Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಮನರಂಜನೆ

ರಾಜಮೌಳಿಯ ಹೊಸ ಸಿನಿಮಾದ ಆಫರ್‌ ತಿರಸ್ಕರಿಸಿದ ನಾನಾ ಪಾಟೇಕರ್!

ನಿರ್ದೇಶಕ ರಾಜಮೌಳಿ(SS Rajamouli) ಅವರಿಗೆ ಜಾಗತಿಕ ಮಟ್ಟದಲ್ಲಿ ಖ್ಯಾತಿ ಇದೆ. ‘ಬಾಹುಬಲಿ’, ‘ಆರ್ಆರ್ಆರ್’ ಮುಂತಾದ ಸಿನಿಮಾಗಳ ಮೂಲಕ ಅವರು ವಿದೇಶದಲ್ಲಿ ಕೂಡ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ರಾಜಮೌಳಿ ನಿರ್ದೇಶಿಸುವ ಸಿನಿಮಾಗಳಲ್ಲಿ ಪ್ರತಿ ಪಾತ್ರ ಕೂಡ ಹೈಲೈಟ್

ದೇಶ - ವಿದೇಶ ಮನರಂಜನೆ

ಕಾಲಿವುಡ್ ಹೀರೋ ವಿಶಾಲ್‌ಗೆ ಹೈಕೋರ್ಟ್ ಶಾಕ್: ಲೈಕಾ ಪ್ರೊಡಕ್ಷನ್ಗೆ ₹21 ಕೋಟಿ ಪಾವತಿಸಬೇಕೆಂದು ಆದೇಶ!

ಕಾಲಿವುಡ್ ಸ್ಟಾರ್ ಹೀರೋ ವಿಶಾಲ್ಗೆ ಮದ್ರಾಸ್ ಹೈಕೋರ್ಟ್ ಇಂದು ಬಿಗ್ ಶಾಕ್ ನೀಡಿದೆ. ಪ್ರಸಿದ್ಧ ಕಾಲಿವುಡ್ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಗೆ ಶೇ.30 ರಷ್ಟು ಬಡ್ಡಿಯೊಂದಿಗೆ 21 ಕೋಟಿ ರೂ. ಪಾವತಿಸಲು ಆದೇಶ ಹೊರಡಿಸಿದೆ.

ದೇಶ - ವಿದೇಶ ಮನರಂಜನೆ

9,000 ಕೋಟಿ ಬಜೆಟ್‌ನಲ್ಲಿ ‘ಅವೇಂಜರ್ಸ್: ಡೂಮ್ಸ್ ಡೇ’! ಇಡೀ ವಿಶ್ವದ ಅತ್ಯಂತ ದುಬಾರಿ ಸಿನಿಮಾ

ನವದೆಹಲಿ: ಇತ್ತೀಚಿನ ವರ್ಷದಲ್ಲಿ ಹೈ ಬಜೆಟ್ ಸಿನಿಮಾಗಳು ತೆರೆ ಕಾಣುವ ಪ್ರಮಾಣ ಹೆಚ್ಚಾಗುತ್ತಿದೆ. ವಿಶ್ವದಾದ್ಯಂತ ಉತ್ತಮ ಕಥೆ ಉಳ್ಳ ಸಿನಿಮಾಕ್ಕೆ ಕೋಟಿ ಕೋಟಿ ರೂಪಾಯಿ ಹೂಡಿಕೆ ಮಾಡಿ ಬಳಿಕ ಲಾಭ ನಿರೀಕ್ಷೆ ಮಾಡುವುದು ಸಾಮಾನ್ಯ

ದೇಶ - ವಿದೇಶ ಮನರಂಜನೆ

ಅಜಿತ್ ಕುಮಾರ್‌ಗೆ ಹೊಸ ಐಷಾರಾಮಿ ಕಾರು ಸೇರ್ಪಡೆ – ₹6.75 ಕೋಟಿ ಮೌಲ್ಯದ ಮೆಕ್ಲೆರೆನ್ ಸೆನ್ನಾ!

