Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಸುಮಾರು ₹16,600 ಕೋಟಿಗೆ ಮಾರಾಟವಾಯ್ತು ಆರ್‌ಸಿಬಿ; ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ಹಾಲಿ ಚಾಂಪಿಯನ್ ತಂಡ

ಬೆಂಗಳೂರು: ಐಪಿಎಲ್‌ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡವನ್ನು ಆದಿತ್ಯ ಬಿರ್ಲಾ ಗ್ರೂಪ್(ಎಬಿಜಿ), ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಬೋಲ್ಟ್ ವೆಂಚರ್ಸ್ ಹಾಗೂ ಬ್ಲಾಕ್‌ಸ್ಟೋನ್ 1.78 ಬಿಲಿಯನ್ ಯುಎಸ್ ಡಾಲರ್‌ಗೆ(ಸುಮಾರು 16,600 ಕೋಟಿ

ಕರ್ನಾಟಕ

ಪುತ್ತೂರು: ಟೀಚಿಂಗ್ ಬಿಟ್ಟು ಫಿಶ್ ಟ್ರೇಡಿಂಗ್‌ಗೆ ಇಳಿದ ಎಕನಾಮಿಕ್ಸ್ ಪ್ರೊಫೆಸರ್; ಈಗ ದುಪ್ಪಟ್ಟು ಆದಾಯ!

ಪುತ್ತೂರು: ಸಿಇಟಿ, ಟಿಇಟಿ ಸೇರಿ ಉಪನ್ಯಾಸ ಮಾಡಲು ಇರಬೇಕಾದ ಎಲ್ಲಾ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದು ಪಾಸ್ ಆದ ದಕ್ಷಿಣ ಕನ್ನಡದ ಪುತ್ತೂರಿನ ಪ್ರೇಮಾ ಕುಂದರ್ ಅರ್ಥಶಾಸ್ತ್ರ ಉಪನ್ಯಾಸಕಿಯಾಗಿ ವೃತ್ತಿ ಆರಂಭಿಸಿದ್ದರು. ವಿದ್ಯಾರ್ಥಿಗಳಿಗೆ ಪಾಠ ಮಾಡಿ

ಅಪರಾಧ ಕರ್ನಾಟಕ

ವೈದ್ಯರ ಎಡವಟ್ಟು: ಹಲ್ಲು ಕೀಳಿಸಲು ಹೋದ ಮಹಿಳೆ ಸಾ*ವು; ಚುಚ್ಚುಮದ್ದು ನೀಡಿದ ಬೆನ್ನಲ್ಲೇ ದುರಂತ!

ಹಲ್ಲು ಕೀಳಿಸಲು ಹೋದ ಮಹಿಳೆಯೊಬ್ಬರು ವೈದ್ಯರ ಎಡವಟ್ಟಿನಿಂದಾಗಿ ಕ್ಲಿನಿಕ್‌ನಲ್ಲೇ ಪ್ರಾಣ ಬಿಟ್ಟಂತಹ ಆಘಾತಕಾರಿ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ. 35 ವರ್ಷದ ಮಹಿಳೆ ಬಿಜಂತಿ ದೇವಿಯವರಿಗೆ ಕೆಲ ದಿನಗಳಿಂದ ಹಲ್ಲು ನೋವು ಕಾಣಿಸಿಕೊಂಡಿದ್ದು, ಇದಕ್ಕೊಂದು ಮುಕ್ತಿ

ಕರ್ನಾಟಕ

ಬೆಂಗಳೂರಿನಲ್ಲಿ ಇಂದು, ನಾಳೆ ಮದ್ಯ ಮಾರಾಟ ನಿಷೇಧ: ಪ್ರತಿಭಟನೆ ಹಿನ್ನೆಲೆ ಪೊಲೀಸ್ ಆಯುಕ್ತರ ಆದೇಶ!

ಬೆಂಗಳೂರು: ನಗರದಲ್ಲಿ ಮುಂದಿನ ಎರಡು ದಿನಗಳ ಕಾಲ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ನಗರದಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಗಳ ಹಿನ್ನೆಲೆ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ

ಕರ್ನಾಟಕ

ಬೀದರ್: ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡು ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹ*ತ್ಯೆ

ಬೀದ‌ರ್ : ಬ್ರಿಮ್ಸ್ ಕಾಲೇಜು ವಸತಿ ನಿಲಯದಲ್ಲಿನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಮೆಡಿಕಲ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.ಕಲಬುರಗಿ ಜಿಲ್ಲೆಯ ಚಿಂಚೋಳಿ ನಿವಾಸಿ ಅನಿಷ್ಕಾರ್ ಚೌಹಾಣ್ (21) ಆತ್ಮಹತ್ಯೆ

ಕರ್ನಾಟಕ ದೇಶ - ವಿದೇಶ

ಮಟನ್ ಬೇಯಲಿಲ್ಲವೆಂದು ಠಾಣೆ ಮೆಟ್ಟಿಲೇರಿದ ವ್ಯಕ್ತಿ: ಮಾಂಸದ ಪಾತ್ರೆ ಸಮೇತ ದೂರು ನೀಡಿದ ಗ್ರಾಹಕ!

