Contact Information
The Saffron Productions
3rd Floor Kudvas Granduer
Surathkal Mangalore 575014
- August 6, 2026
ಕರಾವಳಿ
ಕೊನೆಗೂ ಪತ್ತೆಯಾದ ದಿಗಂತ್ – ತನಿಖೆಗೆ ಹೊಸ ತಿರುವು!
- By Sauram Tv
- . March 8, 2025
ಮಂಗಳೂರು: ನಗರದ ಫರಂಗಿಪೇಟೆಯ ಕಿದೆಬೆಟ್ಟು ಪದ್ಮನಾಭ ಮಡಿವಾಳರ ಪುತ್ರ ದಿಗಂತ್ ಪತ್ತೆಯಾಗಿದ್ದಾನೆ. ಅನೇಕ ದಿನಗಳ ಹಿಂದೆ ನಾಪತ್ತೆಯಾಗಿದ್ದ ದಿಗಂತ್ ಇದೀಗ ಉಡುಪಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಮಾಹಿತಿ ತಿಳಿದು ಬಂದಿದೆ. ಪಶ್ಚಿಮ ವಲಯ ಐ.ಜಿ ಅಮೀತ್
ರಂಜಾನ್ ಎಫೆಕ್ಟ್ :ಗಗನಕ್ಕೇರಿದ ಹಣ್ಣು ಹಂಪಲು ಮಾಂಸದ ಬೆಲೆ
- By Sauram Tv
- . March 8, 2025
ಮಂಗಳೂರು: ರಮ್ಜಾನ್ ವ್ರತಾಚಾರಣೆ ದಿನಗಳು ಆರಂಭಗೊಂಡಿದ್ದು, ಹಣ್ಣುಹಂಪಲುಗಳ ಬೆಲೆಯಲ್ಲಿದಿಢೀರ್ ಏರಿಕೆ ಉಂಟಾಗಿದೆ. ಮಾರ್ಚ್ ತಿಂಗಳ ಆರಂಭದಲ್ಲಿಕಿಲೋಗೆ 40 ರೂ. ಇದ್ದ ಕಿತ್ತಳೆ ಹಣ್ಣಿಗೆ ಈಗ 80ರಿಂದ 90 ರೂ.ವರೆಗೆ ಬೆಲೆ ಇದೆ. ಸೆಕೆ ಹೆಚ್ಚಿರುವುದರಿಂದ
ಉಡುಪಿ: ಉಪ ಲೋಕಾಯುಕ್ತರ ದಿಢೀರ್ ದಾಳಿ – ಅವ್ಯವಸ್ಥೆ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ
- By Sauram Tv
- . March 8, 2025
ಉಡುಪಿ: ರಾಜ್ಯ ಉಪ ಲೋಕಾಯುಕ್ತ ನ್ಯಾ.ಬಿ. ವೀರಪ್ಪ ಇಂದು ಬೆಳ್ಳಂಬೆಳಗ್ಗೆ ಬ್ರಹ್ಮಾವರ, ಉಡುಪಿ, ಕಾಪುವಿನ ಹಲವು ಕಡೆಗಳಿಗೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಇಲ್ಲಿನ ಅವ್ಯವಸ್ಥೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಉಪಲೋಕಾಯುಕ್ತರು, ಪ್ರಕರಣ
ಮಂಗಳೂರು ಜೈಲಿನಲ್ಲಿ 5ಜಿ ಜಾಮರ್ ನಿಷ್ಕ್ರಿಯಗೊಳಿಸಲು ಕೈದಿಗಳ ಯತ್ನ – 9 ಮಂದಿ ವಿರುದ್ಧ ಪ್ರಕರಣ ದಾಖಲು!
- By Sauram Tv
- . March 8, 2025
ಮಂಗಳೂರು: ಜಿಲ್ಲಾ ಕಾರಾಗೃಹದಲ್ಲಿ ಅಳವಡಿಸಲಾಗಿದ್ದ 5ಜಿ ಜಾಮರ್ ಉಪಕರಣಗಳ ಮೇಲೆ ಉಪ್ಪು ಸುರಿದು ನಿಷ್ಕ್ರಿಯಗೊಳಿಸಲು ಯತ್ನಿಸಿದ 9 ಮಂದಿ ಕೈದಿಗಳ ವಿರುದ್ಧ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೈಲಿನಲ್ಲಿ ಈ ಮೊದಲು 2ಜಿ/3ಜಿ ಮಾದರಿಯ ಮೊಬೈಲ್
ಎರಡು ಬೈಕ್ ಗಳ ಮುಖಾಮುಖಿ ಡಿಕ್ಕಿ ನಾಲ್ವರು ಯುವಕರು ಸಾವು
- By Sauram Tv
- . March 8, 2025
ಕಲಬುರಗಿ : ಎರಡು ಬೈಕ್ ಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ನಾಲ್ವರು ಯುವಕರು ಸಾವನಪ್ಪಿದ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಆಬಾಳ(ಟಿ) ಗ್ರಾಮದ ಬಳಿ ಸಂಭವಿಸಿದೆ.ಮೃತರನ್ನು ಸೇಡಂ ತಾಲ್ಲೂಕಿನ ಹಾಬಾಳ ಗ್ರಾಮದ
