Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಗುಡಿಬಂಡೆ ಪಟ್ಟಣ ಪಂಚಾಯಿತಿಯಲ್ಲಿ 9 ಬಡವರ ಹಕ್ಕುಪತ್ರ ನಾಪತ್ತೆ: ಮುಖ್ಯಾಧಿಕಾರಿಯಿಂದ ದೂರು, ಸಾರ್ವಜನಿಕರಲ್ಲಿ ಆಕ್ರೋಶ!

ಗುಡಿಬಂಡೆ: ಪಟ್ಟಣ ಪಂಚಾಯಿತಿಯಿಂದ ಬಡವರಿಗೆ ನೀಡಿದ ಖಾಲಿ ನಿವೇಶನಗಳ ಹಕ್ಕು ಪತ್ರಗಳಲ್ಲಿ 9 ಹಕ್ಕುಪತ್ರಗಳು ಮುಖ್ಯಾಧಿಕಾರಿ ಗಮನಕ್ಕೆ ಬಾರದೆ ನಾಪತ್ತೆಯಾಗಿದೆ. ಇತ್ತೀಚೆಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ನೇತೃತ್ವದಲ್ಲಿ ಸುಮಾರು 10 ವರ್ಷದ ಹಿಂದೆ ರಸ್ತೆ ಅಗಲೀಕರಣದಲ್ಲಿ

ಅಪರಾಧ ಕರ್ನಾಟಕ

ಸಾಲದ ಹಣಕ್ಕೆ ಸರಪಳಿಯಿಂದ ಕಟ್ಟಿಹಾಕಿ ಅಮಾನವೀಯ ಕೃತ್ಯ

ವಿಜಯಪುರ: ಸಾಲದ ಹಣ ವಾಪಸ್ ಕೊಡದಿದ್ದಕ್ಕೆ ವ್ಯಕ್ತಿಯನ್ನು ಸರಪಳಿಯಿಂದ ಕಟ್ಟಿಹಾಕಿರುವ ಅಮಾನವೀಯ ಘಟನೆ ಜಿಲ್ಲೆಯ ಚಡಚಣ (Chadachan) ತಾಲೂಕಿನ ಹತ್ತಳ್ಳಿ ಗ್ರಾಮದಲ್ಲಿ ನಡೆದಿದೆ. ಕುಮಾರ್‌ಗೌಡ ಬಿರಾದಾರ್ ಎಂಬಾತ ಓರ್ವ ವ್ಯಕ್ತಿಯ ಕಾಲಿಗೆ ಸರಪಳಿ ಕಟ್ಟಿ

ಕರ್ನಾಟಕ

ಚನ್ನಪಟ್ಟಣ ಕರಕುಶಲದಿಂದ ಜಾಗತಿಕ ಪೇಟೆಂಟ್ ಪಡೆದ ‘ಒಲವು’ ಗಡಿಯಾರ

ಬೆಂಗಳೂರು: ಚನ್ನಪಟ್ಟಣ (Channapattana) ಕರಕುಶಲತೆಯಿಂದ ಪ್ರಭಾವಿತರಾದ ಪಶ್ಚಿಮ ಬಂಗಾಳದ (West Bengal) ಯುವಕ ಪೃಥ್ವಿರಾಜ್​ ಚೌಧರಿ ಅವರು ಮರದ ತುಂಡುಗಳು ಮತ್ತು ಆಟೋಮೊಬೈಲ್ ತ್ಯಾಜ್ಯದಲ್ಲಿನ ಮರುಬಳಕೆಯ ಅಲ್ಯೂಮಿನಿಯಂನಿಂದ ಕೈಗಡಿಯಾರವನ್ನು (Watch ) ತಯಾರಿಸಿ, ಜಾಗತಿಕವಾಗಿ

ಕರ್ನಾಟಕ

ಕಾಫಿನಾಡಿನಲ್ಲಿ ಕ್ರೂರತೆಯ ಕಹಿ ತಾಪ: ಶಿಶುಸಂಸ್ಥೆಯಲ್ಲಿ ಮಗುವಿನ ಮೇಲೆ ಬಿಸಿ ನೀರು ಸುರಿದ ಸಿಬ್ಬಂದಿ

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಶಿಶು ಆರೈಕಾ ಸಿಬ್ಬಂದಿ ಎಡವಟ್ಟಿನಿಂದಾಗಿ ಹೆಣ್ಣು ಮಗುವೊಂದು ನರಳುವಂತಾಗಿದೆ. ಒಂದು ವರ್ಷ ಮೂರು ತಿಂಗಳ ಹೆಣ್ಣು ಮಗುವಿನ ಮೇಲೆ ಸಿಬ್ಬಂದಿ ಕುದಿಯುವ ಬಿಸಿ ನೀರು ಸುರಿದ ಪರಿಣಾಮ ಸೊಂಟದ ಕೆಳಭಾಗ ಸಂಪೂರ್ಣ

ಕರ್ನಾಟಕ

ಬಾಗಲಕೋಟೆಯಲ್ಲಿ ಸಾಹಸ: ಜಿರಳೆ ಸ್ಪ್ರೇ ಸಿಂಪಡಿಸಿ ಸರಗಳ್ಳರನ್ನು ಓಡಿಸಿದ ಮಹಿಳೆ!

