್ ಕೊನೆ ಕ್ಷಣದಲ್ಲಿ ಹೊರನಡೆದ ನಂತರ ‘ದಿ ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ (FWICE) ಅಲ್ಲಿರುವ ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು

ದೇಶ - ವಿದೇಶ

ಎಸ್‌ಎಸ್‌ಸಿ ಜಿಡಿ ಪರೀಕ್ಷೆ ಅವ್ಯವಸ್ಥೆ: ಯುಪಿ, ಬಿಹಾರದಲ್ಲಿ ಅಭ್ಯರ್ಥಿಗಳ ಭಾರಿ ಪ್ರತಿಭಟನೆ; ಪರೀಕ್ಷೆ ರದ್ದು!

ಮೇ 25 ರ ಪರೀಕ್ಷಾ ಶಿಫ್ಟ್‌ಗಳನ್ನು ರದ್ದುಗೊಳಿಸಿದ ನಂತರ ಅಥವಾ ಅಭ್ಯರ್ಥಿಗಳಿಗೆ ಬಹು ಕೇಂದ್ರಗಳಲ್ಲಿ ಪ್ರವೇಶ ನಿರಾಕರಿಸಿದ ನಂತರ ಬಿಹಾರ ಮತ್ತು ಉತ್ತರ ಪ್ರದೇಶದ ಎಸ್‌ಎಸ್‌ಸಿ ಜಿಡಿ ಆಕಾಂಕ್ಷಿಗಳು ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಗಳು ಜನದಟ್ಟಣೆ,

ದೇಶ - ವಿದೇಶ

ತೆಲಂಗಾಣ: ವಿವಾಹೇತರ ಸಂಬಂಧ, ₹2 ಕೋಟಿ ಇನ್ಶೂರೆನ್ಸ್ ಹಣಕ್ಕಾಗಿ ಪತಿಯನ್ನೇ ಕೊಂದ ಖತರ್ನಾಕ್ ಪತ್ನಿ ಅರೆಸ್ಟ್!

ತೆಲಂಗಾಣ : ವಿವಾಹೇತರ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಕೊಂದು, ಅದನ್ನು ರಸ್ತೆ ಅಪಘಾತ ಎಂದು ಬಿಂಬಿಸಿ ಬರೊಬ್ಬರಿ ಗಂಡನ 2 ಕೋಟಿ ರೂಪಾಯಿ ವಿಮೆ ಹಣ ಲಪಟಾಯಿಸಲು ಸಂಚು ರೂಪಿಸಿದ್ದ ಖತರ್ನಾಕ್ ಮಹಿಳೆ ಹಾಗೂ

ದೇಶ - ವಿದೇಶ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ: ಲಾತೂರ್ ವೈದ್ಯ, ಪುಣೆಯ ಕೋಚಿಂಗ್ ಶಿಕ್ಷಕ ಸಿಬಿಐ ಬಲೆಗೆ!

ಹೊಸದಿಲ್ಲಿ: 2026ರ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಬುಧವಾರ ಲಾತೂ‌ರ್ ಮೂಲದ ವೈದ್ಯ ಮತ್ತು ಪುಣೆಯ ಕೋಚಿಂಗ್‌ ಸಂಸ್ಥೆಯ ಭೌತಶಾಸ್ತ್ರ ವಿಭಾಗದ ಶಿಕ್ಷಕನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ನೀಟ್

