Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

ವೈದ್ಯಕೀಯ ಸೀಟುಗಾಗಿ ನಕಲಿ ದಾಖಲೆ ಸೃಷ್ಟಿಸಿದ 21 ‘ಜಾಣ ಕಿವುಡರು’ ಲಾಕ್

ಬೆಂಗಳೂರು: ಈ ಸುದ್ದಿ ಕೊನೇವರೆಗೆ ಓದುವಷ್ಟರಲ್ಲಿ ವೈದ್ಯಕೀಯ ಸೀಟ್‌ಗಾಗಿ (Medical Seat) ಏನೇನೆಲ್ಲಾ ನಾಟಕ ಮಾಡ್ತಾರಪ್ಪಾ ಅಂತ ನೀವು ಪ್ರಶ್ನೆ ಮಾಡುತ್ತೀರಿ. ನಕಲಿ ವೈದ್ಯಕೀಯ ದಾಖಲೆ (Fake Document) ಸೃಷ್ಟಿಸಿ ಅಂಗವಿಕಲ ಕೋಟಾದಡಿ ವೈದ್ಯಕೀಯ

ಅಪರಾಧ ದೇಶ - ವಿದೇಶ

ಗೆಳೆಯನ ಎದುರೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ಪುರಿ: ಪುರಿಯಲ್ಲಿ ಗೆಳೆಯ ಎದುರೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ.ಒಡಿಶಾದ ಪುರಿ ಜಿಲ್ಲೆಯ ದೇವಸ್ಥಾನದ ಬಳಿ ಘಟನೆ ನಡೆದಿದೆ. ಯುವತಿ ದೇವಸ್ಥಾನಕ್ಕೆ ಭೇಟಿಕೊಟ್ಟು ಗೆಳೆಯನ ಜತೆ ಬೀಚ್​ಗೆ ಹೋದಾಗ ಕೆಲವು ಕಿಡಿಗೇಡಿಗಳು ಅವರನ್ನು ಹಿಂಬಾಲಿಸಿದ್ದರು.

ಅಪರಾಧ ದೇಶ - ವಿದೇಶ

600 ಕಿ.ಮೀ. ಪ್ರಯಾಣ ಬೆಳೆಸಿ ಬಂದ ಪ್ರಿಯತಮೆಯನ್ನು ಕೊಂದ ಪ್ರಿಯಕರ; ಅಪಘಾತವೆಂದು ಬಿಂಬಿಸಲು ಯತ್ನ

ಪ್ರಿಯಕರನನ್ನು ಭೇಟಿ ಮಾಡಲು 600 ಕಿ.ಮೀ. ದೂರದವರೆಗೆ ಕಾರಿನಲ್ಲಿ ಪ್ರಯಾಣ ಬೆಳೆಸಿದ ಮಹಿಳೆ ಮಾರನೇ ದಿನ ಶವವಾಗಿ ಪತ್ತೆಯಾದ ಘಟನೆ ರಾಜಸ್ಥಾನ್ ನ ಬಾರ್ಮರ್ ಜಿಲ್ಲೆಯಲ್ಲಿ ನಡೆದಿದೆ. ಜುನ್ ಜುನ್ ನಲ್ಲಿ ಅಂಗನವಾಡಿ ಶಾಲೆಯ

ಅಪರಾಧ ದೇಶ - ವಿದೇಶ

ಅದ್ಭುತ ವಂಚನೆ: 6 ಜಿಲ್ಲೆಗಳಲ್ಲಿ ಎಕ್ಸರೇ ಟೆಕ್ನೀಶಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಒಬ್ಬನೇ ವ್ಯಕ್ತಿ

ಲಖನೌ: ಒಬ್ಬನೇ ವ್ಯಕ್ತಿ 6 ಜಿಲ್ಲೆಗಳ, 6 ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದೇ ಕಾಲಕ್ಕೆ ಎಕ್ಸರೇ ಟೆಕ್ನೀಶಿಯನ್‌ ಆಗಿ 9 ವರ್ಷಗಳಿಂದ ಮಾಡುತ್ತಿದ್ದ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ. ಪ್ರಕರಣದ ಬೆನ್ನುಹತ್ತಿ ಹೋದ ಪೊಲೀಸರಿಗೆ ಇದರ

ಅಪರಾಧ ಕರ್ನಾಟಕ

ಬೀದರ್‌ನಲ್ಲಿ ಭೀಕರ ಘಟನೆ: ಮೂರನೇ ಮಹಡಿಯಿಂದ ಮಲಮಗಳನ್ನು ನೂಕಿ ಕೊಂದ ಮಲತಾಯಿ

ಬೀದರ್: ಮೂರನೇ ಮಹಡಿಯಿಂದ 7 ವರ್ಷದ ಮಗುವನ್ನ ನೂಕಿ ಮಲತಾಯಿ ಜೀವ ತೆಗೆದಿರುವ ಘಟನೆ ಬೀದರ್ ನಗರದ ಆದರ್ಶ ಕಾಲೋನಿಯಲ್ಲಿ ಆಗಸ್ಟ್​ 27ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಶಾನವಿ ಮೃತ ಬಾಲಕಿ.ಆಗಸ್ಟ್ 27ರಂದು

