Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ವಯಸ್ಸಿನ ಅಂತರ ಮೀರಿಸಿದ ಶ್ರೀಮಂತಿಕೆ: 19ರ ಯುವತಿಯನ್ನು ವರಿಸಿದ ವೃದ್ಧ; ಗಿಫ್ಟ್ ನೋಡಿ ದಂಗಾದ ನೆಟ್ಟಿಗರು!

ಮದುವೆ ಸ್ವರ್ಗದಲ್ಲಿ ನಿಗದಿಯಾಗುತ್ತಾ? ಗೊತ್ತಿಲ್ಲ ಆದರೆ ಭೂಮಿ ಮೇಲೆ ಆಗುವುದಂತೂ ನಿಜ ಯಾರನ್ನೂ ಯಾವಾಗ ಹೇಗೆ ಮದುವೆಯಾಗಬೇಕು ಎಂಬುದು ಮೊದಲೇ ನಿರ್ಧಾರವಾಗಿರುತ್ತೆ ಅಂತಾರೆ ಕೆಲವರು. ಅದೇನೆ ಇರಲಿ ಇಲ್ಲೊಬ್ಬಳು 19 ವರ್ಷದ ಹುಡುಗಿ ವೃದ್ಧನನ್ನು

ದೇಶ - ವಿದೇಶ

ಎಂಟು ಮಂದಿ ಪ್ರತಿಪಕ್ಷ ಸಂಸದರ ಅಮಾನತು ವಾಪಸ್; ಸದನಕ್ಕೆ ಮರಳಿದ ಸದಸ್ಯರು

ಹೊಸದಿಲ್ಲಿ: ಲೋಕಸಭೆಯು ಮಂಗಳವಾರ 8 ಮಂದಿ ವಿರೋಧ ಪಕ್ಷದ ಸಂಸದರ ಅಮಾನತು ಆದೇಶವನ್ನು ಧ್ವನಿ ಮತದ ಮೂಲಕ ರದ್ದುಗೊಳಿಸಿದೆ.ಕಾಂಗ್ರೆಸ್‌ ಮುಖ್ಯ ಸಚೇತಕ ಕೆ. ಸುರೇಶ್ ಅವರು ಕೆಲವು ಸದಸ್ಯರ ‘ಅಜಾಗರೂಕ ಅಚಾತುರ್ಯ’ ಕುರಿತು ವಿಷಾದ

ದೇಶ - ವಿದೇಶ

ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ಭೀಕರ ವೈಮಾನಿಕ ದಾಳಿ: ಆಸ್ಪತ್ರೆಯೇ ಧ್ವಂಸ, 400 ಮಂದಿ ಸಾ*ವು!

ಕಾಬೂಲ್: ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಕಾಬೂಲ್‌ನಲ್ಲಿರುವ ಮಾದಕ ವ್ಯಸನಿಗಳ ಪುನರ್ವಸತಿ ಆಸ್ಪತ್ರೆಯ ಮೇಲೆ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 400 ಮಂದಿ ಸಾವನ್ನಪ್ಪಿದ್ದಾರೆ ಮತ್ತು 250ಕ್ಕೂ ಹೆಚ್ಚು ಜನರು

ದೇಶ - ವಿದೇಶ

ಎಕ್ಸ್‌ಪ್ರೆಸ್‌ ರೈಲಿನಲ್ಲಿ ಹೈಡ್ರಾಮಾ: ಟಾಯ್ಲೆಟ್‌ನಿಂದ ಹೊರಬಂದ ಯುವಕ-ಯುವತಿ

ಎಕ್ಸ್‌ಪ್ರೆಸ್ ರೈಲೊಂದರ ಶೌಚಾಲಯವು ಸುಮಾರು ಒಂದೂವರೆ ಗಂಟೆಗಳ ಕಾಲ ಲಾಕ್ ಆಗಿತ್ತು. ಅನುಮಾನಗೊಂಡ ಪ್ರಯಾಣಿಕರು ಬಾಗಿಲು ತೆರೆಸಿದಾಗ, ಒಳಗಿನಿಂದ ಯುವಕ ಮತ್ತು ಯುವತಿಯೊಬ್ಬಳು ಹೊರಬಂದಿದ್ದಾರೆ. ಈ ಘಟನೆಯನ್ನು ವಿಡಿಯೋ ಮಾಡುತ್ತಿದ್ದ ಪ್ರಯಾಣಿಕರು ಮತ್ತು ಜೋಡಿಯ

ದೇಶ - ವಿದೇಶ

ಯುದ್ಧದ ಭೀತಿ: ತನ್ನ ವೈಮಾನಿಕ ಮಾರ್ಗವನ್ನು ಸಂಪೂರ್ಣವಾಗಿ ಮುಚ್ಚಿದ ಯುಎಇ (UAE)

ಅಬುಧಾಬಿ: ಇರಾನಿನಿಂದ ಉಂಟಾದ ಕ್ಷಿಪಣಿ ಹಾಗೂ ಡೋನ್ ದಾಳಿಗಳ ಹಿನ್ನೆಲೆ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ತನ್ನ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಸಂಪೂರ್ಣವಾಗಿ ಮುಚ್ಚಿದೆ ಎಂದು ಯುಎಇಯ ಸಾಮಾನ್ಯ ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ ಎಂದು

ದೇಶ - ವಿದೇಶ

ಒಡಿಶಾದಲ್ಲಿ ಸುಂಟರಗಾಳಿ ಅಟ್ಟಹಾಸ: ಗಾಳಿಯಲ್ಲಿ ಹಾರಿಹೋದ ಜನ, ವಾಹನಗಳು; ಇಬ್ಬರ ಬಲಿ!