ಅನಂತಪುರ: ಎಷ್ಟು ಬೇಯಿಸಿದರೂ ಮಟನ್ ಸರಿಯಾಗಿ ಬೆಂದಿಲ್ಲ ಎಂದು ವ್ಯಕ್ತಿಯೊಬ್ಬ ಪೊಲೀಸರಿಗೆ ದೂರು ನೀಡಿದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಮಟನ್ ಹಾಗೂ ನಾಟಿ ಕೋಳಿಯನ್ನು ಬೇಯಿಸುವುದು ಸುಲಭದ ಕೆಲಸವಲ್ಲ, ನಿರಂತರ ಬೇಯಿಸಿದ ನಂತರವೂ ಮಟನ್

ಕರ್ನಾಟಕ

ಬೀದರ್‌ನಲ್ಲಿ ಪಾನಿಪೂರಿ ವ್ಯಾಪಾರಕ್ಕೆ ಗ್ಯಾಸ್ ಬಿಸಿ: ಸಿಲಿಂಡರ್ ಸಿಗದೆ ಕಂಗಾಲಾದ ಬೀದಿಬದಿ ವ್ಯಾಪಾರಿಗಳು!

ಬೀದರ್: ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ದೊಡ್ಡ ಉದ್ಯಮಗಳು ಸೇರಿದಂತೆ ಬೀದಿಬದಿಯ ವ್ಯಾಪಾರಿಗಳಿಗೂ ಸಮಸ್ಯೆ ಎದುರಾಗಿದೆ. ಅದರಂತೆ ಪಾನಿಪೂರಿ ವ್ಯಾಪಾರಕ್ಕೂ ಗ್ಯಾಸ್ ಸಿಲಿಂಡರ್ (Gas Cylinder) ಎಫೆಕ್ಟ್ ತಟ್ಟಿದೆ.ಗಡಿ ಜಿಲ್ಲೆ ಬೀದರ್‌ನ ಪಾನಿಪೂರಿ ವ್ಯಾಪಾರಕ್ಕೂ ಎಲ್‌ಪಿಜಿ ಗ್ಯಾಸ್

ಕರ್ನಾಟಕ

ವಾಣಿಜ್ಯ ಸಿಲಿಂಡರ್ ಕೊರತೆ, ಸಾಲದ ಹೊರೆಗೆ ಹೋಟೆಲ್ ಮಾಲೀಕ ಬಲಿ

ಬೆಳಗಾವಿ : ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆ ಹಾಗೂ ಸಾಲದ ಒತ್ತಡದಿಂದ ಮನನೊಂದು ಹೊಟೇಲ್ ಮಾಲೀಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ನಡೆದಿರುವುದು ವರದಿಯಾಗಿದೆ.ಹುಕ್ಕೇರಿ ಪಟ್ಟಣದ ಹಳೇ ಬಸ್ ನಿಲ್ದಾಣದ

ಕರ್ನಾಟಕ

7,000 ರೂ. ಸಾಲಕ್ಕಾಗಿ ಯುವಕನ ಬಲಿ: ಅಪಹರಿಸಿ ಕೊಲೆಗೈದ ಐವರು ಆರೋಪಿಗಳ ಬಂಧನ

ಹಾಸನ : ಕೇವಲ 7 ಸಾವಿರ ರೂಪಾಯಿ ಹಣಕಾಸು ವಿವಾದವೇ ಯುವಕನೊಬ್ಬನ ಅಪಹರಣ, ಅಮಾನುಷ ಹಿಂಸೆ ಹಾಗೂ ಕೊನೆಗೆ ದೇಹ ಸುಟ್ಟುಹಾಕುವ ಮಟ್ಟಕ್ಕೆ ತಲುಪಿದ ಕ್ರೂರ ಹತ್ಯೆ ಪ್ರಕರಣ ಹಾಸನ ಜಿಲ್ಲೆಯನ್ನು ನಡುಗಿಸಿದೆ.ಜಿಲ್ಲಾ ಪೊಲೀಸ್

ಕರ್ನಾಟಕ

ಬಿಟಿಎಂ ರಸ್ತೆಯಲ್ಲಿ ಯುವಕರ ಅಟ್ಟಹಾಸ: ಸ್ಕೂಟರ್ ಮೇಲೆ ಟ್ರಿಪಲ್ ರೈಡಿಂಗ್ ಮಾಡುತ್ತಲೇ ಬಿಯರ್ ಪಾರ್ಟಿ!

ಬೆಂಗಳೂರು: ಸಿಲಿಕಾನ್ ಸಿಟಿಯ ಬಿಟಿಎಂ ರಸ್ತೆಯಲ್ಲಿ (BTM Road) ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿದ ಯುವಕರ ಗುಂಪೊಂದು ಅತಿರೇಖಾದ ವರ್ತನೆ ತೋರಿದ್ದಾರೆ. ಸ್ಕೂಟರ್‌ನಲ್ಲಿ ಮೂವರು ಯುವಕರು ಹೆಲ್ಮೆಟ್ ಇಲ್ಲದೆ ‘ಟ್ರಿಪಲ್ ರೈಡಿಂಗ್’ ಮಾಡುತ್ತಿರುವುದಲ್ಲದೆ, ಚಲಿಸುವ ವಾಹನದಲ್ಲೇ