Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ಸಿಂಧನೂರು: ಗುಜರಾತ್‌ಗೆ ಸಾಗಿಸುತ್ತಿದ್ದ ಪಡಿತರ ಅಕ್ಕಿ ಲಾರಿ ವಶಕ್ಕೆ, ಒಬ್ಬರ ಬಂಧನ!

ಸಿಂಧನೂರು: ಬಳ್ಳಾರಿಯಿಂದ ಪಡಿತರ ಅಕ್ಕಿಯ ಚೀಲಗಳನ್ನು ತುಂಬಿಕೊಂಡು ಗುಜರಾತ್‍ಗೆ ಸಾಗಾಣಿಕೆ ಮಾಡುತ್ತಿದ್ದ ಲಾರಿಯನ್ನು ಕೆಲ ಸಂಘಟನೆಗಳ ಮುಖಂಡರು ಹಿಡಿದು ಗ್ರಾಮೀಣ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಪೋತ್ನಾಳ ಪಟ್ಟಣದ ಗುರುರಾಜ ಎನ್ನುವವರು ಬಳ್ಳಾರಿಯಿಂದ ಅಕ್ಕಿಯನ್ನು ಲಾರಿಯ

ಅಪರಾಧ ಕರ್ನಾಟಕ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಗ್ರ ಟಿ. ನಾಸೀರ್‌ ಕುತಂತ್ರ: ಯುವಕರನ್ನು ಬಳಸಿಕೊಂಡು ಲಕ್ಷಾಂತರ ರೂ. ಆಮಿಷ!

ಬೆಂಗಳೂರು: ಜೈಲಿನಲ್ಲೇ ಸಂಚು ರೂಪಿಸಿ ಕೋರ್ಟ್‌ಗೆ ಕರೆದೊಯ್ಯುವ ಮಾರ್ಗ ಮಧ್ಯೆ ಬಾಂಬ್‌ ಸ್ಫೋಟಿಸಿ ಬಾಂಗ್ಲಾಕ್ಕೆ ಪರಾರಿಯಾಗಲು ಯೋಜನೆ ರೂಪಿಸಿದ್ದ ಎಲ್‌ಇಟಿ ಉಗ್ರ ಟಿ. ನಾಸೀರ್‌, ಭಯೋತ್ಪಾದಕ ಸಂಘಟನೆ ಪರ ಕೆಲಸ ಮಾಡಲು ಆಯ್ಕೆ ಮಾಡಿಕೊಳ್ಳುತ್ತಿದ್ದ

ಅಪರಾಧ ದೇಶ - ವಿದೇಶ

ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಬಾಲಕಿ ಆತ್ಮಹತ್ಯೆ, ಮೂವರು ಅಪ್ರಾಪ್ತ ಆರೋಪಿಗಳ ಪೈಕಿ ಇಬ್ಬರು ಪರಾರಿ

ಮೀರಠ್: ಉತ್ತರ ಪ್ರದೇಶದ ಬುಲಂದರ್‌ಶಾ ಜಿಲ್ಲೆಯಲ್ಲಿ ಮೂವರು ಅಪ್ರಾಪ್ತ ವಯಸ್ಸಿನ ಯುವಕರಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ 14 ವರ್ಷದ ಬಾಲಕಿಯೊಬ್ಬಳು ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳು 13 ರಿಂದ

ಅಪರಾಧ ಕರಾವಳಿ

ಶಿರಸಿ ನಗರಸಭೆ ಬಿಜೆಪಿ ಸದಸ್ಯ ಲಂಚ ಸ್ವೀಕಾರ ಆರೋಪದ ಮೇಲೆ ಬಂಧನ: ಪೈಪ್ ಕಳ್ಳತನ ಪ್ರಕರಣದಲ್ಲೂ ಆರೋಪಿ!

ಕಾರವಾರ: ಶಿರಸಿ ನಗರಸಭೆಯ (Sirsi City Municipal Council) ಪೈಪ್ ಕದ್ದ ಆರೋಪ ಹೊತ್ತಿರುವ ಹಾಲಿ ಬಿಜೆಪಿ ಸದಸ್ಯನನ್ನು ಲೋಕಾಯುಕ್ತ (Lokayukta) ಪೊಲೀಸರು ಲಂಚ ಸ್ವೀಕಾರ ಆರೋಪದ ಮೇಲೆ ಬಂಧಿಸಿದ್ದಾರೆ. ಲೀಸ್‌ಗೆ ಪಡೆದ ಜಾಗದ

ಅಪರಾಧ ಕರಾವಳಿ ದಕ್ಷಿಣ ಕನ್ನಡ

ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಗೆ ದಂಡ ವಿಧಿಸಿದ ನ್ಯಾಯಾಲಯ!

ಬೆಳ್ತಂಗಡಿ: ಇಲ್ಲಿನ ಪ್ರಥಮ ಹಿರಿಯ ಸಿವಿಲ್‌ ನ್ಯಾಯಾಧೀಶ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಚೆಕ್‌ ಬೌನ್ಸ್ ಪ್ರಕರಣದಲ್ಲಿ ಆರೋಪಿ ಶಿವಪ್ರಸಾದ್‌ ಶೆಟ್ಟಿ ಎಂಬವರಿಗೆ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. 1,97,345 ರೂ. ಮೊತ್ತದ ಚೆಕ್‌

ಅಪರಾಧ ದೇಶ - ವಿದೇಶ

ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಕೋಟಿಗಟ್ಟಲೆ ವಂಚನೆ: ಬಿಹಾರದ ಸೈಬರ್ ವಂಚಕ ಕಾರವಾರ ಪೊಲೀಸರ ಬಲೆಗೆ!

