Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಕ್ರಿಮಿನಾಶಕ ಸಿಂಪಡಿಸಿದ ತರಕಾರಿ ಸೇವಿಸಿ ತಂದೆ-ಇಬ್ಬರು ಮಕ್ಕಳು ಸಾವು, ಕುಟುಂಬಕ್ಕೆ ಫುಡ್ ಪಾಯಿಸನ್!

ರಾಯಚೂರು : ಜವರಾಯ ಯಾವಾಗ ಎಲ್ಲಿ ಹೇಗೆ ಬರುತ್ತಾನೆ ಎನ್ನುವುದು ಯಾರಿಗೂ ಗೊತ್ತಿಲ್ಲ. ರಾತ್ರಿ ಊಟ ಮಾಡಿ ಮಲಗಿದ ಕುಟುಂಬದ ಮೂರು ಸದಸ್ಯರು ಬೆಳಗಾಗೊ ಹೊತ್ತಿಗೆ ಜವರಾಯನ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಆಹಾರದಲ್ಲಿ ಊಟಕ್ಕೆ ಬಳಸಿದ

ಕರ್ನಾಟಕ

ರಾಜ್ಯದಲ್ಲಿ 11.80 ಲಕ್ಷ ನಕಲಿ ಪಿಂಚಣಿದಾರರು ಪತ್ತೆ: ನೈಜತೆ ಪರಿಶೀಲನೆಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೂಚನೆ

ಕಾರವಾರ: ರಾಜ್ಯದಲ್ಲಿ ಸುಳ್ಳು ದಾಖಲೆಗಳನ್ನು ಸಲ್ಲಿಸಿ ಸಾಮಾಜಿಕ ಭದ್ರತಾ ಪಿಂಚಣಿ ಪಡೆಯುತ್ತಿರುವ 11.80 ಲಕ್ಷ ಅನುಮಾನಾಸ್ಪದ ಪ್ರಕರಣಗಳು ಕಂಡು ಬಂದಿದ್ದು, ಇವುಗಳ ನೈಜತೆ ಪರಿಶೀಲಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಜಿಲ್ಲಾಧಿಕಾರಿ

ಕರ್ನಾಟಕ

ಹೊಸಕೋಟೆ ಬಿರಿಯಾನಿ ಪ್ರಿಯರಿಗೆ ಶಾಕ್: ಬೆಳಗಿನ ಜಾವ 4 ಗಂಟೆಗೆ ಬಿರಿಯಾನಿ ಸಿಗಲ್ಲ, ಪೊಲೀಸರ ಖಡಕ್ ಸೂಚನೆ!

ಹೊಸಕೋಟೆ: 4 ಗಂಟೆಗೆ ಸಿಗುವ ಬಿರಿಯಾನಿ ಎಂದೇ ಫೇಮಸ್‌ ಆಗಿರುವ ಹೊಸಕೋಟೆ ಬಿರಿಯಾನಿ ಪ್ರಿಯರಿಗೆ ಶಾಕ್‌ ಆಗಲಿದೆ. ಹೌದು, ಮಾರ್ನಿಂಗ್‌ ಹೊರಟು ಲಾಂಗ್‌ ಡ್ರೈವ್‌ ಮಾಡಿಕೊಂಡು ಹೊಸಕೋಟೆಯಲ್ಲಿ ಬಿಸಿಬಿಸಿ ಬಿರಿಯಾನಿ ತಿನ್ನುತ್ತಿದ್ದ ಯುವಪೀಳಿಗೆಗೆ ಪೊಲೀಸ್‌

ಕರ್ನಾಟಕ

ರ್ಯಾಗಿಂಗ್‌ಗೆ ಹೆದರಿ ಕಾಲೇಜು ಟಾಪರ್ ಆತ್ಮಹತ್ಯೆ ಶಂಕೆ – ಸಾವಿಗೆ ಮುನ್ನ ಮಾಡಿದ ಸೆಲ್ಫಿ ವಿಡಿಯೋ ವೈರಲ್!

ಬೆಂಗಳೂರು: ನಗರದಲ್ಲಿ ಸೆಲ್ಫಿ ವೀಡಿಯೋ ಮಾಡಿ ಕಾಲೇಜಿನ ಟಾಪರ್ ವಿದ್ಯಾರ್ಥಿಯೊಬ್ಬ Raging ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವಂತ ಶಂಕೆ ವ್ಯಕ್ತವಾಗಿದೆ. ಬೆಂಗಳೂರಿನ ಬಾಗಲೂರಿನಲ್ಲಿರುವಂತ ಪ್ರತಿಷ್ಠಿತ ಕಾಲೇಜಿನಲ್ಲಿ ರ್ಯಾಗಿಂಗ್ ಗೆ ಹೆದರಿ 22 ವರ್ಷದ ಅರುಣ್ ಆರ್ಕಿಟೆಕ್ಚರ್

ಕರ್ನಾಟಕ

ನಂದಿನಿ ಬೂತ್ ಮಾಲೀಕರಿಗೆ ₹1.03 ಕೋಟಿ ತೆರಿಗೆ ನೋಟಿಸ್: ಬೆಂಗಳೂರಿನಲ್ಲಿ ವ್ಯಾಪಾರಿಗಳಿಂದ ಜುಲೈ 25ಕ್ಕೆ ಅಂಗಡಿ ಬಂದ್, ಪ್ರತಿಭಟನೆ!

