Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

ಮದುವೆ ಮಾಡಲಿಲ್ಲವೆಂಬ ಕೋಪದಲ್ಲಿ ಮೂವರು ಮಕ್ಕಳ ಮೇಲೆ ಹ*ಲ್ಲೆ ಮಾಡಿದ ವ್ಯಕ್ತಿ

ವಡಗೇರಾ: ತಾಲ್ಲೂಕಿನ ಕುರಕುಂದಾ ಗ್ರಾಮದ ಯುವಕ ಖಾಸೀಂ ಎಂಬಾತನು, ತನಗೆ ಮದುವೆ ಮಾಡಲಿಲ್ಲ ಎಂಬ ಕಾರಣಕ್ಕೆ ಹಿರಿಯ ಸಹೋದರ ಚಾಂದ್‌ಪಾಷಾ ಎಂಬಾತನ ಮೂರು ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾನೆ. ಅದರಲ್ಲಿ ಇಬ್ಬರು ಬಾಲಕರು ಮೃತಪಟ್ಟಿದ್ದು,

ಕರ್ನಾಟಕ

ಯಾದಗಿರಿ: ಟಿಕೆಟ್ ನೀಡದೆ ಮೊಬೈಲ್‌ನಲ್ಲಿ ಹರಟೆ; ರೈಲ್ವೆ ಸಿಬ್ಬಂದಿ ಅಮಾನತು!

ಯಾದಗಿರಿ: ಪ್ರಯಾಣಿಕರಿಗೆ ಟಿಕೆಟ್ ನೀಡದೇ ರೈಲ್ವೆ ಸಿಬ್ಬಂದಿ ದರ್ಪ ತೋರಿದ್ದಾರೆ. ಮೊಬೈಲ್ ನಲ್ಲಿ ಹರಟೆ ಹೊಡೆಯುತ್ತಿದ್ದ ರೈಲ್ವೇ ಸಿಬ್ಬಂದಿ ಮಹೇಶ್ ನನ್ನು ಅಮಾನತು ಮಾಡಲಾಗಿದೆ. ಗುಂತಕಲ್ ರೈಲ್ವೆ ವಿಭಾಗ ಅಧಿಕಾರಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಅಪರಾಧ ಕರ್ನಾಟಕ

10ನೇ ತರಗತಿ ವಿದ್ಯಾರ್ಥಿನಿಗೆ ತಂದೆಯಿಂದಲೇ ಲೈಂಗಿಕ ದೌರ್ಜನ್ಯ, ಮಗುವಿಗೆ ಜನನ!

ಹೊಸದುರ್ಗ: ಹೊಸದುರ್ಗ ಪೊಲೀಸ್‌ ಠಾಣೆ ವ್ಯಾಪ್ತಿಯ 10ನೇ ತರಗತಿ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಬಾಲಕಿಯ ತಂದೆ 48ರ ಹರೆಯದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕ ಮೂಲದವನಾಗಿದ್ದು ಪ್ರಸ್ತುತ ಕಾಂಞಂಗಾಡ್‌ನ‌ ಕ್ವಾರ್ಟರ್ಸ್‌ನಲ್ಲಿ

ಕರ್ನಾಟಕ

ಅಮೆರಿಕದ ಉದ್ಯಮಿಗೆ ಬೆಂಗಳೂರಿನ ಉತ್ತರ ಕರ್ನಾಟಕದ ಊಟ ಪ್ರಿಯ: ‘ಜೋಳದ ರೊಟ್ಟಿ ಊಟ ಅದ್ಭುತ’ ಎಂದ ಬ್ರೆಟ್ ಮುಲ್ಲರ್

