Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

ಕುಡಿದ ಮತ್ತಿನಲ್ಲಿ ಪತ್ನಿಯ ತಲೆ ಬೋಳಿಸಿದ ಪತಿ: ಊರಿನ ಹಿರಿಯನಿಂದಲೂ ಸಾಥ್

ಬಾಗಲಕೋಟೆ : ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ಪತ್ನಿಯ ತಲೆ ಬೋಳಿಸಿರುವ ಘಟನೆ ನಡೆದಿದೆ. ಇದಕ್ಕೆ ಊರಿನ ಹಿರಿಯನೊಬ್ಬ ಕೂಡ ಸಾಥ್ ನೀಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಡಕೋಳ ಗ್ರಾಮದಲ್ಲಿ

ಅಪರಾಧ ದೇಶ - ವಿದೇಶ

ಬಾಹ್ಯಾಕಾಶ ಯಾನಿಯೆಂದು ಹೇಳಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ: ಜಪಾನ್‌ನಲ್ಲಿ ವಿಶಿಷ್ಟ ಸೈಬರ್ ಕ್ರೈಮ್

ಟೋಕಿಯೋ: ಡಿಜಿಟಲ್ ಅರೆಸ್ಟ್‌ನಿಂದ ಹಿಡಿದು ಬ್ಯಾಂಕ್ ಮತ್ತು ಆದಾಯ ತೆರಿಗೆ ಅಧಿಕಾರಿಗಳು ಭಾಗಿಯಾಗಿರುವ ವಂಚನೆಗಳವರೆಗೆ ವಿವಿಧ ಸೈಬರ್ ಹಗರಣಗಳ ಬಗ್ಗೆ ನಾವು ಕೇಳಿದ್ದೇವೆ. ‘ಪ್ರೇಮ ಬಲೆಗೆ’ ಸಿಲುಕಿ ಜನರು ಮೋಸ ಹೋದ ಅನೇಕ ಪ್ರಕರಣಗಳ

ಅಪರಾಧ ದೇಶ - ವಿದೇಶ

ಮದರಸಾದಲ್ಲಿ ಲೈಂಗಿಕ ಕಿರುಕುಳದಿಂದ ಬಾಲಕ ಸಾವು-ಬಾಲಪರಾಧಿಗಳ ಬಂಧನ

ಭುವನೇಶ್ವರ: ಮದರಸಾವೊಂದರಲ್ಲಿ ಅಪ್ರಾಪ್ತ ವಯಸ್ಕ ವಿದ್ಯಾರ್ಥಿಯೊಬ್ಬನನ್ನು ಹಿರಿಯ ವಿದ್ಯಾರ್ಥಿಗಳು ದೀರ್ಘಕಾಲದ ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಿದ ನಂತರ ಕೊಲೆ ಮಾಡಿದ ಘಟನೆ ಒಡಿಶಾದ ನಯಾಗಢ ಜಿಲ್ಲೆಯಲ್ಲಿ ನಡೆದಿದೆ. ಈ ಭಯಾನಕ ಘಟನೆಗೆ ಸಂಬಂಧಿಸಿದಂತೆ ಐದು ಬಾಲಾಪರಾಧಿಗಳನ್ನು

ಅಪರಾಧ ದೇಶ - ವಿದೇಶ

80,000 ಕದಿಯಲು ಹೋಗಿ ಕಳ್ಳರು 2 ಲಕ್ಷ ಕಳೆದುಕೊಂಡಿದ್ದು ಹೇಗೆ?

ಭೋಪಾಲ್: ಕೆಟ್ಟಕೆಲಸಮಾಡುವವರಿಗೆಒಂದಲ್ಲಾಒಂದುದಿನಪೆಟ್ಟುಬಿದ್ದೇಬೀಳುತ್ತೆಎಂಬುದಕ್ಕೆಈಘಟನೆಯೇಸಾಕ್ಷಿ. 80 ಸಾವಿರರೂ. ಕದಿಯಲುಹೋಗಿಕಳ್ಳ(Thief)ರು 2 ಲಕ್ಷರೂ. ಮೌಲ್ಯದಬೈಕ್ಕಳೆದುಕೊಂಡಿರುವಘಟನೆಭೋಪಾಲ್​​ನಲ್ಲಿನಡೆದಿದೆ.ದರೋಡೆಕೋರರ ಗುಂಪೊಂದು ಗಳಿಸಿದ್ದಕ್ಕಿಂತ ಹೆಚ್ಚಿನದನ್ನು ಕಳೆದುಕೊಂಡಿತ್ತು . ವ್ಯಾಪಾರಿಯಿಂದ 80,000 ರೂ.ಗಳನ್ನು ಕಸಿದುಕೊಳ್ಳಲು ಪ್ರಯತ್ನಿಸುವಾಗ,ಆ ಗ್ಯಾಂಗ್ ಅಪರಾಧದ ಸ್ಥಳದಲ್ಲಿ 2 ಲಕ್ಷ ರೂ. ಮೌಲ್ಯದ

ಅಪರಾಧ ಕರ್ನಾಟಕ ಮಂಗಳೂರು

ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ: ತಮಿಳುನಾಡಿನಲ್ಲಿ ಆರೋಪಿ ಬಂಧನ

ಮಂಗಳೂರು : ಮಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಮಾಡುವುದಾಗಿ ಬೆದರಿಕೆ ಕರೆ ಮಾಡಿದ ಆರೋಪಿಯನ್ನು ಬಜ್ಪೆ ಠಾಣೆ ಪೊಲೀಸರು ತಮಿಳುನಾಡಿನಲ್ಲಿ ಅರೆಸ್ಟ್ ಮಾಡಿದ್ದಾರೆ. ಬಂಧಿತನನ್ನು ತಮಿಳುನಾಡಿನ ವೆಲ್ಲೂರು ಜಿಲ್ಲೆಯ ನಿವಾಸಿ ಸಸಿಕುಮಾರ್

