Contact Information
The Saffron Productions
3rd Floor Kudvas Granduer
Surathkal Mangalore 575014
- October 10, 2026
ದಕ್ಷಿಣ ಕನ್ನಡ
ಮಂಗಳೂರು ಜೈಲಿನಲ್ಲಿ ವಿಚಾರಣಾಧೀನ ಕೈದಿಗಳ ಗಲಭೆ: ಆಸ್ತಿಗೆ ಹಾನಿ, ಕೈದಿಗೆ ಗಾಯ
- By Sauram Tv
- . May 20, 2025
ಮಂಗಳೂರು : ಮೇ 19 ರ ಸಂಜೆ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳ ನಡುವೆ ವಾಗ್ವಾದ ನಡೆದಿದ್ದು , ಇದರ ಪರಿಣಾಮವಾಗಿ ಆಸ್ತಿಪಾಸ್ತಿಗೆ ಹಾನಿಯಾಗಿದ್ದು , ಒಬ್ಬ ಕೈದಿಗೆ ಗಾಯವಾಗಿದೆ . ಅಧಿಕಾರಿಗಳು ಪೊಲೀಸ್
ವಿದೇಶೀ ಉದ್ಯೋಗದ ನೆಪದಲ್ಲಿ 8 ಕೋಟಿ ರೂಪಾಯಿ ವಂಚನೆ: ಮಂಗಳೂರಿನ ಖಾಸಗಿ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲು
- By Sauram Tv
- . May 20, 2025
ಮಂಗಳೂರು: ವಿದೇಶದಲ್ಲಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಖಾಸಗಿ ಏಜೆನ್ಸಿಯೊಂದು ಕೋಟ್ಯಂತರ ರೂಪಾಯಿ ವಂಚನೆ ಎಸಗಿದ್ದು, 185ಕ್ಕೂ ಹೆಚ್ಚು ಮಂದಿ ಸಂತ್ರಸ್ತರಾಗಿದ್ದಾರೆ. Hire Glow Elegent overseas international Private Ltd ಎಂಬ ಹೆಸರಿನಿಂದ ವಂಚನೆಗೊಳಗಾದ
ಸುಹಾಸ್ ಶೆಟ್ಟಿ ಹತ್ಯೆ:ಬುರ್ಖಾಧಾರಿ ಮಹಿಳೆಯರನ್ನು ಯಾಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದ ಮಾಜಿ ಕಾರ್ಪೊರೇಟರ್ ಶ್ವೇತಾ ಪೂಜಾರಿ ವಿರುದ್ಧ FIR
- By Sauram Tv
- . May 20, 2025
ಮಂಗಳೂರು: ಹಿಂದು ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧಿಸಿ ಬುರ್ಖಾಧಾರಿ ಮಹಿಳೆಯರನ್ನು ಯಾಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್
ಬಂಟ್ವಾಳದ ಪಾಣೆಮಂಗಳೂರಲ್ಲಿ ವ್ಯಕ್ತಿಗೆ ಚಾಕು ದಾಳಿ: ಇಬ್ಬರು ಬಂಧನ
- By Sauram Tv
- . May 17, 2025
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳಲು ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಪುಡಿ ರೌಡಿಗಳಿಗೆ ಖಾಕಿ ಖಡಕ್ ವಾರ್ನಿಂಗ್ ಕೊಟ್ಟ ಬಳಿಕವೂ ಪುಂಡಾಟ ಮುಂದುವರಿದೆ. ಬಂಟ್ವಾಳದ ಪಾಣೆಮಂಗಳೂರು ಬಳಿ ವ್ಯಕ್ತಿಗೆ
ವಾಟ್ಸಾಪ್ ಗ್ರೂಪ್ ಮೂಲಕ 2.3 ಕೋಟಿ ರೂ. ವಂಚನೆ: ಉಡುಪಿಯ ಉದ್ಯೋಗಿಗೆ ಮೋಸ
- By Sauram Tv
- . May 17, 2025
