Contact Information
The Saffron Productions
3rd Floor Kudvas Granduer
Surathkal Mangalore 575014
- September 21, 2026
ಕಾಸರಗೋಡು
ಮಂಜೇಶ್ವರದಲ್ಲಿ ಭೀಕರ ಅಪಘಾತ – ಕಾರು ಸೇತುವೆ ಕಂಬಕ್ಕೆ ಡಿಕ್ಕಿ, ತಂದೆ-ಮಗ ಸಹಿತ ಮೂವರು ಸಾವು
- By Sauram Tv
- . March 4, 2025
ಮಂಜೇಶ್ವರ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಸೇತುವೆಯ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ತಂದೆ-ಮಗ ಸಹಿತ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಮಂಜೇಶ್ವರದ ಹೊಸಂಗಡಿ ಚೆಕ್ ಪೋಸ್ಟ್ ಬಳಿ
ಮೀನು ಗಂಟಲೊಳಗೆ ಸಿಲುಕಿ ಯುವಕನ ದಾರುಣ ಅಂತ್ಯ
- By Sauram Tv
- . March 3, 2025
ಕೇರಳ: ಗದ್ದೆಯಲ್ಲಿ ಮೀನು ಹಿಡಿಯುತ್ತಿದ್ದಾಗ ಮೀನುವೊಂದು ಗಂಟಲೊಳಗೆ ಹೋಗಿ ಯುವಕನೋರ್ವ ಸಾವನ್ನಪ್ಪಿರುವ ಘಟನೆ ಆಲಪ್ಪುಳ ಸಮೀಪದ ಕಾಯಂಕುಲಂನಲ್ಲಿ ಸಂಭವಿಸಿದೆ.ಮೃತ ಯುವಕನನ್ನು ಪುತ್ತುಪ್ಪಲ್ಲಿಯ ಆದರ್ಶ್ ಅಲಿಯಾಸ್ ಉನ್ನಿ (25) ಎಂದು ತಿಳಿದು ಬಂದಿದೆ.ಸಂಜೆ 4.30ರ ಸುಮಾರಿಗೆ
ಕೋಟೆಕಾರ್ ಸಹಕಾರಿ ಸಂಘ ದರೋಡೆ ಪ್ರಕರಣ: ಪ್ರಮುಖ ಆರೋಪಿ ಸೇರಿದಂತೆ ಇಬ್ಬರು ಪೊಲೀಸ್ ವಶಕ್ಕೆ
- By Sauram Tv
- . February 26, 2025
ಉಳ್ಳಾಲ : ಕೋಟೆಕಾರು ಸೇವಾ ಸಹಕಾರಿ ಸಂಘದ ಕೆ.ಸಿ.ರೋಡ್ ಶಾಖೆ ದರೋಡೆಯ ಪ್ರಮುಖ ಕಿಂಗ್ ಪಿನ್ ಸಹಿತ ಸ್ಥಳೀಯ ಸೂತ್ರದಾರನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಮುಖ ಆರೋಪಿ ಬಂಟ್ವಾಳ ತಾಲೂಕಿನ ಕನ್ಯಾನ ನಿವಾಸಿ ಭಾಸ್ಕರ್
ಕಾಸರಗೋಡು :137 ವರ್ಷ ಜೈಲು ಶಿಕ್ಷೆ- ಕುತೂಹಲಕಾರಿ ಪ್ರಕರಣ
- By Sauram Tv
- . February 22, 2025
ಕಾಸರಗೋಡು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಜೀವಾವಧಿ ಕಠಿನ ಸಜೆ, ಅದರೊಂದಿಗೆ 137 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 7.5 ಲ.ರೂ ದಂಡ ವಿಧಿಸಿ ಕಾಸರಗೋಡು ಫಾಸ್ಟ್ ಟ್ರ‍್ಯಾಕ್ ವಿಶೇಷ ನ್ಯಾಯಾಲಯ
ಮಂಗಳೂರು: ಆನ್‌ಲೈನ್ ಶೇರು ಮಾರುಕಟ್ಟೆ ಯಲ್ಲಿ ಹೆಚ್ಚಿನ ಲಾಭಂಶ ನೀಡುದಾಗಿ ವಂಚನೆ – 46 ಲಕ್ಷ ರೂ. ಮೋಸ, ಕೇರಳ ಮೂಲದ ಜುನೈದ ಎ.ಕೆ. ಬಂಧನ!
