Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

‘ಮಾದೇವ’ ಸಕ್ಸಸ್‌ ನಡುವೆ ನಿರ್ಮಾಪಕರ ನಡುವೆ ಭಾರಿ ಹಣಕಾಸು ಜಗಳ: ₹1.5 ಕೋಟಿ ವಂಚನೆ, ಪ್ರಾಣ ಬೆದರಿಕೆ ಆರೋಪ!

ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಕೋಟಿ ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡ್ತಿರೋ ಸಕ್ಸಸ್‌ಫುಲ್ ಸಿನಿಮಾ ಮಾದೇವ. ಈ ಚಿತ್ರದ ಪ್ರೊಡ್ಯೂಸರ್‌ಗೆ ಅದೇ ಸಿನಿಮಾದ ಮತ್ತೊಬ್ಬ ಪ್ರೊಡ್ಯೂಸರ್ ಒಂದೂವರೆ ಕೋಟಿ ರೂಪಾಯಿ ದೋಖಾ ಮಾಡಿದ್ದಾರಂತೆ. ಅಷ್ಟೇ ಅಲ್ಲ,

ಅಪರಾಧ ಕರ್ನಾಟಕ

ಶಿವಸೇನಾ ಸಚಿವನ ಕೊಠಡಿಯಲ್ಲಿ ನೋಟುಗಳ ಬಂಡಲ್ ಪತ್ತೆ-ಭ್ರಷ್ಟಾಚಾರ ಆರೋಪ

ಮುಂಬೈ:ಮಹಾರಾಷ್ಟ್ರ ಸರ್ಕಾರದ ಸಚಿವ ಸಂಜಯ್ ಶಿರ್ಸಾತ್ ಕೊಠಡಿಯಲ್ಲಿ ಕಂತೆ ಕಂತೆ ನೋಟು ಪತ್ತೆಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಅವರು ಬನಿಯನ್‌ ಮತ್ತು ಶಾರ್ಟ್ಸ್ ಧರಿಸಿ ಹಾಸಿಗೆಯ ಮೇಲೆ ಕುಳಿತು ಸಿಗರೇಟ್

ಅಪರಾಧ ದೇಶ - ವಿದೇಶ

ಒಡಿಶಾದಲ್ಲಿ ಅಮಾನವೀಯ ಶಿಕ್ಷೆ: ಸಂಬಂಧದಲ್ಲಿ ಮದುವೆಯಾದ ಜೋಡಿಗೆ ನೊಗ ಹೊರಿಸಿ, ಗ್ರಾಮದಿಂದ ಹೊರಹಾಕಿದ ಗ್ರಾಮಸ್ಥರು!

ಭುವನೇಶ್ವರ: ಒಡಿಶಾದ ರಾಯಗಡ ಜಿಲ್ಲೆಯ ಬುಡಕಟ್ಟು ಜೋಡಿಯೊಂದು ಸಮುದಾಯದ ಸಂಪ್ರದಾಯಗಳಿಗೆ ವಿರುದ್ಧವಾಗಿ ಮದುವೆ ಆಗಿದೆ ಎಂಬ ಆರೋಪ ಹೊರಿಸಿ ಅವರಿಗೆ ನೊಗ ಹೊರುವ ಶಿಕ್ಷೆ ನೀಡಿದ ಅಮಾನವೀಯ ಘಟನೆ ನಡೆದಿದೆ. ಬಳಿಕ ಆ ಜೋಡಿಗೆ

ಅಪರಾಧ ಕರ್ನಾಟಕ

ಬೆಂಗಳೂರಿನಲ್ಲಿ ಸ್ನಾನಗೃಹದಲ್ಲಿ ವಿಡಿಯೋ ಮಾಡುತ್ತಿದ್ದ ವಿಕೃತ ಕಾಮುಕ ಅರೆಸ್ಟ್!

