Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಕೋಟ: ಹೆದ್ದಾರಿ ಬದಿಯಲ್ಲಿ ನಿಂತಿದ್ದ ಪಾದಚಾರಿಗೆ ಕಾರು ಡಿಕ್ಕಿ; ಗಿಳಿಯಾರು ನಿವಾಸಿ ಮಂಜು ಪೂಜಾರಿ ದಾರುಣ ಸಾ*ವು!

ಕುಂದಾಪುರ: ಹೆದ್ದಾರಿಯಲ್ಲಿ ನಿಂತಿದ್ದಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ 67 ವರ್ಷದ ಪಾದಚಾರಿಯೊಬ್ಬರು ಸಾವನ್ನಪ್ಪಿದ್ದ ಘಟನೆ ಸೋಮವಾರ ರಾತ್ರಿ ಕೋಟದಲ್ಲಿ ಹೆದ್ದಾರಿಯಲ್ಲಿ ನಡೆದಿದೆ. ಮೃತರನ್ನು ಗಿಳಿಯಾರು ನಿವಾಸಿ ಮಂಜು ಪೂಜಾರಿ (67) ಎಂದು

ಕರ್ನಾಟಕ

ಸುಳ್ಯ: ರಸ್ತೆ ಬದಿ ನಿಂತಿದ್ದ ಟೆಂಪೋ ಟಿಟಿ ಮೇಲೆ ಮಗುಚಿಬಿದ್ದ ಲಾರಿ; ಮೂವರಿಗೆ ಗಂಭೀರ ಗಾಯ!

ಸುಳ್ಯ : ರಸ್ತೆ ಬದಿ ನಿಲ್ಲಿಸಿದ್ದ ಟೆಂಪೋ ಟಿಟಿ (Tempo Traveller) ವಾಹನದ ಮೇಲೆ ಲಾರಿಯೊಂದು ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ ಪ್ರಯಾಣಿಕರು ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ದೇವರಕೊಲ್ಲಿ ಸಮೀಪದ

ಕರ್ನಾಟಕ

ನೇಪಾಳದ ರಸುವಾ ಜಿಲ್ಲೆಯಲ್ಲಿ ಹಠಾತ್ ಮೇಘಸ್ಫೋಟ ಹಾಗೂ ಪ್ರವಾಹಕ್ಕೆ 8ಕ್ಕೂ ಹೆಚ್ಚು ಸಾ*ವು.

ಬುಧವಾರ ಹಠಾತ್ ಮೇಘಸ್ಫೋಟದಿಂದಾಗಿ ಭೋಟೆಕೋಶಿ ನದಿಯಲ್ಲಿ ನೀರಿನ ಮಟ್ಟ ತೀವ್ರವಾಗಿ ಏರಿಕೆಯಾಗಿ, ನೇಪಾಳದ ಚೀನಾ ಗಡಿಯ ಸಮೀಪವಿರುವ ರಸುವಾ ಜಿಲ್ಲೆಯಲ್ಲಿ ವ್ಯಾಪಕ ಪ್ರವಾಹ ಉಂಟಾಗಿ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದು, ಹಲವಾರು ಜನರು ನಾಪತ್ತೆಯಾಗಿದ್ದಾರೆ.

ಕರ್ನಾಟಕ

ಪುತ್ತೂರು: ಬ್ರೇಕ್ ಫೇಲ್ ಆಗಿ ರಸ್ತೆ ಬದಿಯ ಮನೆಯ ಕಾಂಪೌಂಡ್‌ಗೆ ನುಗ್ಗಿದ ಕೆಎಸ್‌ಆರ್‌ಟಿಸಿ ಬಸ್!

ಪುತ್ತೂರು : ಕೆಎಸ್ ಆರ್ ಟಿಸಿ ಬಸ್ ಬ್ರೇಕ್ ಫೇಲ್ ಆದ ಕಾರಣ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿರುವ ಮನೆಯ ಕಂಪೌಂಡ್ ಗೆ ಡಿಕ್ಕಿ ಹೊಡೆದ ಘಟನೆ ಪುತ್ತೂರಿನ ದರ್ಬೆಯಲ್ಲಿ ಬುಧವಾರ

ಕರ್ನಾಟಕ

ಬೆಂಗಳೂರು ಕೆಐಎ ವಿಮಾನ ನಿಲ್ದಾಣದಲ್ಲಿ ಬಾಯಿಯೊಳಗೆ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಪ್ರಯಾಣಿಕ ಸಿಐಎಸ್‌ಎಫ್ ಬಲೆಗೆ

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಸಿಐಎಸ್‌ಎಫ್ ಸಿಬ್ಬಂದಿ ದುಬೈನಿಂದ ಆಗಮಿಸಿ ಬುಧವಾರ ಗಾಜಿಯಾಬಾದ್‌ಗೆ ಹಾರಲು ಸಿದ್ಧವಾಗಿದ್ದ ಪ್ರಯಾಣಿಕನ ಬಾಯಿಯೊಳಗೆ ಬಚ್ಚಿಟ್ಟಿದ್ದ ಸುಮಾರು 82 ಗ್ರಾಂ ತೂಕದ ಎರಡು ಹಳದಿ ಲೋಹದ

ಕರ್ನಾಟಕ

ವಿಟ್ಲ: ಇವಿ ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ; ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾ*ವು!