ಕಾಲಿವುಡ್ ಸ್ಟಾರ್ ಅಜಿತ್ ಕುಮಾರ್ (Ajith Kumar) ಅವರು ಬೇರೆ ನಟರ ರೀತಿ ಅಲ್ಲ. ಸಿನಿಮಾದ ಜೊತೆಗೆ ಅವರಿಗೆ ಕಾರ್ ರೇಸ್ನಲ್ಲಿ ಅತಿ ಉತ್ಸಾಹ ಇದೆ. ಸಿನಿಮಾ ಅವರ ವೃತ್ತಿ. ಕಾರ್ ರೇಸ್ ಅವರ

ಮನರಂಜನೆ

ಸಿನಿಮಾ ಫ್ಲಾಪ್ ಆದ ಹಿನ್ನೆಲೆಯಲ್ಲಿ ಸಂಭಾವನೆ ವಾಪಸ್ ಮಾಡಿದ ನಟ

ಸಿನಿಮಾಗಳ (Cinema) ಬಜೆಟ್‌ಗಳು ಮಿತಿ ಮೀರುತ್ತಿದೆ. ಸಿನಿಮಾದ ಒಟ್ಟು ಬಜೆಟ್‌ಗಿಂತಲೂ ಹೆಚ್ಚು ಹಣವನ್ನು ನಟರು ಸಂಭಾವನೆಯಾಗಿ ಪಡೆಯುತ್ತಿರುವುದೂ ಇದೆ. ಸಿನಿಮಾ ನಟ-ನಟಿಯರ ಸಂಭಾವನೆ ಹೆಚ್ಚಳದ ಬಗ್ಗೆ ನಿರ್ಮಾಪಕ ಕರಣ್ ಜೋಹ‌ರ್ ಸೇರಿದಂತೆ ದಕ್ಷಿಣದ ಹಲವು

ದೇಶ - ವಿದೇಶ ಮನರಂಜನೆ

OTT ತಿರಸ್ಕರಿಸಿದ ಅಮೀರ್ ಖಾನ್ – ‘ಸಿತಾರೆ ಜಮೀನ್ ಪರ್’ ಯೂಟ್ಯೂಬ್ ಪೇ-ಪರ್-ವ್ಯೂ ಮೂಲಕ ಬಿಡುಗಡೆ ಯೋಚನೆ?

ವಿಭಿನ್ನವಾದ ಕಥೆಗಳನ್ನು ಹೊಂದಿರುವ ಅಮೀರ್ ಖಾನ್ ಅವರ ಸಿನಿಮಾಗಳು ಚಲನಚಿತ್ರ ಪ್ರೇಮಿಗಳನ್ನು ಆಕರ್ಷಿಸುತ್ತವೆ. ಅಂದಹಾಗೆ ಅವರ ಇತ್ತೀಚಿನ ಎರಡೂ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಸೋತಿವೆ. ಇದೀಗ ಅಮೀರ್ ಖಾನ್ ಮತ್ತೊಂದು ಚಿತ್ರದೊಂದಿಗೆ ಮರಳಿದ್ದಾರೆ. ಚಿಂತನಶೀಲ

ದೇಶ - ವಿದೇಶ ಮನರಂಜನೆ

ತಮಿಳು ನಿರ್ದೇಶಕ ವಿಕ್ರಮ್ ಸುಗುಮಾರನ್ 47ನೇ ವಯಸ್ಸಿನಲ್ಲಿ ಅಸ್ತಂಗತ

ಚೆನ್ನೈ: ಸಣ್ಣ ಪ್ರಾಯದಲ್ಲೇ ಖ್ಯಾತ ಸಿನಿಮಾ ನಿರ್ದೇಶಕರೊಬ್ಬರು ಕೊನೆಯುಸಿರೆಳೆದಿದ್ದಾರೆ. ಸುದ್ದಿ ಕೇಳಿ ಚಿತ್ರರಂಗ ಆಘಾತಕ್ಕೆ ಒಳಗಾಗಿದೆ.ತಮಿಳು ಚಲನಚಿತ್ರ ನಿರ್ದೇಶಕ ವಿಕ್ರಮ್ ಸುಗುಮಾರನ್ ಸೋಮವಾರ (ಜೂ.2) ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಅವರಿಗೆ 47 ವರ್ಷ ವಯಸ್ಸಾಗಿತ್ತು.