ಬೆಂಗಳೂರಿನಲ್ಲಿ ಎಲ್ಲಾ ರೀತಿ ಆಹಾರಗಳು ಸಿಗುತ್ತದೆ. ಮಂಗಳೂರಿನ ಊಟ, ಉತ್ತರ ಕರ್ನಾಟಕದ ಊಟ, ಬೇರೆ ಬೇರೆ ರಾಜ್ಯದ, ಹಾಗೂ ವಿದೇಶದ ಊಟಗಳು ಕೂಡ ಬೆಂಗಳೂರಿನಲ್ಲಿ ಸಿಗುತ್ತದೆ. ಬೆಂಗಳೂರು ಎಲ್ಲರನ್ನೂ ಒಪ್ಪಿಕೊಂಡಿದೆ, ಎಲ್ಲವನ್ನು ಅಪ್ಪಿಕೊಂಡಿದೆ. ಅದಕ್ಕೆ

ಕರ್ನಾಟಕ

ಮೈಸೂರಿನಲ್ಲಿ ₹390 ಕೋಟಿ ಮೌಲ್ಯದ ಡ್ರಗ್ಸ್ ತಯಾರಿಕಾ ಘಟಕ ಪತ್ತೆ

ಮೈಸೂರು: ಜುಲೈ 28ರಂದು ಮುಂಬೈ ಪೊಲೀಸರು ಹೊರವಲಯದಲ್ಲಿ 390 ಕೋಟಿ ಮೌಲ್ಯದ 192 ಕೆ.ಜಿ. ಮೆಫೆಡ್ರೋನ್ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದು, ಪ್ರಕರಣದ ಸಂಬಂಧ 8 ಜನರನ್ನು ಬಂಧಿಸಲಾಗಿದೆ. ಈ ಬಗ್ಗೆ ವಿಪಕ್ಷ ನಾಯಕರು ಸರ್ಕಾರದ

ಅಪರಾಧ ಕರ್ನಾಟಕ

ಕುಡಿತದ ಚಟ, ಮಾನಸಿಕ ಅಸ್ವಸ್ಥತೆ – ಚಿಕ್ಕಪ್ಪನಿಂದಲೇ ಇಬ್ಬರು ಮಕ್ಕಳ ಭೀಕರ ಹತ್ಯೆ, ಓರ್ವನಿಗೆ ಗಾಯ!

ಬೆಂಗಳೂರು: ಕೌಟುಂಬಿಕ ವಿಚಾರಕ್ಕೆ ಚಿಕ್ಕಪ್ಪನೇ ತನ್ನ ಸಹೋದರನ ಇಬ್ಬರು ಪುತ್ರರನ್ನು ಭೀಕರವಾಗಿ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ಹೆಬ್ಬಗೋಡಿ ಪೊಲೀಸ್‌ ಠಾಣೆ ವ್ಯಾಪ್ತಿಯ ಕಮ್ಮಸಂದ್ರದಲ್ಲಿ ನಡೆದಿದೆ. ಕಮ್ಮಸಂದ್ರ ನಿವಾಸಿಗಳಾದ ಮೊಹಮ್ಮದ್‌ ಇಶಾಕ್‌ (9), ಮೊಹಮ್ಮದ್‌

ಕರ್ನಾಟಕ ಮನರಂಜನೆ

‘ಸು ಫ್ರಮ್ ಸೋ’ ಕನ್ನಡ ಚಿತ್ರರಂಗಕ್ಕೆ ಹೊಸ ಆಶಾಕಿರಣ: 3 ದಿನಗಳಲ್ಲಿ ₹6 ಕೋಟಿ ಕಲೆಕ್ಷನ್!

ಬೆಂಗಳೂರು: ಕನ್ನಡ ಚಿತ್ರರಂಗ ಸೋಲುತ್ತಿದೆ, ಎಷ್ಟೇ ಸಿನೆಮಾ ಮಾಡಿದರೂ ಜನ ಮಾತ್ರ ಚಿತ್ರ ಮಂದಿರಗಳಿಗೆ ಬರುತ್ತಿಲ್ಲ. ಸಿನೆಮಾ ಯಾರಿಗಾಗಿ ಮಾಡಬೇಕು ಎಂಬ ಪ್ರಶ್ನೆಗಳಿಗೆ “ತೆರೆ’ ಬಿದ್ದಿದೆ. ಒಳ್ಳೆಯ ಸತ್ವ ಇರುವ ಚಿತ್ರವನ್ನು ಕೊಟ್ಟರೆ ಖಂಡಿತ

ಅಪರಾಧ ಕರ್ನಾಟಕ

ಇನ್‌ಸ್ಟಾಗ್ರಾಂ ಪ್ರಿಯಕರನಿಂದ ವಂಚನೆ, ವಿವಾಹಿತೆ ಆತ್ಮಹತ್ಯೆ!

