Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

ಜಡ್ಜ್ ನ್ನು ಬಿಡದ ಕಳ್ಳರು- ಜಡ್ಜ್ ಮನೆಯಲ್ಲಿಯೇ ಲಕ್ಷ ಲಕ್ಷ ಕಳ್ಳತನ ಮಾಡಿದ ಕಿಲಾಡಿಗಳು

ವಿಜಯಪುರ: ಕಳ್ಳತನ ಮಾಡೋನಿಗೆ ಪೊಲೀಸರ ಮನೆಯಾದರೇನು, ನ್ಯಾಯಾಧೀಶರ ಮನೆಯಾದರೇನು. ಕಳ್ಳತನಕ್ಕೆ ಬಂದಾಗ ಕೈತುಂಬಾ ಸಿಕ್ಕಿದರೆ ಸಾಕು. ವಿಜಯಪುರದಲ್ಲಿ ಜಡ್ಜ್ ಮನೆಯಲ್ಲಿಯೇ ಖದೀಮನೊಬ್ಬ ಕನ್ನ ಹಾಕಿದ್ದಾನೆ. ಅದು ಒಂದೆರಡು ಸಾವಿರ ಅಲ್ಲ ಲಕ್ಷಾಂತರ ರೂಪಾಯಿ ಬೆಲರ

ಕರ್ನಾಟಕ

ಸ್ವಾಮೀಜಿಯ ಪ್ರವಚನದ ಪ್ರೇರೆಪಣೆಯಿಂದ ಪ್ರಣಾತ್ಯಾಗಕ್ಕೆ ಹೊರಟರೆ ಭಕ್ತರು?

ಬೆಳಗಾವಿ: ಹರ್ಯಾಣದ ವಿವಾದಾತ್ಮಕ ಸಂತ ರಾಮಪಾಲ್ ಪ್ರವಚನ ಹಾಗೂ ಆತನ ಪುಸ್ತಕಗಳಿಂದ ಪ್ರೇರಣೆಗೊಳಗಾದ 21 ಮಂದಿ ದೇಹತ್ಯಾಗ (ಪ್ರಾಣತ್ಯಾಗ) ಮಾಡಲು ನಿರ್ಧರಿಸಿದ ಆಘಾತಕಾರಿ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅನಂತಪುರ ಗ್ರಾಮದಲ್ಲಿ ನಡೆದಿರುವ

ಕರ್ನಾಟಕ

ಭಕ್ತಿ ತೋರಲು ಹೋಗಿ ಮದ್ಯದ ನಶೆಯಲ್ಲಿ ಗಣೇಶ ವಿಗ್ರಹ ವಿರೂಪಗೊಳಿಸಿದ ವ್ಯಕ್ತಿ

ಬೆಂಗಳೂರು:ಕುಡಿದು ಬಂದು ಗಣೇಶನಿಗೆ ಭಕ್ತಿ ತೋರಿಸಿ ಬಳಿಕ ವಿಗ್ರಹವನ್ನೆ ವ್ಯಕ್ತಿ ವಿರೂಪಗೊಳಿಸಿದ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಘಟನೆ ಸಂಬಂಧ ಶಿವು ಎಂಬಾತನನ್ನು ಬೊಮ್ಮನಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಗರ್ವೇಭಾವಿಪಾಳ್ಯದ

ಕರ್ನಾಟಕ

ಸ್ಲೀಪರ್‌ ಬಸ್ ನಲ್ಲಿ ನಿದ್ದೆಗೆ ತೊಂದರೆ –ಪ್ರಯಾಣಿಕರಿಗೆ ₹6,000 ಪರಿಹಾರ

ಕೊಪ್ಪಳ: ಸ್ಲೀಪರ್ ಕೋಚ್ ಬಸ್ ನಲ್ಲಿ ನಿದ್ದೆ ಮಾಡಲು ತೊಂದರೆ ಅನುಭವಿಸಿದ ಪ್ರಯಾಣಿಕರೊಬ್ಬರಿಗೆ 3000 ರೂ. ಪರಿಹಾರ ಹಾಗೂ 3000 ರೂ. ದೂರಿನ ಖರ್ಚನ್ನು ಪಾವತಿಸುವಂತೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ ಜಿಲ್ಲಾ ಗ್ರಾಹಕರ

ಅಪರಾಧ ಕರ್ನಾಟಕ

ವರಮಹಾಲಕ್ಷ್ಮಿ ಹಬ್ಬದಂದು ಕನ್ನ ಹಾಕಿದ್ದ ಕುಖ್ಯಾತ ಕಳ್ಳ ಬೆಂಗಳೂರಿನಲ್ಲಿ ಬಂಧನ

ಬೆಂಗಳೂರು: ವರಮಹಾಲಕ್ಷ್ಮಿ (Varamahalakshmi) ಹಬ್ಬದ ದಿನವೇ ಬೆಂಗಳೂರಿನ (Bengaluru) ಕೆಂಗೇರಿ (Kengeri) ಮನೆಯೊಂದರಲ್ಲಿ ದರೋಡೆ (Robbery) ಮಾಡಿದ್ದ ಕುಖ್ಯಾತ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು 31 ವರ್ಷದ ಕಾರ್ತಿಕ್‌ ಎಂದು ಗುರುತಿಸಲಾಗಿದೆ ಈತ ತಮಿಳುನಾಡು

ಅಪರಾಧ ಕರ್ನಾಟಕ

ಸೂಕ್ತ ಚಿಕಿತ್ಸೆ ಸಿಗದೇ ಬಾಣಂತಿ-ಮಗು ಸಾವು; ಆಸ್ಪತ್ರೆ ಸಿಬ್ಬಂದಿ ವಿರುದ್ಧ ನಿರ್ಲಕ್ಷ್ಯದ ಆರೋಪ

ರಾಯಚೂರು : ರಾಜ್ಯದಲ್ಲಿ ಮತ್ತೊಂದು ಘೋರ ಘಟನೆ ನಡೆದಿದ್ದು, ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಬಾಣಂತಿ, ಮಗು ಸಾವನ್ನಪ್ಪಿದ ಘಟನೆ ನಡೆದಿದೆ. ರಾಯಚೂರು ಜಿಲ್ಲೆ ದೇವದುರ್ಗ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.