ಅಪರಾಧ ಕರ್ನಾಟಕ

ಬೆಂಗಳೂರಿನಲ್ಲಿ ಹೇಯ ಕೃತ್ಯ: ನಾಯಿ ರಕ್ಷಣೆಗೆ ಬಂದ ಯುವತಿಗೆ ಅಸಭ್ಯ ವರ್ತನೆ, ಧೈರ್ಯದಿಂದ ಆರೋಪಿಯನ್ನು ಹಿಡಿದು ಕೊಟ್ಟ ಮಹಿಳೆ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ. ಇದೀಗ ಅಂತಹದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಬೀದಿ ನಾಯಿಯೊಂದು ಗಾಯಗೊಂಡು ರಸ್ತೆ ಮಧ್ಯೆ ನರಳುತ್ತಿತ್ತು. ಮಾನವೀಯ ಗುಣವುಳ್ಳ ಹೆಣ್ಣು ಮಗಳೊಬ್ಬಳು

ಅಪರಾಧ ದೇಶ - ವಿದೇಶ

ರಾಯಬಾಗ: ಕಬ್ಬಿನ ಗದ್ದೆಯಲ್ಲಿ ಗಾಂಜಾ ಬೆಳೆ, ₹22 ಲಕ್ಷ ಮೌಲ್ಯದ ಮಾದಕ ವಸ್ತು ಜಪ್ತಿ, ಓರ್ವನ ಬಂಧನ

ರಾಯಬಾಗ: ಹೊಲದಲ್ಲಿ ಕಬ್ಬಿನ ಬೆಳೆ ಮಧ್ಯೆ ಅನಧಿಕೃತವಾಗಿ ಗಾಂಜಾ ಗಿಡಗಳನ್ನು ಬೆಳೆಸಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಒಬ್ಬ ಆರೋಪಿಯನ್ನು ಶನಿವಾರ ಬಂಧಿಸಿದ್ದಾರೆ. ತಾಲ್ಲೂಕಿನ ನಿಡಗುಂದಿ ಗ್ರಾಮದ ಶಿಂಗಾಡಿ ಮಾಳಪ್ಪ

ಅಪರಾಧ ಕರ್ನಾಟಕ

ಲಂಚದ ಆಡಿಯೋ ವೈರಲ್‌: ರಾಯಚೂರಿನ ಮಹಿಳಾ ಪಿಎಸ್‌ಐ ವರ್ಗಾವಣೆ

ರಾಯಚೂರು: ಮೂರು ಲಕ್ಷ ರೂಪಾಯಿ ಲಂಚಕ್ಕಾಗಿ ಬೇಡಿಕೆ ಆಡಿಯೋ ವೈರಲ್ ಆಗುತ್ತಿದ್ದಂತೆ ರಾಯಚೂರಿನ ಇಡಪನೂರು ಠಾಣೆ ಮಹಿಳಾ ಪಿಎಸ್ ಐ ಸೌಮ್ಯಾ ಹಿರೇಮಠರನ್ನು ಎತ್ತಂಗಡಿ ಮಾಡಲಾಗಿದೆ. ಲಂಚದ ಬಗ್ಗೆ ಪಿಎಸ್ ಐ ಸೌಮ್ಯಾ ಹಾಗೂ

ಅಪರಾಧ ದೇಶ - ವಿದೇಶ

ಒಡಿಶಾದಲ್ಲಿ ಭಯಾನಕ ಕೃತ್ಯ: ನಿದ್ರಿಸುತ್ತಿದ್ದ ವಿದ್ಯಾರ್ಥಿಗಳ ಕಣ್ಣಿಗೆ ಫೆವಿಕ್ವಿಕ್ ಸುರಿದ ದುಷ್ಕರ್ಮಿಗಳು

ಭುವನೇಶ್ವರ: ಒಡಿಶಾದ (Odisha) ಕಂಧಮಾಲ್ ಜಿಲ್ಲೆಯ 8 ಹಾಸ್ಟೆಲ್ ವಿದ್ಯಾರ್ಥಿಗಳು ನಿದ್ರಿಸುತ್ತಿದ್ದಾಗ ಅವರ ಕಣ್ಣುಗಳಿಗೆ ಫೆವಿಕ್ವಿಕ್ (Fevikwik) ಎಂಬ ಅಂಟು ಸುರಿದ ಕಾರಣ ಅವರ ಕಣ್ಣಿಗಳಿಗೆ ಗಾಯಗಳಾಗಿವೆ. ಕಣ್ಣನ್ನೇ ತೆರೆಯಲಾಗದಂತಹ ಪರಿಸ್ಥಿತಿಯಲ್ಲಿದ್ದ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪರಾಧ ಕರ್ನಾಟಕ

ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ಕಳ್ಳತನ

ನಟ ದರ್ಶನ್ ಅವರು ಸದ್ಯ ಜೈಲಿನಲ್ಲಿ ಇದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಅವರು ಮತ್ತೆ ಜೈಲು ವಾಸ ಅನುಭವಿಸುವಂತೆ ಆಗಿದೆ. ಹೀಗಿರುವಾಗಲೇ ವಿಜಯಲಕ್ಷ್ಮೀ ಮನೆಯಲ್ಲಿ ಕಳ್ಳತನ ನಡೆದಿದೆ. ಬರೋಬ್ಬರಿ 3 ಲಕ್ಷ ರೂಪಾಯಿ ಹಣವನ್ನು