Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
kerala ದೇಶ - ವಿದೇಶ ಮನರಂಜನೆ

ಮಲಯಾಳಂ ಚಿತ್ರ ‘ವಿಕ್ಟೋರಿಯಾ’ ಶಾಂಘೈ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆ

ತಿರುವನಂತಪುರಂ: ಭಾರತೀಯ ಸಿನಿಮೋದ್ಯಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ಚೀನಾದಲ್ಲಿ ನಡೆಯಲಿರುವ 27ನೇ ಶಾಂಘೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (Shanghai International Film Festival) ಈ ಬಾರಿ ಮಲಯಾಳಂನ ‘ವಿಕ್ಟೋರಿಯಾ’ (Victoria) ಸಿನಿಮಾ ಆಯ್ಕೆಯಾಗಿದೆ. 2024ರಲ್ಲಿ

ಕರ್ನಾಟಕ ಮನರಂಜನೆ

ಕಮಲ್ ಹಾಸನ್ ವಿವಾದ: ಪ್ರಶ್ನೆಗೆ ಉತ್ತರಿಸದೇ ಕೈಮುಗಿದ ಶಿವರಾಜ್ ಕುಮಾರ್

ತಮಿಳಿನಿಂದ ಕನ್ನಡ ಹುಟ್ಟಿದೆ ಎಂದು ಹೇಳಿದ್ದ ನಟ ಕಮಲ್ ಹಾಸನ್ ವಿಚಾರದ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಶಿವಣ್ಣರನ್ನುಪ್ರಶ್ನಿಸಿದ್ದಕ್ಕೆ ಅವರು ಕೈಮುಗಿದಿದ್ದಾರೆ.  ಇಂದು (ಮೇ 31) ‘ಕಣ್ಣಪ್ಪ’ ಚಿತ್ರದ ಪ್ರಚಾರಕ್ಕಾಗಿ ಮೋಹನ್ ಬಾಬು, ವಿಷ್ಣು ಮಂಚು ಚಿತ್ರತಂಡ

ಕರ್ನಾಟಕ ದೇಶ - ವಿದೇಶ ಮನರಂಜನೆ

ದರ್ಶನ್‌ಗೆ ‘ಡೆವಿಲ್’ ಸಿನಿಮಾ ಶೂಟಿಂಗ್‌ಗೆ ವಿದೇಶ ಕ್ಕೆ ಕೋರ್ಟ್ ನಿಂದ ಅನುಮತಿ

ಬೆಂಗಳೂರು: ಸಿನಿಮಾ ಶೂಟಿಂಗ್‌ಗಾಗಿ ದರ್ಶನ್ ವಿದೇಶಕ್ಕೆ ತೆರಳಲು 57ನೇ ಸಿಸಿಹೆಚ್ ಕೋರ್ಟ್ ಅನುಮತಿ ನೀಡಿದೆ. ಜೂನ್ 1ರಿಂದ 25ರವರೆಗೆ ವಿದೇಶದಲ್ಲಿ ಶೂಟಿಂಗ್‌ಗೆ ತೆರಳಲು ಅನುಮತಿ ಕೋರಿ ನಟ ದರ್ಶನ್ 57ನೇ ಸಿಸಿಹೆಚ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.

ದೇಶ - ವಿದೇಶ ಮನರಂಜನೆ

ಪಾವಲಾ ಶ್ಯಾಮಲಾ: ಶತಕೋಟಿ ಪ್ರೇಕ್ಷಕರನ್ನು ನಗಿಸಿದ್ದ ನಟಿ ಇಂದು ಅನಾಥಾಶ್ರಮದಲ್ಲಿ

ಪಾವಲಾ ಶ್ಯಾಮಲಾ ತೆಲುಗಿನಲ್ಲಿ ಸುಮಾರು 300 ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ತಮ್ಮ ಅತ್ಯುತ್ತಮ ನಟನೆಯಿಂದ ತೆಲುಗು ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದಾರೆ. ಗೋಲಿಮಾರ್ ನಂತಹ ಚಿತ್ರಗಳಲ್ಲಿ ಪಾವಲಾ ಶ್ಯಾಮಲಾ ಬೆಳೆಸಿದ ಹಾಸ್ಯವನ್ನು ಯಾರೂ ಸುಲಭವಾಗಿ ಮರೆಯಲು

ದೇಶ - ವಿದೇಶ ಮನರಂಜನೆ

ತಪ್ಪು ಮಾಡಿಲ್ಲ, ಕ್ಷಮೆ ಕೇಳಲ್ಲ’: ಕಮಲ್ ಹಾಸನ್ ಹೇಳಿಕೆ ಮತ್ತೆ ವಿವಾದಕ್ಕೆ

 ‘ಕಮಲ್ ಹಾಸನ್ ಕನ್ನಡ ಭಾಷೆಯ ಬಗ್ಗೆ ನೀಡಿರುವ ಹೇಳಿಕೆ ರಾಜ್ಯದಾದ್ಯಂತ ವಿರೋಧಕ್ಕೆ ಒಳಗಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಇನ್ನೂ ಕೆಲವೆಡೆ ಕಮಲ್ ಹಾಸನ್ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಫಿಲಂ ಚೇಂಬರ್ ಹಾಗೂ ಕೆಲ