ವಿಜಯನಗರ: ಇನ್ ಸ್ಟಾಗ್ರಾಂನಲ್ಲಿ ಆ ಯುವಕ, ವಿವಾಹಿತ ಯುವತಿಗೆ ಪರಿಚಯವಾಗಿದ್ದ. ಮೊದಲು ಆತನೇ ಮೆಸೇಜ್ ಮಾಡಿ ಆಕೆಯ ಹಿಂದೆ ಬಿದ್ದ. ಆತನ ವ್ಯಾಮೋಹಕ್ಕೆ ಒಳಗಾದಂತ ಆಕೆ ಸುಂದರ ಸಂಸಾರವಿದ್ದರೂ ಪ್ರಿಯಕರನೊಂದಿಗೆ ಸುತ್ತಾಡಿದ್ದಳು. ಮದುವೆಯಾಗುವಂತೆ ದುಂಬಾಲು

ಕರ್ನಾಟಕ

ದರ್ಶನ್ ಫ್ಯಾನ್ಸ್ Vs ರಮ್ಯಾ ಜಟಾಪಟಿ: ದೂರು ನೀಡಿದರೆ ಕಾನೂನು ಕ್ರಮ – ಗೃಹಸಚಿವ ಪರಮೇಶ್ವರ ಸ್ಪಷ್ಟನೆ

ಬೆಂಗಳೂರು: ದರ್ಶನ್‌ ಫ್ಯಾನ್ಸ್‌ Vs ಮೋಹಕ ತಾರೆ ರಮ್ಯಾ ನಡುವಿನ ಜಟಾಪಟಿ ಬಗ್ಗೆ ಗೃಹ ಸಚಿವ ಪರಮೇಶ್ವರ್‌ ಪ್ರತಿಕ್ರಿಯಿಸಿದ್ದಾರೆ. ನಟಿ ರಮ್ಯಾ ದೂರು ಕೊಟ್ಟರೆ, ಪೊಲೀಸರು ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ರೇಣುಕಾಸ್ವಾಮಿ ಕೊಲೆ ಆರೋಪಿ,

ಕರ್ನಾಟಕ

“ದರ್ಶನ್ ಬಂಧನವೇ ಆಗುತ್ತಿರಲಿಲ್ಲ ಮುಚ್ಚಿ ಹೋಗುತ್ತಿತ್ತು”ಲಾಯರ್ ಜಗದೀಶ್

ನಟ ದರ್ಶನ್‌ ಜುಲೈ 26 ರ ಬೆಳಗ್ಗೆ ಥೈಲ್ಯಾಂಡ್‌ನಲ್ಲಿ ಡೆವಿಲ್‌ ಚಿತ್ರದ ಚಿತ್ರೀಕರಣ ಹಾಗೂ ಪ್ರವಾಸ ಮುಗಿಸಿ ವಾಪಸ್ ಬೆಂಗಳೂರಿಗೆ ಬಂದಿಳಿದಿದ್ದಾರೆ. ಇನ್ನು ದರ್ಶನ್‌ ಥೈಲ್ಯಾಂಡ್‌ನಲ್ಲಿ ಚಿತ್ರೀಕರಣದಲ್ಲಿ ನಿರತರಾಗಿರುವಾಗಲೇ ಹೈಕೋರ್ಟ್‌ ಜಾಮೀನು ನೀಡಿದ್ದನ್ನ ಪ್ರಶ್ನಿಸಿ