Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

ಅಕ್ರಮ ಚರ್ಮ ಸಾಗಣೆ ಪತ್ತೆ: ಆಟೊದಿಂದ 19 ದನ, 43 ಕುರಿ, 112 ಮೇಕೆ ಚರ್ಮ ವಶ

ಗೌರಿಬಿದನೂರು: ನಗರದ ಮಧುಗಿರಿ ರಸ್ತೆಯ ಕೆಇಬಿ ಮಾರಮ್ಮ ದೇವಸ್ಥಾನದ ಬಳಿ ಆಟೊದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ದನದ ಚರ್ಮವನ್ನು ನಗರ ಪೊಲೀಸರು ಶನಿವಾರ ವಶಪಡಿಸಿಕೊಂಡಿದ್ದಾರೆ. ನಗರದ ಮಧುಗಿರಿ ರಸ್ತೆಯ ಕೆಇಬಿ ಬಳಿ ರಾತ್ರಿ 19 ದನದ

ಅಪರಾಧ ದೇಶ - ವಿದೇಶ

ಗಲ್ಫ್‌‌ಗೆ ಮಹಿಳೆ ಕಳ್ಳಸಾಗಣೆ ಯತ್ನ ವಿಫಲ – ಹೈದರಾಬಾದ್‌ನಲ್ಲಿ ವ್ಯಕ್ತಿ ಬಂಧನ

ಮಾನವ ಕಳ್ಳಸಾಗಣೆ ಮಾಡಿದ ಆರೋಪದಲ್ಲಿ ಹೈದರಾಬಾದ್​ನ ವ್ಯಕ್ತಿಯನ್ನು ಬಂಧಿಸಲಾಗಿದೆ. ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ 35 ವರ್ಷದ ಮಹಿಳೆಯನ್ನು ಒಮಾನ್‌ನ ಮಸ್ಕತ್‌ಗೆ ಸಾಗಿಸಲಾಗುತ್ತಿದ್ದ ಕಳ್ಳಸಾಗಣೆ ಜಾಲದಿಂದ ರಕ್ಷಿಸಲಾಗಿದೆ. ಸತ್ಯನಾರಾಯಣ ಅವರು ಪ್ರವಾಸೋದ್ಯಮದ ಹೆಸರಿನಲ್ಲಿ ಗಲ್ಫ್

ಅಪರಾಧ ಕರ್ನಾಟಕ

ಮಂಟಪದಲ್ಲೇ ಪತ್ನಿಯ ಧರ್ಮದೇಟು! ದ್ವಿತೀಯ ಮದುವೆಗೆ ಹೋಗಿದ್ದ ಗಂಡನಿಗೆ ಬಿಸಿ ಪಾಠ

ಚಿತ್ರದುರ್ಗ: ಎರಡನೇ ಮದುವೆಯಾಗುತ್ತಿದ್ದ ಪತಿಗೆ ಮಂಟಪದಲ್ಲೇ ಮೊದಲ ಪತ್ನಿ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಹೊಡೆದಿರುವ ಘಟನೆ ಚಿತ್ರದುರ್ಗ ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆದಿದೆ. 4 ವರ್ಷದ ಹಿಂದೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮುಶೇನಾಳದ‌

ಅಪರಾಧ ದೇಶ - ವಿದೇಶ

ಮೇಘಾಲಯ ಹನಿಮೂನ್ ದಂಪತಿ ಕಾಣೆಯಾದ ಪ್ರಕರಣದಲ್ಲಿ ಟ್ವಿಸ್ಟ್

ಇಂದೋರ್ : ಭಾರೀ ಕುತೂಹಲ ಮೂಡಿಸಿದ ಮೇಘಾಲಯದ ಹನಿಮೂನ್ ದುರಂತ ಪ್ರಕರಣದಲ್ಲಿ ಇದೀಗ ಯಾರೂ ಉಹಿಸದ ಟ್ವಿಸ್ಟ್ ಸಿಕ್ಕಿದ್ದು, ಕನ್ನಡದ ಬಾ ನಲ್ಲೆ ಮುಧುಚಂದ್ರಕ್ಕೆ ಎಂಬ ಸಿನೆಮಾ ರೀತಿಯಲ್ಲಿ ಪ್ರಕರಣ ನಡೆದಿದ್ದು, ಇಲ್ಲಿ ಹೆಂಡತಿಯೇ

ಅಪರಾಧ ಕರ್ನಾಟಕ

6 ವರ್ಷದ ಮಗಳನ್ನು ನೀರಿನಲ್ಲಿ ಮುಳುಗಿಸಿ ಕೊ*ಲೆ ಮಾಡಿದ ತಾಯಿ

ಹಾಸನ :ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಜಿನ್ನೇನಹಳ್ಳಿಕೊಪ್ಪಲು ಗ್ರಾಮದಲ್ಲಿ ತಾಯಿಯೊಬ್ಬಳು ತಾನು ಹೆತ್ತ 6 ವರ್ಷದ ಮಗಳನ್ನೇ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ ಆಘಾತಕಾರಿ ಘಟನೆ ನಡೆದಿದೆ. ಶ್ವೇತಾ ಎಂಬ ಮಹಿಳೆಯು ತನ್ನ ಮಗಳಾದ