ದೇಶ - ವಿದೇಶ ಮನರಂಜನೆ

ಅಲ್ಲು ಅರ್ಜುನ್ ಗೆ ‘ಪುಷ್ಪ 2’ ನಾಟಕಕ್ಕೆ ತೆಲಂಗಾಣ ರಾಜ್ಯ ಪ್ರಶಸ್ತಿ

ಹೈದರಾಬಾದ್: ‘ಪುಷ್ಪ 2’ ಸಿನಿಮಾದಲ್ಲಿನ ನಟನೆಗಾಗಿ ಅಲ್ಲು ಅರ್ಜುನ್ ಅವರು ‘ಅತ್ಯುತ್ತಮ ನಟ’ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ತೆಲಂಗಾಣ ರಾಜ್ಯ ಸರ್ಕಾರ ‘ಗದ್ದರ್ ಸಿನಿಮಾ ಪ್ರಶಸ್ತಿ’ ಘೋಷಣೆ ಮಾಡಿದ್ದು, ಬರೋಬ್ಬರಿ 14 ವರ್ಷಗಳ ಬಳಿಕ ತೆಲುಗಿನಲ್ಲಿ

ಕರ್ನಾಟಕ ಮನರಂಜನೆ

ಚಿಕ್ಕ ವಿಷಯ, ದೊಡ್ಡದಾಗಿ ಮಾಡಬೇಡಿ” ಎಂದ ಶಿವಣ್ಣ

ಬೆಂಗಳೂರು:ಕಮಲ್ ಹಾಸನ್ ಕನ್ನಡ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ನಟ ಶಿವರಾಜ್ ಕುಮಾರ್ ಅದೊಂದು ಸಣ್ಣ ವಿಚಾರ ಯಾಕೆ ದೊಡ್ಡದು ಮಾಡ್ತೀರಾ ಎಂದು ಪ್ರತಿಕ್ರಿಯಿಸಿದ್ದಾರೆ. ಥಗ್ಸ್ ಆಫ್ ಲೈಫ್ ಸಿನಿಮಾ ಈವೆಂಟ್ ನಲ್ಲಿ ಶಿವಣ್ಣ ಎದುರೇ

ದೇಶ - ವಿದೇಶ ಮನರಂಜನೆ

ತಮಿಳು ಚಿತ್ರರಂಗದ ಹಿರಿಯ ನಟ ರಜನೀಕಾಂತ್ ಅವರ ಆಪ್ತ ರಾಜೇಶ್ ನಿಧನ

ತಮಿಳು ಚಿತ್ರರಂಗದ ಹಿರಿಯ ನಟ, ರಜನೀಕಾಂತ್ ಅವರ ಆಪ್ತ ರಾಜೇಶ್ ಮೇ 29 ರಂದು ಚೆನ್ನೈನಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು. ರಾಜೇಶ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ತಮಿಳು ಚಿತ್ರರಂಗದಲ್ಲಿ ಶಿವಾಜಿ ಗಣೇಶನ್-ಎಂಜಿಆರ್ ಕಾಲಘಟ್ಟದ

ದೇಶ - ವಿದೇಶ ಮನರಂಜನೆ

ಶೋಭನಾ ಪದ್ಮಭೂಷಣ ಸ್ವೀಕರಿಸಿದ ರೀತಿಗೆ ಪ್ರಶಂಸೆ – ಸಂಸ್ಕೃತಿಯ ಸಂಕೇತವಾಗಿ ಮೆಚ್ಚುಗೆ

ದೆಹಲಿ : ಕೇಂದ್ರ ಸರ್ಕಾರವು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ವಾರ್ಷಿಕವಾಗಿ ಪದ್ಮ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತದೆ. ಕೇಂದ್ರ ಸರ್ಕಾರವು 139 ಪದ್ಮ ಪ್ರಶಸ್ತಿಗಳನ್ನು ಘೋಷಿಸಿದ್ದು, ಅದರಲ್ಲಿ ಏಳು ಪದ್ಮವಿಭೂಷಣ, 19 ಪದ್ಮಭೂಷಣ

ದೇಶ - ವಿದೇಶ ಮನರಂಜನೆ

‘ಸಸುರಲ್ ಸಿಮರ್ ಕಾ’ ಖ್ಯಾತ ನಟಿ ದೀಪಿಕಾ ಕಾಕರ್‌ಗೆ ಕ್ಯಾನ್ಸರ್ ಶಾಕ್!

ಮುಂಬಯಿ: ಖ್ಯಾತ ಕಿರುತೆರೆ ತಾವು ಕ್ಯಾನ್ಸರ್‌ನಿಂದ ಬಳಲುತ್ತಿದ್ದೇನೆ ಎಂದು ಹೇಳಿದ್ದಾರೆ. ಜನಪ್ರಿಯ ಕಿರುತೆರೆ ನಟಿ ದೀಪಿಕಾ ಕಾಕರ್ ತನಗೆ ಸೆಕೆಂಡ್‌ ಸ್ಟೇಜ್ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಎಂದು ಬಹಿರಂಗಪಡಿಸಿದ್ದಾರೆ.‘ಸಸುರಲ್ ಸಿಮರ್ ಕಾ’ ಮೂಲಕ ಕಿರುತೆರೆ