ಬಜೆಟ್ ನಲ್ಲಿ ಪುತ್ತೂರಿಗೆ ಮೆಡಿಕಲ್ ಕಾಲೇಜ್ ಸಂಭ್ರಮಿಸಿದ ಅಶೋಕ್ ರೈ ಮತ್ತು ಶಾಸಕರು
- By Sauram Tv
- . March 7, 2025
ಪುತ್ತೂರಿಗೆ ಹೊಸ ಮೆಡಿಕಲ್ ಕಾಲೇಜ್ ಘೋಷಣೆಯಾಗುತ್ತಿದ್ದಂತೆ ಕ್ಷೇತ್ರದಲ್ಲಿ ಹರ್ಷದ ಸಂಭ್ರಮ ಮನೆ ಮಾಡಿತು. ವಿಧಾನಸೌಧದ ಮುಂಭಾಗ ಶಾಸಕರಾದ ಅಶೋಕ್ ರೈಯವರನ್ನು ಕಾರ್ಯಕರ್ತರು ಹೆಗಲ ಮೇಲೆ ಹೊತ್ತುಕೊಂಡು ಸಂಭ್ರಮಿಸಿದರು. ಮೆಡಿಕಲ್ ಕಾಲೇಜ್ ಹೋರಾಟ ಸಮಿತಿಯ ಪದಾಧಿಕಾರಿಗಳು
ಬಂಟ್ವಾಳದಲ್ಲಿ ವಿದ್ಯಾರ್ಥಿ ನಾಪತ್ತೆ: ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ,ಮಾರ್ಚ್ 12ಕ್ಕೆ ವಿಚಾರಣೆ
- By Sauram Tv
- . March 7, 2025
ಬಂಟ್ವಾಳ: ಮಂಗಳೂರು ಹೊರವಲಯದ ಫರಂಗಿಪೇಟೆಯಿಂದ ಫೆ.25ರಂದು ನಾಪತ್ತೆಯಾಗಿರುವ ದಿಗಂತ್ ಎಂಬ ಹುಡುಗನನ್ನು ಹುಡುಕಿಕೊಡುವಂತೆ ಕೋರಿ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಲಾಗಿದೆ. ವಕೀಲರಾದ ಸಚಿನ್ ನಾಯಕ್, ಅಕ್ಷಯ್ ಆಳ್ವ ಮತ್ತು ಅಖಿಲೇಶ್ವರಿ ಅವರು ಈಗಾಗಲೇ
ಜನರಿಗೆ ಸಂತೋಷದ ಸುದ್ದಿ -ಅಡುಗೆ ಎಣ್ಣೆ ಬೆಲೆಯ ಇಳಿಕೆ
- By Sauram Tv
- . March 7, 2025
ಇದು ಸಾಮಾನ್ಯ ಜನರಿಗೆ ತುಂಬಾ ಸಂತೋಷದ ಸುದ್ದಿ ಅಂತಾನೆ ಹೇಳಬಹುದು. ಅಡುಗೆ ಎಣ್ಣೆಯ ಬೆಲೆಗಳು ಕಡಿಮೆಯಾಗುವ ಸಾಧ್ಯತೆ ಇದೆ. ಇದು ಅನೇಕ ಕುಟುಂಬಗಳಿಗೆ ಸ್ವಲ್ಪ ನೆಮ್ಮದಿ ತರಬಹುದು. ಆದರೆ ಅಡುಗೆ ಎಣ್ಣೆಯ ಬೆಲೆಗಳು ಇದ್ದಕ್ಕಿದ್ದಂತೆ
ಮಂಗಳೂರು: ಮಾದಕ ವಸ್ತು ಸೇವನೆ ಆರೋಪ – ಇಬ್ಬರು ಬಂಧಿತ
- By Sauram Tv
- . March 6, 2025
ಮಂಗಳೂರು, ಮಾದಕ ವಸ್ತು ಸೇವನೆಗೆ ಸಂಬಂಧಿಸಿದಂತೆ ಬಂದರು ಪೊಲೀಸರು ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿದ್ದು, ಇಬ್ಬರನ್ನು ಬಂಧಿಸಿದ್ದಾರೆ.ನಗರದ ಬಾವುಟಗುಡ್ಡೆ ಬಳಿ ಅಮಲು ಪದಾರ್ಥ ಸೇವಿಸಿದ ಆರೋಪದಡಿ ಪಡುಪಣಂಬೂರು ನಿವಾಸಿ ಅನೀಶ್ ಭಂಡಾರಿ (30) ಹಾಗೂ
ದಿಗಂತ್ ನಾಪತ್ತೆ ಪ್ರಕರಣ:ಹೈಕೋರ್ಟ್ ಆದೇಶ, ಮಾರ್ಚ್ 12ರೊಳಗೆ ತನಿಖಾ ವರದಿ ಸಲ್ಲಿಕೆ ಕಡ್ಡಾಯ
- By Sauram Tv
- . March 6, 2025
ಬಂಟ್ವಾಳ: ವಿದ್ಯಾರ್ಥಿ ನಿಗೂಢ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿ 10 ದಿನವಾದರೂ ವಿದ್ಯಾರ್ಥಿಯ ಸುಳಿವು ಸಿಕ್ಕಿಲ್ಲ. ಹೀಗಾಗಿ ವಿದ್ಯಾರ್ಥಿ ದಿಗಂತ್ ಪೋಷಕರು ಹೈಕೋರ್ಟ್ ಮೊರೆ ಹೋಗಿದ್ದರು.ಮಗನನ್ನು ಪತ್ತೆ ಮಾಡಿಕೊಡಲು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ದಿಗಂತ್