ಅಪರಾಧ ಕರ್ನಾಟಕ

ಪ್ರಿಯಕರನಿಂದ ವಿವಾಹಿತ ಮಹಿಳೆಗೆ ಬರ್ಬರ ಹತ್ಯೆ – 17 ಬಾರಿ ಚಾಕು ಹೊಡೆದು ಕೊಲೆ

ಬೆಂಗಳೂರು: ವಿವಾಹಿತ ಮಹಿಳೆಯನ್ನು 17 ಬಾರಿ ದೇಹದ ವಿವಿಧ ಕಡೆ ಚಾಕುವಿನಿಂದ ಇರಿದು  ಪ್ರಿಯಕರ ಬರ್ಬರವಾಗಿ ಹತ್ಯೆ (kill) ಮಾಡಿರುವಂತಹ ಘಟನೆ ಪೂರ್ಣ ಪ್ರಜ್ಞಾಲೇಔಟ್​​ನ ಹೋಟೆಲ್​​ ಓಯೋ ರೂಮ್​ನಲ್ಲಿ ನಡೆದಿದೆ. ಟೆಕ್ಕಿ ಯಶಸ್​ ಎಂಬಾತನಿಂದ ಹರಿಣಿ(36) ಹತ್ಯೆಗೈಯಲಾಗಿದೆ. ಮೃತ ಹರಿಣಿಗೆ

ಅಪರಾಧ ದೇಶ - ವಿದೇಶ

ಕೊಲಂಬಿಯಾ ಸೆನೆಟರ್ ಮಿಗುಯೆಲ್ ಉರಿಬೆ ಮೇಲೆ ಗುಂಡಿನ ದಾಳಿ

ದಕ್ಷಿಣ ಅಮೆರಿಕ: 2026 ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಸಾಧ್ಯತೆ ಇರುವ ಕೊಲಂಬಿಯಾದ ಸೆನೆಟರ್ ಮಿಗುಯೆಲ್ ಉರಿಬೆ ಅವರ ಮೇಲೆ ಶನಿವಾರ ಬೊಗೋಟಾದಲ್ಲಿ ನಡೆದ ಪ್ರಚಾರ ರ್ಯಾಲಿಯಲ್ಲಿ ಗುಂಡು ಹಾರಿಸಲಾಗಿದೆ ಎಂದು ರಾಷ್ಟ್ರೀಯ ಪೊಲೀಸರು ತಿಳಿಸಿದ್ದಾರೆ.

ಅಪರಾಧ ದೇಶ - ವಿದೇಶ

ಮಹಿಳಾ ಭಕ್ತರ ಮಂಗಳಸೂತ್ರಕ್ಕೇ ಕಣ್ಣು: ಮಥುರಾದ ದೇವಾಲಯಗಳಲ್ಲಿ ಮಹಿಳಾ ಕಳ್ಳರ ಅಟ್ಟಹಾಸ

ಮಥುರಾ: ಮಥುರಾದಲ್ಲಿ ದೇವಾಲಯಗಳಲ್ಲಿ ಮಹಿಳಾ ಭಕ್ತರನ್ನು ಗುರಿಯಾಗಿಸಿಕೊಂಡು ನಡೆಸುತ್ತಿದ್ದ ಮಹಿಳಾ ಕಳ್ಳರ ತಂಡವನ್ನು ಪೊಲೀಸರ ಕಾರ್ಯಾಚರಣೆಯಲ್ಲಿ ಪತ್ತೆಹಚ್ಚಲಾಗಿದೆ. ನ್ಯಾಯಾಧೀಶರ ಮಂಗಳಸೂತ್ರ ಕದಿಯುವಿಕೆಯ ನಂತರ ಹತ್ತು ಮಹಿಳಾ ಕಳ್ಳರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಅಪರಾಧ ದೇಶ - ವಿದೇಶ

ಮದುವೆ ಮನೆಗೆ ಬಂದ ಇಬ್ಬರು ಅಪ್ರಾಪ್ತ ಬಾಲಕಿಯರ ಅಪಹರಣ: ನಿರ್ಜನದಲ್ಲಿ ಸಾಮೂಹಿಕ ಅತ್ಯಾಚಾರ

ಒಡಿಶಾ : ಮದುವೆ ಮನೆಗೆ ಬಂದಿದ್ದ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಒಡಿಶಾದ ಗಂಜಾಂನಲ್ಲಿ ನಡೆದಿದೆ. ಜೂನ್‌ 3ರಂದು ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳು ಮದುವೆ

ಅಪರಾಧ ದೇಶ - ವಿದೇಶ

ಮಕ್ಕಳ ಜಗಳದಿಂದ ಮಹಿಳೆಯ ಕೊಲೆ; 3 ಆರೋಪಿಗಳು ಬಂಧನ

ಲಕ್ನೋ: ಮಕ್ಕಳ ನಡುವಿನ ಸಣ್ಣ ಜಗಳ ಮಾರಕವಾಗಿ ತಿರುಗಿ ಮಹಿಳೆಯ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ಸುನಿತಾ ಕೆಲಸ ಮಾಡುತ್ತಿದ್ದ ಭಗವತಿಪುರ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಘಟನೆ ನಡೆದಿದೆ. ಸುನೀತಾ ಅವರ ಮೊಮ್ಮಗ