ಬೆಂಗಳೂರು : ಬೀದಿಬದಿಯ ವ್ಯಾಪಾರಿಗಳು ಸೇರಿದಂತೆ ಅಂಗಡಿ ಮುಗ್ಗಟ್ಟುಗಳ ಮಾಲೀಕರಿಗೆ ಕಮರ್ಷಿಯಲ್ ಡಿಪಾರ್ಟ್ಮೆಂಟ್ ಇತ್ತೀಚಿಗೆ ಲಕ್ಷಗಟ್ಟಲೆ, ಕೋಟಿಗಟ್ಟಲೆ ಟ್ಯಾಕ್ಸ್ ಕಟ್ಟುವಂತೆ ನೋಟಿಸ್ ನೀಡಿತ್ತು. ಇದೀಗ ಬೆಂಗಳೂರಿನ ಉಲ್ಲಾಳದ ನಂದಿನಿ ಬೂತ್ ಮಾಲೀಕರೊಬ್ಬರಿಗೆ ಬರೋಬ್ಬರಿ 1

ಅಪರಾಧ ಕರ್ನಾಟಕ

ಕಲಬುರಗಿ ಚಿನ್ನಾಭರಣ ದರೋಡೆ ಭೇದಿಸಿದ ಪೊಲೀಸ್: ₹2.865 ಕೆ.ಜಿ. ಚಿನ್ನ ವಶ, ಮೂವರು ಅಂತಾರಾಜ್ಯ ಆರೋಪಿಗಳ ಬಂಧನ!

ಕಲಬುರಗಿ: ಇಲ್ಲಿನ ಸರಾಫ್‌ ಬಜಾರ್‌ನ ಚಿನ್ನಾಭರಣ ತಯಾರಿಕಾ ಮಳಿಗೆ ದರೋಡೆ ಪ್ರಕರಣವನ್ನು ಭೇದಿಸಿದ ಸಿಟಿ ಕಮಿಷನರೇಟ್‌ ಪೊಲೀಸರು, ಮಳಿಗೆ ಮಾಲೀಕನಿಗೆ ಚಾಕು, ಆಟಿಕೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿ 2.865 ಕೆ.ಜಿ. ಚಿನ್ನಾಭರಣ ಕೊಳ್ಳೆ

ಕರ್ನಾಟಕ

ಕರ್ನಾಟಕದಲ್ಲಿ ವಿಐಪಿ ವಾಹನಗಳ ಸೈರನ್ ನಿಷೇಧವೇಕೆ?

ರಾಜ್ಯದಲ್ಲಿ ಅನಗತ್ಯ ಶಬ್ದ ಮಾಲಿನ್ಯಕ್ಕೆ ಕಡಿವಾಣ ಹಾಕುವ ಮತ್ತು ‘ವಿಐಪಿ ಸಂಸ್ಕೃತಿಗೆ’ ಅಂತ್ಯ ಹಾಡುವ ದಿಟ್ಟ ಹೆಜ್ಜೆಯೊಂದರಲ್ಲಿ, ಕರ್ನಾಟಕದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಎಂ.ಎ. ಸಲೀಂ ಅವರು ಮಹತ್ವದ ಆದೇಶ ಹೊರಡಿಸಿದ್ದಾರೆ. ಇನ್ನು ಮುಂದೆ

ಕರ್ನಾಟಕ

ಚಾಮರಾಜನಗರದಲ್ಲಿ ಹೂ ಬೆಳೆಗಾರರ ಸಂಕಷ್ಟ: ಹಬ್ಬದ ನಂತರ ದರ ಪಾತಾಳಕ್ಕೆ, ಮಳೆಗೆ ಹೂ ಕೊಳೆತು ನಷ್ಟ!

ಚಾಮರಾಜನಗರ: ಆಯುಧ ಪೂಜೆ, ವಿಜಯ ದಶಮಿ ಹಬ್ಬದ ನಂತರ ಹೂವಿನ ದರ ಪಾತಾಳಕ್ಕೆ ಕುಸಿದಿದ್ದು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದೆಡೆ ತೀವ್ರ ಬೆಲೆ ಕುಸಿತ, ಮತ್ತೊಂದೆಡೆ ಭಾರಿ ಮಳೆಗೆ ಹೂ ಕೊಳೆಯುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಹೂಗೆ

ಕರ್ನಾಟಕ

ಬಾಗಲಕೋಟೆಯಲ್ಲಿ ಕ್ರೂರ ಕೃತ್ಯ: ಸಹೋದರನ 3 ವರ್ಷದ ಮಗುವನ್ನೇ ಹ*ತ್ಯೆ

ಬಾಗಲಕೋಟೆ: ವ್ಯಕ್ತಿಯೊಬ್ಬ ತನ್ನ ಸಹೋದರನ 3 ವರ್ಷದ ಮಗುವನ್ನೇ ಕತ್ತು ಕೊಯ್ದು ಭೀಕರವಾಗಿ ಹತ್ಯೆ ಮಾಡಿರುವುದು ಹುನಗುಂದ ತಾಲೂಕಿನ ಬೆನಕನವಾರಿ ಗ್ರಾಮದಲ್ಲಿ ನಡೆದಿದೆ. ಮಾರುತಿ ವಾಲಿಕಾರ ಎಂಬವರ 3 ವರ್ಷದ ಮಗು ಅಂಗನವಾಡಿಗೆ ತೆರಳಿತ್ತು. ಈ

ಕರ್ನಾಟಕ ದೇಶ - ವಿದೇಶ

ಮುಡಾ ಪ್ರಕರಣ:ರಾಜಕೀಯವಾಗಿ ಇಡಿಯನ್ನು ಬಳಸಿಕೊಳ್ಳಲು ಹೋಗಿ ಬಿಜೆಪಿಗೆ ಮುಖಭಂಗ

ನವದೆಹಲಿ: ಮುಡಾ ಕೇಸ್‍ನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿಯವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಮುಡಾದಲ್ಲಿ ನಡೆದಿದೆ ಎನ್ನಲಾದ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಹಾಗೂ ಸಚಿವ ಬೈರತಿ