Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ಥಾಯ್ಲೆಂಡ್‌ನಲ್ಲಿ ‘ಮಿಸೆಸ್‌ ಗಾಲ್ಫ್‌’ ಬಂಧನ: 9 ಸಂನ್ಯಾಸಿಗಳಿಂದ ₹100 ಕೋಟಿಗೂ ಹೆಚ್ಚು ಸುಲಿಗೆ!

ನವದೆಹಲಿ: ಕನಿಷ್ಠ ಒಂಬತ್ತು ಸಂನ್ಯಾಸಿಗಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದ ಮತ್ತು ಫೋಟೋ ಮತ್ತು ವೀಡಿಯೊಗಳನ್ನು ಬಳಸಿ ಅವರಿಂದ ಅಪಾರ ಮೊತ್ತದ ಹಣವನ್ನು ಸುಲಿಗೆ ಮಾಡಿದ ಆರೋಪದ ಮೇಲೆ ಥಾಯ್ಲೆಂಡ್‌ ಪೊಲೀಸರು ಮಹಿಳೆಯೊಬ್ಬರನ್ನು ಬಂದಿಸಿದ್ದಾರೆ. ಆರೋಪಿ

ಅಪರಾಧ ದೇಶ - ವಿದೇಶ

ವಿವಾಹೇತರ ಸಂಬಂಧ: ಮಹಿಳೆಗೆ ಸುಪ್ರೀಂ ಕೋರ್ಟ್ ತರಾಟೆ – “ನೀವು ಕೂಡ ಅಪರಾಧ ಮಾಡಿದ್ದೀರಿ!”

ನವದೆಹಲಿ,: ಇತ್ತೀಚೆಗೆ ವಿವಾಹೇತರ ಸಂಬಂಧದ ಕಾರಣಕ್ಕೆ ಮಹಿಳೆಯರು ತಮ್ಮ ಗಂಡನನ್ನು ಕೊಲೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇವು ಸಮಾಜದ ಸ್ಥಿತಿಯ ಬಗ್ಗೆ ಆತಂಕ ಮೂಡಿಸಿವೆ. ಇದರ ಬೆನ್ನಲ್ಲೇ ವಿವಾಹಿತ ಮಹಿಳೆಯೊಬ್ಬರು ಬೇರೊಬ್ಬನ ಜೊತೆ ಅಕ್ರಮ

ಅಪರಾಧ ಮಂಗಳೂರು

ಮಂಗಳೂರಿನಲ್ಲಿ ₹200 ಕೋಟಿ ವಂಚನೆ ಪ್ರಕರಣ: ಐಷಾರಾಮಿ ಬಂಗಲೆಯಿಂದ ಆರೋಪಿ ರೋಹನ್ ಸಲ್ಡಾನ ಬಂಧನ!

ಮಂಗಳೂರು: ಮಹತ್ವದ ಕಾರ್ಯಾಚರಣೆಯೊಂದರಲ್ಲಿ ನಗರದ ಪೊಲೀಸರು 200 ಕೋಟಿ ರೂ.ಗೂ ಅಧಿಕ ವಂಚನೆ ಮಾಡಿದ ಆರೋಪಿಯನ್ನು ಗುರುವಾರ ರಾತ್ರಿ ಬಂಧಿಸಿದ್ದಾರೆ. ಶ್ರೀಮಂತ ವ್ಯಕ್ತಿಗಳು ಹಾಗೂ ಉದ್ಯಮಿಗಳನ್ನು ವಂಚಿಸಿರುವ ಆರೋಪದಲ್ಲಿ ಜಪ್ಪಿನಮೊಗರು ತಂದೊಳಿಗೆ ನಿವಾಸಿ‌ ರೋಹನ್

