Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ ಮನರಂಜನೆ

ಕಿರುತೆರೆ ನಟಿ ಶ್ರುತಿ ಮೇಲೆ ಪತಿಯೇ ಚಾಕು ದಾಳಿ-ಕೊಲೆ ಯತ್ನ

ಬೆಂಗಳೂರು: ಕಿರುತೆರೆ ನಟಿ ಹಾಗೂ ಖಾಸಗಿ ವಾಹಿನಿಯ ನಿರೂಪಕಿಗೆ ಪತಿಯೇ ಚಾಕು ಇರಿದ ಘಟನೆ ಹನುಮಂತ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮುನೇಶ್ವರ ಲೇಔಟ್‌ನಲ್ಲಿ ನಡೆದಿದೆ. ಮಂಜುಳ ಶ್ರುತಿ ಚಾಕು ಇರಿತಕ್ಕೊಳಗಾದ ಕಿರುತೆರೆ ನಟಿ. ಅಮೃತಧಾರೆ

ಮನರಂಜನೆ

ಅನುಪಮಾ ಪರಮೇಶ್ವರನ್ ನಟನೆಯ ‘ಜಾನಕಿ ವರ್ಸಸ್ ಸ್ಟೇಟ್ ಆಫ್ ಕೇರಳ’ ಚಿತ್ರ ವಿವಾದಕ್ಕೆ ತೆರೆ: ‘ಜಾನಕಿ ವಿ’ ಎಂದು ಶೀರ್ಷಿಕೆ ಬದಲಾವಣೆ!

ತೆಲುಗು ನಟಿ ಅನುಪಮಾ ಪರಮೇಶ್ವರನ್ ನಟಿಸಿರುವ ಬಹುನಿರೀಕ್ಷಿತ ‘ಜಾನಕಿ ವರ್ಸಸ್ ಸ್ಟೇಟ್ ಆಫ್ ಕೇರಳ’ ಚಿತ್ರ ಸದ್ಯ ವಿವಾದದಿಂದ ಕೇರಳ ಹೈಕೋರ್ಟ್ ಮೆಟ್ಟಿಲೇರಿತ್ತು. ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದೇ ಆದರೂ ಬಿಡುಗಡೆಗೆ ಬೇಕಾದ ಅನುಮತಿಗೆ

ಮನರಂಜನೆ

ಗೌರಿಯೇ ನನ್ನ ಮೂರನೇ ಪತ್ನಿ: ಬೆಂಗಳೂರು ಮೂಲದ ಹುಡುಗಿ ಜೊತೆಗಿನ ಸಂಬಂಧದ ಬಗ್ಗೆ ಆಮೀರ್ ಖಾನ್ ಸ್ಪಷ್ಟನೆ!

ಪ್ರೀತಿ ಅಂದರೆ ಅದು ಪ್ರೀತಿಯಷ್ಟೇ ಅಲ್ಲ .. ಪ್ರೀತಿ ಅಂದರೆ ಬದುಕು, ಭವಿಷ್ಯ, ಭಾಷೆ, ಕನಸು, ನಗು, ಇನ್ನೂ ಏನೆಲ್ಲಾ ! ಇಂಥಾ ಪ್ರೀತಿಯನ್ನು ಬದುಕಿರುವ ತನಕ ಜಿನುಗುವ, ಪ್ರೇಮಸೆಲೆಯಾಗಿ ಬೆಳೆಸುವ -ಉಳಿಸುವ ವೃತವೇ

ಮನರಂಜನೆ

ಗೋ ಮಾಂಸ ತಿನ್ನುವ ರಣಬೀರ್ ಕಪೂರ್ ರಾಮಾಯಣದಲ್ಲಿ ರಾಮನ ಪಾತ್ರ ವಿವಾದ

ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ, ಮೊದಲಾದವರು ‘ರಾಮಾಯಣ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. 2026ರ ದೀಪಾವಳಿಯಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರದ ಶೂಟಿಂಗ್ ಭರದಿಂದ

ಕರ್ನಾಟಕ ಮನರಂಜನೆ

ಕೊಡವ ಸಮುದಾಯ ಕುರಿತು ರಶ್ಮಿಕಾ ಮಂದಣ್ಣ ವಿವಾದಾತ್ಮಕ ಹೇಳಿಕೆ

ಆಗಾಗ ಕೆಲವು ಹೇಳಿಕೆಗಳಿಂದ ವಿವಾದಕ್ಕೀಡಾಗುವ ಕಾಂಟ್ರವರ್ಸಿ ಕ್ವೀನ್ ರಶ್ಮಿಕಾ ಮಂದಣ್ಣ ಇದೀಗ ಮತ್ತೊಂದು ಹೇಳಿಕೆ ನೀಡಿ, ವಿವಾದ ಹುಟ್ಟುಹಾಕಿದ್ದಾರೆ. ಈ ಹೇಳಿಕೆ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ನಟಿ ರಶ್ಮಿಕಾ ಮಂದಣ್ಣ

