Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕಾನ್ಸಾಸ್‌ ಸಿಟಿ: ಲಿಯೊನೆಲ್ ಮೆಸ್ಸಿ ಇತಿಹಾಸ; ವಿಶ್ವದಲ್ಲೇ 6 ವಿಶ್ವಕಪ್ ಆಡಿದ ಮೊದಲ ಫುಟ್ಬಾಲ್ ಜಾದೂಗಾರ!

Spread the love

ಕಾನ್ಸಾಸ್‌ ಸಿಟಿ: ಅಕ್ಟೋರಿಯಾ ವಿರುದ್ಧದ ಪಂದ್ಯದಲ್ಲಿ ಆಡುವ ಮೂಲಕ ಖ್ಯಾತ ಫುಟ್ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿ ಅರ್ಜೆಂಟೀನಾ ಪರ ಅತಿಹೆಚ್ಚು ಪಂದ್ಯವನ್ನಾಡಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಕಳೆದ ಕೆಲ ವಾರಗಳಲ್ಲಿ ಗಾಯದ ಸಮಸ್ಯೆ ಎದುರಿಸುತ್ತಿದ್ದ ಮೆಸ್ಸಿ, ಜೆ ಗುಂಪಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ತಂಡದ ಅಭಿಯಾನ ಆರಂಭಿಸಿದರು. ಇದು ಉಭಯ ದೇಶಗಳ ನಡುವಿನ ಎರಡನೇ ಪಂದ್ಯವಾಗಿದ್ದು, ಇದಕ್ಕೂ ಮೊದಲು 2007ರಲ್ಲಿ ನಡೆದ ಅಂತರರಾಷ್ಟ್ರೀಯ ಸೌಹಾರ್ದ ಪಂದ್ಯದಲ್ಲಿ ಅರ್ಜೆಂಟೀನಾ 4-2 ಗೋಲುಗಳ ಜಯ ಸಾಧಿಸಿತ್ತು. ಪಂದ್ಯದಲ್ಲಿ ಮೆಸ್ಸಿ ಮೊದಲ ಬಾರಿಗೆ ಅಂತರರಾಷ್ಟ್ರೀಯ ಪಂದ್ಯದಲ್ಲಿ ಅವಳಿ ಗೋಲು ಗಳಿಸಿದ್ದರು.

ಅರ್ಜೆಂಟೀನಾ ತಂಡ ಒಟ್ಟು 19ನೇ ಹಾಗೂ ಸತತ 17ನೇ ಬಾರಿಗೆ ಫಿಫಾ ವಿಶ್ವಕಪ್ ಆಡುತ್ತಿದ್ದು 1978, 1986 ಹಾಗೂ 2022ರಲ್ಲಿ ಪ್ರಶಸ್ತಿ ಗೆದ್ದಿತ್ತು. ಅರ್ಜೆಂಟೀನಾ ತಂಡ ಐದು ಪಂದ್ಯಗಳಿರುವಂತೆಯೇ ಗೆಲುವು ಸಾಧಿಸುವ ಮೂಲಕ ಸುಲಭವಾಗಿ ಅರ್ಹತೆ ಪಡೆದು ಪ್ರಶಸ್ತಿ ಉಳಿಸಿಕೊಳ್ಳಲಿದೆ ಎಂಬ ವಿಶ್ವಾಸದಲ್ಲಿದೆ. ಕಾನ್ನೆಬೊಲ್ ರೇಟಿಂಗ್ ನಲ್ಲಿ ಅರ್ಜೆಂಟೀನಾ ಅಗ್ರಸ್ಥಾನಿಯಾಗಿದ್ದು, ನಿಕಟ ಸ್ಪರ್ಧಿ ಈಕ್ವೆಡಾರ್‌ಗಿಂತ 9 ಅಂಕಗಳ ಮುನ್ನಡೆಯಲ್ಲಿದೆ.
ಅಕ್ಟೋರಿಯಾ ವಿರುದ್ಧದ ಪಂದ್ಯದಲ್ಲಿ ಆಡುವ ಮೂಲಕ ಮೆಸ್ಸಿ ಆರು ವಿಶ್ವಕಪ್ ಗಳಲ್ಲಿ ಆಡಿದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡರು ಹಾಗೂ ಇದು ಅವರ ವೃತ್ತಿಜೀವನದಲ್ಲಿ ಅರ್ಜೆಂಟೀನಾ ಪರ 200ನೇ ಅಂತರಾಷ್ಟ್ರೀಯ ಪಂದ್ಯವಾಗಿದೆ.


Spread the love
Share:

administrator

Leave a Reply

Your email address will not be published. Required fields are marked *