Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

ಬೆಂಗಳೂರಿನಲ್ಲಿ ಪಿಎಸ್‌ಐ ಲೋಕಾಯುಕ್ತ ಬಲೆಗೆ: ₹1.25 ಲಕ್ಷ ಲಂಚ ಪಡೆಯುವಾಗ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಅಧಿಕಾರಿ!

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಭ್ರಷ್ಟ ಪೊಲೀಸ್ ಅಧಿಕಾರಿಯೊಬ್ಬರು ಲೋಕಾಯುಕ್ತ (lokayukta) ಬಲೆಗೆ ಬಿದ್ದಿದ್ದು, ಕೇಸ್ ವೊಂದರಲ್ಲಿ ಬಿ ರಿಪೋರ್ಟ್ ಹಾಕಲು ಹಣ ಪಡೆಯುವಾಗ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಬೆಂಗಳೂರಿನ

ಅಪರಾಧ ಕರ್ನಾಟಕ

ತಮಾಷೆಗೆ ಶುರುವಾದ ಜಗಳ, ಆಟೋ ಚಾಲಕ ದರ್ಶನ್ ಕೊಲೆಯಲ್ಲಿ ಅಂತ್ಯ – ಓರ್ವ ಆರೋಪಿ ಅರೆಸ್ಟ್!

ಬೆಂಗಳೂರು/ಆನೇಕಲ್ : ತಮಾಷೆಗೆಂದು ತಲೆಗೆ ಒಂದೇಟು ಸಣ್ಣದಾಗಿ ಹೊಡೆದಿದ್ದಕ್ಕೆ ಸ್ನೇಹಿತರಿಬ್ಬರ ನಡುವೆ ಶುರುವಾದ ಜಗಳ, ಮಂಡ್ಯ ಮೂಲದ ಆಟೋ ಚಾಲಕ ದರ್ಶನ್‌ನ ಕೊಲೆಯಲ್ಲಿ ಅಂತ್ಯವಾಗಿದೆ. ಆಟೋ ಚಾಲಕ ದರ್ಶನ್ ಕೊಲೆ ಕೇಸಿಗೆ ಸಂಬಂಧಿಸಿದಂತೆ ಕೊಲೆ

ಅಪರಾಧ ದೇಶ - ವಿದೇಶ

ಮೇಘಾಲಯ ಹನಿಮೂನ್ ಹತ್ಯೆ: ಜೈಲಿನಲ್ಲಿ ‘ಪಶ್ಚಾತ್ತಾಪವಿಲ್ಲದ’ ಸೋನಮ್, ಕುಟುಂಬದಿಂದಲೂ ಸಂಪರ್ಕ ಕಡಿತ!

ಶಿಲ್ಲಾಂಗ್: ಹನಿಮೂನ್ ಗಾಗಿ ಮೇಘಾಲಯಕ್ಕೆ ತೆರಳಿದ್ದಾಗ ತನ್ನ ಪತಿಯನ್ನು ಹತ್ಯೆ ಮಾಡಿದ್ದ ಸೋನಮ್ ರಘುವಂಶಿ ಜೈಲುಪಾಲಾಗಿ ಒಂದು ತಿಂಗಳು ಕಳೆದಿದೆ. ಬಂಧನಕ್ಕೊಳಗಾಗಿ ಇಷ್ಟು ದಿನ ಕಳೆದರೂ ಆಕೆಗೆ ತನ್ನ ಕೃತ್ಯಗಳ ಬಗ್ಗೆ ವಿಷಾದ ಮೂಡಿಲ್ಲ