ದೇಶ - ವಿದೇಶ

ಉಗಾಂಡಾ ಮಹಿಳೆಯ ಎಬೋಲಾ ಟೆಸ್ಟ್ ರಿಪೋರ್ಟ್ ನೆಗೆಟಿವ್; ನಿಟ್ಟುಸಿರು ಬಿಟ್ಟ ಸಿಲಿಕಾನ್ ಸಿಟಿ

ಬೆಂಗಳೂರು: ಪೂರ್ವ ಆಫ್ರಿಕಾದಿಂದ ಇತ್ತೀಚೆಗೆ ಬೆಂಗಳೂರಿಗೆ ಬಂದ ಉಗಾಂಡಾ ಪ್ರಜೆಯಲ್ಲಿ ಎಬೋಲಾ ವೈರಸ್ ಪತ್ತೆಯಾಗಿಲ್ಲ ಎಂದು ಬೆಂಗಳೂರಿನ ‘ಸರಕಾರಿ ಸಾಂಕ್ರಾಮಿಕ ರೋಗಗಳ ಆಸ್ಪತ್ರೆ’ಯ ವೈದ್ಯಕೀಯ ಅಧೀಕ್ಷಕ ಅನಿಲ್‌ ಕುಮಾರ್ ಬನಾಗಾ‌ರ್ ಸ್ಪಷ್ಟಪಡಿಸಿದ್ದಾರೆ.ಮಹಿಳೆಯ ರಕ್ತದ ಮಾದರಿಯನ್ನು

ದೇಶ - ವಿದೇಶ

ಬೇಕರಿಯಲ್ಲಿ ನಿಂತಿದ್ದ ಯುವಕನ ಕೂದಲಿಗೆ ಬೆಂಕಿ ಹಚ್ಚಿದ ಕಿರಾತಕ ಬಾಲಕ

ಮೆಕ್ಸಿಕೋ: ಯಾವುದೇ ಕಾರಣವಿಲ್ಲದಿದ್ದರೂ ಬಾಲಕನೊಬ್ಬ ಬೇಕರಿಯಿಂದ ಹೊರಡುವಾಗ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯ ಕೂದಲಿಗೆ ಲೈಟರ್​ನಿಂದ ಬೆಂಕಿ ಹಚ್ಚಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. ಯುವಕನ ಗುಂಗುರು ಕೂದಲಿಗೆ ಬೆಂಕಿ ಹಚ್ಚಿದ

ದೇಶ - ವಿದೇಶ

ಕೋಲ್ಕತ್ತಾ: ಟಿಎಂಸಿಯ 50 ಶಾಸಕರು, 20 ಸಂಸದರು ಬಿಜೆಪಿ ಸೇರಲು ರೆಡಿ; ಸಂಸದ ಸೌಮಿತ್ರ ಖಾನ್ ಸ್ಫೋಟಕ ಹೇಳಿಕೆ!

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್‌ನ ಸುಮಾರು 50 ಮಂದಿ ಶಾಸಕರು ಹಾಗೂ 20 ಸಂಸದರು ಆಡಳಿತಾರೂಢ ಪಕ್ಷದ ಬಗ್ಗೆ ಅಸಮಾಧಾನಗೊಂಡಿದ್ದು, ಪಕ್ಷದ ಕೇಂದ್ರ ನಾಯಕತ್ವ ಅನುಮತಿ ನೀಡಿದರೆ ಬಿಜೆಪಿಗೆ ಸೇರ್ಪಡೆಯಾಗಲು ಸಿದ್ಧರಾಗಿದ್ದಾರೆ ಎಂದು ಬಿಜೆಪಿ ಸಂಸದ

ದೇಶ - ವಿದೇಶ

ಕ್ಲಾಸ್‌ರೂಂ ಮೇಲ್ಛಾವಣಿ ಹಾರಿಹೋದಾಗ ಮಕ್ಕಳ ರಕ್ಷಣೆಗೆ ನಿಂತ ಶಿಕ್ಷಕಿ; ವಿಡಿಯೋ ವೈರಲ್!

ಕಠ್ಮಂಡು: ನೇಪಾಳದ ಶ್ರೀ ರಾಮಶರಣ್ ಬೇಸಿಕ್ ಶಾಲೆಯಲ್ಲಿ ಭಾರಿ ಮಳೆ ಮತ್ತು ಬಿರುಗಾಳಿ ತಲ್ಲಣ ಸೃಷ್ಟಿಸಿತ್ತು. ಹಠಾತ್ ಬಂದ ಬಿರುಗಾಳಿಗೆ ಶಾಲೆಯ ತರಗತಿ ಕೊಠಡಿಯ ಮೇಲ್ಛಾವಣಿ ಕಿತ್ತುಹೋಗಿ, ಒಳಗಿದ್ದ ಪುಟ್ಟ ವಿದ್ಯಾರ್ಥಿಗಳ ಮೇಲೆ ಮಳೆ