ಕರ್ನಾಟಕ

ಬೆಂಗಳೂರಿನಲ್ಲಿ ಕಸದಲ್ಲಿ ಪತ್ತೆಯಾದ ಮಾನವ ಮೂಳೆ: ಆತಂಕಕ್ಕೆ ಕಾರಣ ಹೇಳಿದ ಪೊಲೀಸರು

ಬೆಂಗಳೂರು: ಅತ್ತ ಧರ್ಮಸ್ಥಳದಲ್ಲಿ ಬುರುಡೆ ಸಂಚಲನ ಮೂಡಿಸಿದ್ರೆ, ಇತ್ತ ಬೆಂಗಳೂರಿನಲ್ಲಿ ಕಸದಲ್ಲಿ ಪತ್ತೆಯಾದ ಮಾನವನ ಮೂಳೆ ಬೆಚ್ಚಿಬೀಳಿಸಿದೆ. ಹೌದು…ಎಲೆಕ್ಟ್ರಾನಿಕ್ ಸಿಟಿ ಸಮೀಪದ ಗೋವಿಂದಶೆಟ್ಟಿಪಾಳ್ಯದಲ್ಲಿ ಕಸದ ರಾಶಿಯಲ್ಲಿ ಮನುಷ್ಯನ ಮೂಳೆಗಳು ಪತ್ತೆಯಾಗಿವೆ. ಹಬ್ಬದ ಸಂದರ್ಭದಲ್ಲೇ ಗಣೇಶ

ಕರ್ನಾಟಕ ಮನರಂಜನೆ

ನಿರ್ಮಾಪಕಿ ಸ್ಥಾನದ ಬಳಿಕ ಯಶ್‌ ತಾಯಿ ಪುಷ್ಪಾ ಅರುಣ್‌ ಕುಮಾರ್‌ ವಿತರಣೆಗೆ ಇಳಿದರು

ಕೊತ್ತಲವಾಡಿ ಸಿನಿಮಾ ಬಳಿಕ ಪುಷ್ಪ ಅರುಣ್‌ ಕುಮಾರ್‌ ಅವರು ಇನ್ನೊಂದು ಸಿನಿಮಾ ಜೊತೆ ಕೈಜೋಡಿಸಿದ್ದಾರೆ. ಯಾವ ಸಿನಿಮಾ ಅದು? ಏನು ಕಥೆ? ಇತ್ತೀಚೆಗೆ ತೆರೆಕಂಡ ಕೊತ್ತಲವಾಡಿ ಸಿನಿಮಾ ಮೂಲಕ ನಿರ್ಮಾಪಕಿಯಾಗಿ ಚಿತ್ರರಂಗ ಪ್ರವೇಶಿಸಿದ ರಾಕಿಂಗ್

ಕರ್ನಾಟಕ

‘ಜೋಗಿ’ ಖ್ಯಾತಿಯ ನಟ ಉಮೇಶ್‌ ‘ಪುಂಗ’ ಈಗ ಡ್ರೈವರ್‌: ಅವಕಾಶಗಳಿಲ್ಲದೇ ಬದುಕು ನಡೆಸುತ್ತಿರುವ ಕಥೆ

ಸಿನಿಮಾರಂಗದಲ್ಲಿ ಬದುಕು ಕಟ್ಟಿಕೊಳ್ಳುವುದು ಒಂದು ಲೆಕ್ಕದಲ್ಲಿ ಲಾಟರಿ ಇದ್ದಂಗೆ ಅಂತಾರೆ. ಸಾಲು ಸಾಲು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ರೂ ಅವಕಾಶಗಳು ಹರಿದು ಬರುವುದು ಕನಸಿನ ಮಾತು. ಒಂದು ಕಾಲಕ್ಕೆ ಸಿನಿಮಾಗಳಲ್ಲಿ ಮಿಂಚಿದವರು ಅವಕಾಶಗಳಿಲ್ಲದೆ ಬದುಕು

ಕರ್ನಾಟಕ

ಚಿಕ್ಕಮಗಳೂರಿನ ಈ ಪ್ರದೇಶಗಳಲ್ಲಿ 2 ಸಂಪೂರ್ಣ ನಿಷೇದ ಜಾರಿ

ಚಿಕ್ಕಮಗಳೂರು: ಚಿಕ್ಕಮಗಳೂರು ತಾಲ್ಲೂಕಿನ ಪಶ್ಚಿಮ ಘಟ್ಟಗಳ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ಮುಳ್ಳಯ್ಯನಗಿರಿ ಸೀತಾಳಯ್ಯನಗಿರಿಗೆ ಎರಡು ದಿನ (ಆ.26 ಮತ್ತು 27) ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ರಜೆ ನಿಮಿತ್ತ ಹೆಚ್ಚಿನ ಪ್ರವಾಸಿಗರು ಈ ಬೆಟ್ಟಗಳಿಗೆ ತೆರಳುತ್ತಾರೆ.