ಕಾರವಾರ: ಮಾದಕ ವಸ್ತು ಪಾರ್ಸಲ್‌ ಬಂದಿದ್ದು, ನಿಮ್ಮನ್ನು ಬಂಧಿಸಬೇಕಾಗುತ್ತದೆ ಎಂದು ವಾಟ್ಸ್‌ಆಯಪ್‌ ವೀಡಿಯೋ ಕಾಲ್‌ ಮಾಡಿ ಬೆದರಿಸಿ ಅಮಾಯಕರಿಂದ ಹಣ ವಸೂಲಿ ಮಾಡುತ್ತಿದ್ದ ಬಿಹಾರದ ವಂಚಕ ಹರ್ದೀಪ್‌ ಸಿಂಗ್‌ (39) ಎಂಬಾತನನ್ನು ಕಾರವಾರ ಸೈಬರ್‌

ಅಪರಾಧ ಕರ್ನಾಟಕ

ರಾಜರಾಜೇಶ್ವರಿನಗರದಲ್ಲಿ ಪತ್ನಿ ಕೊಲೆಗೆ ಯತ್ನ: ಪತಿ ಅರೆಸ್ಟ್!

ಬೆಂಗಳೂರು: ಪತ್ನಿ ಕೊಲೆಗೆ ಯತ್ನಿಸಿದ್ದ ಪತಿಯನ್ನು ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಮ್ ನರೇಶ್ ಬಂಧಿತ. ಉತ್ತರ ಪ್ರದೇಶದ ರಾಮ್‌ ನರೇಶ್‌ 15 ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ. ಪತ್ನಿ ಗಾಯತ್ರಿ, ಪುತ್ರಿ ಜತೆಗೆ

ಅಪರಾಧ ಉಡುಪಿ

ಪೋಕ್ಸೋ ಅಭಿಯೋಜಕ ಸೇರಿ ಮೂವರ ವಿರುದ್ಧ ಜಾತಿನಿಂದನೆ, ಜೀವಬೆದರಿಕೆ ಆರೋಪ

ಉಡುಪಿ: ಉಡುಪಿ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ಸೇರಿದಂತೆ ಮನೋಜ್‌ ಹಾಗೂ ಸಂಜಯ್‌ ಎಂಬವರ ವಿರುದ್ಧ ಮಹಿಳಾ ಠಾಣೆಯಲ್ಲಿ ಜಾತಿನಿಂದನೆ ಹಾಗೂ ಜೀವಬೆದರಿಕೆ ಒಡ್ಡಿದ ಪ್ರಕರಣ ದಾಖಲಾಗಿದ್ದು, ಮೂವರೂ ಆರೋಪಿಗಳು

ಅಪರಾಧ ದೇಶ - ವಿದೇಶ

ಅಮೆರಿಕದಲ್ಲಿ ಭಾರತೀಯ ಮಹಿಳೆಯಿಂದ ಶಾಪಿಂಗ್ ಮಾಲ್‌ನಲ್ಲಿ ಕಳ್ಳತನ

ಅಮೆರಿಕದ ಪ್ರಸಿದ್ಧ ಶಾಪಿಂಗ್ ಮಾಲ್‌ನಲ್ಲಿ ಕಳ್ಳತನ ಮಾಡಿದ್ದಕ್ಕಾಗಿ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಮಹಿಳೆ ಅಂಗಡಿಯಿಂದ ಸುಮಾರು 1,300 ಡಾಲರ್ (ಸುಮಾರು 1.09 ಲಕ್ಷ) ಮೌಲ್ಯದ ವಸ್ತುಗಳನ್ನು ಕದಿಯಲು

ಅಪರಾಧ ದೇಶ - ವಿದೇಶ

ಆಸ್ಪತ್ರೆಯಲ್ಲಿ ಲಿವ್-ಇನ್ ಸಂಗಾತಿಯನ್ನು ಬಿಟ್ಟು ಪರಾರಿಯಾದ ಗೆಳೆಯ, ಮಹಿಳೆ ಸಾವು!

ಗ್ವಾಲಿಯರ್: ಆಕೆಗೆ ಏನೋ ಕಚ್ಚಿದೆ ನೋಡಿ ಎಂದು ಹೇಳುತ್ತಾ ಆಸ್ಪತ್ರೆಯ ಬಾಗಿಲಿನವರೆಗೆ ಲಿವ್- ಇನ್ ಸಂಗಾತಿ (Live-in Partner)ಯನ್ನು ಎತ್ತಿಕೊಂಡು ಬಂದಿದ್ದ ಗೆಳೆಯ ಆಕೆಯನ್ನು ಅಲ್ಲಿಯೇ ಬಿಟ್ಟು ನಾಪತ್ತೆಯಾಗಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ (Gwalior)