ಅಪರಾಧ ಕರ್ನಾಟಕ

ಬಸ್ ನಿಲ್ದಾಣದಲ್ಲಿ ರೂಮ್ ಮಾಡ್ತೀನಿ ಬಾ ಎಂದವನಿಗೆ ಚಪ್ಪಲಿ ಯಲ್ಲೇ ಉತ್ತರ ಕೊಟ್ಟ ಮಹಿಳೆ

ಶಿರಸಿ ಬಸ್ ನಿಲ್ದಾಣದಲ್ಲಿ ಮಹಿಳೆಗೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಗೆ ಚಪ್ಪಲಿ ಏಟು. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಹಿಳೆಯ ಧೈರ್ಯವನ್ನು ಶ್ಲಾಘಿಸಲಾಗುತ್ತಿದೆ. ಮಹಿಳೆಯೊಂದಿಗೆ ಅಸಭ್ಯವಾಗಿ ನಡೆದುಕೊಂಡ ವ್ಯಕ್ತಿಯ ಪರಿಸ್ಥಿತಿ ಏನಾಗಿದೆ ನೋಡಿ..ಮದ್ಯದ

ಅಪರಾಧ ಕರ್ನಾಟಕ

ನಿರರ್ಗಳವಾಗಿ ಇಂಗ್ಲಿಷ್ ಮಾತಾಡುತ್ತಾ ಅತಿಥಿಯ ವೇಷದಲ್ಲಿ ಕರೆನ್ಸಿ ಕಳ್ಳತನ

ಬೆಂಗಳೂರು:ನಗರದ ಐಷಾರಾಮಿ ಹೋಟೆಲ್‌ಗಳಲ್ಲಿ ನಡೆಯುವ ಐಷಾರಾಮಿ ಕಾರ್ಯಕ್ರಮಗಳಲ್ಲಿ ಅತಿಥಿಯಂತೆ ಭಾಗವಹಿಸಿ ಅಲ್ಲಿದ್ದ ಅತಿಥಿಗಳ ಅಮೂಲ್ಯ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶ ಮೂಲದ 57 ವರ್ಷ ಚಿಂತಾಕಿಂಡಿ ಶ್ರೀನಿವಾಸಲು ಬಂಧಿತ ವ್ಯಕ್ತಿ.

ಅಪರಾಧ ದೇಶ - ವಿದೇಶ

ಕೋಲ್ಕತ್ತಾ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಆರೋಪ: ಬಾಗಲಕೋಟೆ ಮೂಲದ ವಿದ್ಯಾರ್ಥಿ ಬಂಧನ!

ಬಾಗಲಕೋಟೆ : ಕೊಲ್ಕತ್ತಾದಲ್ಲಿ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್ ರೇಪ್ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಬಾಗಲಕೋಟೆ ಮೂಲದ ವಿದ್ಯಾರ್ಥಿ ಪರಮಾನಂದ ಜೈನ್ ಎನ್ನುವ ಯುವಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಶುಕ್ರವಾರ ರಾತ್ರಿ ಪರಮಾನಂದನನ್ನು ಪೊಲೀಸರು

ಅಪರಾಧ ದೇಶ - ವಿದೇಶ

ಆಸ್ಪತ್ರೆಯಲ್ಲಿ ಐಸಿಯುಗೆ ನುಗ್ಗಿ ಅಪರಾಧಿಗಳಿಂದ ಕುಖ್ಯಾತ ಗ್ಯಾಂಗಸ್ಟರ್ ಹತ್ಯೆ

ಬಿಹಾರ: ಪಾಟ್ನಾ ಪ್ರದೇಶದಲ್ಲಿ ಅಪರಾಧಿಗಳ ಅಟ್ಟಹಾಸ ಮುಂದುವರೆದಿದ್ದು, ಬೆಳಗ್ಗೆ ನಗರದ ದೊಡ್ಡ ಪಾರಸ್‌ (Paras) ಎನ್ನುವ ಖಾಸಗಿ ಆಸ್ಪತ್ರೆ ನುಗ್ಗಿದ ಅಪರಾಧಿಗಳು ರೋಗಿಯೊಬ್ಬನ ಕೊಲೆ ಮಾಡಿದ್ದಾರೆ. ಈ ಕೊಲೆ ಪಾರಸ್ ಆಸ್ಪತ್ರೆಯ ಐಸಿಯು (ICU)