ಅಪರಾಧ ದೇಶ - ವಿದೇಶ

ಮಾವನಿಗೆ ವಿದ್ಯುತ್ ಶಾಕ್ ನೀಡಿ ಕೊ*ಲೆ ಮಾಡಿ ಅರಶಿಣ ರೋಸ್ ವಾಟರ್ ಹಚ್ಚಿದ ಸೊಸೆ

ಛತ್ತೀಸ್ ಗಢ :ಸಾಮಾನ್ಯವಾಗಿ ಕೊಲೆ ಮಾಡಿದರೆ ಮೃತದೇಹವನ್ನು ಹೂತು ಹಾಕುವುದು, ಅಥವಾ ಕೊಲೆಯ ಬಗ್ಗೆ ಕಟ್ಟು ಕಥೆ ಕಟ್ಟುವುದನ್ನು ನೋಡಿರುತ್ತೇವೆ ಆದರೆ ಇಲ್ಲೊಬ್ಬ ಚಾಲಾಕಿ ಮಹಿಳೆ ತನ್ನ ಮಾವನನ್ನು ಕೊಂದಿದ್ದಲ್ಲದೆ ಅಪರಾಧವನ್ನು ಮರೆಮಾಚುವುದಕ್ಕೆ ಗಾಯಕ್ಕೆ

ಅಪರಾಧ ಮಂಗಳೂರು

ಹಿಂದೂ ಗುರೂಜಿ ಫೋಟೋ ಬಳಸಿ ನಂಬಿಕೆ ಗಳಿಸಿದ್ದ ವಂಚಕ ರೋಷನ್ ಸಲ್ಡಾನಾ

ಮಂಗಳೂರು: ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ರೋಷನ್ ಸಲ್ಡಾನಾ (Roshan Saldanha) ನನ್ನು ಪೊಲೀಸರು (Police) ವಿಚಾರಣೆ ನಡೆಸುತ್ತಿದ್ದು, ಹಲವು ಸಂಗತಿಗಳು ಬೆಳಕಿಗೆ ಬಂದಿವೆ. ರೋಷನ್ ಸಲ್ಡಾನಾ ಹೆಣೆದಿರುವ ವಂಚನೆಯ ಮಾಯಾಜಾಲ

ಅಪರಾಧ ದೇಶ - ವಿದೇಶ

ಲೀವ್‌ ಇನ್ ಪಾರ್ಟನರ್ ಎಎಸ್‌ಐ ಮಹಿಳೆ ಹ*ತ್ಯೆ – ಸಿಆರ್‌ಪಿಎಫ್ ಜವಾನ ಶರಣು

ಗುಜರಾತ್‌:ತನ್ನ ಜೊತೆ ಸಹ ಜೀವನ ನಡೆಸುತ್ತಿದ್ದ ವೃತ್ತಿಯಲ್ಲಿ ಎಎಸ್‌ಐ ಆಗಿದ್ದ ಮಹಿಳೆಯನ್ನು ಸಿಆರ್‌ಪಿಎಫ್ ಜವಾನನೋರ್ವ ಕತ್ತು ಹಿಸುಕಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಗುಜರಾತ್‌ನ ಕಚ್‌ ಜಿಲ್ಲೆಯಲ್ಲಿ ನಡೆದಿದೆ. ಕೋಪದ ಭರದಲ್ಲಿ ಲೀವ್‌ ಇನ್

ಅಪರಾಧ ದೇಶ - ವಿದೇಶ

‘ಡ್ರಗ್ ಕ್ವೀನ್’ ಅಕ್ರಮಗಳಿಂದ ಲಕ್ಸ್ಯೂರಿ ಮನೆ, 2 ಕೋಟಿ ರೂಪಾಯಿ ಹಣ ವಶಕ್ಕೆ

ದೆಹಲಿ:ಹಲವು ವರ್ಷಗಳಿಂದ ಕುಸುಮ್ ಎಂಬ ಮಹಿಳೆಯ ನಡೆಸುತ್ತಿದ್ದ ಅಕ್ರಮ ವ್ಯವಹಾರ, ಮಾದಕವಸ್ತು ಸಿಂಡಿಕೇಟ್‌ಗೆ ಸಂಬಂಧಿಸಿದ ಸುಮಾರು 4 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಕಡೆಗೂ ದೆಹಲಿ ಪೊಲೀಸರು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವಾಯುವ್ಯ ದೆಹಲಿಯ ಸುಲ್ತಾನಪುರಿ