ಕರ್ನಾಟಕ ಮನರಂಜನೆ

‘ಕನ್ನಡ ತಮಿಳಿನಿಂದ ಹುಟ್ಟಿತ್ತು’ ಹೇಳಿಕೆ ವಿವಾದ: ಕಮಲ್ ಹಾಸನ್‌ಗೆ ಕೋರ್ಟ್ ನಿಷೇಧಾಜ್ಞೆ

ಬೆಂಗಳೂರು: ನಟ ಕಮಲ್ ಹಾಸನ್ ಅವರು ‘ಥಗ್ ಲೈಫ್’ ಸಿನಿಮಾ ರಿಲೀಸ್ ವೇಳೆ ಎಡವಟ್ಟೊಂದನ್ನು ಮಾಡಿಕೊಂಡಿದ್ದರು. ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂಬ ಹೇಳಿಕೆ ನೀಡಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದರು. ಈ ವಿವಾದದ ಬಗ್ಗೆ ಕೋರ್ಟ್​ನಲ್ಲಿ

ಮನರಂಜನೆ

ಬಾಲಿವುಡ್‌ನಲ್ಲಿ ಡ್ರಗ್ಸ್ ಹಾವಳಿ: ‘ಸ್ಟಾರ್‌ಗಳು ರಾತ್ರಿ ಡ್ರಗ್ಸ್ ಕೇಳುತ್ತಾರೆ’ – ನಿರ್ಮಾಪಕ ಪಹ್ಲಜ್ ನಿಹ್ಲಾನಿ ಗಂಭೀರ ಆರೋಪ!

ಗೋವಿಂದಾ, ಸೈಫ್ ಅಲಿ ಖಾನ್, ಶತ್ರುಘ್ನ ಸಿನ್ಹಾ, ಮಿಥುನ್ ಚಕ್ರವರ್ತಿ, ಸನ್ನಿ ಡಿಯೋಲ್, ಅನಿಲ್ ಕಪೂರ್, ಅಕ್ಷಯ್ ಕುಮಾರ್ ಸೇರಿ ಹಲವು ಸ್ಟಾರ್ ಚಿತ್ರಗಳನ್ನು ನಿರ್ಮಿಸಿರುವ ಹೆಗ್ಗಳಿಕೆ ಬಾಲಿವುಡ್ ನಿರ್ಮಾಪಕ ಪಹ್ಲಜ್ ನಿಹ್ಲಾನಿಗೆ ಸಲ್ಲುತ್ತದೆ.

ಮನರಂಜನೆ

ಬಿಗ್ ಬಜೆಟ್ ‘ರಾಮಾಯಣ’ ಟೀಸರ್‌ಗೆ ಆರಂಭಿಕ ಹಿನ್ನಡೆ: ರಾಮ-ರಾವಣ ದರ್ಶನವೂ ವೀಕ್ಷಕರನ್ನು ಸೆಳೆಯಲಿಲ್ಲವೇ?

ಬಾಲಿವುಡ್‌ನ ಬಹು ನಿರೀಕ್ಷಿತ ಚಿತ್ರ ರಾಮಾಯಾಣ ಚಾಪ್ಟರ್‌ 1ರ ಇಂಟ್ರೊಡಕ್ಷನ್‌ ಗ್ಲಿಂಪ್ಸ್‌ ಅನ್ನು ಬಿಡುಗಡೆ ಮಾಡಲಾಯಿತು. ಸಂಪೂರ್ಣ ವಿಎಫ್‌ಎಕ್ಸ್‌ನಿಂದ ಕೂಡಿದ್ದ ಈ 3.03 ನಿಮಿಷದ ವಿಡಿಯೊದಲ್ಲಿ ಬ್ರಹ್ಮ, ವಿಷ್ಣು ಹಾಗೂ ಶಿವನ ಸೃಷ್ಟಿಯಾದ ರಾವಣ

ಮನರಂಜನೆ

40ರ ವಯಸ್ಸಿನಲ್ಲಿ ಸಿಂಗಲ್ ಮದರ್ ಆದ ನಟಿ ಭಾವನಾ ರಾಮಣ್ಣ: IVF ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡಲು ಸಿದ್ಧತೆ!

ಬೆಂಗಳೂರು: 40 ವರ್ಷ ಕಳೆದ ಮೇಲೆ ಹೆಣ್ಣುಮಕ್ಕಳು ಗರ್ಭಧರಿಸುವುದು ತಾಯಿ-ಮಗು ಇಬ್ಬರ ಆರೋಗ್ಯದ ದೃಷ್ಟಿಯಿಂದಲೂ ಅಪಾಯಕಾರಿ ಎಂದು ವೈದ್ಯರೇ ಹೇಳುತ್ತಾರೆ. ಆರ್ಥಿಕವಾಗಿ ಸಬಲರಾಗಿರುವವರು, ಸೆಲೆಬ್ರಿಟಿಗಳು ಅನೇಕ ಸುರಕ್ಷತಾ ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಿ ಗರ್ಭ ಧರಿಸುವುದುಂಟು.

ಮನರಂಜನೆ

ರಾಕಿಂಗ್ ಸ್ಟಾರ್ ಯಶ್‌ಗೆ ಹೊಸ ಐಷಾರಾಮಿ ಕಾರು: ₹2.62 ಕೋಟಿ ಮೌಲ್ಯದ ಲೆಕ್ಸಸ್‌ ಎಲ್‌ಎಂ ಎಂಪಿವಿ ಖರೀದಿ!

ಕನ್ನಡದ ರಾಕಿಂಗ್ ಸ್ಟಾರ್ ಯಶ್ (Yash) ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು, ದೊಡ್ಡ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿದ್ದ ಕೆಜಿಎಫ್ (KGF) ಸಿನಿಮಾದ ಯಶಸ್ಸಿನ ಬಳಿಕ, ಯಶ್