ಅಪರಾಧ ಕರ್ನಾಟಕ

ಹರಪನಹಳ್ಳಿ ಶಾಸಕಿ ಕಚೇರಿ ದೋಚಿದ ಕಳ್ಳರು: ₹13.3 ಲಕ್ಷ ನಗದು, ಆಭರಣಗಳ ಕಳವು!

ವಿಜಯನಗರ: ಹರಪನಹಳ್ಳಿವಿಧಾನಸಭಾ ಕ್ಷೇತ್ರದ ಪಕ್ಷೇತರ ಲತಾ ಮಲ್ಲಿಕಾರ್ಜುನ ಅವರ ಕಚೇರಿಯ ಬೀಗ ಮುರಿದ ಕಳ್ಳರು ಹಣ, ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ದೋಚಿರುವುದು ಬೆಳಕಿಗೆ ಬಂದಿದೆ. ನಾಲ್ವರು ಮುಸುಕುದಾರಿಗಳು ಹರಪನಹಳ್ಳಿಯ ಕಾಶಿ ಸಂಗಮೇಶ್ವರ ಬಡಾವಣೆಯಲ್ಲಿರುವ

ಅಪರಾಧ

ಕಿದ್ವಾಯಿ ಆಸ್ಪತ್ರೆಯಲ್ಲಿ ಹಾಳಾದ ಎಂಆರ್‌ಐ ಯಂತ್ರ : ಬಡ ರೋಗಿಗಳ ಪರದಾಟ

ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಕ್ಯಾನ್ಸರ್‌ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಕಿದ್ವಾಯಿ ಆಸ್ಪತ್ರೆ (Kidwai Hospital) ಹೆಸರಾಗಿದೆ. ಸಾವಿರಾರು ಕ್ಯಾನ್ಸರ್​ (Cancer) ರೋಗಿಗಳು ಭೇಟಿ ನೀಡುತ್ತಾರೆ. ಆದರೆ ಇದೇ ಪ್ರತಿಷ್ಠಿತ ಕಿದ್ವಾಯಿ ಆಸ್ಪತ್ರೆಯಲ್ಲಿ ಹತ್ತಾರು ಅದ್ವಾನಗಳು

ಅಪರಾಧ ದಕ್ಷಿಣ ಕನ್ನಡ ಮಂಗಳೂರು

ʼಸೈಬರ್ ಪೊಲೀಸ್ ಆಗಿ ನಟಿಸಿ ಸುಲಿಗೆʼ – ಫೇಸ್‌ಬುಕ್‌ನಲ್ಲಿ ಜನರನ್ನು ಹೆದರಿಸಿ 1.23 ಲಕ್ಷ ಕಸಿದ ಅರುಣ್ ಬಂಧನ

ಮಂಗಳೂರು: ಬೆಂಗಳೂರಿನ ಸೈಬರ್ ಅಪರಾಧ ಅಧಿಕಾರಿಯಂತೆ ನಟಿಸಿ ಫೇಸ್‌ಬುಕ್ ಬಳಕೆದಾರರಿಂದ 1.23 ಲಕ್ಷ ರೂ. ಸುಲಿಗೆ ಮಾಡಿದ ಆರೋಪದ ಮೇಲೆ ತುಮಕೂರಿನ ಸೈಬರ್ ಅಪರಾಧಿಯೊಬ್ಬನನ್ನು ಮಂಗಳೂರು ಕೇಂದ್ರ ಅಪರಾಧ ಪೊಲೀಸರು ಬಂಧಿಸಿದ್ದಾರೆ. ಆರೋಪಿ, ದಿವಂಗತ ತಿಮ್ಮರಾಜು