ಉಡುಪಿ: ಸ್ಟಾಕ್ ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡುವ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ 2.30ಕೋಟಿ ರೂ. ಹಣ ವಂಚನೆ ಮಾಡಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಯಾನಂದ(55) ವಂಚನೆಗೊಳಗಾದ ವ್ಯಕ್ತಿ.ಜಯಾನಂದ ಎಂಬವರನ್ನು ಅಪರಿಚಿತರು
ಮಡಿಕೇರಿ ಮಾರ್ಗದ ಸಂಪಾಜೆ ಬಳಿ ಭೀಕರ ಅಪಘಾತ: ರಸ್ತೆ ಮೇಲೆ ಗಾಯಾಳು, ವಾಹನ ಸಿಗದೆ ಪರದಾಟ
- By Sauram Tv
- . May 17, 2025
ಸುಳ್ಯ: ಸಂಪಾಜೆಯಲ್ಲಿ ಭಾರಿ ಮಳೆ ಸುರಿಯುತ್ತಿದ್ದುದರಿಂದ ಸ್ಕಿಡ್ ಆಗಿ ಎರಡು ವಾಹನಗಳು ಅಪಘಾತ ಸಂಭವಿಸಿದ ಘಟನೆ ಮಾಣಿ ಮೈಸೂರು ರಸ್ತೆಯಲ್ಲಿ ಶುಕ್ರವಾರ ನಡೆದಿದೆ. ಮಡಿಕೇರಿ ವ್ಯಾಪ್ತಿಯ ಸಂಪಾಜೆ ಅರಣ್ಯ ಇಲಾಖೆಯ ಜೀಪು ಮತ್ತು ಟೆಂಪೋ ನಡುವೆ
ಬಂಟ್ವಾಳ ಬಳಿ ಯುವಕನಿಗೆ ನಾಲ್ವರು ದುಷ್ಕರ್ಮಿಗಳಿಂದ ಚೂರಿ ಇರಿತ
- By Sauram Tv
- . May 17, 2025
ಬಂಟ್ವಾಳ:ಯುವಕನಿಗೆ ನಾಲ್ಕು ಮಂದಿಯ ತಂಡವೊಂದು ಚೂರಿಯಿಂದ ಇರಿದು ಪರಾರಿಯಾದ ಘಟನೆ ಪಾಣೆಮಂಗಳೂರು ಸಮೀಪದ ಅಕ್ಕರಂಗಡಿ ಬಸ್ಸು ನಿಲ್ದಾಣ ಬಳಿ ಶುಕ್ರವಾರ ರಾತ್ರಿ ಸಂಭವಿಸಿದೆ. ಚೂರಿ ಇರಿತಕ್ಕೊಳಗಾದ ಯುವಕನನ್ನು ಇಲ್ಲಿನ ನಿವಾಸಿ, ಪೈಂಟರ್ ವೃತ್ತಿಯ ಹಮೀದ್
35 ಅಡಿ ಆಳದ ಬಾವಿಯಲ್ಲಿ ಸಿಲುಕಿದ ವ್ಯಕ್ತಿಯ ಪ್ರಾಣ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
- By Sauram Tv
- . May 16, 2025
ಕಾರ್ಕಳ : ಸಾಣೂರು ಕ್ಯಾಶ್ಯೂ ಬಳಿಯ ಹಿತ್ತಲಿನ ಬೃಹತ್ ಗಾತ್ರದ ಬಾವಿಗೆ ಇಳಿದಿದ್ದ ವ್ಯಕ್ತಿಯೋರ್ವರನ್ನು ಕಾರ್ಕಳ ಅಗ್ನಿಶಾಮಕ ದಳದವರು ರಕ್ಷಿಸಿದ್ದಾರೆ.35 ಅಡಿ ಆಳ ಹಾಗೂ 20 ಅಡಿ ಅಗಲದ ಬಾವಿಗೆ ಹರೀಶ್ ಆಚಾರ್ಯ(55) ಶುಕ್ರವಾರ ಬೆಳಿಗ್ಗೆ 11.55
‘ಕುಡುಕ ತಂದೆ ಚಿತ್ರ ಹಿಂಸೆ ನೀಡಿದ’ – ಚೈತ್ರಾ ಕುಂದಾಪುರ ತಂದೆಗೆ ತಿರುಗೇಟು
- By Sauram Tv
- . May 16, 2025
ಕುಂದಾಪುರ: ಇತ್ತೀಚೆಗಷ್ಟೇ ಅದ್ದೂರಿಯಾಗಿ ಮದುವೆಯಾಗಿದ್ದ ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕುಂದಾಪುರ ವಿರುದ್ದ ಇದೀಗ ಅವರ ತಂದೆಯೇ ಆರೋಪಗಳ ಸುರಿಮಳೆ ಮಾಡಿದ್ದಾರೆ. ಇದೀಗ ತಂದೆ ಆರೋಪಕ್ಕೆ ಚೈತ್ರಾ ಕುಂದಾಪುರು ತಿರುಗೇಟು ನೀಡಿದ್ದು, ಕುಡುಕ ತಂದೆಯ
ಬಂಟ್ವಾಳದಲ್ಲಿ ಎರಡು ಲಾರಿಗಳ ಭೀಕರ ಅಪಘಾತ
- By Sauram Tv
- . May 16, 2025
ಬಂಟ್ವಾಳ: ಎರಡು ಲಾರಿಗಳ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಲಾರಿಯಲ್ಲಿದ್ದ ಜಲ್ಲಿ ಮಿಶ್ರಿತ ಡಾಮರು ಮೈಮೇಲೆ ಬಿದ್ದು ಚಾಲಕನೋರ್ವ ಘಟನೆ ಬಂಟ್ವಾಳದ ಸಜೀಪದ ಬಳಿ ಗುರುವಾರ ನಡೆದಿದೆ. ಸಜೀಪನಡು ಗೋಳಿಪಡ್ಪು ನಿವಾಸಿ ರಫೀಕ್ ( 45)