ವಿಟ್ಲ: ಮಿತ್ತೂರು ಸಮೀಪದ ಪರ್ಲೋಟು ಎಂಬಲ್ಲಿ ಎಲೆಕ್ಟ್ರಿಕ್ ಕಾರು ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಲ್ಲೇಗ ಸಮೀಪದ ಮುರ ನಿವಾಸಿ,

ಕರ್ನಾಟಕ

5 ದಶಕಗಳ ಇತಿಹಾಸ ಹಾಗೂ ‘ಫಸ್ಟ್‌ ಡೇ ಶೋ’ ಸಂಭ್ರಮಕ್ಕೆ ಸಾಕ್ಷಿಯಾಗಿದ್ದ ‘ಊರ್ವಶಿ’ ಥಿಯೇಟರ್‌ ಕಣ್ಮರೆ

ಬೆಂಗಳೂರು: ಕಳೆದ ಐದು ದಶಕ ಸಿನಿಮಾ ಹಬ್ಬಕ್ಕೆ ವೇದಿಕೆಯಾಗಿದ್ದ ‘ಊರ್ವಶಿ’ ಚಿತ್ರಮಂದಿರ ಇನ್ನು ಕೆಲ ದಿನಗಳಲ್ಲೇ ಇತಿಹಾಸದ ಪುಟ ಸೇರಲಿದೆ.ಲೇಖನವು ಕೆಳಗೆ ಮುಂದುವರಿಯುತ್ತದೆ. Go Ad Liteಅದೆಷ್ಟೋ ‘ಫಸ್ಟ್‌ ಡೇ ಫಸ್ಟ್ ಶೋ’ ಸಂಭ್ರಮವನ್ನು,

ಕರ್ನಾಟಕ

ಶಿವಮೊಗ್ಗ: ಕೌಟುಂಬಿಕ ಕಲಹದಿಂದ ಮೂವರು ಮಕ್ಕಳೊಂದಿಗೆ ತುಂಗಾ ನದಿಗೆ ಹಾರಿದ ತಾಯಿ; 11 ತಿಂಗಳ ಮಗು ಪಾರು, ಇಬ್ಬರು ಹೆಣ್ಣುಮಕ್ಕಳು ನಾಪತ್ತೆ!

ಶಿವಮೊಗ್ಗ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಇಲ್ಲಿನ ರೈಲ್ವೆ ಸೇತುವೆಯಿಂದ ತಮ್ಮ ಮೂವರು ಮಕ್ಕಳೊಂದಿಗೆ ತುಂಗಾ ನದಿಗೆ ಹಾರಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಈ ಘಟನೆಯಲ್ಲಿ ನಾಪತ್ತೆಯಾಗಿರುವ ಅವರ ಇಬ್ಬರು ಪುತ್ರಿಯರಿಗಾಗಿ ಶೋಧ ಕಾರ್ಯ

ಕರ್ನಾಟಕ

ದೇವಸ್ಥಾನದಲ್ಲಿ ಶಾಸಕನ ಮಗಳು ಮತ್ತು ಪಿಎಸ್‌ಐ ಜಟಾಪಟಿ: ಹ*ಲ್ಲೆ ವಿಡಿಯೋ ವೈರಲ್

ಬೆಂಗಳೂರು:ಶ್ರೀರಂಗಪಟ್ಟಣದ ದೇವಸ್ಥಾನವೊಂದರಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮತ್ತು ಶಾಸಕರ ಮಗಳ ನಡುವಿನ ಘರ್ಷಣೆಯ ವಿಡಿಯೋ ದೃಶ್ಯಾವಳಿಗಳು ಬೆಳಕಿಗೆ ಬಂದ ಕೆಲವು ದಿನಗಳ ನಂತರ ಇದೀಗ ಬಹಿರಂಗಗೊಂಡಿವೆ .ತುಮಕೂರು ಗ್ರಾಮೀಣ ಶಾಸಕ ಬಿ ಸುರೇಶ್ ಗೌಡ

ಕರ್ನಾಟಕ

ವಿಟ್ಲ: ಕೋಟಿಕೆರೆಯಲ್ಲಿ ಈಜಲು ತೆರಳಿದ್ದ ಎಸ್‌ಸಿಡಿಸಿಸಿ ಬ್ಯಾಂಕ್ ಉದ್ಯೋಗಿ ನೀರಿನಲ್ಲಿ ಮುಳುಗಿ ದುರ್ಮರಣ!

ವಿಟ್ಲ : ವಿಟ್ಲದ ಕೋಟಿಕೆರೆ ಎಂಬಲ್ಲಿ ಈಜಲು ತೆರಳಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಕರುಣಾಜನಕ ಘಟನೆ ಬೆಳಗಿನ ಜಾವ ನಡೆದಿದೆ. ಮೃತರನ್ನು ವಿಟ್ಲ ಕಸಬಾ ಗಾಳಿಹಿತ್ಲು ನಿವಾಸಿ ವೀರಪ್ಪ ಗೌಡ ಅವರ ಪುತ್ರ,