- By Sauram Tv
- . February 8, 2025
ಮಂಗಳೂರು: ಆನ್‌ಲೈನ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಸಿಇಎನ್ ಕ್ರೈಂ ಪೊಲೀಸ್ ಠಾಣೆಯ ಅಧಿಕಾರಿ ಗಳು ಕೇರಳ ಮೂಲದ ಜುನೈದ ಎ.ಕೆ. ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಅಪಚಿರಿತ ವ್ಯಕ್ತಿಯೊಬ್ಬ ವಾಟ್ಸ್‌ಆ್ಯಪ್‌ನಲ್ಲಿ ಶೇರು ಮಾರುಕಟ್ಟೆಯಲ್ಲಿ
ಅರ್ಚಕನೊಂದಿಗೆ ಸೆಕ್ಸ್ ಚ್ಯಾಟ್:10 ಲಕ್ಷ ರೂಪಾಯಿ ವಂಚನೆ,ಮಂಗಳೂರಿನ ಯಕ್ಷಗಾನ ಕಲಾವಿದನ ಬಂಧನ
- By Sauram Tv
- . February 7, 2025
ಕೇರಳದ ಅರ್ಚಕರೊಬ್ಬರನ್ನು ಫೇಸ್ ಬುಕ್ ಫ್ರೆಂಡ್ ಮಾಡಿಕೊಂಡು ಲೈಂಗಿಕವಾಗಿ ಆಕರ್ಷಿಸಿ ಪರಸ್ಪರ ಶೇರ್ ಮಾಡಿಕೊಂಡ ಫೋಟೋ, ವಿಡಿಯೋವನ್ನೇ ಮುಂದಿಟ್ಟುಕೊ0ಡು ಹಣಕ್ಕಾಗಿ ಬ್ಲಾಕ್ ಮೈಲ್ ಮಾಡಿದ ಆರೋಪದಲ್ಲಿ ಮಂಗಳೂರಿನ ಯಕ್ಷಗಾನ ಕಲಾವಿದನನ್ನು ಕಾಸರಗೋಡಿನ ಬದಿಯಡ್ಕ ಪೊಲೀಸರು
ಹಿಂದೂಗಳು ಸಾಂಪ್ರದಾಯಿಕ ಉಡುಗೆ ಉಡುಪು ಶೈಲಿಗಳಿಗೆ ಅಂಟಿಕೊಳ್ಳಬೇಕು, ಇಂಗ್ಲಿಷ್ ಮಾತನಾಡಬಾರದು: (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್
- By Sauram Tv
- . February 7, 2025
‘ಹಿಂದೂಗಳು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ಸಾಂಪ್ರದಾಯಿಕ ಉಡುಗೆ ತೊಡಬೇಕು. ಇಂಗ್ಲಿಷ್ ಮಾತನಾಡಬಾರದು’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.ಕೇರಳದ ಪಟ್ಟನಂತಿಟ್ಟ ಜಿಲ್ಲೆಯ ಪಂಪಾ ನದಿಯ ದಡದಲ್ಲಿ ವಾರ್ಷಿಕ ಚೆರುಕೊಲ್ಪುಳ
ಪ್ರಿಯಕರನ ಹತ್ಯೆ ಪ್ರಕರಣ: ಮರಣದಂಡನೆ ವಿರುದ್ಧ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ ಗ್ರೀಷ್ಮಾ!
- By Sauram Tv
- . February 7, 2025
2022 ರಲ್ಲಿ ತನ್ನ ಪ್ರಿಯಕರ ಶರೋನ್ ರಾಜ್ ಕೊಲೆಗೆ ಸಂಬಂಧಿಸಿದಂತೆ 24 ವರ್ಷದ ಗ್ರೀಷ್ಮಾಗೆ ವಿಧಿಸಲಾದ ಶಿಕ್ಷೆ ಮತ್ತು ಮರಣದಂಡನೆಗೆ ಸಂಬಂಧಿಸಿದ ದಾಖಲೆಗಳನ್ನು ಕೇರಳ ಹೈಕೋರ್ಟ್ ಗುರುವಾರ ಕೋರಿದೆ. ಯಮೂರ್ತಿಗಳಾದ ಪಿ.ಬಿ. ಸುರೇಶ್ ಕುಮಾರ್
ಹೋಟೆಲ್ ಮಹಡಿಯಿಂದ ಜಿಗಿದು, ಗ್ಯಾಂಗ್ ರೇಪ್ ನಿಂದ ಪಾರಾದ ಮಹಿಳೆ..!
- By Sauram Tv
- . February 5, 2025
ಕಲ್ಲಿಕೋಟೆ: ತನ್ನ ಮೇಲಾಗುತ್ತಿದ್ದ ಗ್ಯಾಂಗ್ ರೇಪ್ ಯತ್ನವನ್ನುವಿರೋಧಿಸಿ ಹೋಟೆಲೊಂದರಲ್ಲಿ ಮಹಿಳಾ ಉದ್ಯೋಗಿ ಕಟ್ಟಡದ ಮೊದಲ ಮಹಡಿಯಿಂದ ಕೆಳಗೆ ಜಿಗಿದ ಘಟನೆ ಆಘಾತಕಾರಿ ನಡೆದಿದೆ. ಪ್ರಕರಣದ ನಂತರ ತಲೆಮರೆಸಿಕೊಂಡಿದ್ದ ಉದ್ಯಮಿಯೊಬ್ಬರನ್ನು ತ್ರಿಶೂರ್ ಜಿಲ್ಲೆಯಲ್ಲಿ ಬುಧವಾರ ಬಂಧಿಸಲಾಗಿದೆ
ಕೇರಳ ಸರ್ಕಾರದ ಆಸ್ಪತ್ರೆಯಲ್ಲಿ ಹೊಸ ಸೂತ್ರ: ಪ್ರತಿದಿನವೂ ಬೆಡ್‌ಶೀಟ್‌ಗಳನ್ನು ಬದಲಾಯಿಸಲು ದಿನಾಂಕ ಮುದ್ರಣೆ
- By Sauram Tv
- . February 3, 2025
ಕೇರಳ:ಕೇರಳದ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಯ ಮೇಲೆ ದಿನಾಂಕವನ್ನು ಪ್ರಿಂಟ್ ಮಾಡುವ ಹೊಸ ಪದ್ಧತಿಯನ್ನು ಜಾರಿಗೊಳಿಸಲಾಗಿದೆ. ಈ ಕ್ರಮವು ಪ್ರತಿದಿನವೂ ಹಾಸಿಗೆಗಳನ್ನು ಬದಲಾಯಿಸಲು ಸಹಾಯ ಮಾಡುತ್ತದೆ ಮತ್ತು ಆಸ್ಪತ್ರೆಗಳಲ್ಲಿನ ಶುಚಿತ್ವ ಮಟ್ಟವನ್ನು ಸುಧಾರಿಸುತ್ತದೆ. ಈ ಪದ್ಧತಿ,