ಅಪರಾಧ ಕರ್ನಾಟಕ

ಕೋರ್ಟ್ ಬಳಿ ಗನ್ ತೋರಿಸಿ ಸಿನಿಮೀಯ ಶೈಲಿಯಲ್ಲಿ ಅಪಹರಣ

ಬೆಂಗಳೂರು: ಗನ್ ತೋರಿಸಿ ಸಿನಿಮಾ ಸ್ಟೈಲ್‍ನಲ್ಲಿ ವ್ಯಕ್ತಿಯೊಬ್ಬನನ್ನು ಕಿಡ್ನ್ಯಾಪ್ (Kidnap) ಮಾಡಿದ ಘಟನೆ ಆನೇಕಲ್ (Anekal) ಕೋರ್ಟ್ (Court) ಬಳಿ ನಡೆದಿದೆ. ವಾಬಸಂದ್ರ ನಿವಾಸಿ ಶ್ರೀನಿಧಿ (29) ಕಿಡ್ನ್ಯಾಪ್ ಆದ ವ್ಯಕ್ತಿ. ಆನೇಕಲ್ ಕೋರ್ಟ್

ಅಪರಾಧ ಕರ್ನಾಟಕ

ಸಾಲದ ಹಣಕ್ಕೆ ಸರಪಳಿಯಿಂದ ಕಟ್ಟಿಹಾಕಿ ಅಮಾನವೀಯ ಕೃತ್ಯ

ವಿಜಯಪುರ: ಸಾಲದ ಹಣ ವಾಪಸ್ ಕೊಡದಿದ್ದಕ್ಕೆ ವ್ಯಕ್ತಿಯನ್ನು ಸರಪಳಿಯಿಂದ ಕಟ್ಟಿಹಾಕಿರುವ ಅಮಾನವೀಯ ಘಟನೆ ಜಿಲ್ಲೆಯ ಚಡಚಣ (Chadachan) ತಾಲೂಕಿನ ಹತ್ತಳ್ಳಿ ಗ್ರಾಮದಲ್ಲಿ ನಡೆದಿದೆ. ಕುಮಾರ್‌ಗೌಡ ಬಿರಾದಾರ್ ಎಂಬಾತ ಓರ್ವ ವ್ಯಕ್ತಿಯ ಕಾಲಿಗೆ ಸರಪಳಿ ಕಟ್ಟಿ

ಅಪರಾಧ ಮಂಗಳೂರು

ಜೇಮ್ಸ್ ಬಾಂಡ್ ಶೈಲಿಯ ವಂಚಕನ ಬೇಟೆ: ಮದ್ಯದ ಗ್ಲಾಸ್‌ನಿಂದ ಸಿಕ್ಕಿಬಿದ್ದ ಮಹಾವಂಚಕ ರೋಶನ್ ಸಲ್ಡಾನ್ಹಾ!

ಮಂಗಳೂರು: ಇದೊಂದು ಥೇಟ್‌ ಬಾಲಿವುಡ್‌ ಸಿನೆಮಾದಂತಿದೆ. ಜೇಮ್ಸ್‌ ಬಾಂಡ್‌ ಕಥೆಯ ರೀತಿಯಲ್ಲಿ ಇಲ್ಲಿ ನೈಜ ವ್ಯವಸ್ಥೆಗಳಿದ್ದವು. ಪೊಲೀಸ್‌ ಮತ್ತು ಕಾನೂನು ಪಾಲಕರಿಂದ ಪಾರಾಗಲು ಯಾವೆಲ್ಲ ತಂತ್ರಗಳಿವೆಯೋ ಅವೆಲ್ಲವನ್ನೂ ಆ ಮಹಾವಂಚಕ ಹೊಂದಿದ್ದ. ಆದರೂ ಸಿಕ್ಕಿಬಿದ್ದಿರುವುದು