ಒಡಿಶಾದಲ್ಲಿ ರಣ ಭೀಕರ ಸುಂಟರಗಾಳಿ ಇಬ್ಬರನ್ನು ಬಲಿ ಪಡೆದಿದ್ದು, 70ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಮಾಡಿದೆ. ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ಈ ಘಟನೆಯ ಭಯಾನಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.

ದೇಶ - ವಿದೇಶ

ಕಳ್ಳರ ‘ಸ್ಮಾರ್ಟ್’ ಕೆಲಸ: ಲೈಟ್ ಆಫ್ ಮಾಡೋಕೆ ಹೋಗಿ ಕಾಲಿಂಗ್ ಬೆಲ್ ಒತ್ತಿದ ಕಿಲಾಡಿಗಳು!

ಕಳ್ಳತನಕ್ಕೆ ಯತ್ನಿಸುವ ವೇಳೆ ಕಳ್ಳರು ಸಿಕ್ಕಿ ಬೀಳದೇ ಇರುವುದಕ್ಕೆ ಎಷ್ಟು ಜಾಗರೂಕವಾಗಿರಲು ಸಾಧ್ಯವೋ ಅಷ್ಟು ಜಾಗರೂಕರಾಗಿರುತ್ತಾರೆ. ಕೆಲವು ಕಳ್ಳರು ಸಿಕ್ಕಿಬಿದ್ದರೂ ತಪ್ಪಿಸಿಕೊಳ್ಳಲು ಸುಲಭವಾಗಬೇಕು ಎಂದು ಮೈ ತುಂಬಾ ಎಣ್ಣೆ ಹಚ್ಚಿಕೊಂಡು ಅರೆಬೆತ್ತಲಾಗಿ ಕಳ್ಳತನಕ್ಕೆ ಹೋಗುವುದುಂಟು.

ದೇಶ - ವಿದೇಶ

ಬಂಗಾಳ ಚುನಾವಣೆ: ಬಿಜೆಪಿ ಮೊದಲ ಪಟ್ಟಿ ಬಿಡುಗಡೆ; ಭವಾನಿಪುರದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಸುವೇಂದು ಅಧಿಕಾರಿ ಸ್ಪರ್ಧೆ

ಕೋಲ್ಕತಾ: ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ BJP ಸೋಮವಾರ 144 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತು.ಪಟ್ಟಿಯ ಪ್ರಕಾರ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರು

ದೇಶ - ವಿದೇಶ

ಕೊಲ್ಲಂನಲ್ಲಿ ಹಾಡಹಗಲೇ ರಕ್ತಪಾತ: ಗ್ಯಾಂಗ್‌ಸ್ಟರ್ ಅಲುವಾ ಅತುಲ್ ಬರ್ಬರ ಹ*ತ್ಯೆ!

ಕೊಲ್ಲಂ: ಕೇರಳದ ಕೊಲ್ಲಂ ಜಿಲ್ಲೆಯ ಕರುಣಗಪ್ಪಲ್ಲಿ ಪ್ರದೇಶದಲ್ಲಿ ಹಾಡಹಗಲೇ ಗ್ಯಾಂಗ್​ಸ್ಟರ್ ಅಲುವಾ ಅತುಲ್​​ನಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಈ ಪ್ರದೇಶದಲ್ಲಿ ಗ್ಯಾಂಗ್ ವಾರ್ ನಡೆಯುವ ಸಾಧ್ಯತೆಯ ಬಗ್ಗೆ ಹೊಸ ಕಳವಳ ವ್ಯಕ್ತವಾಗಿದೆ.2025 ರಲ್ಲಿ ನಡೆದ

ದೇಶ - ವಿದೇಶ

ಶಿಕ್ಷಣ ಸಂಸ್ಥೆಯಲ್ಲೇ ನೈತಿಕತೆ ಮರೆತ ಪ್ರದರ್ಶನ: ಪಶ್ಚಿಮ ಬಂಗಾಳದ ಶಾಲೆಯ ವಿವಾದಾತ್ಮಕ ವಿಡಿಯೋ ವೈರಲ್

ಕೋಲ್ಕತ್ತಾ: ಶಾಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾಮಾನ್ಯವಾಗಿ ವಿದ್ಯಾರ್ಥಿಗಳ ಪ್ರತಿಭೆ ಮತ್ತು ಸಂಪ್ರದಾಯವನ್ನು ಬಿಂಬಿಸುವ ವೇದಿಕೆಗಳಾಗಿರುತ್ತವೆ. ಆದರೆ, ಪಶ್ಚಿಮ ಬಂಗಾಳದ ಶಾಲೆಯೊಂದರಲ್ಲಿ ನಡೆದ ವಿಲಕ್ಷಣ ಪ್ರದರ್ಶನವೊಂದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಮತ್ತು ಟೀಕೆಗೆ