ಬಾಗಲಕೋಟೆ : ಸರಗಳ್ಳತನಕ್ಕೆಂದು ಮನೆ ಬಾಗಿಲಿಗೆ ಬಂದಿದ್ದ ದುಷ್ಕರ್ಮಿಗಳ ಮುಖಕ್ಕೆ ಮಹಿಳೆಯೊಬ್ಬರು ಜಿರಳೆ ಸ್ಪ್ರೇ ಸಿಂಪಡಿಸಿ ಓಡಿಸಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಬಾಗಲಕೋಟೆ ಜಮಖಂಡಿಯ ಗೌತಮಬುದ್ಧ ಕಾಲೋನಿ ಯಲ್ಲಿ ಈ ಘಟನೆ ನಡೆದಿದೆ. ಪೃಥ್ವಿ

ಕರ್ನಾಟಕ

“ಕನ್ನಡಿಗರಲ್ಲಿ ಟೊಮೇಟೊ ಕೊಳ್ಳಲು ಗತಿ ಇರೋಲ್ಲ” ಎಂದು ನಿಂದನೆ ಮಾಡಿದ ಹಿಂದಿವಾಲಾ

ಬೆಂಗಳೂರು: ಶೇಕಡಾ 70 ರಷ್ಟು ಹಿಂದಿ ಜನರು ಕರ್ನಾಟಕವನ್ನು ತೊರೆದರೆ, ಟೊಮೆಟೊ ಖರೀದಿಸಲು ನಿಮ್ಮ ಬಳಿ 10 ರೂಪಾಯಿ ಇರುವುದಿಲ್ಲ. ನೀವು ತುಂಬಾ ನಾಟೊಂಕಿ ಜನ, ಕನ್ನಡ ಸೂಪರ್‌ಸ್ಟಾರ್ ಅಂತೀರಿಯೆಂದು ಅನ್ಯರಾಜ್ಯದ ಗ್ರಾಹಕನೊಬ್ಬ ಡೆಲಿವರಿ

ಕರ್ನಾಟಕ

ಬೆಂಗಳೂರಿನಲ್ಲಿ ಅಪರಾಧ, ದುರಂತ ಘಟನೆಗಳು: ಕೊಲೆ, ಆತ್ಮಹತ್ಯೆ, ಗೀಸರ್ ದುರಂತ, ಲೈನ್ಮ್ಯಾನ್ ಸಾವು!

ಬೆಂಗಳೂರು:ಕುಡಿದ ಅಮಲಿನಲ್ಲಿ ಸ್ನೇಹಿತ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ಬೆಂಗಳೂರು (Bengaluru) ನಗರದ ಪೀಣ್ಯ ಬಳಿ ನಡೆದಿದೆ. ರಂಗನಾಥ್ (44 ವರ್ಷ) ಕೊಲೆಯಾದ ವ್ಯಕ್ತಿ. ರಂಗನಾಥ್ ಮೂಲತಃ ತುಮಕೂರು (Tumakur)

ಅಪರಾಧ ಕರ್ನಾಟಕ

ಬಾರ್‌ನಲ್ಲಿ ಯುವತಿ ಮತ್ತು ಬಾಯ್‌ಫ್ರೆಂಡ್‌ ಮೇಲೆ ಬೌನ್ಸರ್‌ಗಳಿಂದ ಹಲ್ಲೆ: ಇಬ್ಬರ ಬಂಧನ!

ಬೆಂಗಳೂರು: ನಗರದ ಬ್ರಿಗೇಡ್ ರಸ್ತೆಯ ಬಾರ್ ವೊಂದರಲ್ಲಿ ಬೌನ್ಸರ್ ಗಳು ಯುವತಿ ಹಾಗೂ ಆಕೆಯ ಬಾಯ್ ಫ್ರೆಂಡ್ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಈ ಸಂಬಂಧ ಬೌನ್ಸರ್ ಗಳಾದ ತ್ರಿಪುರಾದ ಹೃದಯ್ ದೇಬ್

ಕರ್ನಾಟಕ

ಕಟ್ಟಡ ಕಾರ್ಮಿಕರಿಗೆ ಸಿಹಿ ಸುದ್ದಿ: ಅಪಘಾತ ಪರಿಹಾರ, ಅಂತ್ಯಕ್ರಿಯೆ ವೆಚ್ಚ ದುಪ್ಪಟ್ಟು ಹೆಚ್ಚಳ!

ಬೆಂಗಳೂರು: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಫಲಾನುಭವಿಗಳಿಗೆ ನೀಡುವ ಅಪಘಾತ ಮರಣ ಪರಿಹಾರ ಮತ್ತು ಅಂತ್ಯಕ್ರಿಯೆ ವೆಚ್ಚ ಸಹಾಯಧನವನ್ನು ಸರ್ಕಾರ ಹೆಚ್ಚಳ ಮಾಡಿದೆ. ನೋಂದಾಯಿತ ಫಲಾನುಭವಿಗಳು ಕೆಲಸದ

ಕರ್ನಾಟಕ

ಬೆಂಗಳೂರಿನಲ್ಲಿ ಆನ್‌ಲೈನ್ ಬೆಟ್ಟಿಂಗ್‌ಗೆ ಮತ್ತೊಂದು ಬಲಿ: ಬ್ಯಾಂಕ್ ಉದ್ಯೋಗಿಯಿಂದ ಆತ್ಮಹತ್ಯೆ!

ಬೆಂಗಳೂರು : ಆನ್ ಲೈನ್ ಬೆಟ್ಟಿಂಗ್ ನಲ್ಲಿ ಲಕ್ಷಗಟ್ಟಲೆ ಸಾಲ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು ಇದೀಗ ಬೆಂಗಳೂರಿನಲ್ಲಿ ಖಾಸಗಿ ಬ್ಯಾಂಕ್ ಉದ್ಯೋಗಿ ಒಬ್ಬ ತಾನು ಕೆಲಸ ಮಾಡುವ ಬ್ಯಾಂಕ್ ನಲ್ಲೆ ಸಾಲ