ಬೆಂಗಳೂರು: ಬೆಂಗಳೂರಿನಲ್ಲಿ ಮಹಿಳೆಯರು ಸ್ನಾನ ಮಾಡುವುದನ್ನು ವಿಡಿಯೋ ಮಾಡುತ್ತಿದ್ದ ಮತ್ತೊಬ್ಬ ವಿಕೃತ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ ಕಾಡುಗೋಡಿ ಪೊಲೀಸರು ಹಾಜ ಮೊಯಿನುದ್ದಿನ್ ಎಂಬಾತನನ್ನು ಬಂಧಿಸಿದ್ದಾರೆ. ಎಲೆಕ್ಟ್ರಿಕಲ್ ಕೆಲಸ ಮಾಡಿಕೊಂಡಿದ್ದ ಚನ್ನಸಂದ್ರ ಮೂಲದ ಮೊಯಿನುದ್ದಿನ್, ಮಹಿಳೆಯರು

ಅಪರಾಧ ದೇಶ - ವಿದೇಶ

ರಾಧಿಕಾ ಯಾದವ್ ಹತ್ಯೆ ಪ್ರಕರಣ: ತಂದೆಯ ಹೇಳಿಕೆ, ಮರಣೋತ್ತರ ಪರೀಕ್ಷೆಯ ಸಾಕ್ಷಿಯಲ್ಲಿ ವ್ಯತ್ಯಾಸ

ಗುರುಗ್ರಾಮ:ವರ್ಷದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಅವರನ್ನು ಹತ್ಯೆ ಮಾಡಿದ ತಂದೆ ದೀಪಕ್ ಯಾದವ್ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನಲ್ಲಿ ದಾಖಲಿಸಲಾದ ಪ್ರಮುಖ ಹೇಳಿಕೆಗಳಿಗೆ ಮರಣೋತ್ತರ ಪರೀಕ್ಷೆಯ ವರದಿಯು ತದ್ವಿರುದ್ಧವಾಗಿದೆ. ಇಂಡಿಯಾ ಟುಡೇ ವರದಿಯ ಪ್ರಕಾರ,

ಅಪರಾಧ ದೇಶ - ವಿದೇಶ

49,000 ಕೋಟಿ ವಂಚನೆ: ಪರ್ಲ್ಸ್ ಆಗ್ರೋ ಟೆಕ್ ನಿರ್ದೇಶಕ ಗುರ್ನಾಮ್ ಸಿಂಗ್ ಬಂಧನ!

ಲಖನೌ: ಐದು ಕೋಟಿಗೂ ಹೆಚ್ಚು ಹೂಡಿಕೆದಾರರಿಗೆ 49 ಸಾವಿರ ಕೋಟಿ ರೂ. ವಂಚಿಸಿರುವ ಆರೋಪದ ಮೇಲೆ ಪರ್ಲ್ಸ್ ಆಗ್ರೋ ಟೆಕ್ ಕಾರ್ಪೆರೇಷನ್ ಲಿಮಿಟೆಡ್ (ಪಿಎಸಿಎಲ್)ನ ನಿರ್ದೇಶಕ ಗುರ್ನಾಮ್ ಸಿಂಗ್ ನನ್ನು ಆರ್ಥಿಕ ಅಪರಾಧಗಳ ವಿಭಾಗ

ಅಪರಾಧ ದೇಶ - ವಿದೇಶ

ಯುಪಿಯಲ್ಲಿ ಮತಾಂತರ ಗ್ಯಾಂಗ್ ಮಾಸ್ಟರ್ ಮೈಂಡ್: ಛಂಗೂರ್ ಬಾಬಾನಿಂದ ₹500 ಕೋಟಿ ವಿದೇಶಿ ಹಣ ಸಂಗ್ರಹ, ‘ದರಪಟ್ಟಿ’ ಬಹಿರಂಗ!