ಮನರಂಜನೆ

ಬೆಳ್ತಂಗಡಿ:ರಿಕ್ಷಾ ಚಲಾಯಿಸುತ್ತಿದ್ದಾಗ ಹೃದಯಾಘಾತ – ಚಾಲಕ ಸ್ಥಳದಲ್ಲೇ ಸಾವು

ಬೆಳ್ತಂಗಡಿ: ಆಟೋ ರಿಕ್ಷಾ ಚಲಾಯಿಸುತ್ತಿದ್ದ ವೇಳೆ ಹೃದಯಾಘಾತ ಉಂಟಾಗಿ ಚಾಲಕ ಮೃತಪಟ್ಟ ಘಟನೆ ಮಂಗಳವಾರ ಬೆಳಗ್ಗೆ ಕೊಕ್ಕಡ ಸಮೀಪದ ಕೆಂಪಕೋಡಿನಲ್ಲಿ ಸಂಭವಿಸಿದೆ. ಕೆಂಪಕೋಡು ನಿವಾಸಿ ಶರತ್ ಕುಮಾರ್ ಕೆ (36) ಮೃತ ಚಾಲಕ.ಶರತ್ ಕುಮಾರ್ ಅವರು ಪ್ರತಿದಿನದಂತೆ

ದೇಶ - ವಿದೇಶ ಮನರಂಜನೆ

ಕ್ಷಮೆ ಕೇಳದೆ ನಿಂತ ಕಮಲ್ ಹಾಸನ್ –ರಿಲೀಸ್ ವಿರುದ್ಧ ನಿರ್ಣಯಕ್ಕೆ ಫಿಲ್ಮ್ ಚೇಂಬರ್ ತುರ್ತು ಸಭೆ

ಕಮಲ್ ಹಾಸನ್ ಅವರು ತಾವು ನೀಡಿದ ‘ಕನ್ನಡ ತಮಿಳಿನಿಂದ ಹುಟ್ಟಿದ್ದು’ ಎಂಬ ಹೇಳಿಕೆ ಸರಿಯೆಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅವರು ಕ್ಷಮೆ ಕೇಳುವಂತೆ ಪದೇ ಪದೇ ಆಗ್ರಹಿಸಿದರೂ ಅವರು ಬಗ್ಗುತ್ತಿಲ್ಲ. ಈಗ ಕಮಲ್ ಹಾಸನ್ ಪರ ತಮಿಳಿಗರು ಬ್ಯಾಟ್ ಬೀಸುತ್ತಿದ್ದಾರೆ. ಅವರ

ದೇಶ - ವಿದೇಶ ಮನರಂಜನೆ

ಕೊನೆಯ ಸಿನಿಮಾ ಆಗಬಹುದು ಎಂದ ಆಮಿರ್ ಖಾನ್ – ಅಭಿಮಾನಿಗಳಲ್ಲಿ ಆತಂಕ

ತಮ್ಮ ಚಿತ್ರ ಮತ್ತು ಪಾತ್ರಗಳ ಮೂಲಕವೇ ಹೆಸರುವಾಸಿಯಾದವರು ಆಮಿರ್ ಖಾನ್.ತಮ್ಮ ಪ್ರತಿ ಚಿತ್ರಕ್ಕೂ ಅದಕ್ಕೇ ಬೇಕಾದ ತಯಾರಿಯನ್ನೆಲ್ಲ ಮಾಡಿಕೊಂಡೇ ಅಖಾಡಕ್ಕೆ ಇಳಿಯುವ ಆಮಿರ್ ಖಾನ್ ಕೇವಲ ಮಿಸ್ಟರ್ ಪರ್ಫೆಕ್ಷನಿಸ್ಟ್ ಮಾತ್ರ ಅಲ್ಲ ಬಾಲಿವುಡ್‌ನ ಗೇಮ್