ಅಪರಾಧ ಉಡುಪಿ

ಉಡುಪಿ: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳ ಬಂಧನ

ಉಡುಪಿ: ಅಕ್ರಮವಾಗಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಮಲ್ಪೆ ಪೊಲೀಸರು ಸೆ.5ರಂದು ಸಂಜೆ ವೇಳೆ ಪಡುತೋನ್ಸೆ ಗ್ರಾಮದ ಗುಜ್ಜರಬೆಟ್ಟು ಕೆಎಂಪಿ ರಸ್ತೆಯಲ್ಲಿರುವ ಶ್ರೀಬೊಬ್ಬರ್ಯ ದೈವಸ್ಥಾನದ ಬಳಿ ಬಂಧಿಸಿದ್ದಾರೆ. ಮಂಗಳೂರು ಉರ್ವ ಬೋಳೂರು ನಿವಾಸಿ

kerala ಅಪರಾಧ

ಪತ್ನಿ ಜೊತೆಗಿನ ಜಗಳಕ್ಕೆ ಸ್ವಂತ ಮಗಳ ಮೇಲೆ ಆ್ಯಸಿಡ್ ಎರಚಿದ ತಂದೆ

ಕಾಸರಗೋಡು : ಹೆಂಡತಿ ಜೊತೆಗಿನ ಗಲಾಟೆಗೆ ಸ್ವಂತ ಮ ಗಳ ಮೇಲೆ ಅಪ್ಪ ಆ್ಯಸಿಡ್ ಎರಚಿದ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ಪನತ್ತಡಿ ಗ್ರಾಮದಲ್ಲಿ ನಡೆದಿದೆ. ಈ ದಾಳಿ ವೇಳೆ ಮತ್ತೊಬ್ಬ ಬಾಲಕಿಗೂ ಗಂಭೀರ

ಅಪರಾಧ ಕರ್ನಾಟಕ

ಬೆಳಗಾವಿಯಲ್ಲಿ ಪ್ರೀತಿಗಾಗಿ ಘೋರ ಘಟನೆ: ಅಪ್ರಾಪ್ತ ಬಾಲಕಿ ವಿಚಾರದಲ್ಲಿ ಜಗಳ, ನಾಲ್ವರಿಗೆ ಚಾಕು ಇರಿತ

ಬೆಳಗಾವಿ : ಬೆಳಗಾವಿಯಲ್ಲಿ ಘೋರ ಘಟನೆ ನಡೆದಿದ್ದು, ಅಪ್ರಾಪ್ತ ಬಾಲಕಿ ಪ್ರೀತಿಯಲ್ಲಿ ಬಿದ್ದ ಯುವಕರ ಮಧ್ಯ ಗಲಾಟೆ ನಡೆದಿದೆ. ಎರಡು ಗುಂಪುಗಳ ನಡುವೆ ಗಲಾಟೆ ನಡೆದು ನಾಲ್ವರಿಗೆ ಚಾಕು ಇರಿಲಾಗಿದೆ. ಮಹಮ್ಮದ್ ಖಾಜಿ, ಮಹಮ್ಮದ್

kerala ಅಪರಾಧ

ಕೇರಳ: ನಕಲಿ ಆ್ಯಪ್ ಬಳಸಿ ವಂಚನೆ, 17,000 ರೂ. ಮೌಲ್ಯದ ಫೋನ್ ಕದ್ದ ಯುವಕ ಬಂಧನ

ತಿರುವನಂತಪುರ: ನಕಲಿ ಆಯಪ್ ಬಳಸಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ 17,000 ರೂ. ಮೌಲ್ಯದ ಮೊಬೈಲ್ ಫೋನ್ ಕದ್ದ ಯುವಕನನ್ನು ಬಂಧಿಸಲಾಗಿದೆ. ಪೆರಿಂಜನಂನ ಎಳ್ಳುಂಪರಂಬಿಲ್ ನಿವಾಸಿ ಅಹ್ಮದ್ (೧೮) ಎಂಬಾತನನ್ನು ಮತಿಲಕಂ ಪೊಲೀಸರು ಬಂಧಿಸಿದ್ದಾರೆ.

ಅಪರಾಧ ದೇಶ - ವಿದೇಶ

₹12,000 ಕೋಟಿ ಮೌಲ್ಯದ ಎಂಡಿ ಔಷಧಿ ವಶ: ತೆಲಂಗಾಣದ ಮಾದಕ ವಸ್ತು ಜಾಲ ಭೇದಿಸಿದ ಮೀರಾ ಭಯಂದರ್ ಪೊಲೀಸರು

ಥಾಣೆ: ಮೀರಾ ಭಯಾಂದರ್ ಪೊಲೀಸರು ತೆಲಂಗಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬೃಹತ್ ಮಾದಕ ವಸ್ತು ಉತ್ಪಾದನಾ ಸಿಂಡಿಕೇಟ್ ಬೇಧಿಸಿದ್ದಾರೆ. ಪೊಲೀಸರು ಸುಮಾರು 32,000 ಲೀಟರ್ ಕಚ್ಚಾ ಎಂಡಿ ಔಷಧಿಗಳನ್ನು ವಶಪಡಿಸಿಕೊಂಡಿದ್ದಾರೆ, ಇದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 12,000