ಲಖನೌ: ಉತ್ತರ ಪ್ರದೇಶದಲ್ಲಿ ಬಂಧನಕ್ಕೊಳಗಾಗಿರುವ ಮತಾಂತರ ಗ್ಯಾಂಗ್ನ ಮಾಸ್ಟರ್ ಮೈಂಡ್ ಜಮಾಲುದ್ದೀನ್ ಅಲಿಯಾಸ್ ಛಂಗೂರ್ ಬಾಬಾ ಹಿಂದು ಯುವತಿಯರು ಮತ್ತು ಮಹಿಳೆಯರ ಮತಾಂತರಕ್ಕಾಗಿ ವಿದೇಶಗಳಿಂದ ಸುಮಾರು 500 ಕೋಟಿ ರೂ.ಗೂ ಹೆಚ್ಚಿನ ಹಣ ಸಂಗ್ರಹಿಸಿರುವ

ಅಪರಾಧ ಕರ್ನಾಟಕ

ಕೆನರಾ ಬ್ಯಾಂಕ್ ಕಳವು: ಕಳ್ಳರು ಬ್ಯಾಂಕ್,ರೈಲ್ವೆ ನೌಕರರೇ ಕಳ್ಳತನ ಮಾಡಿದ್ರಾ?

ವಿಜಯಪುರ:ಜಿಲ್ಲೆಯ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಬ್ಯಾಂಕಿನ ಹಿಂದಿನ ಹಿರಿಯ ವ್ಯವಸ್ಥಾಪಕ, ರೈಲ್ವೆ ಇಲಾಖೆ ಮೂವರು ನೌಕರರು, ಧಾರವಾಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕ ಹಾಗೂ

ಅಪರಾಧ ದೇಶ - ವಿದೇಶ

ಪೊಲೀಸರ ಎಡವಟ್ಟು: ಸಿನಿಮೀಯ ರೀತಿಯಲ್ಲಿ ಬಿಷ್ಣೋಯ್ ಗ್ಯಾಂಗ್ ಪರಾರಿ

ದೇಶದ ಮೋಸ್ಟ್‌ ವಾಂಟೆಂಡ್‌ ಗ್ಯಾಂಗ್‌ಸ್ಟಾರ್‌ ಲಾರೆನ್ಸ್‌ ಬಿಷ್ಣೋಯ್‌ನ ಇಬ್ಬರು ಸಹಚರರು ಕೆನಡಾಕ್ಕೆ ಪರಾರಿ ಯಾಗಲು ನಗರ ಪೊಲೀಸರು ಎಡವಟ್ಟು ಕಾರಣ ಎಂಬುದು ಬೆಳಕಿಗೆ ಬಂದಿದೆ.ಹರಿಯಾಣ, ಪಂಜಾಬ್‌ ಹಾಗೂ ಉತ್ತರ ಭಾರತದಲ್ಲಿ ಕೊಲೆ, ಸುಲಿಗೆ, ದರೋ ಡೆಯಂತಹ

ಅಪರಾಧ ಕರ್ನಾಟಕ

ಮೈಸೂರಿನಲ್ಲಿ ಹಳೆ ದ್ವೇಷಕ್ಕೆ ಮಾರಣಾಂತಿಕ ಹಲ್ಲೆ: ಸ್ನೇಹಿತನ ಮೇಲೆ ಕತ್ತಿ ಝಳಪಿಸಿದ್ದೇಕೆ?

ಮೈಸೂರು: ಗುರುವಾರ ( ಜುಲೈ 10 ) ರಾತ್ರಿ ನಗರದ ಹೃದಯ ಭಾಗದ ರಾಮಾನುಜ ರಸ್ತೆಯಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳನ್ನು ಝಳಪಿಸಿದ್ದಕ್ಕೆ ಹಲವು ಕಾರಣಗಳಿವೆ. ಹಳೆಯ ದ್ವೇಷ, ಅಪ್ರಾಪ್ತಿಯ ತಲೆಕೆಡಿಸಿ ಪ್ರೀತಿಯ ನಾಟಕವಾಡಿ ಆಕೆಯನ್ನು ತನ್ನೊಂದಿಗೆ